ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಗರುವವ್ಯಾತಕೊ ನಿನಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಝಂಪೆ ತಾಳ)ಗರುವವ್ಯಾತಕೊ ನಿನಗೆ ಪಾಮರ ಮನುಜನೆ ಧರೆಯೊಳಗೆ ಕುರುಪತಿಗೆ ಸರಿಯೆನ್ನಬಹುದೆ ||ಪ ||ಬಲದಲ್ಲಿ ಹಲಧರನೆ ಛಲದಲ್ಲಿ ರಾವಣನೆ ಕುಲದಲ್ಲಿ ವಸಿಷ್ಟ ಗೌ...

ದಾಸರ ಪದ →

ಗಾಣದೆತ್ತಿನಂತೆ ತಿರುಗಾಡಲಾರೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಗಾಣದೆತ್ತಿನಂತೆ ತಿರುಗಾಡಲಾರೆ ಬಂಡಿಯ ನೊಗದಂತೆ ಬೀಳಲಾರೆ ಗಿಳಿಯಂತೆ ನಾ ನಿನ್ನ ಕೂಗಾಡಲಾರೆ ನವಿಲಿನಂತೆ ನಾ ನಲಿದಾಡಲಾರೆ ಪುರಂದರವಿಠಲ, ನೀನೇ ಕರುಣಾಳು ಕಾಯೋ

ದಾಸರ ಪದ →

ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಂತುವರಾಳಿ ರಾಗ-ಆದಿ ತಾಳ||ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ||ಪ|| ||ಬಾಯ ಮುಚ್ಚ ಬೇಡಿ ನಾರಾಯಣನ ನೆನೆಯಿರೊ|| ಅ. ಪ||||ನಿತ್ಯವಿಲ್ಲ ನೇಮವಿಲ್ಲ | ಮತ್ತೆ ದಾನ ಧರ್ಮವಿ...

ದಾಸರ ಪದ →

ಗಿಳಿಯು ಪಂಜರದೊಳಿಲ್ಲಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಆನಂದಭೈರವಿ ರಾಗ/ಅಟ್ಟತಾಳ||ಗಿಳಿಯು ಪಂಜರದೊಳಿಲ್ಲಾ|| ಪ|| ||ಶ್ರೀ ರಾಮ ರಾಮಾ ಬರಿದು ಪಂಜರವಾಯಿತಲ್ಲಾ|| ಅ ಪ||||ಅಕ್ಕ ನಿನ್ನ ಮಾತು ಕೇಳಿ ಚಿಕ್ಕದೊಂದು ಗಿಳಿಯ ತಂದು ಸಾಕ...

ದಾಸರ ಪದ →

ಗುಡುಗುಡಿಯನು ಸೇದಿ ನೋಡೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪುನ್ನಾಗವರಾಳಿ. ಆದಿ ತಾಳ)ಗುಡುಗುಡಿಯನು ಸೇದಿ ನೋಡೊ ಸೇದಿ ನೋಡೊ ||ಪ|| ನಿನ್ನ ಒಡಲ ಪಾಪಂಗಳನೆಲ್ಲ ಈಡಾಡೋ ||ಅ||ಮನವೆಂಬೊ ಸಂಚಿಯ ಬಿಚ್ಚಿ, ನಿನ್ನ ದಿನದ ಪಾಪಗಳೆಂಬ...

ದಾಸರ ಪದ →

ಗುಣವಾಯಿತೆನ್ನ ಭವರೋಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಹಿಂದುಸ್ಥಾನಿಕಾಪಿ. ಆದಿತಾಳ)ಗುಣವಾಯಿತೆನ್ನ ಭವರೋಗ ಕೃಷ್ಣನೆಂಬ ವೈದ್ಯನು ದೊರಕಿದನು ಗುಣವಾಗುವವರಿಗೆ ಎಣೆಯಿಲ್ಲ ಗುಣವಂತರಾಗುವರು ಭವದೆಲ್ಲ ||ಪ||ಸಂತತ ಹರಿಭಕ್ತಿಯ...

ದಾಸರ ಪದ →

ಗುದ್ದಿದವನೆ ಬಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯ. ಏಕ ತಾಳ)ಗುದ್ದಿದವನೆ ಬಲ್ಲ ಗುದ್ದಿಸಿ ಕೊಂಡವನೆ ಬಲ್ಲ ಸುದ್ದಿಗೆ ಠಾವಿಲ್ಲ ಬೌದ್ಧರೆ ಕೇಳಿರಿ ನೀವೆಲ್ಲ ||ಪ||ಜೀವದೊರಸೆ ಕೊಂದ , ಹವಣಿಸಿ ನೆವಸದ ನು...

ದಾಸರ ಪದ →

ಗುಮ್ಮನ ಕರೆಯದಿರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಅಟತಾಳ)ಗುಮ್ಮನ ಕರೆಯದಿರೆ , ಅಮ್ಮ ನೀನು ಗುಮ್ಮನ ಕರೆಯದಿರೆ ||ಪ|| ಸುಮ್ಮನೆ ಇದ್ದೇನು, ಅಮ್ಮಿಯ ಬೇಡೆನು ಮಮ್ಮು ಉಣುತೇನೆ , ಅಮ್ಮ ಅಳುವುದಿಲ್ಲ || ಅ ||...

