ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಬಿಕ್ಕಳಿಕೆ ಏನು? ಹೇಗೆ? ಏಕೆ?
ಜನ ೧೩

ಬಿಕ್ಕಳಿಕೆ ಏನು? ಹೇಗೆ? ಏಕೆ?

ಬಿಕ್ಕಳಿಕೆಗೆ ಆಂಗ್ಲ ಭಾಷೆಯಲ್ಲಿ 'ಹಿಕಪ್ಸ್’ ಎಂದು ಹೆಸರು. ಈ ಎರಡೂ ಪದಗಳು ಬಿಕ್ಕಳಿಕೆ ಬರುವಾಗ ಉಂಟಾಗುವ ವಿಚಿತ್ರವಾದ ಶಬ್ಧದಿಂದ ಬಂದಿವೆ. ಬಿಕ್ಕಳಿಕೆಯು ವಪೆ ಸ್ನಾಯುವಿನ ಅನೈಚ್ಛಿಕ ಸಂಕುಚನದಿಂದ ಉಂಟಾಗುತ್ತದೆ. ವಪೆಯೆಂಬುದು ಎದೆಯ ಒಳಗಿನ ರಚನ...

ಕೆ.ಪಿ.ಅಶ್ವಿನ್ ರಾವ್ · ೫೧ ವೀಕ್ಷಣೆಗಳು
ಓದಿ
ಪ್ರಾಣಿಗಳೇ ಗುಣದಲಿ ಮೇಲು
ಜನ ೧೩

ಪ್ರಾಣಿಗಳೇ ಗುಣದಲಿ ಮೇಲು

ನಾನೊಂದು ಮೀನು, ಸಾಗರವೇ ನಮ್ಮ ಮನೆ, ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ, ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ, ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ, ಇರುವುದೊಂದೇ ಭಾಷೆ, ಜಾತಿ ಧರ್ಮಗಳು ನಮಗ...

ಶ್ರೀರಾಮ ದಿವಾಣ · ೮೧ ವೀಕ್ಷಣೆಗಳು
ಸರಿಯಾದ ನಿರ್ಧಾರ
ಜನ ೧೨

ಸರಿಯಾದ ನಿರ್ಧಾರ

ನಾಲ್ಕು ಮಂದಿ ಗೆಳೆಯರು ವ್ಯಾಪಾರ ಮಾಡಲು ತೀರ್ಮಾನಿಸಿದರು. ಆಗಿನ ಕಾಲದಲ್ಲಿ ವ್ಯಾಪಾರ ಮಾಡಲು ಹಳ್ಳಿಹಳ್ಳಿಗೆ ಹೋಗಬೇಕಾಗಿತ್ತು. ನಾಲ್ಕು ಮಂದಿ ಸ್ನೇಹಿತರು ಸಮನಾಗಿ ಬಂಡವಾಳ ಹಾಕಿ, ಬಟ್ಟೆ ಖರೀದಿಸುವುದು. ಬಂದ ಲಾಭ ಸಮನಾಗಿ ಹಂಚಿಕೊಳ್ಳುವುದು ಎಂದು...

ಎಂ.ಪಿ. ಜ್ಞಾನೇಶ್ · ೬೧ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೪೨) - ಶ್ರೀಸರ್ವಮೂಲ
ಜನ ೧೨

ಕನ್ನಡ ಪತ್ರಿಕಾ ಲೋಕ (ಭಾಗ ೨೪೨) - ಶ್ರೀಸರ್ವಮೂಲ

ಉಡುಪಿ ಪಲಿಮಾರು ಮಠದ "ಶ್ರೀಸರ್ವಮೂಲ" ಉಡುಪಿಯ ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನದ ಅಷ್ಟಮಠಗಳಲ್ಲಿ ಒಂದಾದ ಶ್ರೀ ಪಲಿಮಾರು ಮಠದ ಶ್ರೀಮದ್ ಹೃಷಿಕೇಶತೀರ್ಥ ಸ್ವಾಮಿಯರ್ ಸ್ಮಾರಕ ಟ್ರಸ್ಟ್ (ರಿ) ನ ಶ್ರೀ ವಿದ್ಯಾಮಾನ್ಯ ಪ್ರಕಾಶನವು ಹೊರತರುತ್ತಿರ...

