ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಪಾವನ ನವಪಾವನ
( ರಾಗ ಆನಂದಭೈರವಿ ಛಾಪುತಾಳ)ಪಾವನ ನವಪಾವನ ನವಪಾವನ ನವಜಗಕೆ ||ತುಳಸಿ ನಡೆ ಕೈ ಪಾವನ ದಳವೊಂದಿಡೆ ಕಿವಿ ಪಾವನ ಸ್ಥಳದ ಮೃತ್ತಿಕೆಯಿಡಲು ಪಣೆಯು ಪಾವನವು ||ಬೆಳೆದ ಬೃಂದಾವನವ...
ಪಿಂಡಾಂಡದೊಳಗಿನ ಗಂಡನ ಕಾಣದೆ
( ರಾಗ ಧನಶ್ರೀ ಆದಿತಾಳ) ಪಿಂಡಾಂಡದೊಳಗಿನ ಗಂಡನ ಕಾಣದೆ ಮುಂಡೇರಾದರು ಪಂಡಿತರು ||ಪ|| ಕುಂಡಲಿಶಯನಪದಪುಂಡರೀಕವನು ಹೃ- ತ್ಪುಂಡರೀಕದೊಳು ಕಂಡು ಭಜಿಸದೆ || ಅ|| ಆಧಾರ ಮೊದಲಾ...
ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?
ಪಲ್ಲವಿ :ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ?ಅನುಪಲ್ಲವಿ:ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರು ಚರಣ:1: ನಂದಗೋಪನ ಮಂದಿರಗಳ ಸಂದುಗೊಂದಿನಲಿ...
ಪುಟ್ಟಿದವೆರಡು ಜೀವನ
(ರಾಗ ನಾದನಾಮಕ್ರಿಯೆ , ಆದಿತಾಳ)ಪುಟ್ಟಿದವೆರಡು ಜೀವನ ||ಪ || ಬೈಲು ಬೆಟ್ಟದ ಬೇಲಿಯ ನುಂಗುತಲಿಹವೋ ||ಅ||ಆಶ್ರಮದ ಕಪಿ ಬಂದು ಆಕಾಶ ನುಂಗಿತು ದೇಶವ ನುಂಗಿತು ಒಂದೇ ಅಳಿಲು...
ಪುಟ್ಟಿಸಬೇಡೆಲೊ ದೇವ
(ರಾಗ ಸಾವೇರಿ ಛಾಪು ತಾಳ)ಪುಟ್ಟಿಸಬೇಡೆಲೊ ದೇವ ಎಂದೆಂದಿಗು ಇಂಥ ||ಪ|| ಭ್ರಷ್ಟನಾಗಿ ತಿರುಗುವ ಪಾಪಿ ಜೀವನವ ||ಅ.ಪ||ನರರ ಸ್ತುತಿಸಿ ನಾಲಿಗೆ ಬರಿದು ಮಾಡಿ ಉ- ದರಪೋಷಣೆಗಾಗ...
ಪುಂಡರೀಕವರದ ಪಂಢರಿರಾಯನ
( ರಾಗ ಶ್ರೀ ಆದಿತಾಳ)ಪುಂಡರೀಕವರದ ಪಂಢರಿರಾಯನ ಕೇಳವ್ವ ಕೇಳೆ || ಪ||ಗೋಕುಲದೊಳಗೆ ತಾನಿಪ್ಪ, ಮೂರು ಲೋಕಕೆ ತಾನಪ್ಪ ಕೊಳಲ ಧ್ವನಿಯ ಮಾಡುತಲಿಪ್ಪ, ನಮ್ಮ ತುರುಗಳ ಕಾಯುತಲಿಪ್...
ಪೂಜೆ ಯಾತಕೋ, ಮನುಜ
( ರಾಗ ತೋಡಿ ರೂಪಕ ತಾಳ)ಪೂಜೆ ಯಾತಕೋ, ಮನುಜ ಪೂಜೆ ಯಾತಕೋ ||ಪ || ಪೂಜೆಯಲಿ ನಿನ್ನ ಮನ ನಿಲ್ಲದಿದ್ದ ಮೇಲೆ ನಿನಗೆ ||ಅ ||ಭೂತದಯಾ ಪಶ್ಚಾತ್ತಾಪ ನೀತಿಯೆಂಬುದು ಮತ್ತಿಲ್ಲ ಮ...
ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ
( ರಾಗ ಕಾಂಭೋಜ ಝಂಪೆತಾಳ)ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ ಊರ್ವಿಯೊಳು ಜನಿಸಿದೆನೊ ಕೃಷ್ಣ ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ ವಾರಿಜನಾಭ ಶ್ರೀಕೃಷ್ಣ || ಪ||ಹುಟ್ಟಿದಂ...
