ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ದುರಿತ ಗಜಕೆ ಪಂಚಾನನ
( ರಾಗ ಮಧ್ಯಮಾವತಿ. ಅಟ ತಾಳ)ದುರಿತ ಗಜಕೆ ಪಂಚಾನನ, ನರ- ಹರಿಯೆ ದೇವರ ದೇವ ಗಿರಿಯ ಗೋವಿಂದ ||ಪ||ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ ಎತ್ತದೆ ನೆಲಕೆ ಬಿಸುಡುವರೆ ಗೋವಿಂದ...
ದೂರು ಮಾಡುವರೇನೆ
(ರಾಗ ಕಾಂಭೋಜ. ಝಂಪೆ ತಾಳ)ದೂರು ಮಾಡುವರೇನೆ , ರಂಗಯ್ಯನ ದೂರು ಮಾಡುವರೇನೆ ||ಪ|| ದೂರು ಮಾಡುವರೇನೆ ಚಾರು ಮಂದಿಯೊಳಗೆ ಮೂರು ಲೋಕಕೆ ಮುದ್ದು ತೋರೋ ರಂಗಯ್ಯನ ||ಅ.ಪ||ನಂದಗ...
ದೂರು ಮಾಡುವರೇನೆ ಕೃಷ್ಣಯ್ಯನ
(ರಾಗ ಮಧ್ಯಮಾವತಿ ಅಟತಾಳ)ದೂರು ಮಾಡುವರೇನೆ ಕೃಷ್ಣಯ್ಯನ ದೂರು ಮಾಡುವರೇನೆ ||ಪ|| ಮೂರುಲೋಕವನೆಲ್ಲ ಸಲಹೋ ಕೃಷ್ಣಯ್ಯನ ||ಅ||ನಂದಗೋಕುಲದಲಿ ಮಂದೆ ಗೋವುಗಳ ಮೂಂದೆ ಕೊಳಲನೂದಿ...
ದೃಷ್ಟಿ ತಾಗಿತೆ
( ರಾಗ ಧನಶ್ರೀ ಆದಿ ತಾಳ)ದೃಷ್ಟಿ ತಾಗಿತೆ ನಮ್ಮ ಕೃಷ್ಣರಾಯಗೆ ||ಪ|| ಸೃಷ್ಟಿಯಲಿ ನಾರಿಯರು ಕಣ್ಣಿಟ್ಟು ಹೀರುವರು ಕಾಣೆ ||ಅ||ಬಿಟ್ಟ ಕಣ್ಣ ಮುಚ್ಚಲಿಲ್ಲ ಮುಟ್ಟಗೊಡ ಬೆನ್ನಮ...
ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ
(ರಾಗ ಶಂಕರಾಭರಣ. ಆದಿ ತಾಳ)ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ , ಧರೆ ದುಷ್ಟಜನಸಂಗಗಳ ಬಿಡೋ ಹಾಗೆ ಕೆಟ್ಟ ಮಾತು ಕಿವಿಯಿಂದ ಕೇಳದ ಹಾಗೆ ,ಮನ ಕಟ್ಟಿ ಸದಾ ನಿನ್ನ ಧ್ಯಾನ...
ದೇವ ಬಂದ ನಮ್ಮ ಸ್ವಾಮಿ ಬಂದನೋ
( ರಾಗ ಶಂಕರಾಭರಣ ಆದಿತಾಳ) ದೇವ ಬಂದ ನಮ್ಮ ಸ್ವಾಮಿ ಬಂದನೋ ದೇವರ ದೇವ ಶಿಖಾಮಣಿ ಬಂದನೋ ||ಪ||ಉರಗ ಶಯನ ಬಂದ ಗರುಡ ಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ ||ಮಂದರಧರ ಬಂದ ಮ...
