ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಎಂಬತ್ತರ ಕೊಯ್ಲಿನ ಕಾಳುಗಳು: ಎಂಟು ದಶಕಗಳ ಬೀಸು ನೋಟ (ಭಾಗ 1)
ಜನ ೨೬

ಎಂಬತ್ತರ ಕೊಯ್ಲಿನ ಕಾಳುಗಳು: ಎಂಟು ದಶಕಗಳ ಬೀಸು ನೋಟ (ಭಾಗ 1)

ನನ್ನ ಅಜ್ಜ ತಿಮ್ಮಪ್ಪಯ್ಯ ಶಿರಸ್ತೇದಾರ್ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಒಬ್ಬರು ತಂದೆ (ಅಡ್ಡೂರು ಕೃಷ್ಣಯ್ಯ) ಇನ್ನೊಬ್ಬರು ಚಿಕ್ಕಪ್ಪ (ಅನಂತರಾಮ ರಾವ್). ಬಡತನದ ಕಾಲವದು. ಇಂದಿಗಿದ್ದರೆ ನಾಳೆಗಿಲ್ಲ ಎಂಬಂತಹ ಸ್ಥಿತಿ. ಬಹಳ ಕಷ್ಟದಲ್ಲಿ ವಿ...

ಅಡ್ಡೂರು ಕೃಷ್ಣ ರಾವ್ · ೧೧೩ ವೀಕ್ಷಣೆಗಳು
ಓದಿ
ಸಿನಿಮಾ ಕತೆ 3: ಬ್ರೋಕನ್ ಆರೋ (ಮುರಿದ ಬಾಣ)
ಜನ ೨೬

ಸಿನಿಮಾ ಕತೆ 3: ಬ್ರೋಕನ್ ಆರೋ (ಮುರಿದ ಬಾಣ)

“ಬ್ರೋಕನ್ ಆರೋ” ಜಾನ್ ವೂ ನಿರ್ದೇಶಿಸಿದ ಇಂಗ್ಲಿಷ್ ಸಿನೆಮಾ. ಜಾನ್ ಟ್ರಾವೊಲ್-ಟಾ ಮತ್ತು ಕ್ರಿಶ್ಚಿಯನ್ ಸ್ಲೇಟರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಡ್ಯೂಕ್ ಮತ್ತು ಹಾಲೆ ವಿಮಾನದ ಪೈಲೆಟುಗಳು. ಒಂದು ದಿನ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದಾ...

ಅಡ್ಡೂರು ಕೃಷ್ಣ ರಾವ್ · ೧೧೩ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೦೭
ಜನ ೨೬

‘ಮಯೂರ’ ಹಾಸ್ಯ - ಭಾಗ ೧೦೭

ಏನು ಹೇಳಿದ್ದಾರೆ? ರಾತ್ರಿ ಹೊತ್ತು ಕುಡುಕನೊಬ್ಬ ತೂರಾಡುತ್ತ ರಸ್ತೆ ಮೇಲೆ ಹೋಗುತ್ತಿದ್ದ. ಎದುರಿಗೆ ಪೊಲೀಸನೊಬ್ಬ 'ಏನಯ್ಯಾ? ರಾತ್ರಿ ಇಷ್ಟು ಹೊತ್ತಿನಲ್ಲಿ ಸಿಕ್ಕಾಪಟ್ಟಿ ಕುಡಿದು ತೂರಾಡುತ್ತ ಹೋಗ್ತಾ ಇದ್ದೀಯಲ್ಲ... ಗಾಂಧೀಜಿ ಏನು ಹೇಳಿದ್ದಾರೆ...

ಕೆ.ಪಿ.ಅಶ್ವಿನ್ ರಾವ್ · ೧೦೯ ವೀಕ್ಷಣೆಗಳು
ಮಾಡೋದು ಅನಾಚಾರ, ಮನೆ ಮುಂದೆ…
ಜನ ೨೫

ಮಾಡೋದು ಅನಾಚಾರ, ಮನೆ ಮುಂದೆ…

ಗಾಜಾಪಟ್ಟಿ ಪ್ರದೇಶದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತಾಗಲು 'ಮತ್ತು ಸಂಭಾವ್ಯ ಜಾಗತಿಕ ಬಿಕ್ಕಟ್ಟನ್ನು ಪರಿಹರಿಸಲೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಶಾಂತಿ ಮಂಡಳಿ'ಯನ್ನು ಅನಾವರಣಗೊಳಿಸಿದ್ದಾರಂತೆ! ನಿರೀಕ್ಷೆಯಂತೆ ಪಾಕಿಸ್ತಾನ...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು
ಜ್ಯೋತಿಷ್ಯ ಮತ್ತು ಭವಿಷ್ಯ ಹಾಗೂ ವಾಸ್ತವ
ಜನ ೨೫