ಪೊಂಗೊಳಲನೂದುತಿಹ ಯದುಕುಲೋತ್ತುಂಗ
( ರಾಗ ಆನಂದಭೈರವಿ ಅಟತಾಳ)ಪೊಂಗೊಳಲನೂದುತಿಹ ಯದುಕುಲೋತ್ತುಂಗ ||ಪ|| ತಿಂಗಳಪಾಂಗನೆ ರಜತಶುಭಾಂಗ || ಅ||ಸಲಿಲಚರ ಧರಾಧರನು ಇಳೆಧರೋಜ್ವಲನೇತ್ರ ಬಲಿಯ ಬೇಡಿದನು ಭೃಗುಕುಲದಿ ಜ...
ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ
( ರಾಗ ಶಂಕರಾಭರಣ ಅಟ ತಾಳ)ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ || ಪ || ಭಾಗವತರು ಕಂಡರೆತ್ತಿಕೊಂಡೊಯ್ವರೊ ||ಅ ||ಸುರ ಮುನಿಗಳು ತಮ್ಮ ಹೃದಯಗಹ್ವರದಲ್ಲಿ ಪರಮಾತ್ಮನ ಕಾಣದೆ ಅ...
ಪೋಗುವುದುಚಿತವೆ
( ರಾಗ ತುಜಾವಂತು ಆದಿತಾಳ)ಪೋಗುವುದುಚಿತವೆ ಮಾಧವ ಮಧುರೆಗೆ ಬಾಗುವೆ ಎಲೊ ನಿನಗೆ ನಾಗಶಯನ ನಿನ್ನಗಲಿ ಒಂದು ಕ್ಷಣ ಹೇಗೆ ಸೈರಿಸುವೆವೊ ಆಗಮನುತ ಕೃಷ್ಣ || ಪ ||ಅಕ್ರೂರನೆಂಬುವ...
ಪೋಗೆ ಪೋಗೆ ನೀನು
( ರಾಗ ಕಾಪಿ ಆದಿ ತಾಳ)ಪೋಗೆ ಪೋಗೆ ನೀನು ||ಪ || ಪೋಗೆ ಸಖಿ ಪೋಗಿ, ನೀ ಕೃಷ್ಣನ ತೋರೇ ||ಅ ||ಬೃಂದಾವನದಲ್ಲಿ ಆಡುವ ಗೋಕುಲ ಕಂದನ ನೀನು ತೋರೇ ||ಗೋವರ್ಧನದಲ್ಲಿ ಗೋವುಗಳನ್ನ...
ಪ್ರಸನ್ನರಕ್ಷಕ ನೀನು ಪಾಲಿಸೊ
ಪ್ರಸನ್ನರಕ್ಷಕ ನೀನು ಪಾಲಿಸೊ, ನಿನ್ನವನು ನಾನು ಉಪಸಾಧನವರಿಯೆನೊ ಒಮ್ಮೆ ನಿನ್ನ ನೆನೆವೆನು ಅಪರಾಧಿಗಾದಡೇನು , ಅಭಯಪ್ರದನು ನೀನು ವಿಪರೀತ ಮಾಡದೆನ್ನನು ಪುರಂದರವಿಠಲ ನಂಬಿದ...
ಪ್ರಾಚೀನ ಕರ್ಮವು ಬಿಡಲರಿಯದು
( ರಾಗ ಮುಖಾರಿ. ಝಂಪೆ ತಾಳ)ಪ್ರಾಚೀನ ಕರ್ಮವು ಬಿಡಲರಿಯದು ಯೋಚನೆಯ ಮಾಡಿ ನೀ ಬಳಲ ಬೇಡ || ಪ||ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬರುತಿರಲು ತನ್ನಿಂದ ತಾನೆ ತಿಳಿಯಲರಿಯದೆ ಇನ...
ಪ್ರಾಣನಾಥ ಪಾಲಿಸೋ
(ರಾಗ ನಾಟಕುರಂಜಿ ಆದಿ ತಾಳ)ಪ್ರಾಣನಾಥ ಪಾಲಿಸೋ ನೀ ಎನ್ನ ||ಪ|| ಜಾಣ ಲಕ್ಷ್ಮಣಗೆ ಜೀವವಿತ್ತ ಘನ್ನ ||ಅ.ಪ||ವಾಣಿಪತಿ ಸಮನಾದವನೆ ರಾಣಿ ಭಾರತಿ ರಮಣನೆ ಅಂಜನಾದೇವಿಯ ಆತ್ಮಜನೆ...
ಪ್ರಾತಃಕಾಲದ ನಿದ್ರೆ ಪರಿಹರಿಸಿ (ಪ್ರಾತಃಸ್ಮರಣೆ)
ಪ್ರಾತಃಕಾಲದ ನಿದ್ರೆ ಪರಿಹರಿಸಿ ಹರಿಯ ಸ್ಮರಿಸಿ ನಾಥ ಗೋವಿಂದಗೆ ಪ್ರದಕ್ಷಿಣೆ ಮಾಡಿ ಪ್ರೀತಿಯೊಳತಿಥಿಪೂಜೆಗೆಯ್ದು ಪುರಾಣ ಶಾಸ್ತ್ರವ ಕೇಳಿ ನಾಥ ಶ್ರೀಪುರಂದರವಿಠಲಗೆ ನಮೋ ಎನ...