ದಾಸರ ಪದ →

ಗುಮ್ಮನೆಲ್ಲಿಹ ತೋರಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ತೋಡಿ. ಆದಿ ತಾಳ)ಗುಮ್ಮನೆಲ್ಲಿಹ ತೋರಮ್ಮ, ಸುಮ್ಮನಂಜಿಸಬೇಡಮ್ಮ ||ಪ||ಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ ವಂಚನೆಯಿಲ್ಲವೆ ತಿರುಗಿ ಬಂದೆನೆ ನಾನು ಹಂಚಿಸಿ ಕೊಟ್ಟನೆ ಅ...

ದಾಸರ ಪದ →

ಗುಮ್ಮನೆಲ್ಲಿಹ ತೋರಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ತೋಡಿ ಆದಿ ತಾಳ)ಗುಮ್ಮನೆಲ್ಲಿಹ ತೋರಮ್ಮ ಸುಮ್ಮನಂಜಿಸಬೇಡಮ್ಮ ||ಪ||ಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ ವಂಚನೆಯಿಲ್ಲವೆ ತಿರುಗಿ ಬಂದೆನೆ ನಾನು ಹಂಚಿಸಿ ಕೊಟ್ಟನೆ ಅವರ...

ದಾಸರ ಪದ →

ಗುರಿಯ ನೆಚ್ಚವನೆ ಬಿಲ್ಲಾಳು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಗುರಿಯ ನೆಚ್ಚವನೆ ಬಿಲ್ಲಾಳು ಹರಿಯ ಭಜಿಸಲರಿಯದವನೆ ಮಾಸಾಳು ಹರಿಯೆಂದು ಓದದೆಲ್ಲವು ಹಾಳು ಪುರಂದರವಿಠಲ ಪಾರ್ಥನ ಮನೆಯಾಳು ||

ದಾಸರ ಪದ →

ಗುರುಕರುಣ ಹೊಂದುವುದು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಗುರುಕರುಣ ಹೊಂದುವುದು ಪರಮದುರ್ಲಭವಯ್ಯ ಪರಿಪರಿ ವ್ರತಗಳ ಚರಿಸಲು ಫಲವೇನು ಶರೀರಾದಿ ಪುತ್ರ ಮಿತ್ರ ಕಳತ್ರ ಬಾಂಧವರು ಇರಿಸೋರೆ ಸದ್ಗತಿಗೆ ಸಾಧನದಿ ನಿರತವು ಗುರುಪಾದ ನಿಜವಾಗ...

ದಾಸರ ಪದ →

ಗುರುರಾಯರ ನಂಬಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ: ಕಲ್ಯಾಣಿ. ಅಟತಾಳ)ಗುರುರಾಯರ ನಂಬಿರೋ, ಮಾರುತಿಯೆಂಬ ಗುರುರಾಯರ ನಂಬಿರೊ ||ಪ|| ಗುರುರಾಯರ ನಂಬಿ ಬಿಡದೆ ಯಾವಾಗಲು ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ||ಅ.ಪ||ವನಧ...

ದಾಸರ ಪದ →

ಗುರುವಿನ ಗುಲಾಮನಾಗುವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ:ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿಚರಣ:1:ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದ...

ದಾಸರ ಪದ →

ಗೆದ್ದೆಯೋ ಹನುಮಂತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಲ್ಯಾಣಿ. ಅಟ ತಾಳ)ಗೆದ್ದೆಯೋ ಹನುಮಂತ, ಅಸುರರ ಒದ್ದ್ಯೋ ನೀ ಬಲವಂತ ||ಪ || ಬದ್ಧಾಂಜಲಿಯಿಂದ ರಘುಪತಿಪಾದವ ಹೃದ್ಯದಿ ಭಜನೆ ಮಾಡುವ ಬುದ್ಧಿವಂತ ||ಅ ||ಅಂಜನೆ ಸುತನೀ...

ದಾಸರ ಪದ →

ಗೊಲ್ಲತೇರೆಲ್ಲ ಕೂಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯ. ಏಕ ತಾಳ)ಗೊಲ್ಲತೇರಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿ ಪುಟ್ಟಿಸಿ ||ಪ|| ಕಳ್ಳನೆಂದು ದೂರುತಾರೆ ಅಮ್ಮಯ್ಯಾ, ನೀ ಕೇಳಬೇಕೆಂದಾಬಗೆಯ ||ಅ||ಹರವಿಯ ಹ...

