ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕಾಡು ಉಳಿಸಿ - ನಾಡು ಉಳಿಸಿ
ಜನ ೦೬

ಕಾಡು ಉಳಿಸಿ - ನಾಡು ಉಳಿಸಿ

ಈ ತಕ್ಷಣಕ್ಕೆ ಯಾವುದು ಹೆಚ್ಚು ಮಹತ್ವದ್ದು ಮತ್ತು ತೀರಾ ಅನಿವಾರ್ಯವಾದದ್ದು? ಇತ್ತೀಚೆಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ವಿಜೇತ ಟಿಬೆಟ್ ನ ಬೌದ್ಧ ಧರ್ಮಗುರು ದಲೈಲಾಮಾ ಅವರನ್ನು ಭೇಟಿಯಾಗಲು ಉತ್ತರ ಕನ್ನಡದ ಮುಂಡಗೋಡ ಟಿಬೆಟಿಯನ್ ನಿರಾಶ್ರಿತರ ಶಿ...

ಶ್ರೀರಾಮ ದಿವಾಣ · ೫೯ ವೀಕ್ಷಣೆಗಳು
ಓದಿ
ಹೊಟ್ಟೆಕಿಚ್ಚು
ಜನ ೦೬

ಹೊಟ್ಟೆಕಿಚ್ಚು

ಇಂದು ಹೊಟ್ಟೆಕಿಚ್ಚು ಎಂದರೇನು? ನೋಡೋಣ. ಈ ಹೊಟ್ಟೆಕಿಚ್ಚು ಎಂದರೆ ಹೊಟ್ಟೆಯಲ್ಲಿ ಉರಿ. ಇದರ ಅರ್ಥ ಮತ್ಸರ, ಅಸೂಯೆ. ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ. ಹಾಗಂದರೆ ಏನು?. ಮತ್ತೊಬ್ಬರಲ್ಲಿ ಇರುವ ಒಳ್ಳೆಯ ಗುಣ, ವಸ್ತು, ನೋಡಿ ಸಹಿಸದೆ ಇರು...

ಎಂ.ಪಿ. ಜ್ಞಾನೇಶ್ · ೧೨೨ ವೀಕ್ಷಣೆಗಳು
ಗೋಸುಂಬೆತನವೂ ಜೀವ ಉಳಿಸುತ್ತದೆ !
ಜನ ೦೫

ಗೋಸುಂಬೆತನವೂ ಜೀವ ಉಳಿಸುತ್ತದೆ !

ನಾವು ಅರ್ಧಾಯುಷ್ಯದ ಬಗ್ಗೆ ಮಾತನಾಡುತ್ತಿದ್ದೆವು ಅಲ್ಲವೇ? ವಿಕಿರಣ ಶೀಲ ಮೂಲವಸ್ತುಗಳು ಆಲ್ಫಾ ಅಥವಾ ಬೀಟಾ ಕೊಳೆಯುವಿಕೆಯಿಂದಾಗಿ (alpha or beta decay) ತಮ್ಮ ಪರಮಾಣುಗಳ ಸಂಖ್ಯೆಯಲ್ಲಿ ಅರ್ಧಕ್ಕಿಳಿಯುತ್ತದೆ. ಆದರೆ ಕೀಟನಾಶಕಗಳು, ಕಳೆನಾಶಕಗಳು...

ದಿವಾಕರ ಶೆಟ್ಟಿ ಎಚ್ · ೬೩ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೪೧) - ಆಚಾರ - ವಿಚಾರ
ಜನ ೦೫

ಕನ್ನಡ ಪತ್ರಿಕಾ ಲೋಕ (ಭಾಗ ೨೪೧) - ಆಚಾರ - ವಿಚಾರ

ಉಡುಪಿ ಪೇಜಾವರ ಮಠದ "ಆಚಾರ - ವಿಚಾರ" ಉಡುಪಿಯ ಪೇಜಾವರ ಮಠದ ಶ್ರೀ ವಿಜಯಧ್ವಜ ಜ್ಞಾನಪೀಠ (ರಿ) ವತಿಯಿಂದ ಸುಮಾರು ೨೦ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಮಾಸಪತ್ರಿಕೆಯಾಗಿದೆ " ಆಚಾರ - ವಿಚಾರ". ೨೦೦೦ನೇ ಇಸವಿಯಲ್ಲಿ ಪಾಕ್ಷಿಕ ಪತ್ರಿಕೆಯಾಗಿ ಆರಂಭವ...

