ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಎಳ್ಳುಕಾಳಿನಷ್ಟು ಭಕುತಿ
( ರಾಗ ತೋಡಿ. ರೂಪಕ ತಾಳ)ಎಳ್ಳುಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯ ಬೆಳ್ಳಕ್ಕಿಯಂತೆ ನಿನ್ನ ಧ್ಯಾನ ಮಾಡುವೆನಯ್ಯ ||ಪ||ಗಂಡುಮುಳುಗ ಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿ...
ಏಕಾರತಿಯ ನೋಡುವ ಬನ್ನಿ
(ರಾಗ ಪೂರ್ವಿ ಝಂಪೆ ತಾಳ)ಏಕಾರತಿಯ ನೋಡುವ ಬನ್ನಿ ||ಪ| ನಮ್ಮ ಲೋಕನಾಥನ ಸಿರಿ ಪಾದಕ್ಕೆ ಬೆಳಗುವ ||ಅ.ಪ||ಹರುಷದಿಂದ ಏಕಾರತಿಯ ಬೆಳಗಲು ನರಕದಿಂದುದ್ಧಾರ ಮಾಡುವನು ಪರಮ ಭಕುತ...
ಏಕೆ ಗೋಪಾಲ ಕರೆಯುತಾನೆ
( ರಾಗ ಶಂಕರಾಭರಣ. ಆದಿ ತಾಳ)ಏಕೆ ಗೋಪಾಲ ಕರೆಯುತಾನೆ, ಎಲೆ ಸಖಿಯೆ ಎನ್ನ ಏಕೆ ಗೋಪಾಲ ಕರೆಯುತಾನೆ ||ಪ||ಕಣ್ಣು ಸನ್ನೆಯ ಮಾಡುತಾನೆ ಮಾತು ಬಗೆಬಗೆ , ಹಣ್ಣು ಕೈಯಲಿ ತೋರುತಾನ...
ಏಕೆ ಚಿಂತಿಪೆ ಬರಿದೆ ನೀ
(ರಾಗ ಖರಹರಪ್ರಿಯ ಛಾಪು ತಾಳ)ಏಕೆ ಚಿಂತಿಪೆ ಬರಿದೆ ನೀ , ವಿಧಿ ಬರೆದ ವಾಕು ತಪ್ಪದು ಪಣೆಯೊಳು , ಮರುಳೆ ||ಪ||ಹುಟ್ಟಲಿಕೆ ಮೊದಲೆ ತಾಯ ಮೊಲೆಯೊಳಗೆ ಇಟ್ಟಿದ್ದಿಯೋ ಕ್ಷೀರವ ತ...
ಏಕೆ ಚಿಂತಿಸುತಿದ್ದಿ ಕೋತಿ ಮನವೆ
( ರಾಗ ಭೈರವಿ. ಝಂಪೆ ತಾಳ)ಏಕೆ ಚಿಂತಿಸುತಿದ್ದಿ ಕೋತಿ ಮನವೆ ||ಪ|| ಲೋಕನಾಥನ ನೆನೆದು ಸುಖಿಯಾಗು ಮನವೆ ||ಅ||ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು ಕಟ್ಟಕಡೆಯಲಿ ಲಯಕೆ ಯಾ...
ಏಕೆ ಚಿಂತಿಸುವೆ
( ರಾಗ ನೀಲಾಂಬರಿ. ಮಟ್ಟೆ ತಾಳ)ಏಕೆ ಚಿಂತಿಸುವೆ ಬರಿದೆ ಮರುಳೆ ||ಪ|| ವಿಧಿ ಬರೆದ ವಾಕು ತಪ್ಪದು ಎಂದಿಗೂ ಮರುಳೆ ||ಅ||ಹುಟ್ಟುವುದಕಿಂತ ಮೊದಲೆ ತಾಯ ಸ್ತನ ದಿಟ್ಟ ಕ್ಷೀರವನ...