ಶ್ರೀರಾಮ ದಿವಾಣ · ೯೮ ವೀಕ್ಷಣೆಗಳು
ಸ್ವಾಮಿ ವಿವೇಕಾನಂದರ ಜನ್ಮ ದಿನ - ರಾಷ್ಟ್ರೀಯ ಯುವ ದಿನ
ಜನ ೧೨

ಸ್ವಾಮಿ ವಿವೇಕಾನಂದರ ಜನ್ಮ ದಿನ - ರಾಷ್ಟ್ರೀಯ ಯುವ ದಿನ

ಜನವರಿ ೧೨, ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಹೀಗೆ ಆಚರಿಸಲಾಗುತ್ತದೆ. ಕಾರಣ ಯುವಕರನ್ನು ಅತ್ಯಂತ ಪ್ರೀತಿ, ಗೌರವ, ಅಭಿಮಾನದಿಂದ ಭವಿಷ್ಯದ ದೊಡ್ಡ ಶಕ್ತಿಯಾಗಿ ಗುರುತಿಸಿದವರು ಭಾರತದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರು. ಭಾರತದ ನಿಜ...

ಶ್ರೀರಾಮ ದಿವಾಣ · ೯೫ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೦೫
ಜನ ೧೨

‘ಮಯೂರ’ ಹಾಸ್ಯ - ಭಾಗ ೧೦೫

ದೇಶ ಸುತ್ತಿದರೆ ಏನಾಗುತ್ತೆ? ೬ನೇ ತರಗತಿಯಲ್ಲಿ ಓದುತ್ತಿರುವ ಚಿಂಟುಗೆ ಮನೆಯಲ್ಲಿ ಕನ್ನಡ ಪಾಠ ನಡೆದಿತ್ತು. ಕನ್ನಡ ಮನೆಯ ಮಾತಾದ್ದರಿಂದ ಓದಲು ಬರೆಯಲು ಅವನಿಗೆ ಕಷ್ಟ ಏನಿರಲಿಲ್ಲ. ಆದರೆ ಗಾದೆ, ನುಡಿಗಟ್ಟುಗಳೆಂದರೆ ಗೊಂದಲ ಅವನಿಗೆ. 'ದೇಶ ಸುತ್ತು...

ಕೆ.ಪಿ.ಅಶ್ವಿನ್ ರಾವ್ · ೧೦೨ ವೀಕ್ಷಣೆಗಳು
ಐಲುದೊರೆಯ ಅಧಿಕಪ್ರಸಂಗ
ಜನ ೧೨

ಐಲುದೊರೆಯ ಅಧಿಕಪ್ರಸಂಗ

ಕೇಡುಗಾಲದಲ್ಲಿ ನಾಯಿ ಮೊಟ್ಟೆ ಇಡ್ತಂತೆ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿಯಲ್ಲಿದೆ. ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಒಂದಷ್ಟು ವರಸೆಗಳನ್ನು ನೋಡಿದಾಗ ಈ ಮಾತು ಯಾರಿಗಾದರೂ ನೆನಪಾದರೆ ಅದೇನೂ ಅಚ್ಚರಿಯಲ್ಲ. ತನ್ನನ್...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು
ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನದ ದಾಖಲೆ ಕುರಿತು…
ಜನ ೧೧

ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನದ ದಾಖಲೆ ಕುರಿತು…

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಂದರೆ ಸುಮಾರು 75-76 ವರ್ಷಗಳ ಅಧಿಕಾರ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಅತಿ ಹೆಚ್ಚು ದಿನ ಅಧಿಕಾರ ಚಲಾಯಿಸಿದವರ ಪಟ್ಟಿಯಲ್ಲಿ ಈಗಲೂ ಇನ್ನೂ ಮುಂದುವರಿಯುತ್ತಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವ...

ಶ್ರೀರಾಮ ದಿವಾಣ · ೮೧ ವೀಕ್ಷಣೆಗಳು
ವಿಶಿಷ್ಟ ಧ್ವನಿಯ ನತ್ತಿಂಗ ಹಕ್ಕಿ
ಜನ ೧೧

ವಿಶಿಷ್ಟ ಧ್ವನಿಯ ನತ್ತಿಂಗ ಹಕ್ಕಿ

ಒಂದು ದಿನ ರಾತ್ರಿ ಸುಮಾರು ಎಂಟೂವರೆ ಗಂಟೆಯ ಹೊತ್ತಿಗೆ ಬಹಳ ಸೆಖೆ ಆಗುತ್ತಿತ್ತು ಎಂಬ ಕಾರಣಕ್ಕೆ ಹೊರಗಡೆ ಬಂತು ಕುಳಿತುಕೊಂಡೆ. ನಮ್ಮ ಮನೆಯ ಆಕಡೆಗೆ ಸಹಜವಾಗಿ ಬೆಳೆದ ಕಾಡು ಸ್ವಲ್ಪ ಇದೆ. ಅಲ್ಲೊಂದು ನಾಗಬನ ಇದೆ ಎಂಬ ಕಾರಣಕ್ಕೆ ಆ ಕಾಡನ್ನು ಯಾರೂ...

ಅರವಿಂದ ಕುಡ್ಲ · ೮೩ ವೀಕ್ಷಣೆಗಳು
ಮೈಸೂರಿನ ಕತೆಗಳು (ಭಾಗ ೧೪) - ತಲಕಾಡು
ಜನ ೧೧

ಮೈಸೂರಿನ ಕತೆಗಳು (ಭಾಗ ೧೪) - ತಲಕಾಡು

ತಲಕಾಡಿನಲ್ಲಿ ಕೀರ್ತಿ ನಾರಾಯಣಸ್ವಾಮಿ ದೇವಾಲಯವಿದೆ. ಗೋಕರ್ಣೇಶ್ವರ, ವೀರಭದ್ರೇಶ್ವರ, ಚೌಡೇಶ್ವರಿ, ಬಂಡರಸಮ್ಮ, ವೈಕುಂಠ ನಾರಾಯಣ ದೇವಾಲಯಗಳಿವೆ. ಜತೆಗೆ ಜೈನ, ಬೌದ್ಧ ದೇವಾಲಯಗಳಿವೆ. ಹೀಗೆ ಈ ಕ್ಷೇತ್ರ ಹಲವು ಧರ್ಮೀಯರಿಗೆ ಪವಿತ್ರವಾಗಿದೆ. ಪಂಚಲಿಂ...

ರಮೇಶ ನಾಯ್ಕ · ೮೦ ವೀಕ್ಷಣೆಗಳು
ಇಎಂಐಗಳ ಬಲೆಯೊಳಗೆ ಯುವ ಸಮೂಹ
ಜನ ೧೦

ಇಎಂಐಗಳ ಬಲೆಯೊಳಗೆ ಯುವ ಸಮೂಹ

ಮನೆ ಖರೀದಿ ಬದುಕನ್ನೇ ಮಾರಾಟ ಮಾಡಿದಂತೆ. " 20 ವರ್ಷಗಳ ಅವಧಿಯ ಕಂತುಗಳಲ್ಲಿ ಒಂದು ಮನೆಯನ್ನು ನೀವು ಖರೀದಿಸಿದರೆ 20 ವರ್ಷಗಳ ನಂತರ ಆ ಸಾಲವನ್ನು ತೀರಿಸಿದ ಮೇಲೆ ಆ ಮನೆ ನಿಮ್ಮ ಸ್ವಂತದ್ದಾಗುತ್ತದೆ. ನಿಮ್ಮ ದೃಷ್ಟಿಯಲ್ಲಿ ಆ ಮನೆಯನ್ನು ನೀವು ಖರೀ...

ಶ್ರೀರಾಮ ದಿವಾಣ · ೬೪ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೩೪) - ಪಾಂಡವರ ಬತ್ತಿ ಗಿಡ
ಜನ ೧೦

ನಿಷ್ಪಾಪಿ ಸಸ್ಯಗಳು (ಭಾಗ ೧೩೪) - ಪಾಂಡವರ ಬತ್ತಿ ಗಿಡ

ಪ್ರವಾಸ, ವಾರ್ಷಿಕೋತ್ಸವ ಇತ್ಯಾದಿಗಳು ಮನಸಿಗೆ ಹರ್ಷ ತುಂಬಿ ಮತ್ತೆ ನಿಮ್ಮನ್ನು ಕಲಿಕೆಯತ್ತ ಕಳಿಸಿವೆಯಲ್ಲವೇ? ಹ್ಹಾಂ... ನಾವು ಮತ್ತೆ ವಾರದಲ್ಲೊಂದು ದಿನವಾದರೂ ಪರಿಸರ ಸುತ್ತಿ ಬರೋಣ, ಏನಂತೀರಾ? ಇಂದು ನಾವು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತ...

ಬರಹಗಾರರ ಬಳಗ · ೨೫೨ ವೀಕ್ಷಣೆಗಳು