ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೭೬ ಫಲಿತಾಂಶಗಳು · ದಾಸರು: ಜಗನ್ನಾಥದಾಸ ×
ಅತಿ ಶೋಭಿಸುತಿದೆ ಶ್ರೀಪತಿಯ ವಾಹನ
(ರಾಗ - ಕಾಂಬೋಧಿ (ಭೂಪ್) ಝಂಪೆತಾಳ)ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ|| ಚತುರ್ದಶಲೋಕದಲಿ ಅಪ್ರತಿವಾಹನ ||ಅ.ಪ||ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ ಅನುಜರನು ಕ...
ಅನಘನೆಂದೊಮ್ಮೆ ನೆನೆದ ಮಾನವ
ಅನಘನೆಂದೊಮ್ಮೆ ನೆನೆದ ಮಾನವ ಪಾಪ- ವನದಿ ದಾಟುವ ಬಹುವೇಗದಿಂದ ಜನನ ಮರಣ ಭಯವಿನಿತಿಲ್ಲ ಅವನೇ ಸಜ್ಜನ ಶಿರೋಮಣಿ ಕಾಣೋ ಸರ್ವರೊಳು ಜನಕ ಜನನಿ ಮೊದಲಾದ ನೂರೊಂದು ಕುಲವ ಪಾವನ ಮಾ...
ಅಪಮೃತ್ಯು ಪರಿಹರಿಸೊ ಅನಿಲ ದೇವ
( ರಾಗ ಕಾಂಬೋಧಿ(ಭೂಪ) ಝಂಪೆತಾಳ)ಅಪಮೃತ್ಯು ಪರಿಹರಿಸೊ ಅನಿಲದೇವ ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪ||ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು ಎನಗಿಲ್ಲ ಆವಾವ ಜನುಮದ...
ಅಪರಾಧವೆಣಿಸದಲೆ ಕಾಯಬೇಕು
ರಾಗ - ಕಾಂಬೋಧಿ(ಬಾಗೇಶ್ರೀ) ಝಂಪೆತಾಳಅಪರಾಧವೆಣಿಸದಲೆ ಕಾಯಬೇಕು ||ಪ|| ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||ಅ.ಪ||ನೀ ಮಾಡಿದುಪಕಾರ ನಾ ಮರೆವುದೆಂತೊ ಲ- ಕ್ಷ್ಮೀಮನೋ...
ಅಂಬಾತನಯ ಹೇರಂಬ
ಅಂಬಾತನಯ ||ಪ||ಅಂಬಾತನಯ ಹೇರಂಬ ಪೂರ್ಣಕರು-ಣಾಂಬುಧೇ ತವ ಚರಣಾಂಬುಜಕೆರಗುವೆ ||ಅ||ದಶನ ಮೋದಕ ಪಾಶಾಂಕುಶ ಪಾಣೇಅಸಮ ಸಹಸಚಾರುದೇಷ್ಣ ವಂದಿಪೆ ||೧||ವೃಂದಾರಕ ವೃಂದ ವಂದಿತ ಚರ...
ಅರಿತವರಿಗತಿಸುಲಭ ಹರಿಯ ಪೂಜೆ
----ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳಅರಿತವರಿಗತಿಸುಲಭ ಹರಿಯ ಪೂಜೆ ||ಪ|| ಅರಿಯದವ ನಿರ್ಭಾಗ್ಯತರ ಲೋಕದೊಳಗೆ ||ಅ.ಪ||ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮಸೂರ್ಯರೆ ದೀ...
ಆ ವೆಂಕಟಗಿರಿನಿಲಯನಂಘ್ರಿ
--ರಾಗ ಶಂಕರಾಭರಣ (ಭೈರವಿ) ಆದಿತಾಳ(ಧುಮಾಳಿ)ಆ ವೆಂಕಟಗಿರಿನಿಲಯನಂಘ್ರಿ ರಾ- ಜೀವಯುಗ್ಮಗಳಿಗೆ ನಮಿಸುವೆನು ||ಪ|| ಸೇವಿಪ ಜನರಿಗಮರತರುವೆನಿಸಿ ಧ- ರಾವಲಯಾಖ್ಯ ದಿವಿಯೊಳೆಸೆವ...
ಆರು ವಂದಿಸಲೇನು ಆರು ನಿಂದಿಸಲೇನು?
ಆರು ವಂದಿಸಲೇನು ಆರು ನಿಂದಿಸಲೇನು ಆರು ಶಾಪಿಸಲೇನು ಆರು ಕೋಪಿಸಲೇನು ಆರು ಮುನಿದು ಮಾತನಾಡದಿದ್ದರೆ ಏನು ಮಾರುತಾಂತರ್ಯಾಮಿ ಜಗನ್ನಾಥವಿಠಲನ ಕಾರುಣ್ಯಪಾತ್ರರ ಕರುಣವೆನ್ನೊಳಗ...