ಫಲಹಾರವನೆ ಮಾಡೋ
ಫಲಹಾರವನೆ ಮಾಡೋ ಪರಮಪುರುಷನೆ ಲಲನೆ ಲಕ್ಷ್ಮೀ ಸಹ ಸಕಲಸುರರೊಡೆಯ ||ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರ ಕೊಬ್ಬಿದ ದ್ರಾಕ್ಷಿ ಹಲಸು ತೆಂಗು ಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತ...
ಬಗೆಬಗೆ ಆಟಗಳೆಲ್ಲಿ
(ರಾಗ ಕೇದಾರಗೌಳ. ಆದಿ ತಾಳ)ಬಗೆಬಗೆ ಆಟಗಳೆಲ್ಲಿ ಕಲಿತೆಯ್ಯ ಜಗವ ಮೋಹಿಪನೆ ||ಪ|| ಖಗವರಗಮನ ಅಗಣಿತಮಹಿಮ ಜಗದವರೊಳು ನೀ ಮಿಗಿಲಾಗೀ ಪರಿ ||ಅ.ಪ||ಒಬ್ಬಳ ಬಸಿರಿಂದಲಿ ಬಂದು ಮ-...
ಬಗೆಬಗೆ ಆಟಗಳೆಲ್ಲಿ
(ರಾಗ ಕೇದಾರಗೌಳ. ಆದಿ ತಾಳ)ಬಗೆಬಗೆ ಆಟಗಳೆಲ್ಲಿ ಕಲಿತೆಯ್ಯ ಜಗವ ಮೋಹಿಪನೆ ||ಪ|| ಖಗವರಗಮನ ಅಗಣಿತಮಹಿಮ ಜಗದವರೊಳು ನೀ ಮಿಗಿಲಾಗೀ ಪರಿ ||ಅ.ಪ||ಒಬ್ಬಳ ಬಸಿರಿಂದಲಿ ಬಂದು ಮ-...
ಬಡಗಿನ ನಾಡಲ್ಲಿ ಒಂದು ವಿಪರೀತ ಹುಟ್ಟಿತು
ಬಡಗಿನ ನಾಡಲ್ಲಿ ಒಂದು ವಿಪರೀತ ಹುಟ್ಟಿತು ಮುಂದೆ ಮುದ್ದೆ ಮಾಡಿದ ಕಣಕದ ರೊಟ್ಟಿ ಅದಕೆ ಸಾಧನ ತೋವೆ ಕಟಕೆಟ್ಟಿ ಅದರ ಮೇಲೆ ತಾ ಪುಣ್ಯವು ಪುಟ್ಟಿ ಪುರಂದರವಿಠಲನ ಪ್ರಸಾದ ಘಟ್ಟ...
ಬಂಡನಾದೆನು
(ರಾಗ ಮುಖಾರಿ. ಝಂಪೆ ತಾಳ)ಬಂಡನಾದೆನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ ಹರಿಯೆಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ ದಿಂಡೆಗಾರರ ಮನೆಗೆ ಬಲು ತಿರುಗಿದೆ ಶುಂಡಾಲನ...
ಬಂಡನಾದೆನು
(ರಾಗ ಮುಖಾರಿ. ಝಂಪೆ ತಾಳ)ಬಂಡನಾದೆನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ ಹರಿಯೆಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ ದಿಂಡೆಗಾರರ ಮನೆಗೆ ಬಲು ತಿರುಗಿದೆ ಶುಂಡಾಲನ...
ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ
( ರಾಗ ಮಧ್ಯಮಾವತಿ. ಅಟ ತಾಳ)ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ ಒಡವೆ ವಸ್ತು ತಾಯಿ ತಂದೆ ಒಡೆಯ ಕೃಷ್ಣನಿರಲಿಕ್ಕಾಗಿ ||ಪ||ಮಡದಿ ಮಕ್ಕಳು ಎದುರಿಸಿದರೆ ಕಡೆಗಣಿಸಿ ಕೈದುಡುಕೀ...
ಬಡವರೊಳಗೆ ಎನ್ನಿಂದ್ಯಾರು ಬಡವರಿಲ್ಲ
ಬಡವರೊಳಗೆ ಎನ್ನಿಂದ್ಯಾರು ಬಡವರಿಲ್ಲ ಕೊಡುವರೊಳಗೆ ನಿನ್ನಿಂದ್ಯಾರು ಕೊಡುವರಿಲ್ಲ ದೃಢಭಕ್ತಿ ನಿನ್ನಲ್ಲಿ ಎನಗೆ ಕಲ್ಪಿಸಿ ಬಿಡದೆ ಸಲಹೊ ಶ್ರೀ ಪುರಂದರ ವಿಠಲ