ಜ್ಯೋತಿಷ್ಯ ಮತ್ತು ಭವಿಷ್ಯ ಹಾಗೂ ವಾಸ್ತವ

ಜ್ಯೋತಿಷಿಗಳು ಹೇಳುವ ಭವಿಷ್ಯದ ಬಗ್ಗೆ ಭಾರತೀಯ ಸಮಾಜದಲ್ಲಿ ಅಂದಾಜು ಸುಮಾರು ಶೇಕಡಾ 80-90 ರಷ್ಟು ಮಹಿಳೆಯರು ಮತ್ತು ಶೇಕಡಾ 60-70 ರಷ್ಟು ಪುರುಷರಿಗೆ ನಂಬಿಕೆ, ಗೌರವ, ವಿಶ್ಬಾಸವಿದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವರು ಇದಕ್ಕೆ ಶರಣಾಗಿದ್ದಾರ...

ಶ್ರೀರಾಮ ದಿವಾಣ · ೭೬ ವೀಕ್ಷಣೆಗಳು
ತಾಳೆ ಮರದಲ್ಲಿ ಬದುಕು ಕಟ್ಟುವ ಬಾನಾಡಿ ಹಕ್ಕಿ
ಜನ ೨೫

ತಾಳೆ ಮರದಲ್ಲಿ ಬದುಕು ಕಟ್ಟುವ ಬಾನಾಡಿ ಹಕ್ಕಿ

ದಸರಾ ರಜೆಯಲ್ಲಿ ಒಂದು ದಿನ ಜೋಗ ಜಲಪಾತ ನೋಡಲು ಹೋಗಿದ್ದೆ. ಜೋಗದ ನೀರು ಮಳೆಗಾಲದ ಅಬ್ಬರ ಕಡಿಮೆಯಾಗಿ ಶಾಂತವಾಗಿ ಧುಮುಕುತ್ತಿತ್ತು. ಎಲ್ಲಿ ಹೋದರೂ ಹಕ್ಕಿ ಹುಡುಕುವ ಹುಚ್ಚಿನ ನನಗೆ ಅಲ್ಲೂ ಒಂದು ವಿಶಿಷ್ಟವಾದ ಹಕ್ಕಿ ಕಾಣಿಸಿತು. ಆದರೆ ಇವುಗಳು ಒಂದ...

ಅರವಿಂದ ಕುಡ್ಲ · ೮೫ ವೀಕ್ಷಣೆಗಳು
ಬೈಲುಕುಪ್ಪೆಯ ಪ್ರವಾಸಿತಾಣಗಳು (ಭಾಗ 1)
ಜನ ೨೪

ಬೈಲುಕುಪ್ಪೆಯ ಪ್ರವಾಸಿತಾಣಗಳು (ಭಾಗ 1)

ನಿರಾಶ್ರಿತ ಟಿಬೆಟ್ಟಿಯನ್ನರ ಆಶ್ರಯ ತಾಣವಾಗಿರುವ ಬೈಲಕುಪ್ಪೆ ಇಲ್ಲಿರುವ ಸ್ವರ್ಣಮಂದಿರದಿಂದ ಪ್ರಖ್ಯಾತಿ ಪಡೆದಿದೆ. ಮೈಸೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಟಿಬೆಟಿಯನ್ನರ ಪುನರ್ವಸತಿ ಕೇಂದ್ರವಾಗಿ ನಿರ್ಮಿತವಾಗಿರುವ ಬೈಲಕುಪ್ಪೆಯಲ್ಲಿ 'ಲುಗ್ಗಮ್ ಸ್...

ರಮೇಶ ನಾಯ್ಕ · ೫೯ ವೀಕ್ಷಣೆಗಳು
ಮಗು ಹುಟ್ಟಿದ್ರೆ ಏನು ಮಾಡ್ತೀರಿ?
ಜನ ೨೪

ಮಗು ಹುಟ್ಟಿದ್ರೆ ಏನು ಮಾಡ್ತೀರಿ?

ಮನೆಯಲ್ಲಿ ಒಂದು ಮಗು ಹುಟ್ಟಿದೆ ಅಂದ್ರೆ ಎಲ್ಲರಿಗೂ ಖುಷಿಯೋ ಖುಷಿ. ಮೊದಲಾದರೆ ಮಗು ಗಂಡಾದ್ರೆ ಡಬಲ್ ಖುಷಿ, ಹೆಣ್ಣಾದ್ರೆ ಸ್ವಲ್ಪ ಖುಷಿ, ಕೆಲವರಿಗೆ ದುಃಖ. ಆದರೆ ಈಗ ಮಕ್ಕಳೆಲ್ಲಾ ಸಮಾನರು ಎನ್ನುವ ಅರಿವು ನಿಧಾನವಾಗಿಯಾದರೂ ಬಹುತೇಕರಲ್ಲಿ ಹುಟ್ಟಿ...