ಇದನೆ ಪಾಲಿಸು
ರಾಗ - ಕಾಂಬೋಧಿ - ಕೀರ್ವಾಣಿ (ಮಾಲಕಂಸ್) ಝಂಪೆತಾಳ ಕೃತಿಕಾರರು- ಜಗನ್ನಾಥದಾಸರುಇದನೆ ಪಾಲಿಸು ಜನ್ಮಜನ್ಮಗಳಲಿ ಮಧುಸೂದನನನೆ ನಿನ್ನ ಸ್ಮರಣೆ ದಾಸರ ಸಂಗ ||ಪ||ಪುಣ್ಯ-ಪಾಪ ಜ...
ಇದು ನಿನಗೆ ಧರ್ಮವೆ ಇಂದಿರೇಶ
----ರಾಗ ಕಾಂಬೋಧಿ (ಸಾರಂಗ) ಝಂಪೆತಾಳಇದು ನಿನಗೆ ಧರ್ಮವೆ ಇಂದಿರೇಶ ||ಪ|| ಬದಿಗ ನೀನಾಗಿದ್ದು ಭೀತಿಪಡಿಸುವುದು ||ಅ.ಪ||ನಿನ್ನ ಗುಣಗಳ ತುತಿಸಿ ನಿನ್ನದೇ ಹಾರೈಸಿ ನಿನ್ನವರ...
ಇಂದುಶೇಖರ ಶಿವ ನಂದಿವಾಹನ
ಇಂದುಶೇಖರ ಶಿವ ನಂದಿವಾಹನ ಶೂಲಿ ಸ್ಕಂದಗಣಪರ ತಾತ ದಂದಶೂಕಕಲಾಪ ಮಂದಾಕಿನೀಧರ ಪುರಂದರಮುಖಸುರ- ವೃಂದವಿನುತಪಾದದಿಂದ ಶೋಭಿತ ದೇವ ಕಂದುಕಂಧರ ತ್ರಿಪುರಸಂದೋಹಹರ ಹರ ವಂದಿಸಿ ಬೇ...
ಎದ್ದು ಬರುತಾರೆ ನೋಡೆ
ಎದ್ದು ಬರುತಾರೆ ನೋಡೆ ಗುರುಗಳು ತಾವೆದ್ದು ಬರುತಾರೆ ನೋಡೆ || ಪ || ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ || ಅ ||ಕೊರಳೋಳು ಶ್ರೀ...
ಏತರವ ನಾನಯ್ಯ ಇಂದಿರೇಶ
--- ರಾಗ - ಮಲಹರಿ ತಾಳ-ಝಂಪೆಏತರವ ನಾನಯ್ಯ ಇಂದಿರೇಶ ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ ||ಪ||ಕಾಲಗುಣಕರ್ಮ ಸ್ವಭಾವಗಳ ಮನೆಮಾಡಿ ಶ್ರೀಲೋಲ ನೀ ಸರ್ವರೊಳಗೆ ಇದ್ದು ಲೀಲೆಗೈ...
ಕಂಡೆ ಪಂಢರಿರಾಯನ
(ರಾಗ - ನಾದನಾಮಕ್ರಿಯೆ (ಮಾಂಡ್ ) ಆದಿತಾಳ (ಕಹರವಾ))ಕಂಡೆ ಪಂಢರಿರಾಯನ , ತನ್ನನು ಕೊಂಡಾಡುವರ ಪ್ರಿಯನ , ವಿಠಲನ ||ಪ||ಸಮ ಚರಣ ಭುಜನ ನಿಗಮಾ- ಗಮತತಿಗೆ ಗೋಚರನ ಅಮಿತ ಪರಾಕ...
ಕರುಣಿಗಳೊಳಗೆಣೆ ಕಾಣೆನೊ ನಿನಗೆ
---ರಾಗ ಧನಶ್ರೀ (ಭೀಮ್ ಪಲಾಸ್ ) ಅಟತಾಳ (ದೀಪಚಂದಿ) ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ- ದ್ಗುರುವರ ರಾಘವೇ೦ದ್ರ || ಪ || ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ ಹರಕೆಯ ನಿರು...
ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ
---------ರಾಗ ಮುಖಾರಿ (ಭೀಮ್ ಪಲಾಸ್ ) ತಾಳ-ಝಂಪೆಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ ಚರಣಾಬ್ಜದಲಿ ಭಕುತಿ, ವಿಷಯದಿ ವಿರಕುತಿ ||ಪ||ಬಿಂಬನೇ, ಸರ್ವ ಪ್ರಯೋಜನವ ಮಾಡಿ...
