ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕರ್ಮ ವೈಖರಿ
ಅಕ್ಟೋ ೦೮

ಕರ್ಮ ವೈಖರಿ

ಕರ್ಮವು ಪ್ರತಿಯೊಬ್ಬನ ಧರ್ಮ. ಕರ್ಮ ಎಂದರೆ ಕರ್ತವ್ಯ . ಕಾರ್ಯ, ಕೆಲಸ ಅಥವಾ ಕ್ರಿಯೆ. ಹುಟ್ಟಿನೊಂದಿಗೆಯೇ ಧರ್ಮವು ಹೇಗೆ ಮನುಷ್ಯನಿಗೆ ಅನಿವಾರ್ಯವೋ ಕರ್ಮವೂ ಅನಿವಾರ್ಯ. ಕರ್ಮದಲ್ಲಿ ಧರ್ಮ, ಧರ್ಮದಲ್ಲಿ ಕರ್ಮ ಹೆಣೆಯಲ್ಪಟ್ಟಿದ್ದು ಇವೆರಡನ್ನೂ ಪ್ರತ...

ರಮೇಶ ಎಂ. ಬಾಯಾರು · ೫೧ ವೀಕ್ಷಣೆಗಳು
ಓದಿ
ನಾ ಕಾಣದ ಭೈರಪ್ಪ !
ಅಕ್ಟೋ ೦೮

ನಾ ಕಾಣದ ಭೈರಪ್ಪ !

ಹೌದು, ಎರಡೆರಡು ಸಲ ಬಂಗಾರದಂತಹ ಅವಕಾಶ ಸಿಕ್ಕರೂ ನನಗೆ ಎಸ್ ಎಲ್ ಭೈರಪ್ಪನವರನ್ನು ಮುಖಃತ ನೋಡಲು ಆಗಲಿಲ್ಲ. ನನ್ನ ದುರಾದೃಷ್ಟವೋ, ನನ್ನ ನಿರ್ಲಕ್ಷ್ಯವೋ ಏನೋ ಸಿಕ್ಕ ಅವಕಾಶವನ್ನು ಕಳೆದುಕೊಂಡೆ. ಮುಂದೆ ಎಂದಾದರೂ ಸಿಗುವರು ಎಂಬ ಉದಾಸೀನ ಭಾವನೆಯೂ ಕ...

ಕೆ.ಪಿ.ಅಶ್ವಿನ್ ರಾವ್ · ೬೪ ವೀಕ್ಷಣೆಗಳು
ಸರಕಾರಿ ಶೈಕ್ಷಣಿಕ ವ್ಯವಸ್ಥೆ ಕೊರತೆ ಮುಕ್ತವಾಗಲಿ
ಅಕ್ಟೋ ೦೮

ಸರಕಾರಿ ಶೈಕ್ಷಣಿಕ ವ್ಯವಸ್ಥೆ ಕೊರತೆ ಮುಕ್ತವಾಗಲಿ

ರಾಜ್ಯದ ಸರಕಾರಿ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಪ್ರತಿಯೊಂದು ಸರಕಾರವೂ ಹಲವಾರು ಯೋಜನೆ, ಉಪಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಸಮಸ್ಯೆ, ಕೊರತೆಗಳ ಸುಳಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳು ಇನ್ನೂ ಹೊರಬಂದಿಲ್ಲ. ದಶಕದ ಹಿಂದೆಗೆ ಹೋಲಿಸಿದಲ್ಲಿ ಇತ...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ಪ್ರಪ್ರಥಮ ಮಹಿಳಾ ಲೋಕೋಪೈಲೆಟ್ ಸುರೇಖಾ ಯಾದವ್
ಅಕ್ಟೋ ೦೮

ಪ್ರಪ್ರಥಮ ಮಹಿಳಾ ಲೋಕೋಪೈಲೆಟ್ ಸುರೇಖಾ ಯಾದವ್

ಸಪ್ಟಂಬರ್ 30, 2025ರಂದು ರಾಜಧಾನಿ ಎಕ್ಸ್-ಪ್ರೆಸ್ ಮುಂಬಯಿಯ ಕೊನೆಯ ರೈಲು ನಿಲ್ದಾಣಕ್ಕೆ ಬಂದು ನಿಂತಾಗ ಅಲ್ಲಿ ಭಾರೀ ಸಂಭ್ರಮ. ಹಲವಾರು ರೈಲ್ವೇ ಉದ್ಯೋಗಿಗಳೂ ಅಧಿಕಾರಿಗಳೂ ಅಲ್ಲಿ ನೆರೆದಿದ್ದರು. ಯಾಕೆಂದರೆ, ಆ ರೈಲನ್ನು ಅಲ್ಲಿಗೆ ಚಲಾಯಿಸಿಕೊಂಡು...

