ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×
ಮನೆಯೆಂಬ ಆಸೆಯು
ಮನೆಯೆಂಬ ಆಸೆಯು ಎನ್ನ ಮುಂದುಗೆಡಿಸುತಿದೆ ಮನೆವಾರತೆಯು ಎನ್ನ ಭಂಗಪಡಿಸುತಿದೆ ಸುತರಾಸೆಯು ಎನ್ನ ದೈನ್ಯಬಡಿಸುತಿದೆ ಇನಿತಾಸೆಯುಳಿದು ಬುದ್ಧಿ ನಿನ್ನಲ್ಲಿ ನಿಲುವಂತೆ ಮಾಡೊ ಸ...
ಮನೆಯೊಳಗಾಡೋ ಗೋವಿಂದ
(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ )ಮನೆಯೊಳಗಾಡೋ ಗೋವಿಂದ, ನೆರೆ- ಮನೆಗಳಿಗೇಕೆ ಪೋಗುವೆಯೋ ಮುಕುಂದ ||ಪ||ನೊಸಲಿಗೆ ತಿಲಕವನಿಡುವೆ, ಅಚ್ಚ ಹೊಸ ಬೆಣ್ಣೆಯನಿಕ್ಕಿ ಕಜ್ಜಾಯ...
ಮನೋವಚನಗಳಲ್ಲಿ
ಮನೋವಚನಗಳಲ್ಲಿ ಕಾಯಕರ್ಮಗಳಲ್ಲಿ ನೀನೇ ನೀನೇ ನೀನೇ ಪುರಂದರವಿಠಲ
ಮನ್ನಾರು ಕೃಷ್ಣಗೆ ಮಂಗಳ
( ರಾಗ ತೋಡಿ ಆದಿತಾಳ)ಮನ್ನಾರು ಕೃಷ್ಣಗೆ ಮಂಗಳ , ಜಗವ ಮನ್ನಿಸಿದೊಡೆಯಗೆ ಮಂಗಳ ||ಪ||ಬೊಮ್ಮನ ಪಡೆದಗೆ , ಭಕ್ತರುದ್ಧಾರಿಗೆ ಕಮ್ಮಗೋಲನಯ್ಯಗೆ ಮಂಗಳ ಧರ್ಮರಕ್ಷಕನಿಗೆ ದಾನವಶಿ...
ಮನ್ಮಥಜನಕನ ಮರೆತ ಮನುಜರು
(ರಾಗ ಧನಶ್ರೀ ಆದಿ ತಾಳ )ಮನ್ಮಥಜನಕನ ಮರೆತ ಮನುಜರು ಮರ ಮರ ಮರ ಮರಾ ಮರಾ ಚಿನ್ಮಯರೂಪನ ಚಿಂತಿಸದವನು ಛಿ ಛಿ ಛಿ ಛಿ ಛೀ ಮನುಜ ||ಪ||ಸುರರಿಂ ವಂದ್ಯನ ಸುತ್ತದ ಕಾಲು ಸೂಳೆಮನೆ...
ಮರವಿದ್ದರೇನಯ್ಯ ನೆರಳಿಲ್ಲದನಕ
ಮರವಿದ್ದರೇನಯ್ಯ ನೆರಳಿಲ್ಲದನಕ ನೆರಳಿದ್ದರೇನಯ್ಯ ನೀರಿಲ್ಲದನಕ ನೀರಿದ್ದು ಫಲವೇನು ಕೊಡುವ ಮನವಿಲ್ಲದನಕ ಮನವಿದ್ದರೆ ಫಲವೇನು ಜ್ಞಾನವಿಲ್ಲದನಕ ದೇವ ಪುರಂದರವಿಠಲರಾಯನ ಊಳಿಗ...
ಮರುದಂಘ್ರಿಕಿಸಲಯ ಧ್ಯಾನ
(ರಾಗ ಗಳಿಪಂತುವರಾಳಿ ಟ್ರಿಪುಟ ತಾಳ )ಮರುದಂಘ್ರಿಕಿಸಲಯ ಧ್ಯಾನ, ನಾ ನಿರತದಿ ಮಾಡಿ ಅರ್ಚಿಸುವೆ ಸುಜ್ಞಾನ ||ಪ ||ಹರಪುರಂದರಸ್ಮರಮುಖ್ಯಾಮರ ನಿ- ಕರಯಿಚ್ಛಿತ ದಾಸ ಪಟುತರ ಭರದ...