ದಾಸರ ಪದ →

ಗೋಕುಲದಲಿ ನಾನಿರಲಾರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ವಸಂತಭೈರವಿ. ಆದಿ ತಾಳ)ಗೋಕುಲದಲಿ ನಾನಿರಲಾರೆ, ಗೋಪ್ಯಮ್ಮ ಕೇಳೇ ||ಪ || ಹಾಲು ಮೊಸರ ನಾನೊಲ್ಲೆಂಬೆ ಭರದಿಂದಲಿ ಬಂದು ಕಾಲಲಿ ಬಿದ್ದು ಕುಡಿಸುವರು ||ಅ ||ತನುವಿಗೆ ಬ...

ದಾಸರ ಪದ →

ಗೋಕುಲದೊಳಗಿರಲಾರೆವಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ಅಟ ತಾಳ)ಗೋಕುಲದೊಳಗಿರಲಾರೆವಮ್ಮ ಗೋಪ್ಯಮ್ಮ ಕೇಳೆ ಸಾಕು ಸಾಕು ನಮಗೇಕೀ ವ್ರಜವು ಆ ಕೃಷ್ಣನ ಕಾಟದಿ ||ಪ ||ಹಾಲು ಮೊಸರು ಕದ್ದರೆ ಕದಿಲಿ ಗೋಪ್ಯಮ್ಮ ಕೇಳೆ...

ದಾಸರ ಪದ →

ಗೋಕುಲದೊಳಗೋರ್ವ ರಾಕೇಂದುಮುಖಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಅಟತಾಳ)ಗೋಕುಲದೊಳಗೋರ್ವ ರಾಕೇಂದುಮುಖಿ ತಾನು, ಜೋಕೆಲಿ ಕೊಡನ ಪೊತ್ತು ಬೇಕಾದವರಿಗೆ ನಾ ಕೊಡುವೆನು ಹಾಲು, ಆಕೆ ಸಾರುತ ಬಂದಳು ||೧||ಕಣ್ಣಡಿಕದಪಿನ ಎಣ್ಣೆ...

ದಾಸರ ಪದ →

ಗೋಕುಲದೊಳು ನಿನ್ನ ಮಗನ ಹಾವಳಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ. ಅಟ ತಾಳ)ಗೋಕುಲದೊಳು ನಿನ್ನ ಮಗನ ಹಾವಳಿ ಘನವಾಯಿತಮ್ಮ ಜೋಕೆ ಮಾಡಿಕೊ ಇಂಥ ದುರುಳತನಕೆ ನಾವು ನಿಲ್ಲೆವಮ್ಮ ||ಪ||ಬಾಲರ ಒಡಗೂಡಿ ಬಂದೆಮ್ಮ ಮನೆಗಳ ಪೊಗುವನ...

ದಾಸರ ಪದ →

ಗೋಪಿ ನಿನ್ನ ಮಗಗಂಜುವೆನಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕೇದಾರಗೌಳ. ಆದಿ ತಾಳ)ಗೋಪಿ ನಿನ್ನ ಮಗಗಂಜುವೆನಮ್ಮ ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೆ ಗೋಪಿ ನಿನ್ನ ಮಗಗಂಜುವೆನಮ್ಮ ||ಪ||ಕಡೆವುತ್ತ ಪಾಡಲು ಅತಿಶಯ ಹರುಷದಿ ಕಡಗ...

ದಾಸರ ಪದ →

ಗೋಪಿ ನಿನ್ನ ಮಗಗಾಗಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯಾ. ಆದಿ ತಾಳ)ಗೋಪಿ ನಿನ್ನ ಮಗಗಾಗಿ ಕೇರಿಯ ಬಿಟ್ಟು ಪೋಪೆವು ಬೆಳಗಾಗೆ ||ಪ||ಮಕ್ಕಳನಾಡಗೊಡ, ಮನೆಯ ಪೊಕ್ಕು ಉಕ್ಕುವ ಹಾಲು ಬಿಡ ಘಕ್ಕನೆ ಕೊಂಡೋಡುವ, ಬೆನ...

ದಾಸರ ಪದ →

ಗೋಪಿಯ ಭಾಗ್ಯವಿದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಬೆಹಾಗ್. ಆದಿ ತಾಳ)ಗೋಪಿಯ ಭಾಗ್ಯವಿದು ಶ್ರೀಪತಿ ತಾ ಶಿಶು ರೂಪಿನಲ್ಲಿರುವುದು ||ಪ||ಕಡು ಮುದ್ದು ರಂಗನ ತೊಡೆಯ ಮೇಲೆತ್ತುತ ಜಡೆಯ ಹೆಣೆದು ಹೂ ಮುಡಿಸಿ ಬೇಗ ಬಿಡದೆ ಮ...

ದಾಸರ ಪದ →

ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ( ಉದಯರಾಗ )

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ ಮಥುರಾಪುರದ ಬಿಲ್ಲ ಹಬ್ಬವ ಜರೆದರು ||ಪ||ಅಕ್ರೂರನೆಂಬ ಕಲಿಹೃದಯ ಬಂದು ನಮ್ಮನ- ತಿಕ್ರಮಿಸಿ ಕೃಷ್ಣನ ಪುರಕೆ ನಡೆಸಿದ ವಕ್ರನಾದನು ನಮ್ಮ...

ದಾಸರ ಪದ →