ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೨೭೬ ಫಲಿತಾಂಶಗಳು · ದಾಸರು: ಇತರೆ ×
ಕೊಂಡಾಡಲಳವೆ ನಿನ್ನಯ ಕೀರ್ತಿ
ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ- ಮಂಡಲದೊಳಗೆ ಹಯಗ್ರೀವ ಮೂರ್ತಿ|ವೇದಂಗಳ ಜಲದಿಂದ ತಂದೆ ನೀ ಪೋದ ಗಿರಿಯ ಬೆನ್ನೊಳಾಂತು ನಿಂದೆ| ಮೇದಿನಿಯ ಕದ್ದೊಯ್ದನ ಕೊಂದೆ ಸಂ- ವಾದದಿಂದ...
ಕೊಂಡಿರ್ಯಾ ನೀವು ಕೊಂಡಿರ್ಯಾ
(ಕಾಲಿಂಗಡಾ ರಾಗ ದೀಪಚಂದಿ ತಾಳ)ಕೊಂಡಿರ್ಯಾ ನೀವು ಕೊಂಡಿರ್ಯಾ ಮಂಡಲದೊಳು ವಸ್ತು ಕೊಂಡಿರ್ಯಾ ||ಧ್ರುವ||ಕೊಳಬೇಕಾದರೆ ನೀವು ತಿಳಿದುಕೊಂಡು ಬನ್ನಿ ||೧||ತಿಳಿಯದಿದ್ದರೆ ಖೂನ...
ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ
ರಾ ಗ - ಮಧ್ಯಮಾವ ತಿ: ತಾಳ - ಆದಿತಾಳಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ | ಬಾರೋ ಮಹಾ ಪ್ರಭುವೆ | ಪ | ಚಾರುಚರಣ ಯುಗ ಸಾರಿ ನಮಿಪೆ ಬೇಗ | ಬಾರೋ ಹೃದಯ ಸುಜಸಾರ ರೂಪವ ತ...
ಕೋಲು ಕೋಲೆನ್ನ ಕೋಲೆ (ದಶಾವತಾರ ಕೋಲಿನ ಪದ)
(ಮಾಂಡ್ ರಾಗ ಕೇರವಾ ತಾಳ)ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲೆ ಶ್ರೀಗುರುವಿನಾ ಬಲಗೊಂಬೆ ಕೋಲೆ ||ಪ||ಶಿಕ್ಷಿಸಿ ನಿಗಮಗೋಚರ ರಾಕ್ಷಸನಾ ಕೊಂದು ರಕ್ಷಿಸಿ ವೇದವನು...
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ
(ಚಾಂದ್ ರಾಗ ತೀನ್ ತಾಳ)ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗೆಯೊಳು ದೋರಿಕೊಡುವರು ಅಂತರಂಗವ ||ಧ್ರುವ||ಹೊಟ್ಟಿಗೆ ಮೊಟ್ಟಿಗೆ ಕೆಟ್ಟು ಹೋಗಬ್ಯಾಡಿರೊ ಹುಟ್ಟಿಬಂದಮ್ಯಾ...
ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ
ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ ಗಳಿಸಿದಾಗಳಿಗೆ ಅಂತಃಕರಣದೊಳಗೆ ||ಧ್ರುವ|| ಗಳಿಸಿದೆನು ಗುರುಕರುಣ, ಗಳಿಸಿದೆನು ಗುರುಚರಣ ಗಳಿಸಿದೆನು ಗುರುಸ್ಮರಣ ಚಿಂತನಿಯನು ||೧||...
ಗಾಳಿಗಿಕ್ಕಿದ ದೀವಿಗೆಯಂತೆ ದೇಹ
ಗಾಳಿಗಿಕ್ಕಿದ ದೀವಿಗೆಯಂತೆ ದೇಹವೆಂದು ವೇಳೆವೇಳೆಗೆ ಶ್ರುತಿ ಸ್ಮೃತಿ ಸಾರುತಲಿವೆ ಹಾಳುಹರಟೆಯಿಂದ ಫಲವೇನು ಇಲ್ಲ ನಾಲಿಗೆ ಇದ್ದು ನಾರಾಯಣೆನ್ನಬಾರದೆ ಕಾಲಕಾಲಕೆ ಹರಿಯ ಕಲ್ಯಾ...
ಗುಣಾತೀತ ಸದ್ಗುರು ಗಣನಾಥ
( ರಾಗ ಜೋಗಿಯಾ ತಾಳ ದೀಪಚಂದಿ)ಗುಣಾತೀತ ಸದ್ಗುರು ಗಣನಾಥ ಘನಸುಖದಾಯಕ ಸದೋದಿತ ||ಪ||ಅನುದಿನ ಮಾಡುವೆ ಮನೋಹರ ಅಣುರೇಣುದೊಳು ನೀ ಸಾಕ್ಷಾತ್ಕಾರ ಮುನಿಜನರಿಗಾಗುವಿ ಸಹಕಾರ ನೀನ...
ಗುರು ನಾಮ ಸ್ಮರಿಸಿರೊ ಶ್ರೀಗುರುನಾಮ
( ರಾಗ ತೋಡಿ , ದೀಪಚಂದಿ ತಾಳ)ಗುರು ನಾಮ ಸ್ಮರಿಸಿರೊ ಶ್ರೀಗುರುನಾಮ ಸುರಮುನಿ ಜನರ ಪ್ರಿಯವಾದ ನಾಮ ||ಪ||ಬ್ರಹ್ಮವಿಷ್ಣುರುದ್ರರಿಗಿದೇ ನಿಜನಾಮ ಪ್ರೇಮದಿಂದ ಸ್ಮರಿಸುವುದು ಇ...
ಗುರು ಮಧ್ವಮುನಿರನ್ನ ಮೂರುಪರಿಯದೋರಿದೆ ನಿನ್ನ
(ಖಮಾಜರಾಗ ಆದಿತಾಳ)ಗುರು ಮಧ್ವಮುನಿರನ್ನ ಮೂರುಪರಿಯದೋರಿದೆ ನಿನ್ನ ಹರಿಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ ಸ್ಮರಣೆಯಲಿ ರಾಮನ ಪರಮಪಾಪನ್ನ ||೧||ಅತಿಬಾಹು ಪರ...
ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು
---ರಾಗ ಭೂಪ ತಾಳ -ದೀಪಚಂದಿಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು | ಅರಿತು ಸದ್ಭಾವದಲಿ ಧೃಡಗೊಳ್ಳಬೇಕು || ಪ||ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು | ನಿಶ್ಚಿಂತದಲಿ ನ...
ಗುರುವಿನ ಚರಣವ ನೆನೆವುತಲನುದಿನ
(ಶಂಕರಾಭರಣ ರಾಗ ತ್ರಿವಿಡೆ ತಾಳ)ಗುರುವಿನ ಚರಣವ ನೆನೆವುತಲನುದಿನ ಪರದೊಳು ದೈವದ ನೆಲೆ ನೋಡು ||ಪ||ಗುರುವಿನ ಕರುಣಕಟಾಕ್ಷವದಲ್ಲದೆ ನರರಿಗೆ ದೊರಕದು ಪರಸುಖವು ಹಿರಿಯರ ಅಭಿಮ...
ಗೋಕುಲರನ್ನ ಏಕೆನ್ನ ಕೈ ಬಿಡುವೆ
( ರಾಗ ಅಸಾವೇರಿ ಆದಿತಾಳ)ಗೋಕುಲರನ್ನ ಏಕೆನ್ನ ಕೈ ಬಿಡುವೆ ||ಪ||ನಾನು ಮಾಡಿದ ಪಾಪ ನರಕಸಾಧನವಾಯ್ತು ಏನು ಗತಿಯೊ ಎನಗೆ ಭಕ್ತರ ಕಾಮಧೇನು ಮಾಡುವುದೇನಯ್ಯ ಕೃಷ್ಣಯ್ಯ ಎನ್ನ ಹೀ...
ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು
ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು |ಪ|ಮಾತ್ಯರೀಷನ ಪ್ರೀತನಾಗಿ ಬಲು | ತಾತನು ಸುಲಭದಿ ವಲಯವನು | ಕೋತಿಯ ರೂಪದಿ ಭೂತಳದೀ ಬಲು | ಖ್ಯಾತಿಯ ಪಡೆದ ರ...
ಜಯ ಜಯ ಕರುಣಾಕರ ಕೃಪಾಲ
(ಯಮನ್ ರಾಗ ತೀನ್ ತಾಲ್)ಜಯ ಜಯ ಕರುಣಾಕರ ಕೃಪಾಲ ಜಯ ಜಯ ಗುರುಮುನಿಜನ ಪ್ರತಿಪಾಲ ||ಧ್ರುವ||ರಾಜತೇಜೋನಿಧಿ ರಾಜರಾಜೇಂದ್ರ ರಾಜಿಸುತಿಹ ಮಕುಟಮಣಿ ಸುರೇಂದ್ರ ಸುಜನಹೃದಯ ಸದ್ಗು...
ಜಯ ಜಯ ಸರಸ್ವತಿ ಜಯವರ ಪೂರಣಮತಿ
(ಬಾಗೇಶ್ರೀ ರಾಗ , ಝಂಪೆತಾಳ )ಜಯ ಜಯ ಸರಸ್ವತಿ ಜಯವರ ಪೂರಣಮತಿ ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ ||ಪ||ವಿದ್ಯಾವರದಾಯಿನೀ ಸಿದ್ಧಿಗೆ ಶಿಖಾಮಣೀ ಬುದ್ಧಿಪ್ರಕಾಶಿನೀ ಸದ್...
ಜಯದೇವ ಜಯದೇವ ಜಯಗುರು ಮೈಲಾರಿ
( ಮಾಲಕಂಸ್ ರಾಗ ಝಪ್ ತಾಳ)ಜಯದೇವ ಜಯದೇವ ಜಯಗುರು ಮೈಲಾರಿ ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ||ಧ್ರುವ||ಖಡ್ಗವ ಕರದಲಿ ಪಿಡಿದು ಖಂಡಿಸಿದಜ್ಞಾನ ಖಂಡೇರಾಯೆನಿಸಿಕೊಂಡು ಪ್...
ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ
( ಭೈರವಿ ರಾಗ ಕೇರವಾ ತಾಳ)ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿಯುದೊಂದೆ ಜ್ಞಾನಾಭ್ಯಾಸ ಮಾಡಿ ||ಧ್ರುವ||ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು...
ಜ್ಞಾನವಾವುದು ಅಜ್ಞಾನವಾವುದು
(ಪೂರ್ವಿ ರಾಗ , ರೂಪಕ ತಾಳ)ಜ್ಞಾನವಾವುದು ಅಜ್ಞಾನವಾವುದು ಮಾನವಾವುದು ದುಮ್ಮಾನವಾವುದು ||ಪ||ಹರಿಯ ಸ್ಮರಣೆಯಿರಲದೊಂದು ಜ್ಞಾನವಲ್ಲವೆ ಕೊರಳ ಸೆರೆಯ ಕಾಣದಿಪ್ಪುದಜ್ಞಾನವಲ್ಲ...
ತನ್ನ ಸ್ಮರಣೆ ತಾನರಿಯದ ಮನವು
( ಮುಖಾರಿ ರಾಗ ಅಷ್ಟ ತಾಳ)ತನ್ನ ಸ್ಮರಣೆ ತಾನರಿಯದ ಮನವು ಚಿನುಮಯ ರೂಪನ ಬೆನ್ನವಿಡಿವುದುಂಟೆ ||ಪ||ಹಾವಿನ ಹೆಜ್ಜೆಯ ಹಾವರಿವಂದದಿ ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ ಗೋವಳನ...
ತಾನಾ ತಂದನಾನಾ ತಾನಾ ತಂದನಾನಾ
( ಜಾನಪದ ಧಾಟಿ )ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ||ಧ್ರುವ ||ಬಲ್ಲೆಬಲ್ಲೆನೆಂಬರು ಬಲ್ಲರಿಯದಿಹರು ಬಲ್ಲರೆ ನೀವಿನ್ನು ಹೇಳುವದು ತಾನಾ ||೧||...
ತಾಳುವಿಕೆಗಿಂತ ತಪವು ಇಲ್ಲ
ತಾಳುವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವೆನು ಸೊಲ್ಲ|ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು ಕಷ್ಟ ಬಂದರೆ ತಾಳು ಕಂಗೆಡದೆ ತಾಳು| ನೆಟ್ಟ ಸಸಿ ಫಲ ಬರುವ ತನಕ...
ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ
(ಸೋಹನಿ ರಾಗ ತೀನ್ ತಾಳ)ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ ||ಧ್ರುವ||ಹಾದಿ ಅದೆ ಹಿಂದೆ ಗಾದ ಅದೆ ಮುಂದೆ ಭೇದಿಸಿನ್ನು ತಿಳಿದುಕೊಳ್ಳಿ ಗುರುಕೃಪೆಯಿಂದೆ ||೧||ಲಬ್ಧ ಅ...
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ|ಪೊಳೆವ ನೀರೊಳು ಗೆಲುವ ಮೋರೆಯ ನೆಲವ ನೋಡುವ ಸುಳಿವ ಕಂಬದಿ ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇಧಿಸಿ ಕೊಳಲಧ್ವನಿಗೆ ನಳಿನಮುಖಿಯರ...