ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೨೭೬ ಫಲಿತಾಂಶಗಳು · ದಾಸರು: ಇತರೆ ×
ಈ ಮುದ್ದು ಕೃಷ್ಣನ
ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ||ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ| ನಳಿತೋಳು...
ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ
(ಬಿಹಾಗ್ ರಾಗ ದಾದರಾ ತಾಳ)ಈತನೀಗ ಕೃಷ್ಣನಾಥನು ಶ್ರೀನಾಥನಮ್ಮಾ ||ಧ್ರುವ||ನಂದಕುಮಾರನೀತ ನಂದಮಹಿಮನೀತ ಕಂದರ್ಪಜನಕನೀತ ಸುಂದರವದನನೀತ ||೧||ಇಂದಿರೇಶನು ಈತ ವಂದಿತ ತ್ರೈಲೋಕ...
ಉತ್ತಮೋತ್ತಮ ದೇವ ನೀನಿರಲಿಕ್ಕೆ
(ಬಾಗೇಶ್ರೀ ರಾಗ ಝಂಪೆತಾಳ)ಉತ್ತಮೋತ್ತಮ ದೇವ ನೀನಿರಲಿಕ್ಕೆ ಮತ್ತೆ ಅನ್ಯದೇವನಾರಿಸಲೇತಕೆ ||ಧ್ರುವ||ಸತ್ಯಸನಾತನನೆಂದು ಶ್ರುತಿ ಸಾರುತಿರಲಿಕ್ಕೆ ಚಿತ್ತ ಚಂಚಲವಾಗುವ ಸಂದೇಹವ...
ಉಂಬುವ ಬನ್ನಿರೋ ನೀಟ ಅನುಭವದೂಟ
(ಮಾಂಡ್ ರಾಗ ಕೇರವಾ ತಾಳ)ಉಂಬುವ ಬನ್ನಿರೋ ನೀಟ ಅನುಭವದೂಟ ||ಧ್ರುವ||ಎಡಿಯು ಬಡಿಸಿ ಪೂರ್ಣ ಗೂಡಿನೊಳಿಟ್ಟಿದೆ ಖೂನ ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ ||೧||ತುತ್ತು ಕೊಂಬ...
ಎಂಥಾ ಪಾವನ ಪಾದವೊ ರಂಗಯ್ಯ
ಎಂಥಾ ಪಾವನ ಪಾದವೊ ರಂಗಯ್ಯ ಇನ್ನೆಂಥಾ ಚೆಲುವ ಪಾದವೊ |ಪ|ಎಂಥಾ ಪಾವನ ಪಾದ ಇಂತು ಜಗದಿ ಕೇಳು ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ|ಹಲವು ಕಾಲಗಳಿಂದ ಮಾರ್ಗದಿ ಶಿಲೆ ಶಾಪ...
ಎಂಥಾ ಮಗನೇ ನಿಮ್ಮ ಗೋಪೆಮ್ಮಾ
(ಪಹಾಡಿ (ಮಿಶ್ರ) ರಾಗ ಕೇರವಾ ತಾಳ)ಎಂಥಾ ಮಗನೇ ನಿಮ್ಮ ಗೋಪೆಮ್ಮಾ ||ಪ||ಸವಿಸುಖ ಬಲ್ಲಿವ ನವನೀತ ಚೋರಾ ಎವಿ ಹಾಕುತ ಬಾಹ ಪರನಾರೀ ಜಾರಾ ||೧||ಎಳೆವನು ಹಾದಿಯೊಳಗ ಸೆರಗಾ ಸುಳ...
ಎಂದು ಕಾಂಬೆನು ಎನ್ನ ಸಲಹುವ
ಎಂದು ಕಾಂಬೆನು ಎನ್ನ ಸಲಹುವ ತಂದೆ ಉಡುಪಿಯ ಜಾಣನ ಮಂದಹಾಸಪ್ರವೀಣನ ಇಂದಿರಾಭೂರಮಣನ ||ಪ||ಕಡಲತಡಿಯೊಳು ಎಸೆದ ರಂಗನ ಕಡೆಗೋಲ ನೇಣ ಪಿಡಿದನ ಮೃಡ ಪುರಂದರ ಅಜರೊಡೆಯನ ಈ- ರಡಿಗಳ...
ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ
( ದ್ವಿಜಾವಂತಿ ರಾಗ ಆದಿತಾಳ)ಎಂದೆಂದೂ ನಿನ್ನ ಪಾದವ ನಂಬಿದೆ ತಂದೆ ಪಾಲಿಸೋ ಹರಿಯೆ ಬಂಧನಗಳ ನೀನಿಂದು ಓಡಿಸು ಎನ್ನ ಸಿಂಧುರವರದ ಸಿಂಧುಸುತೆಯ ರಮಣ ||ಪ||ಗಂಗೆ ಕಾವೇರಿಯೊಳು...