ದೇವಕಿಕಂದ ಮುಕುಂದ
ರಾಗ ಪೀಲು/ಆದಿ ತಾಳದೇವಕಿಕಂದ ಮುಕುಂದ || ಪಲ್ಲವಿ ||ನಿಗಮೋಧ್ಧಾರ ನವನೀತಚೋರ ಖಗಪತಿ ವಾಹನ ಜಗದೋಧ್ಧಾರ || ೧ ||ಶಂಖಚಕ್ರಧರ ಶ್ರೀ ಗೋವಿಂದ ಪಂಕಜಲೋಚನ ಪರಮಾನಂದ || ೨ ||ಮಕ...
ದೇವಕಿನಂದನ ಹರಿ ವಾಸುದೇವ
( ರಾಗ ಸಾರಂಗ. ಆದಿ ತಾಳ)ದೇವಕಿನಂದನ ಹರಿ ವಾಸುದೇವ ದೇವಕಿನಂದನ ಹರಿ ವಾಸುದೇವ ||ಪ||ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸ ವಾಹನ ಮುಖ ವಂದಿತ ಚರಣ ||ಶಂಖ ಚಕ್ರಧರ ಶ್ರೀಗೋವಿಂ...
ದೇವಕಿಯುದರಸಂಜಾತನೆ ತ್ರುವ್ವಿ
( ರಾಗ ಜೋಗುಳ. ಆಟ ತಾಳ)ದೇವಕಿಯುದರ ಸಂಜಾತನೆ ತ್ರುವ್ವಿ ಕಾಮನ ಪಿತ ಕಮಲಾಕ್ಷನೆ ತ್ರುವ್ವಿ ಶ್ರೀ ವೈಭವ ಸಚ್ಚಿದಾನಂದ ತ್ರುವ್ವಿ ಭಾವಕಿ ಗೋಪಿಯ ಕಂದನೆ ತ್ರುವ್ವಿ ||ಮಧುರೆಯ...
ದೇವದೇವರ ದೇವ
ದೇವದೇವರ ದೇವ ಜಗತ್ರಯಂಗಳ ಕಾವ ಭಾವಜಪಿತ ನಮ್ಮ ಪುರಂದರವಿಠಲ
ದ್ವಾರಕಾಪುರದ ಚಂದ್ರಾನನೆಯರು
( ರಾಗ ಮೋಹನ ಆದಿ ತಾಳ)ದ್ವಾರಕಾಪುರದ ಚಂದ್ರಾನನೆಯರು ಸೂರ್ಯನ ಅನುದಿನವು ದೂರಿ ದೂಷಿಸುತಿಹರು ||ಪ||ಹಗಲೆಲ್ಲ ಹರಿಯ ಆಹ್ನಿಕವು ಜಗಮನೆ ವಾರ್ತೆಗಳೆಲ್ಲ ( ವಾರ್ತೆಗಳಲ್ಲೆ ?)...
ಧಣಿಯ ನೋಡಿದೆನೋ ವೆಂಕಟನ
(ರಾಗ ಕಾಪಿ ಅಟತಾಳ) ಧಣಿಯ ನೋಡಿದೆನೋ ವೆಂಕಟನ , ಮನ- ದಣಿಯೆ ನೋಡಿದೆ ಶಿಖಾಮಣಿ ತಿರುಮಲನ ||ಚರಣದಂದುಗೆ ಗೆಜ್ಜೆಯವನ , ಪೀತಾಂ- ಬರ ಉಡಿಗೆ ಒಡ್ಯಾಣವಿಟ್ಟವನ ಮೆರೆಯುವ ಮಾಣಿಕ...
ಧನದಾಸೆ ದೈನ್ಯ ಪಡಿಸುತಿದೆ
ಧನದಾಸೆ ದೈನ್ಯ ಪಡಿಸುತಿದೆ ವನಿತೆಯರಾಸೆ ಓಡಾಡಿಸುತಿದೆ ಮನದಾಸೆ ಮಂತ್ರವ ಕೆಡಿಸುತಿದೆ ಮನೆವಾರ್ತೆಯಾಸೆ ಮನವ ಬಾಧಿಸುತಿದೆ ಇನಿತರಾಸೆಯ ಬಿಡಿಸಿ ನಿನ್ನ ಚರಣಂಗಳ ನೆನೆವಂತೆ ಮ...