ಏಕೆ ದಯ ಬಾರದೋ
(ರಾಗ ಭೈರವಿ ಆದಿ ತಾಳ)ಏಕೆ ದಯ ಬಾರದೋ ಲೋಕನಾಯಕ ನಿನಗೇಕೆ ||ಪ||ಇಂದಿರೇಶ ನಿಮ್ಮ ಪಾದ- ದ್ವಂದ್ವವ ನಂಬಿದೆನಯ್ಯ ಬಂದು ಸಲಹೊ ಬೇಗದಿಂದ ನಂದಗೋಪನ ಕಂದ ನಿನಗೆ ||ಸೃಷ್ಟಿಯೊಳಗ...
ಏಕೆ ನಿನಗಿಷ್ಟು ಗಂಜಾಲ
( ರಾಗ ಗೌಳಪಂತುವರಾಳಿ ಅಟತಾಳ / ಕಾಮವರ್ಧಿನಿ. ಛಾಪು ತಾಳ)ಏಕೆ ನಿನಗಿಷ್ಟು ಗಂಜಾಲ, ಬಿಡೊ ಹರಿಯೆ ||ಪ||ಚಿಕ್ಕವನೆಂದು ನೀ ಠಕ್ಕು ಮಾಡಲುಬೇಡ ಕಕ್ಕಸಕುಚಗಳ ಕೈಲಿ ಕೊಡುವವಳಲ್...
ಏಕೆ ನಿರ್ದಯನಾಗುವೆ
( ರಾಗ ಕಲ್ಯಾಣಿ. ಅಟ ತಾಳ)ಏಕೆ ನಿರ್ದಯನಾಗುವೆ, ರಂಗಯ್ಯ ರಂಗ ಏಕೆ ನಿರ್ದಯನಾಗುವೆ ||ಪ|| ಏಕೆ ನಿರ್ದಯ ರಂಗ, ಕಾರುಣ್ಯಪತಿಯೆನ್ನ ಸಾಕುವುದು ನಿನ್ನ ಭಾರ ಪಾಕಶಾಸನವಂದ್ಯ ||...
ಏಕೆ ವೃಂದಾವನ ಸಾಕು ಗೋಕುಲವಾಸ
( ರಾಗ ಮೋಹನ. ಝಂಪೆ ತಾಳ)ಏಕೆ ವೃಂದಾವನ ಸಾಕು ಗೋಕುಲವಾಸ ಏಕೇ ಬಂದೆಲೊ ಉದ್ಧವ ಸಾಕು ಸ್ನೇಹದ ಮಾತನೇಕಮಹಿಮನು ತಾನು ಆ ಕುಬುಜೆಯನು ಕೂಡಿದ, ಉದ್ಧವ ||ಪ||ಬಿಲ್ಲು ಬಿಳಿನಯ್ಯನ...
ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ
( ರಾಗ ಕಾಂಭೋಜ. ಝಂಪೆ ತಾಳ)ಏಕೆನ್ನ ಈ ರಾಜ್ಯಕೆಳೆತಂದೆ ಹರಿಯೆ ಸಾಕಲಾರದೆ ಎನ್ನೆನೇಕೆ ಪುಟ್ಟಿಸಿದೆ ||ಪ||ಎನ್ನ ಕುಲದವರಿಲ್ಲ , ಎನಗೊಬ್ಬ ಹಿತರಿಲ್ಲ ಮನ್ನಿಸುವ ದೊರೆಯಿಲ್ಲ...
ಏಕೆನ್ನೊಳಿಂತು ಕೃಪೆಯಿಲ್ಲ
(ಆಗ ಮುಖಾರಿ. ಝಂಪೆ ತಾಳ)ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ ಕಾಕು ಮಾಡದೆ ಕಾಯೊ ಸಂಗದೊಳು ಬಳಲಿದೆನುಕಂದರ್ಪಬಾಧೆಯಿಂ ಮಾನಿನಿಯರೊಶನಾಗಿ ಮಂದಮತಿಯಿಂದ ನಾ ಮರುಳಾದೆನು ಸಂದಿತ...
ಏಕೇ ಈ ದೇಹವನು ದಂಡಿಸುವೆ ವ್ಯರ್ಥ
( ರಾಗ ಮುಖಾರಿ. ಝಂಪೆ ತಾಳ)ಏಕೇ ಈ ದೇಹವನು ದಂಡಿಸುವೆ ವ್ಯರ್ಥ ||ಪ|| ಏಕಚಿತ್ತದಲಿ ಲಕ್ಷೀಪತಿಯೆನ್ನದೆ ||ಅ||ಸ್ನಾನವನು ಮಾಡಿ ನೀ ಧ್ಯಾನಿಸುವೆನೆಂದೆನುತ ಮೌನದಲಿ ಕುಳಿತು...
ಏಕೇ ಮೂರ್ಖನಾದ್ಯೋ
(ರಾಗ ಕಾಂಭೋಜ್. ಚಾಪು ತಾಳ)ಏಕೇ ಮೂರ್ಖನಾದ್ಯೋ , ಮನವೆ, ಏಕೇ ಮೂರ್ಖನಾದ್ಯೋ ಕಾಕು ಬುದ್ಧಿಯ ಬಿಟ್ಟು ಲೋಕನಾಯಕನ ನೆನೆ ಕಂಡ್ಯ ಮನವೆಹೆಂಡಿರು ಮಕ್ಕಳು ನಿನ್ನವರೆಂದು ರೊಕ್ಕವ...
ಏತರ ಕಟಪಟಿ
( ರಾಗ ಕಾಪಿ. ಆದಿ ತಾಳ)ಏತರ ಕಟಪಟಿ ಒಂದಿನ ಹೋಗುತಿದ್ದೆ ಲಟಪಟಿ ||ಬರೋವಾಗ್ಗೆ ಏನು ತಂದೆ ಬರುತಲೆ ಎಲ್ಲಾನು ನನ್ನದೆಂದೆ ದುಡ್ಡು ಕೂಡಿಟ್ಟು ಬಳಿದು ಹೋಗುವಾಗ ಬಳಲಿ ಬಳಲಿ ಅ...
ಏತರ ಚೆಲುವ ರಂಗಯ್ಯ
( ರಾಗ ಕೇದಾರಗೌಳ. ಛಾಪು ತಾಳ)ಏತರ ಚೆಲುವ ರಂಗಯ್ಯ (, ಇನ್ನೇತರ ಚೆಲುವ )||ಪ|| ಹರಿಯೆಂಬ ಮಾತಿಗೆ ಮರುಳಾದೆನಲ್ಲದೆ ||ಅ||ದೇಶಕೋಶಗಳುಳ್ಳೊಡೆ ತಾ ಕ್ಷೀರದ ರಾಶಿಯೊಳಗೆ ಮನೆ...
ಏನ ಬೇಡಲಿ ನಿನ್ನ ಚಂಚಲ ಕಠಿಣನ
ಏನ ಬೇಡಲಿ ನಿನ್ನ, ಚಂಚಲ ಕಠಿಣನ ಮೌನದಿಂದಲಿ ಮೋರೆ ಓರೆ ಮಾಡುವನ||ಕರುಳ ಹರಕನ ಬೇಡಲೇನು ತಿರಿದು ತಿಂಬುವನ ಕೊರಳಗೊಯ್ಯ ಅರಣ್ಯ ತಿರುಗುವವವ ತಿರುಗಿ ಬೆಣ್ಣೆ ಕದ್ದು ತಿಂಬುವನ...
ಏನ ಹೇಳಲೆ ನಾನು ಕೃಷ್ಣನ ಮಹಿಮೆ
( ರಾಗ ಕಲ್ಯಾಣಿ. ಅಟ ತಾಳ)ಏನ ಹೇಳಲೆ ನಾನು ಕೃಷ್ಣನ ಮಹಿಮೆ ಯಾರಿಗೂ ತಿಳಿದನಮ್ಮ ||ಪ||ಹೊತ್ತಾರೆದ್ದು ಯಶೋದೆ ಮುತ್ತು ಪೋಣಿಸುತಿದ್ದಳು ಹತ್ತಿರಿದ್ದ ಕೃಷ್ಣ ಬಂದು ಒಂದು ಮು...