ಎದ್ದಿರ್ಯಾ? ನೀವಿನ್ನೆದ್ದಿರ್ಯಾ? ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ
---- ರಾಗ ಭೂಪಾಲಿ ( ಜೋಗಿಯಾ) ದೀಪಚಂದಿ ತಾಳಎದ್ದಿರ್ಯಾ ? ನೀವಿನ್ನೆದ್ದಿರ್ಯಾ ? ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ||ಧ್ರುವ ||ಶುದ್ಧಿ ಮೆರೆದು ಭವನಿದ್ರಿಯಗಳದಿನ...
ಎದ್ದು ಬರುತಾರೆ ನೋಡೆ
ರಾ ಗ - ಮಧ್ಯಮಾವತಿ: ತಾಳ - ಆದಿತಾಳಎದ್ದು ಬರುತಾರೆ ನೋಡೆ | ತಾವೆದ್ದು ಬರುತಾರೆ ನೋಡೆ | ಪ | ಮುದ್ದು ಬೃಂದಾವನ ಮಧ್ಯದೊಳಗಿದ್ದು | ತಿದ್ದಿ ಹಚ್ಚಿದ ನಾಮ-ಮುದ್ರೆಗಳಿಂದೊ...
ಎನ್ನಪರಾಧವೇನು ? ನಿನ್ನ ಸೂತ್ರಾಡಿಸಿಧಾಂಗ ಆಡುವೆ
(ಭೈರವಿ ರಾಗ ದಾದರಾ ತಾಳ)ಎನ್ನಪರಾಧವೇನು ? ನಿನ್ನ ಸೂತ್ರಾಡಿಸಿಧಾಂಗ ಆಡುವೆ ಹರಿ ||ಪ||ಆಡಿಸಿದರಾಡುವೆ ನೋಡಿಸಿದರೆ ನೋಡುವೆ ಮಾಡಿಸಿದರೆ ಮಾಡುವೆ ಪ್ರೇರಿಸಿದ್ಹಾಂಗೆ ||೧||...
ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ
(ಸಾವೇರಿ ರಾಗ ತ್ರಿವಿಡೆ ತಾಳ)ಎಷ್ಟು ಪೇಳ್ದರು ಬುದ್ಧಿ ಬಾರದೀ ಮನಕೆ ಕಷ್ಟ ಬಂದೊದಗಿ ದುಃಖಿಪ ಸಮಯಕಲ್ಲದೆ||ಪ||ಸತಿಯು ಸುತ ಗೃಹಾದಿಗಳೆಂಬಿರುವ ಸಾಧನದಿ ಮತಿಗೆಟ್ಟು ಮೋಹವನು...
ಎಷ್ಟು ಸಂಪದವಮ್ಮ ದ್ವಾರಕೆ
ಎಷ್ಟು ಸಂಪದವಮ್ಮ ದ್ವಾರಕೆ ಎಂದು ಸಂತುಷ್ಟನಾದನು ಬೊಮ್ಮ ಕೃಷ್ಣನ ಹಾಡುತ ಪಾಡುತ ಜನರೆಲ್ಲ ಉತ್ಕೃಷ್ಟರಾಗಿಹರಮ್ಮ ||ಪ||ಪ್ಯಾಟಿಯ ಎದುರಾಗಿ ಕೋಟೆ ಬಾಗಿಲ ಕೋಟಿ ಸೂರ್ಯರ ಬೆಳಕ...
ಏಕಯ್ಯ ಎನ್ನ ನೀ ಪರಿಪಾಲಿಸೆ
(ರಾಗ ಕಲ್ಯಾಣಿ ಝಂಪೆ ತಾಳ)ಏಕಯ್ಯ ಎನ್ನ ನೀ ಪರಿಪಾಲಿಸೆ ಲೋಕೈಕನಾಥ ನಿನಗೇಕೆ ಬೇಸರವಿಷ್ಟು ||ಪ||ತೇರಿಗೊಂದೇ ಬಂಡಿ ಹೂಡಲೇಳೇ ಕುದುರೆ ಸೇರಿಸುತ ಕಟ್ಟಲು ಭುಜಂಗ ಹಗ್ಗ ಸಾರಥಿ...
ಏನು ಪೇಳುವೆ ಇಂತು ಆ ಮಾನವರೊಡನೆ
( ಸಾವೇರಿ ರಾಗ ತ್ರಿವಿಡೆತಾಳ)ಏನು ಪೇಳುವೆ ಇಂತು ಆ ಮಾನವರೊಡನೆ ಮೌನದಿ ಮನದೊಳು ನಗುತಿಹನಲ್ಲದೆ ||ಪ||ವೇದಾಂತ ಶಾಸ್ತ್ರವೆಂತಿರುತಿಹುದೆಂಬ ಹಾದಿಯ ತಿಳಿಯದೆ ಅವರು ಪರಜೀವರ...
ಏನು ಬೇಕು ಜೋಗಿಗೆ ? ಏನೂ ಬೇಡ
( ಪೂರ್ವಿ ರಾಗ , ಮಟ್ಟತಾಳ)ಏನು ಬೇಕು ಜೋಗಿಗೆ ? ಏನೂ ಬೇಡ ||ಪ||ರಾಗಭೋಗ ಸರ್ವವನ್ನು ರಾಗವೆಂಬ ಕಾಗೆಗಳನು ಕೂಗುವೆಂಬ ಕೋಳಿಯನ್ನು ತೇಗಿ ಮೂಗನಾದ ಬಳಿಕ ||೧||ಪಂಚಕಂಗಳನ್ನು...
ಏನು ಮರುಳಾದೆವ್ವ ಎಲೆ ಭಾರತಿ
ರಾಗ: ಹಂಸಧ್ವನಿ ತಾಳ: ಝಂಪೆಏನು ಮರುಳಾದೆವ್ವ ಎಲೆ ಭಾರತೀ | ನೀನರಿಯೆ ಪವನನಿಂಥವನೆಂದು |ಪ|ಕಲ್ಲು ಹೊರುವನು ಮತ್ತೆ ಯಾರಿಂದಲಾಗದವು | ಎಲ್ಲರಂತಲ್ಲ ಕಪಿರೂಪ ನೋಡು ಖುಲ್ಲ ಫ...
ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು
(ರಾಗ ಭೈರವಿ ಝಂಪೆತಾಳ)ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ||ಪ||ವಾಸುದೇವನೆ ಎನ್ನ ಈಸುದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸ...
ಏನೆಂದು ಕಾಣೆನು ಎನಗುಸುರು ಹರಿಯೆ
(ರಾಗ ಕಲ್ಯಾಣಿ ಝಂಪೆತಾಳ)ಏನೆಂದು ಕಾಣೆನು ಎನಗುಸುರು ಹರಿಯೆ ಈ ನಾರಿಗಳ ರೂಪು ಚೆಲುವೆಂದು ವರ್ಣಿಪರು ||ಪ||ಹುಳುಕು ಮೋರೆಯ ಕಂಡು ಕುಮುದಬಾಂಧವನೆಂದು ಕೊಳಕುಮೂಗನು ಎಳ್ಳಿನರ...
ಏಸೇಸು ಕಲ್ಪಕ್ಕು ಈಶನು ನೀನಯ್ಯ
ಏಸೇಸು ಕಲ್ಪಕ್ಕು ಈಶನು ನೀನಯ್ಯ ಆಸಾಸು ಕಲ್ಪಕ್ಕು ದಾಸನು ಇವನಯ್ಯ , ಉ- ದಾಸೀನ ಮಾಡದೆ ಪೋಷಿಸಬೇಕಯ್ಯ ವಾಸವ ನೀ ಮಾಡಿ ವಾಸನಾಮಯರೂಪ ಸೋಸಿಲಿತೋರಿಸಿ ದಾಸನ ಮಾಡಿಕೋ ಆಶಯ ಬಿಡ...
ಒಂದು ಬಾರಿ ಸ್ಮರಣೆ ಸಾಲದೆ
ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ||ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗ...
ಕಟ್ಟಿ ಹಾಕುವೆ ನಿನ್ನ, ದಿಟ್ಟ ಕೃಷ್ಣನ
ಕಟ್ಟಿ ಹಾಕುವೆ ನಿನ್ನ, ದಿಟ್ಟ ಕೃಷ್ಣನ ಬೆಟ್ಟದೊಡೆಯನೆ ನಿನ್ನ ಬಿಟ್ಟರೆ ಸಿಗಲಾರೆ ||ಪ||ತುಂಟತನ ಬೇಡವೆಂದರೂ ಕೇಳದಲೆ ನೆಂಟನಾಗುವೆ ನೀನು ಗೋಪಾಲರಿಗೆಲ್ಲ ಒಂಟಿ ನೀನೀಗ ಸಿಕ...
ಕಂಡು ಧನ್ಯನಾದೆ
ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನ ಕಣ್ಣಾರೆ ನಾ |ಪ|ಕಂಡು ಧನ್ಯನಾದೆನೋ ಬ್ರಹ್ಮಾಂಡ ನಖದಿಯೊಡೆದ ಹರಿಯ ತಂಡ ತಂಡದಿ ಪೂಜೆಗೊಳುತ ಪಾಂಡವರನು ಸಲಹಿದವನ |ಅ ಪ|ಗೆಜ್ಜೆ ಕಾಲ...
ಕಂಡೆ ಕಂಗಳಲೆನ್ನ ಮಂಗಳಾತ್ಮನ
(ಮಾಂಡ್ ರಾಗ ಕೇರವಾ ತಾಳ)ಕಂಡೆ ಕಂಗಳಲೆನ್ನ ಮಂಗಳಾತ್ಮನ ಮಂಗಳಾಂಗ ಶ್ರೀಗುರು ರಂಗನ ಕಂಡೆ ||ಧ್ರುವ||ಬಾಲಲೀಲೆ ತೋರಿದ ನೀಲವರ್ಣನ ಕಂಡೆ ಪಾಲಗಡಲಲಿಹ ಗೋಪಾಲನ ಕಂಡೆ ಮೂಲರೂಪದಲ...