ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ
(ರಾಗ ಕಮಾಚ್ ಅಟತಾಳ)ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ|| ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ||ಬೇಗನೆ ಏಳಯ್ಯ , ಮಣ್...
ಕನಕದಾಸನ ಮೇಲೆ ದಯ ಮಾಡಲು ವ್ಯಾಸ
ರಾಗ: ಕಾಂಭೋಜಿ. ರೂಪಕ ತಾಳಪಲ್ಲವಿ:ಕನಕದಾಸನ ಮೇಲೆ ದಯೆ ಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬುವರೊ ||ಚರಣಗಳು:1:ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು ಧೂರ್ತರಾಗಿದ್...
ಕನಸುಕಂಡೆನೆ ಮನದಲ್ಲಿ
ರಾಗ ದ್ವಿಜಾನಂತಿ/ಅಟ್ಟ ತಾಳಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ ||ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ ಪೋಲ್ವ ನಾ...
ಕಪ್ಪು ಎನ್ನಲು ಬೇಡವೋ ಶ್ರೀ ಹರಿಯನ್ನು
(ರಾಗ ಶಂಕರಾಭರಣ ಅಟತಾಳ)ಕಪ್ಪು ಎನ್ನಲು ಬೇಡವೋ , ಶ್ರೀ ಹರಿಯನ್ನು ಕಪ್ಪು ಎನ್ನಲು ಬೇಡವೋ ||ಪ||ಹರಿಯ ಮಧ್ಯದಿ ಕಪ್ಪು ,ಹಾಲಾಹಲವು ಕಪ್ಪು , ಪರಮ ಅಶ್ವವೆ ಕಪ್ಪು ಪಾರಿಜಾತವ...
ಕಮಲ ಕೋಮಲ ಕರತಲಲಾಲಿತ
(ರಾಗ ಸೌರಾಷ್ಟ್ರ ತ್ರಿಪುಟತಾಳ )ಕಮಲ ಕೋಮಲ ಕರತಲಲಾಲಿತ ಪಾದಪಲ್ಲವ ನೀ ದಾರೈ ಕೃಷ್ಣ ಕಾಮಿನಿ ಭಾಮಿನಿರೂಪದ ಚಂದವ ನೋಡಬಂದೆನೇ ಭಾಮೇ ನಾನು ||೧||ನಂದನಂದನ ಯದುಕುಲವಂದ್ಯನೆ ಇ...
ಕರವ ಮುಗಿದನು
(ರಾಗ ಕಾನಡ ತ್ರಿಪುಟತಾಳ )ಕರವ ಮುಗಿದನು, ಮುಖ್ಯಪ್ರಾಣ ಕರವ ಮುಗಿದನು ||ಪ|| ಕರವ ಮುಗಿದ ಶ್ರೀ ಹರಿಯ ಇದಿರಾಗಿ ದುರುಳರ ಸದೆದು ಶರಣರ ಪೊರೆಯೆಂದು || ಅ.ಪ||ಜೀವೇಶರೈಕ್ಯವು...
ಕರುಣಾಕರ ನೀನೆಂಬುವದೇತಕೋ
(ರಾಗ ಧನಶ್ರೀ ಆದಿತಾಳ )ಕರುಣಾಕರ ನೀನೆಂಬುವದೇತಕೋ ಭರವಸೆಯಿಲ್ಲೆನಗೆ ||ಪ|| ಪರಿಪರಿಯಲಿ ಈ ಜನ್ಮವನಿತ್ತು ತಿರುಗಿ ತಿರುಗಿ ಮನ ಕರಗಿಸುವುದ ಕಂಡು ||ಕರಿಧ್ರುವ ಬಲಿ ಪಾಂಚಾಲ...
ಕರುಣಾನಿಧಿಯೆ ಈಶ ( ರುದ್ರದೇವರ ಸ್ತೋತ್ರ)
( ರಾಗ ಮುಖಾರಿ ಆದಿತಾಳ)ಕರುಣಾನಿಧಿಯೆ ಈಶ ಅರುಣಗಿರಿಯ ವಾಸ ||ಪ|| ಮುರನವೈತ್ರಿಯ ಚರಣದಾಸ ಅರುಣರವಿಯ ಕೋಟಿಪ್ರಕಾಶ ||ಅ||ಭಸ್ಮಧೂಳಿತ ಸರ್ವಾಂಗ ಮತ್ತೆ ತಲೆಯೊಳಿಪ್ಪ ಗಂಗಾ ವ...
ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ
(ರಾಗ ಮೋಹನ ಆದಿತಾಳ)ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ ಕರುಣದಿ ಎನ್ನ ಮಾತ ಲಾಲಿಸಯ್ಯ ||ಪ|| ಶರಣರ ಪೊರೆವ ಬಿರುದು ನಿನ್ನದಯ್ಯ ಕರಪಿಡಿದೆನ್ಮನ ಹರಿಕೆಯ ನೀಡಯ್ಯ...
ಕರುಣಿಸಿ ಕೇಳೊ ಕಂದನ ಮಾತನು
(ರಾಗ ಆನಂದಭೈರವಿ ಅಟತಾಳ )ಕರುಣಿಸಿ ಕೇಳೊ ಕಂದನ ಮಾತನು ||ಪ|| ಗರುಡವಾಹನನೆ ಗಂಗೆಯ ಪೆತ್ತ ಶ್ರೀ ಹರಿಯೆ ||ಅ||ಇತ್ತ ಬಾರೆಂಬರಿಲ್ಲ , ಯಾರು ಕೇಳುವರಿಲ್ಲ ಹತ್ತಿರ ಕುಳ್ಳಿರ...
ಕರುಣಿಸು ನರಹರಿ ಹರಿಗೋವಿಂದ
(ರಾಗ ಧನಶ್ರೀ ಆದಿತಾಳ)ಕರುಣಿಸು ನರಹರಿ ಹರಿಗೋವಿಂದ ನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ||ಮಾತುಗಳಾಡದೆ ಮೌನದಿಂದಿದ್ದರೆ ಭೂತ ಬಡೆದವನೆಂದು ಕರೆಯುವರೊ ಚಾತುರ್ಯದಿಂದಲಿ ಮ...
ಕರುಣಿಸೋ ರಂಗಾ
ರಚನೆ - ಪುರಂದರದಾಸರುಕರುಣಿಸೋ ರಂಗಾ ಕರುಣಿಸೋ ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪಲ್ಲವಿ||ರುಕುಮಾಂಗದನಂತೆ ವ್ರತವ ನಾನರಿಯೆನೊ ಶುಕ ಮುನಿಯಂತೆ ಸ್ತುತಿಸಲು ಅರಿಯೆ...
ಕರೆದರೆ ಓ ಎನ್ನಬಾರದೆ
(ರಾಕ ಖಮಾಚ್ ಆದಿತಾಳ)ಕರೆದರೆ ಓ ಎನ್ನಬಾರದೆ ||ಪ|| ಲಕ್ಷ್ಮೀರಮಣ, ಕರೆದರೆ ಓ ಎನ್ನಬಾರದೆ ||ಅ||ಹಿರಣ್ಯಕನ ಉದರದಲ್ಲಿ ಬಂದ ಪ್ರಹ್ಲಾದನ ಪರಿಪರಿ ದುರಿತಗಳೆಲ್ಲಾ ಪರಿಹರಿಸಿ...
ಕರೆದು ಭಿಕ್ಷೆಯ ನೀಡೆ
(ರಾಗ ಆರಭಿ ಅಟತಾಳ)ಕರೆದು ಭಿಕ್ಷೆಯ ನೀಡೆ , ಗೋಪ್ಯಮ್ಮ ನಿಮ್ಮ ತರಳ ಗೋಪಾಲನಿಗೆ ||ಪ||ಅಂಗೈಯ ತಾವರೆಯು , ಹೊಳೆವ ಮುಂಗೈಯ ಸರಪಣಿಯು ಅಂಗಳದೊಳಗೆ ನಲಿನಲಿದಾಡುತ ಮಂಗಳಚರಣಂಗಳ...
ಕರೆದು ಮುದ್ದಿಸುವ ಗೋಪಿಯ ಭಾಗ್ಯ
(ರಾಗ ಕೇದಾರಗೌಳ ತ್ರಿಪುಟತಾಳ)ಕರೆದು ಮುದ್ದಿಸುವ ಗೋಪಿಯ ಭಾಗ್ಯಕೆಣೆಯುಂಟೆ ||ಪ|| ಗುರುಕುಲಾಂಬುಧಿಚಂದ್ರ ಕೃಷ್ಣ ಬಾ ಬಾರೆಂದು ||ಅ||ಸವ್ಯ ಹಸ್ತದಿ ಅಪಸವ್ಯ ಕರವ ಪಿಡಿದು ನ...
ಕರ್ಮಬಂಧನ ಛೇದನಾ
(ರಾಗ ಧನಶ್ರೀ ಆದಿತಾಳ)ಕರ್ಮಬಂಧನ ಛೇದನಾ, ರಘು ರಾಮನ ನಾಮ ನೀ ನೆನೆ ಮನವೆ || ಪ||ಮಂತ್ರವನರಿಯೆನು ತಂತ್ರವನರಿಯೆನು ಜಗ- ದಂತ್ರವನರಿಯೆಂದೆನಬೇಡ ತಂತ್ರಸ್ವತಂತ್ರನ ಪರಮಪವಿತ...