ಧನವು ಮನವು ಎರಡುಳ್ಳ ಸತ್ಪುರುಷಗೆ
( ರಾಗ ಮುಖಾರಿ ಝಂಪೆತಾಳ)ಧನವು ಮನವು ಎರಡುಳ್ಳ ಸತ್ಪುರುಷಗೆ ಅನುಕೂಲವಾದಂಥ ಸತಿಯು ಇಲ್ಲವಯ್ಯ ||ಪ||ಬಾಡಿಗೆ ಮನೆಯಂತೆ ಹೋಹ ಜೀವವ ಕಂಡು ಮಾಡುವನು ಸತಿ ಪತಿ ಭೋಗವನು , ಈ ಬೀ...
ಧನ್ಯನಾದೆ ನಾನೀ ಜಗದೊಳು
( ರಾಗ ರೇಗುಪ್ತಿ. ಆದಿ ತಾಳ)ಧನ್ಯನಾದೆ ನಾ-ನೀ ಜಗದೊಳು ಧನ್ಯನಾದೆ ನಾ ||ಪ|| ಪನ್ನಗ ಶಯನನ ಕಣ್ಣಿನಿಂದಲಿ, ಕಂಡು ಧನ್ಯನಾದೆ ನಾ ||ಅ||ಉನ್ನತಮಹಿಮ ಪಾ-ವನ್ನಚರಿತ ಸುರಸನ್ನು...
ಧರಣಿಗೆ ದೊರೆಯೆಂದು ನಂಬಿದೆ
ಪಲ್ಲವಿ:ಧರಣಿಗೆ ದೊರೆಯೆಂದು ನಂಬಿದೆ ಇಂಥ ಪರಮ ಲೋಭಿಯೆಂಬುದರಿಯೆ ಶ್ರೀ ಹರಿಯೆಚರಣಗಳು:ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ ಓಡಿ ನೀರೊಳು ಸೇರಿಕೊಂಡೆ ಬೇಗ ಹೇಡಿಯ ತೆರದಲಿ ಮೋ...
ಧರ್ಮ ಏಕೋ ಸಹಾಯಃ
( ರಾಗ ಕಾಪಿ. ಅಟ ತಾಳ)ಧರ್ಮ ಏಕೋ ಸಹಾಯಃ ||ಪ|| ಪರಬ್ರಹ್ಮ ಮೂರುತಿಯ ಪಾದವ ಭಜಿಪ ಸುಜನರಿಗೆ ||ಅ||ಹರಿಭಕುತಿಯನು ಮಾಳ್ವ ಪರಮ ಭಾಗವತರಿಗೆ ಕರೆದು ಭೂಸುರರಿಗನ್ನವನಿತ್ತಗೆ ಪ...
ಧರ್ಮ ದೊರಕೊಂಬುವದೆ ಸಜ್ಜನರಿಗೆ
( ರಾಗ ಕಲ್ಯಾಣಿ. ಅಟ ತಾಳ)ಧರ್ಮ ದೊರಕೊಂಬುವದೆ ಸಜ್ಜನರಿಗೆ ದು- ಷ್ಕರ್ಮ ಸತಿಯರುಳ್ಳ ಪುರುಷೋತ್ತಮರಿಗೆ ||ಪ||ಧನವಿದ್ದರೇನಯ್ಯ ಮನವಿಲ್ಲದವರಿಗೆ ಮನವಿದ್ದರೇನಯ್ಯ ಧನವಿಲ್ಲವ...