ಶ್ರೀರಾಮ ದಿವಾಣ · ೧೪೪ ವೀಕ್ಷಣೆಗಳು
ಯಾವುದು ನ್ಯಾಯ?
ಜನ ೦೫

ಯಾವುದು ನ್ಯಾಯ?

ಅಕ್ರಮ ವಲಸಿಗರು, ಬುಲ್ಡೋಜರ್ ಸಂಸ್ಕೃತಿ, ಭ್ರಷ್ಟ ಆಡಳಿತ ವ್ಯವಸ್ಥೆ, ಕೆಟ್ಟ ರಾಜಕೀಯ, ತಲೆಬುಡವಿಲ್ಲದ ಗಾಳಿ ಸುದ್ದಿಗಳು, ವಿವೇಚನೆಯಿಲ್ಲದ ಮಾಧ್ಯಮ ಚರ್ಚೆಗಳು, ಬೆಂಗಳೂರಿನ ಕೋಗಿಲು ಬಳಿಯ ಕೆಲವು ಅಕ್ರಮ ಮನೆಗಳನ್ನು ಹೊಡೆದುರುಳಿಸಿದ ಘಟನೆ ಕರ್ನಾ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ಅರ್ಚಕನ ಬೆಲೆ
ಜನ ೦೫

ಅರ್ಚಕನ ಬೆಲೆ

ಒಂದು ದಿನ ಒಂದು ಕೋರ್ಟಿನಲ್ಲಿ ಜಡ್ಜ್ ಮುಂದೆ ಒಂದು ಕೇಸ್ ಬಂದಿತ್ತು. ಒಬ್ಬ ಫಿರ್ಯಾದಿ ತಂದ ಕೇಸ್ ಹೀಗಿತ್ತು. ಒಬ್ಬ ಮಾಮೂಲಿ ಅರ್ಚಕ, ದೇವಸ್ಥಾನದಲ್ಲಿ ಮಂಗಳಾರತಿ ತಟ್ಟೆಯ ಪುಡಿಗಾಸಿನಿಂದ ಬದುಕುವವನು, ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟದೇ ಕೆಲವ...

ಬರಹಗಾರರ ಬಳಗ · ೫೪ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೦೪
ಜನ ೦೪

‘ಮಯೂರ’ ಹಾಸ್ಯ - ಭಾಗ ೧೦೪

ಹಾನರೇಬಲ್ ಜಜಸ್ ನನ್ನ ತಂಗಿಯ ಪುತ್ರ ಶ್ರೀಹರಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನು ಶಾಲೆಯಲ್ಲಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತು. ಮನೆಯಲ್ಲಿ ಎಲ್ಲರೂ ಸೇರಿ ಅವನಿಗೆ ತರಬೇತಿ ಕೊಡುತ್ತಿದ್ದರು Honorable Judges ಎಂದು ಆರಂಭಿಸಬೇ...

ಕೆ.ಪಿ.ಅಶ್ವಿನ್ ರಾವ್ · ೧೨೪ ವೀಕ್ಷಣೆಗಳು
ಬಳ್ಳಾರಿ ರಾಜಕೀಯ ಘರ್ಷಣೆಗೆ ಗನ್ ಬಳಕೆ ಅತಿ ಕಳವಳಕಾರಿ
ಜನ ೦೪

ಬಳ್ಳಾರಿ ರಾಜಕೀಯ ಘರ್ಷಣೆಗೆ ಗನ್ ಬಳಕೆ ಅತಿ ಕಳವಳಕಾರಿ

ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣದ ಬ್ಯಾನ‌ರ್ ಕಟ್ಟುವ ವಿಚಾರಕ್ಕೆ ಬಳ್ಳಾರಿ ರಾಜಕಾರಣದಲ್ಲಿ ಒಳಗೊಳಗೇ ಕುದಿಯುತ್ತಿದ್ದದ್ದೇ ಒಮ್ಮ ಸ್ಫೋಟಗೊಂಡಿದ್ದು, ಒಬ್ಬ ಕಾರ್ಯಕರ್ತನನ್ನು ಬಲಿ ಪಡೆದಿದೆ. ಬಳ್ಳಾರಿಯಲ್ಲಿ ಗುರುವಾರ ರಾತ್ರಿ ನಡೆದಿರುವ ಘಟನಾ...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಹೊಸ ವರ್ಷವೆಂಬ ಸಂಭ್ರಮ ಮತ್ತು ಉನ್ಮಾದ
ಜನ ೦೪

ಹೊಸ ವರ್ಷವೆಂಬ ಸಂಭ್ರಮ ಮತ್ತು ಉನ್ಮಾದ

ಸಾವಿರಾರು ಪೋಲೀಸರ ಬಿಗಿ ಬಂದೋ ಬಸ್ತ್, ದ್ರೋಣ್ ಕ್ಯಾಮರಾದ ಕಣ್ಗಾವಲು, ಕೆಲವು ರಸ್ತೆಗಳ ಬಂದ್, ಕುಡುಕ ಚಾಲಕರ ಮೇಲೆ ಕಠಿಣ ಕ್ರಮ, ಪೋಲೀಸ್ ಮುಖ್ಯಸ್ಥರಿಂದ ಎಲ್ಲಾ ಠಾಣೆಗಳಿಗೂ ಕಟ್ಟೆಚ್ಚರದ ಸೂಚನೆ, ಆಸ್ಪತ್ರೆಗಳಿಗೆ ಸಕಲ ಸಿದ್ದತೆಯ ಬಗ್ಗೆ ಮನವಿ....

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು
ನದಿ ರೀವ ಎನ್ನುವ ಸುಂದರ ಹಕ್ಕಿ
ಜನ ೦೪

ನದಿ ರೀವ ಎನ್ನುವ ಸುಂದರ ಹಕ್ಕಿ

ಕೆಲವು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ಮಡದಿಯ ಊರು ಸಾಗರಕ್ಕೆ ಹೋಗಿದ್ದೆ. ಅಲ್ಲಿಗೆ ಹೋದಾಗಲೆಲ್ಲ ಬೆಳಗ್ಗೆ ಎದ್ದು ಒಂದು ವಾಕಿಂಗ್‌ ಹೋಗಿ ಬರುವುದು ನನ್ನ ಪದ್ಧತಿ. ಅವತ್ತು ಹಾಗೇ ಬೆಳಗ್ಗೆ ಎದ್ದು ನಡೆದುಕೊಂಡು ಆಸುಪಾಸಿನ ಗದ್ದೆಗಳ ಕಡೆಗೆ ಹೋದೆ...

ಅರವಿಂದ ಕುಡ್ಲ · ೬೧ ವೀಕ್ಷಣೆಗಳು
ಮೈಸೂರಿನ ಕಥೆಗಳು (ಭಾಗ ೧೩) - ತಲಕಾಡು
ಜನ ೦೪

ಮೈಸೂರಿನ ಕಥೆಗಳು (ಭಾಗ ೧೩) - ತಲಕಾಡು

ತಲಕಾಡು ಶಿವನಸಮುದ್ರದ ಭರಚುಕ್ಕಿ ಪ್ರದೇಶದಿಂದ 24 ಕಿ.ಮೀ. ದೂರದಲ್ಲಿದೆ. ಪುರಾತನ ಕಾಲದಿಂದಲೂ ಹೆಸರುವಾಸಿಯಾದ ತಲಕಾಡು, ಸಾಧಾರಣವಾಗಿ ಕರ್ನಾಟಕವನ್ನಾಳಿದ ಎಲ್ಲ ಅರಸರ ಆಳ್ವಿಕೆಗೂ ಒಳಗಾಗಿದೆ. ಪಂಚಲಿಂಗ ದರ್ಶನದ ಸ್ಥಳಗಳಲ್ಲಿ ಒಂದಾದ ತಲಕಾಡು ಇಲ್ಲಿ...

ರಮೇಶ ನಾಯ್ಕ · ೭೯ ವೀಕ್ಷಣೆಗಳು
ಗಡಿ ಇನ್ನಷ್ಟು ಭದ್ರವಾಗಲಿ
ಜನ ೦೩

ಗಡಿ ಇನ್ನಷ್ಟು ಭದ್ರವಾಗಲಿ

ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತಕ್ಕೆ ಅಕ್ಕಪಕ್ಕ ದೇಶಗಳ ಒಳ ನುಸುಳುವಿಕೆ ಒಂದು ಶಾಪವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಬಾಂಗ್ಲಾ ಮತ್ತು ಮ್ಯಾನ್ಮಾರ್ ನಿಂದ ಬಂದವರು ಇಲ್ಲಿ ದೇಶದ ಭದ್ರತೆಗೂ ಸವಾಲೆಸೆದು ಕುಳಿತಿದ್ದಾರೆ ಎಂಬುದು...

ಕೆ.ಪಿ.ಅಶ್ವಿನ್ ರಾವ್ · ೬೫ ವೀಕ್ಷಣೆಗಳು