ಅಡ್ಡೂರು ಕೃಷ್ಣ ರಾವ್ · ೫೨ ವೀಕ್ಷಣೆಗಳು
ರಾಮಾಯಣದ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ...
ಅಕ್ಟೋ ೦೮

ರಾಮಾಯಣದ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ...

ಈ ದಿನ ಯಾರನ್ನು ಸ್ಮರಿಸೋಣ? ರಾಮ - ಲಕ್ಷ್ಮಣ - ಭರತ - ಶತ್ರುಜ್ಞ - ರಾವಣ - ಸೀತೆ - ಆಂಜನೇಯ - ವಾಲಿ - ಸುಗ್ರೀವ - ವಿಭೀಷಣ - ದಶರಥ - ಶಬರಿ - ಶ್ರವಣ ಕುಮಾರ....... ಹೀಗೆ ಸಾಗುವ ಪಾತ್ರಗಳೋ? ಅಥವಾ, ರಾಮಾಯಣವೆಂಬ ಬೃಹತ್ ಗ್ರಂಥವನ್ನೋ ಅಥವಾ ಅ...

ಶ್ರೀರಾಮ ದಿವಾಣ · ೫೧ ವೀಕ್ಷಣೆಗಳು
ಕೃಷಿ ಜೀವನೋಪಾಯ ಅಲ್ಲ, ನೆಮ್ಮದಿಯ ತಪಸ್ಸು
ಅಕ್ಟೋ ೦೭

ಕೃಷಿ ಜೀವನೋಪಾಯ ಅಲ್ಲ, ನೆಮ್ಮದಿಯ ತಪಸ್ಸು

“ಕೃಷಿ ಮಾಡಿ, ನಿಮ್ಮ ಆಹಾರ ನೀವೇ ಬೆಳೆಸಿ” ಎಂದಾಗ, ಹಲವರು “ಅದೆಲ್ಲ ಆಗೋದಿಲ್ಲ" ಅಂತಾರೆ. ಯಾಕೆ? ಎಂದು ಪ್ರಶ್ನಿಸಿದರೆ, ಅವರು ಪಟ್ಟಿ ಮಾಡುವ ಕಾರಣಗಳು: ಜಮೀನು ಇಲ್ಲ; ಮಣ್ಣು ಚೆನ್ನಾಗಿಲ್ಲ; ಗೊಬ್ಬರ ಇಲ್ಲ; ದೈಹಿಕ ಕೆಲಸ ಮಾಡಿ ಅಭ್ಯಾಸವಿಲ್ಲ; ಕ...

ಅಡ್ಡೂರು ಕೃಷ್ಣ ರಾವ್ · ೫೭ ವೀಕ್ಷಣೆಗಳು
ಮಕ್ಕಳಿಗೆ ರಜೆಯ ಓದು (ಭಾಗ ೧೮) - ಅಮೆಲಿಯಾ ಬೆಡೆಲಿಯಾ
ಅಕ್ಟೋ ೦೭

ಮಕ್ಕಳಿಗೆ ರಜೆಯ ಓದು (ಭಾಗ ೧೮) - ಅಮೆಲಿಯಾ ಬೆಡೆಲಿಯಾ

ಕಳೆದ ವಾರದಂತೆ ಈ ವಾರವೂ ಎರಡು ಮಕ್ಕಳ ಕಥೆಯ ಪುಸ್ತಕದ ಮಾಹಿತಿ ನೀಡಲಾಗಿದೆ. ಅಮೆಲಿಯಾ ಬೆಡೆಲಿಯಾ (Amelia Bedelia) ಈ ಕೃತಿಯಲ್ಲಿ ಅಮೆಲಿಯಾ ಬೆಡೆಲಿಯಾ ಒಂದು ವಿಶಿಷ್ಟ ಪಾತ್ರವಾಗಿದ್ದು, ಆಕೆ ವಿಶಿಷ್ಟ ಹಾಸ್ಯದ ಮೋಡಿ ಮತ್ತು ಭಾಷೆಯನ್ನು ಬಳಸಿಕೊ...

ಕೆ.ಪಿ.ಅಶ್ವಿನ್ ರಾವ್ · ೧೧೧ ವೀಕ್ಷಣೆಗಳು
ಸಹಾಯ ಮತ್ತು ಆತ್ಮಸಾಕ್ಷಿ
ಅಕ್ಟೋ ೦೭

ಸಹಾಯ ಮತ್ತು ಆತ್ಮಸಾಕ್ಷಿ

ಸಹಾಯ - ಸೇವೆ - ನೆರವು - ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ ಮತ್ತು ಇದರಲ್ಲಿನ ವೈವಿಧ್ಯತೆ. ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ....