ಏನಣ್ಣ ನಿನಗೇನಣ್ಣ (ದಶಾವತಾರ)
( ರಾಗ ಆನಂದಭೈರವಿ. ಆದಿ ತಾಳ)ಏನಣ್ಣ ನಿನಗೇನಣ್ಣ ಕಣ್ಣೇಕಣ್ಣ ಮುಚ್ಚವೊಲ್ಲ್ಯಣ್ಣ ಏನಣ್ಣ ನಿನ್ನ ಗೋಳಣ್ಣ ಕಣ್ಣಿಂದ ನೋಡವೊಲ್ಲ್ಯಣ್ಣ ||೧||ಗೂನಣ್ಣ ಬಲು ಗೂನಣ್ಣ ಗಿರಿಯ ಹ್ಯ...
ಏನನಿತ್ತು ಮೆಚ್ಚಿಸುವೆನೊ
( ರಾಗ ಮೋಹನ. ಆದಿ ತಾಳ)ಏನನಿತ್ತು ಮೆಚ್ಚಿಸುವೆನೊ ಏನೊ ವಿಟ್ಟಲ ||ಪ|| ದೀನರಕ್ಷಕನೆ ನಿನ್ನ ಧ್ಯಾನವೀಯೊ ವಿಠಲಯ್ಯ ||ಅ||ಓದಿ ನಿನ್ನ ಮೆಚ್ಚಿಸುವೆನೆ ವೇದವ ತಂದಜನಿಗಿತ್ತೆ...
ಏನಾದರು ಒಂದಾಗಲಿ
( ರಾಗ ನಾದನಾಮಕ್ರಿಯ. ಛಾಪು ತಾಳ)ಏನಾದರು ಒಂದಾಗಲಿ ||ಪ|| ನೂರೆಂಟು ದೇವರು ಮೊರ ತುಂಬ ಕಲ್ಲೆ ||ಅ||ಮನೆಯ ಗಂಡ ಮಾಯವಾಗಲಿ ಉಣ ಬಂದ ಮೈದುನ ಒರಗಲಿ ಘನ ಅತ್ತಿಗೆ ನಾದಿನಿ ಸಾ...
ಏನಾಯಿತು ರಂಗಗೆ
(ರಾಗ ಶಂಕರಾಭರಣ ಅಟ ತಾಳ)ಏನಾಯಿತು ರಂಗಗೆ ನೋಡಿರಮ್ಮ ||ಪ|| ನಿಧಾನಿಸಿ ಎನಗೊಂದು ಪೇಳಿರಮ್ಮ ||ಅ.ಪ||ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ , ತಾನು ಎಷ್ಟಾದರು ಮೊಲೆಯುಣ್ಣನಮ್ಮ...
ಏನಾಯಿತೋ ಈ ಜನಕೆ
( ರಾಗ ಬಿಲಹರಿ. ಅಟ ತಾಳ)ಏನಾಯಿತೋ ಈ ಜನಕೆ ಮೌನವನು ಹಿಡಿದು ಮರೆತರು ಹರಿಯ ||ಪ||ನಾಲಿಗೆ ಮುರಿದಿತೊ ನೆಗ್ಗಿಲ ಕೊನೆಮುಳ್ಳು ಬಾಲಕತನದಲಿ ಭೂತ ಹಿಡಿಯಿತೊ ಮೇಲೆ ಕೆಳಗಿನ ತುಟ...
ಏನಾಯಿತೋ ನಿನಗೆ ಶ್ರೀಹರಿ
( ರಾಗ ಶಂಕರಾಭರಣ. ಆದಿ ತಾಳ)ಏನಾಯಿತೋ ನಿನಗೆ ಶ್ರೀಹರಿ ಹರಿ ||ಪ|| ನಾನಿನ್ನೇನು ಮಾಡಲಿ ಕಂದ ||ಅ||ಅಂಗಳದೊಳಗಾಡೋ ಗೋಪೀಕಂದಗೆ ಗ್ರಹ ಸೋಕಿ ಅಂಗಾರನಿಟ್ಟಳು ಗೋಪಿ ತಾ ರಕ್ಷೆ...