ಕಾಯೊ ಕಾಯೊ ಕಮಲಾಯತಾಕ್ಷ
-- ರಾಗ ಬೇಹಾಗ್ (ಜೋಗಿಯಾ) ಆದಿತಾಳ(ದೀಪಚಂದಿ)ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ||ಪ||ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ಭವ ತೋಯನಿಧಿಯೊಳು ಬಿದ್ದು ಬಾಯ ಬಿಡುವೆ ಬೇಗದಿ ಬಂದು |...
ಗತಿಯಾವುದೆನಗೆ ಶ್ರೀಪತಿಯೆ ಪೇಳೊ
----- ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳಗತಿಯಾವುದೆನಗೆ ಶ್ರೀಪತಿಯೆ ಪೇಳೊ ||ಪ|| ಮತಿಗೆಟ್ಟು ಪ್ರತಿದಿನದಿ ಸತಿಯ ಬಯಸುವೆನೊ ||ಅ.ಪ||ಮರುಳುಬುದ್ಧಿಗಳಿಂದ ಕರಸೂಚನೆಯ ಮಾ...
ಗೋಪಾಲದಾಸರಾಯ ನಿನ್ನಯ ಪಾದ
---- ರಾಗ ಮೋಹನ(ಭೂಪ್ ) ಅಟತಾಳ (ದೀಪಚಂದಿ)ಗೋಪಾಲದಾಸರಾಯ ನಿನ್ನಯ ಪಾದ ನಾ ಪೊಂದಿದೆನು ನಿಶ್ಚಯ ||ಪ|| ಈ ಪೀಡಿಪ ತಾಪತ್ರಯಗಳನೋಡಿಸಿ ಕೈಪಿಡಿದೆನ್ನನು ನೀ ಪಾಲಿಸನುದಿನ ||ಅ...
ತಟಿತ್ಕೋಟಿ ನಿಭಕಾಯ
(ರಾಗ - ಪಂತುವರಾಳಿ(ಕಾಲಿಂಗಡ) ಆದಿತಾಳ(ಕಹರವಾ)ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯಾ ವಿಠಲಯ್ಯಾ ||ಪ||ಭಜಿಸುವೆ ನಿನ್ನನು ಅಜಭವಸುರನುತ ಭಜಕಾಮರತರು ಕುಜನಕುಠಾರಾ ||೧||...
ತಾರಕವಿದು ಹರಿಕಥಾಮೃತ
( ರಾಗ- ಪಂತುವರಾಳಿ(ಭೈರವಿ) ರೂಪಕತಾಳ(ದಾದರಾ) )ತಾರಕವಿದು ಹರಿಕಥಾಮೃತ , ಸಾರಜನಕೆ ಘೋರತರ ಅಸಾರಸಂಸಾರವೆಂಬ ಶರಧಿಗೆ ನವತಾರಕ ||ಪ||ಶ್ವಾನಸೂಕರಾದಿ ನೀಚಯೋನಿಗಳಲ್ಲಿ ಬಂದು...
ದಯಮಾಡೆ ದಯಮಾಡೆ ತಾಯೆ ವಾಗ್ದೇವಿ
(ಕೃತಿಕಾರರು-ಜಗನ್ನಾಥದಾಸರು ರಾಗ - ಮಧ್ಯಮಾವತಿ(ಯಮನ್ ಕಲ್ಯಾಣ) ಆದಿತಾಳ(ಝಪ್)ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ|| ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ||ಹಿತದಿ ಸ...
ದಾಸರಾಯ ಪುರಂದರದಾಸರಾಯ
-----ರಾಗ-ಸಾವೇರಿ(ಭೈರವಿ) ಅಟತಾಳ (ದೀಪಚಂದಿ)ದಾಸರಾಯ ಪುರಂದರದಾಸರಾಯ ||ಪ|| ದಾಸರಾಯ ಪ್ರತಿದಾಸರದಲಿ ಶ್ರೀನಿ- ವಾಸನ ತೋರೊ ದಯಾಸಾಂದ್ರ ಪುರಂದರ ||ಅ.ಪ||ವರದನಾಮಕ ಭೂಮಿಸು...
ದಾಸರಿಗುಂಟೇ ಭಯ ಶೋಕ
------ರಾಗ- ನಾದನಾಮಕ್ರಿಯೆ (ಕಾಲಿಂಗಡಾ) ಅಟತಾಳ( ಕಹರವಾ)ದಾಸರಿಗುಂಟೇ ಭಯ ಶೋಕ , ಹರಿ- ||ಪ|| ದಾಸರಿಗುಂಟೇ ಭಯ ಶೋಕ ವಾಸುದೇವನ ಸದಾ ಸ್ಮರಿಸುವ ಹರಿ- ದಾಸರಿಗುಂಟೇ ಭಯ ಶೋ...