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
ಆಚಾರ್ಯ ಎಂದರೆ ಯಾರು?
ಅಕ್ಟೋ ೦೬

ಆಚಾರ್ಯ ಎಂದರೆ ಯಾರು?

ಇಂದು ಆಚಾರ್ಯ ಎಂದರೆ ಯಾರು..? ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಆಚಾರ್ಯ ಎಂದರೆ ಅರಿತವರು ಮತ್ತು ಅನುಭವಿಸಿದವರು. ಯಾರ ಮಾತುಗಳಲ್ಲಿ ಜ್ಞಾನದ ಬೆಳಕು ಇರುತ್ತದೆಯೋ..? ಯಾರ ಹೃದಯದಲ್ಲಿ ಮಧುರತೆ ತುಂಬಿರುತ್ತದೆಯೋ..? ಅಂತವರು ಆಚಾರ್ಯರು. ಎಂತಹ...

ಎಂ.ಪಿ. ಜ್ಞಾನೇಶ್ · ೬೨ ವೀಕ್ಷಣೆಗಳು
ಅರೆಸ್ಸೆಸ್ ಶತಮಾನೋತ್ಸವದ ಸಂದರ್ಭದಲ್ಲಿ.........
ಅಕ್ಟೋ ೦೬

ಅರೆಸ್ಸೆಸ್ ಶತಮಾನೋತ್ಸವದ ಸಂದರ್ಭದಲ್ಲಿ.........

ಆರೆಸ್ಸೆಸ್ (RSS) 100… ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂದು ಹೆಸರಾಗಿರುವ, ಭಾರತದಲ್ಲಿ ವ್ಯಾಪಕವಾಗಿ ತನ್ನ ಸೈದ್ಧಾಂತಿಕ ನಿಲುವುಗಳು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುವ ಆರೆಸ್ಸೆಸ್ ಸಂಘಟನೆ ಸ್ಥಾಪನೆಯಾಗಿ 100 ವರ್ಷಗಳನ್ನು ಪೂರ...

ಶ್ರೀರಾಮ ದಿವಾಣ · ೪೯ ವೀಕ್ಷಣೆಗಳು
‘ಸಂಪದ’ ನಗೆಬುಗ್ಗೆ - ಭಾಗ ೧೪೧
ಅಕ್ಟೋ ೦೬

‘ಸಂಪದ’ ನಗೆಬುಗ್ಗೆ - ಭಾಗ ೧೪೧

ಹೀಗೊಂದು ಕಾರು ಸಾಲ! ಸೂರಿ ನಗರದ ಬ್ಯಾಂಕ್ ಮ್ಯಾನೇಜರ್ ಬಳಿ.ಡಿ ಹೋಗಿ, 'ಸರ್, ನನ್ನ ಹೊಸ ಕಾರನ್ನು ಗಿರವಿ ಇರಿಸಿಕೊಂಡು ಹತ್ತು ಸಾವಿರ ರೂಪಾಯಿ ಸಾಲ ಬೇಕಿತ್ತು ಕೊಡಬಹುದೇ?' ಎಂದು ಕೇಳಿದ. ಮ್ಯಾನೇಜರ್. ಕಾರನ್ನು ಬ್ಯಾಂಕಿನ ಗೋದಾಮಿನಲ್ಲಿರಿಸಿಕೊಂ...

ಕೆ.ಪಿ.ಅಶ್ವಿನ್ ರಾವ್ · ೧೩೫ ವೀಕ್ಷಣೆಗಳು
ಮಕ್ಕಳ ಸುರಕ್ಷತೆ ಮುಖ್ಯ
ಅಕ್ಟೋ ೦೬

ಮಕ್ಕಳ ಸುರಕ್ಷತೆ ಮುಖ್ಯ

ಕಳಪೆ ಮತ್ತು ನಕಲಿ ಉತ್ಪನ್ನಗಳ ಹಾವಳಿ ಈಗ ಔಷಧ ಉದ್ಯಮದಲ್ಲೂ ತೀವ್ರಗೊಂಡಿರುವುದು ಚಿಂತಾಜನಕ ಸಂಗತಿ ದೇಶದ ಹಲವು ರಾಜ್ಯಗಳಲ್ಲಿ ಔಷಧ ತಯಾರಿಕೆ ಕಂಪನಿಗಳು ವ್ಯಾಪಕ ಪ್ರಮಾಣದಲ್ಲಿ ತಲೆ ಎತ್ತಿದ್ದು, ಸರ್ಕಾರದ ನಿಯಮಗಳು, ಸುರಕ್ಷಾ ಮಾನದಂಡಗಳು ಯಾವುದನ...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು