“ಎಂಬತ್ತರ ಕೊಯ್ಲಿನ ಕಾಳುಗಳು: ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟಗಳು”
ಅದೊಂದು ದಿನ ಸಂಜೆ ನನ್ನ ತಂದೆ ದಿವಂಗತ ಅಡ್ಡೂರು ಶಿವಶಂಕರ ರಾಯರು ಅಡ್ಡೂರಿನ ನಮ್ಮ ತೋಟದ ಮನೆಯಿಂದ ಮಂಗಳೂರಿನಲ್ಲಿದ್ದ ನನಗೆ ಫೋನ್ ಮಾಡಿ ಹೇಳಿದರು: “ಇವತ್ತು ಇಲ್ಲಿಗೆ ಒಬ್ಬ ಪೊಲೀಸ್ ಕಾನ್-ಸ್ಟೇಬಲ್ ಬಂದಿದ್ದ.” “ಯಾಕೆ ಬಂದಿದ್ದ?” ಎಂದು ನಾನು ಕ...