ಕೆ.ಪಿ.ಅಶ್ವಿನ್ ರಾವ್ · ೮೧ ವೀಕ್ಷಣೆಗಳು
ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಹಾಗೂ ಆಡಳಿತ ವ್ಯವಸ್ಥೆ
ಜನ ೨೪

ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಹಾಗೂ ಆಡಳಿತ ವ್ಯವಸ್ಥೆ

ಸಂವಿಧಾನ ಜಾರಿಗೆ ಬಂದು ಸುಮಾರು 76 ವರ್ಷಗಳ ನಂತರವೂ ಇದೇನಿದು ರಾಜ್ಯಗಳ ಎರಡು ಪ್ರಮುಖ ಅಧಿಕಾರ ಕೇಂದ್ರಗಳ ನಡುವೆ ಈ ಬೀದಿ ಜಗಳ. ಸರ್ಕಾರದಲ್ಲಿ ಯಾವುದೇ ಸ್ಥಾನಮಾನ, ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. ದಯವಿಟ್ಟು ಜವಾಬ್ದಾರಿಯಿಂದ ಕಾರ್ಯನಿರ್...

ಶ್ರೀರಾಮ ದಿವಾಣ · ೮೩ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೩೬) - ತಾಮ್ರಪತ್ರೆ ಗಿಡ
ಜನ ೨೪

ನಿಷ್ಪಾಪಿ ಸಸ್ಯಗಳು (ಭಾಗ ೧೩೬) - ತಾಮ್ರಪತ್ರೆ ಗಿಡ

ಹೇಗಿದ್ದೀರಿ..? ಚೆನ್ನಾಗಿರುವಿರಿ ತಾನೇ..? ನಾನು ಇತ್ತೀಚೆಗೆ ಗಣತಿ ಕಾರ್ಯದ ನಿಮಿತ್ತ ಸುತ್ತಾಟದಲ್ಲಿದ್ದಾಗ ಹಲವಾರು ಕಡೆ ಅಲಂಕಾರಕ್ಕಾಗಿ ನೆಟ್ಟ ಗಿಡವೊಂದು ನನ್ನನ್ನು ಆಕರ್ಷಿಸಿತು. ಹೂಗಳ ಆಕರ್ಷಣೆಯ ಜೊತೆ ಈ ನಿಷ್ಪಾಪಿ ಸಸ್ಯದ ಎಲೆಗಳೂ ಅತ್ಯಾಕರ...

ಬರಹಗಾರರ ಬಳಗ · ೧೧೯ ವೀಕ್ಷಣೆಗಳು
ಪಾರಿಜಾತ ಹೂವಿನಿಂದಾಗುವ ಪ್ರಯೋಜನಗಳು
ಜನ ೨೪

ಪಾರಿಜಾತ ಹೂವಿನಿಂದಾಗುವ ಪ್ರಯೋಜನಗಳು

ದೇವಲೋಕದ ‘ಹೂವು’ ಎಂದೇ ಖ್ಯಾತಿ ಪಡೆದ ಪುಷ್ಪವೆಂದರೆ ಅದು ಪಾರಿಜಾತ. ಪಾರಿಜಾತ ಹೂವಿನ ಗಿಡವು ದೇವರಾಜ ಇಂದ್ರನ ತೋಟದಿಂದ ಶ್ರೀಕೃಷ್ಣನು ಭೂಲೋಕಕ್ಕೆ ತಂದ ಪೌರಾಣಿಕ ಕಥೆಯನ್ನು ನೀವು ಈಗಾಗಲೇ ‘ಸಂಪದ’ ದಲ್ಲಿ ಓದಿರುವಿರಿ. ಪಾರಿಜಾತ ಹೂವಿನ ಹಾಗೂ ಗಿಡ...

ಕೆ.ಪಿ.ಅಶ್ವಿನ್ ರಾವ್ · ೧೦೦ ವೀಕ್ಷಣೆಗಳು
ಮರಣ ಪ್ರಮಾಣಪತ್ರಕ್ಕೆ ಇಷ್ಟು ಅಲೆದಾಟವೇ?
ಜನ ೨೩

ಮರಣ ಪ್ರಮಾಣಪತ್ರಕ್ಕೆ ಇಷ್ಟು ಅಲೆದಾಟವೇ?

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕು ಸರಕಾರಿ ಆಸ್ಪತ್ರೆ ಆಡಳಿತವು ಮಹಿಳೆಯೊಬ್ಬರಿಗೆ ಪತಿಯ ಮರಣ ಪ್ರಮಾಣ ಪತ್ರ ನೀಡಲು ಸತಾಯಿಸುತ್ತಿರುವುದು, ಅಲ್ಲಿನ ಆಡಳಿತ ವ್ಯವಸ್ಥೆಯ ಜಡತೆಗೆ ಹಿಡಿದ ಕನ್ನಡಿ ತನ್ನ ಪತಿಯ ಮರಣ ಪತ್ರಕ್ಕಾಗಿ ಅರ್ಜಿ ಸಲ್...

ಕೆ.ಪಿ.ಅಶ್ವಿನ್ ರಾವ್ · ೬೭ ವೀಕ್ಷಣೆಗಳು