ಧರ್ಮಕ್ಕೆ ಕೈ ಬಾರದೀ ಕಾಲ
(ರಾಗ ಪೂರ್ವಿ. ಅಟ ತಾಳ)ಧರ್ಮಕ್ಕೆ ಕೈ ಬಾರದೀ ಕಾಲ , ಪಾಪ - ಕರ್ಮಕ್ಕೆ ಮನಸೋಲೋದೀ ಕಲಿಕಾಲದಂಡ ದ್ರೋಹಕೆ ಉಂಟು ಪುಂಡು ಪೋಕರಿಗುಂಟು ಹೆಂಡತಿ ಮಕ್ಕಳಿಗಿಲ್ಲೀ ಕಾಲ ದಿಂಡೇರಿಗ...
ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ
( ರಾಗ ಪಂತುವರಾಳಿ/ಕಾಮವರ್ಧಿನಿ. ಆದಿ ತಾಳ)ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ ಪೆರ್ಮೆಯಿಂ ದೇಹವ ನಂಬಬೇಡಿ ಕಾಣಿರೊ ||ಪ||ಅಟ್ಟ ಅಡುಗೆ ಉಣಲುಬಿಡನು ಕೊಟ್ಟ ಸಾಲ ಕೇಳಬಿಡನು...
ಧರ್ಮವೇ ಜಯವೆಂಬ ದಿವ್ಯ ಮಂತ್ರ
( ರಾಗ ಸಾವೇರಿ. ಆಟತಾಳ)ಧರ್ಮವೇ ಜಯವೆಂಬ ದಿವ್ಯ ಮಂತ್ರ ||ಪ|| ಮರ್ಮವನರಿತು ಮಾಡಲುಬೇಕು ತಂತ್ರ ||ಅ||ವಿಷವಿಕ್ಕಿದವಗೆ ಷಡ್ರಸವನುಣಿಸಲುಬೇಕು ದ್ವೇಷ ಮಾಡಿದವನ ಪೋಷಿಸಲು ಬೇ...
ಧರ್ಮಶ್ರವಣವಿದೇತಕೇ ಮೂರ್ಖಗೆ
( ರಾಗ ದುರ್ಗಾ. ಆದಿ ತಾಳ) ಧರ್ಮಶ್ರವಣವಿದೇತಕೇ ಮೂರ್ಖಗೆ ಧರ್ಮಶ್ರವಣವಿದೇತಕೇ ||ಪ|| ಕರ್ಮಾನುಷ್ಠಾನವನೆಸಗದಿರುವ ದುರ್ಮತಿಗೇತಕೆ ಬ್ರಾಹ್ಮಣ ಜನ್ಮ ||ಅ|| ಕೋಣಗೆ ವೀಣಾಗಾನ...
ಧೂಪಾರತಿಯ ನೋಡುವ ಬನ್ನಿ
(ರಾಗ ಪೂರ್ವಿಕಲ್ಯಾಣಿ. ಅಟ ತಾಳ)ಧೂಪಾರತಿಯ ನೋಡುವ ಬನ್ನಿ ||ಪ|| ನಮ್ಮ ಗೋಪಾಲ ಕೃಷ್ಣ ದೇವರ ಪೂಜೆಯ ||ಅ.ಪ||ಮುತ್ತು ಛತ್ರ ಚಾಮರ ಪತಾಕ ಧ್ವಜ ರತ್ನ ಕೆತ್ತಿಸಿದ ಪದಕ ಹಾರಗಳ...
ಧೂಪಾರತಿಯ ನೋಡುವ ಬನ್ನಿ ನಮ್ಮ(೨).
( ರಾಗ ಗಮನಶ್ರಮ. ಚಾಪು ತಾಳ)ಧೂಪಾರತಿಯ ನೋಡುವ ಬನ್ನಿ, ನಮ್ಮ ಗೋಪಾಲ ಕೃಷ್ಣ ದೇವರ ಪೂಜೆಯ || ಪ||ಮದ್ದಳೆ ಝಾಗಟೆ ತಾಳ ದುಂದುಭಿ ಭೇರಿ ತದ್ಧಿಮಿ ಧಿಮಿಕೆಂಬ ವಾದ್ಯಗಳು ಅದ್ಭ...