ಕಲಿಯುಗದ ಮಹಿಮೆಯು ಕಾಣಬಂತೀಗ
(ರಾಗ ಕಾಂಭೋಜ ಝಂಪೆ ತಾಳ)ಕಲಿಯುಗದ ಮಹಿಮೆಯು ಕಾಣಬಂತೀಗ ಜಲಜಾಕ್ಷ ಮೇಲ್ಗಿರಿಯ ಶ್ರೀವೆಂಕಟೇಶ ||ಪ||ಹರಿಕಥೆಯನೆ ಬಿಟ್ಟು ಹೀನನುಡಿ ನುಡಿಯುವರು ಗುರುಹಿರಿಯರ ದೂಷಿಸಲು ಎಣಿಸು...
ಕಲಿಯುಗದೊಳು ಹರಿನಾಮವ ನೆನೆದರೆ
(ರಾಗ್ ಬೇಹಾಗ್ ಆದಿತಾಳ)ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವು ||ಪ|| ಸುಲಭದ ಮುಕುತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆಮನವೆ ||ಅ||ಸ್ನಾನವನರಿಯೆ...
ಕಲ್ಯಾಣಂ ತುಲಸಿ ಕಲ್ಯಾಣಂ
(ರಾಗ ಸೌರಾಷ್ಟ್ರ , ಆದಿತಾಳ)ಕಲ್ಯಾಣಂ ತುಲಸಿ ಕಲ್ಯಾಣಂ ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಲಸಿಗೆ ಬಲ್ಲಿದ ಶ್ರೀವಾಸುದೇವನಿಗೆ ||ಪ||ಅಂಗಳದೊಳಗೆಲ್ಲ ತುಲಸಿಯ ವನಮಾಡಿ ಶೃಂಗಾರವ...
ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ ಕಲ್ಯಾಣಂ ತುಳಸಿ ಕಲ್ಯಾಣಂ||ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ಬಲ್ಲಿದ ಶ್ರೀ ವಾಸುದೇವನಿಗೆ||ಕಲ್ಯಾಣಂ..||ಅಂಗಳದೊಳಗೆಲ್ಲ ತುಳಸಿಯ ವನ ಮಾಡ...
ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ
(ರಾಗ ಕಲ್ಯಾಣಿ ಅಟತಾಳ)ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ ಕಲ್ಲು ಸಕ್ಕರೆ ಕೊಳ್ಳಿರೋ|| ಪ|| ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು ಪುಲ್ಲ ಲೋಚನ ಶ್ರೀಕೃಷ್ಣ ನಾಮವೆಂಬ...
ಕಲ್ಲುಸಕ್ಕರೆ ಕೊಳ್ಳಿರೋ
ರಾಗ - ಕಲ್ಯಾಣಿ ತಾಳ - ಆಟಕಲ್ಲುಸಕ್ಕರೆ ಕೊಳ್ಳಿರೊ-ನೀವೆಲ್ಲರು ಕಲ್ಲುಸಕ್ಕರೆ ಕೊಳ್ಳಿರೊ ||ಪ||ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು ಪುಲ್ಲಲೋಚನ ಕೃಷ್ಣನ ದಿವ್ಯನಾಮವೆಂಬ...
ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ
( ರಾಗ ಧನಶ್ರೀ , ಅಟತಾಳ)ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ ||ಪ|| ಉಳಿಸಿಕೊಂಡ್ಯ ನಿಮ್ಮ ಮನೆಯ ಪಾಲುಬೆಣ್ಣೆಯ ||ಅ||ಆರು ಏಳಾದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ ಗೀರುಗಂಧವ...
ಕಳ್ಳ ಸಿಕ್ಕಿದ ಕಾಣಿರೇ
(ರಾಗ ಕಲ್ಯಾಣಿ ಅಟತಾಳ)ಕಳ್ಳ ಸಿಕ್ಕಿದ ಕಾಣಿರೇ , ಎಂದಿನ ಕಡು ಕಳ್ಳ ಸಿಕ್ಕಿದ ಕಾಣಿರೇ || ಕಳ್ಳ ಸಿಕ್ಕಿದ ಕಾಣೆ ಇನ್ನಿವನ ಬಿಡೆಸಲ್ಲ ಎಲ್ಲಿ ನೋಡಲು ಬ್ರಹ್ಮಾದ್ಯರಿಗೆ ಸಿಗದ...