ಮರುಳಾಟವೇಕೋ ಮನುಜ
(ರಾಗ ಯದುಕುಲಕಾಂಭೋಜಿ. ಆದಿ ತಾಳ)ಮರುಳಾಟವೇಕೋ ಮನುಜ ಕೂಗಾಟವೇಕೋ ಸರುವ ದುರ್ಗುಣಂಗಳನ್ನು ಶರೀರದಿ ಬಚ್ಚಿಟ್ಟುಕೊಂಡು ||ಪ||ಮೃತ್ತಿಕೆ ಶೌಚ ಮಾಡದವಗೆ ಮತ್ತೆ ಸ್ನಾನ ಮಂತ್ರವ...
ಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ
ರಾಗ: ಮಧ್ಯಮಾವತಿ, ಆದಿತಾಳಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ | ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ || ಪಲ್ಲವಿ||ಚರಣಗಳು:ಜ್ಞಾನಿಗಳು ನಿತ್ಯ ಪಾನಾದಿಗಳನ...
ಮರೆತೆಯೇನೋ ರಂಗ
(ರಾಗ ಮೋಹನ. ಏಕ ತಾಳ)ಮರೆತೆಯೇನೋ ರಂಗ ಮಂಗಳಾಂಗ ||ಪ||ಕೋಲು ಕೈಯಲ್ಲಿ ಕೊಳಲು ಜೋಲು ಕಮ್ಬಳಿ ಹೆಗಲ ಮೇಲೆ ಕಲ್ಲಿನ ಚೀಲ ಕನ್ಕುಳಲಿ ಕಾಲಿಗೆ ಕಡಗವು ಪಶುಹಿಂಡು ಲಾಲಿಸುತ ಬಾಲಕ...
ಮರೆಯ ಬೇಡ ಮನವೆ ನೀನು
(ರಾಗ ಶಂಕರಾಭರಣ ರೂಪಕ ತಾಳ )ಮರೆಯ ಬೇಡ ಮನವೆ ನೀನು, ಹರಿಯ ಚರಣವ ಅರುಣ ಕಿರಣ ಚರಣ ಶರಣ, ಪಾತಕ ಪಾವನ ||ಪ ||ಸಾಧು ಸಜ್ಜನ ಸಂಗವ ಮಾಡಿ, ವೇದ ಶಾಸ್ತ್ರವನೋದು ನೀ ಮೋದದಿಂದಲಿ...
ಮರೆಯದಲೆ ಮನದಲ್ಲಿ
(ರಾಗ ಕಾಂಭೋಜ ಝಂಪೆ ತಾಳ )ಮರೆಯದಲೆ ಮನದಲ್ಲಿ ಸಿರಿವರನ ಚರಣವನು ಸ್ಮರಿಸುವಂಥವರಿಗೆ ನರರೆನ್ನಬಹುದೆ ||ಪ||ಮುರಹರಗೆ ಎರಗುವಾ ಶಿರ ದ್ವಾರಕಾಪುರವು ಹರಿಕಥೆಯ ಕೇಳುವಾ ಕರ್ಣ ಗ...
ಮರೆಯದಿರು ಶ್ರೀಹರಿಯ
(ರಾಗ ಉದಯರಾಗ ಝಂಪೆ ತಾಳ )ಮರೆಯದಿರು ಶ್ರೀಹರಿಯ ||ಪ|| ಮರೆಯದಿರು ಶ್ರೀಹರಿಯ ಮರಣಾತುರದಿ ಮಗನ ಕರೆದವಗೆ ಸಾಲೋಕ್ಯವಿತ್ತ ನಾರಾಯಣನ ಸ್ಮರಣೆಯನು ಮಾಡುವರ ಚರಣಸೇವಕರಿಗೆ ನೆರೆ...
ಮರೆಯದಿರು ಹರಿಯ
(ರಾಗ ಸುರುಟಿ ಆದಿ ತಾಳ )ಮರೆಯದಿರು ಹರಿಯ, ಮರೆವರೆ ಮೂರು ಲೋಕದ ದೊರೆಯ ||ಮದಗಜ ಹರಿಯೆಂದು ಒದರಲು , ಒದಗಿದ ಕ್ಷಣದಿ ಬಂದು ಮುದದಿ ನಕ್ರನ ಕೊಂದು ಸಲಹಿದ , ಸದ್ಭಕ್ತರ ಬಂಧು...
ಮರೆಯದಿರೆಲೆ ಮನವಿಲ್ಲಿ
(ರಾಗ ಪೂರ್ವಿ ಅಟತಾಳ )ಮರೆಯದಿರೆಲೆ ಮನವಿಲ್ಲಿ, ಯಮ ಪುರಿಗೆ ಒಯ್ದು ಬಾಧಿಸುತ್ತಿಹರಲ್ಲಿ ||ಪ||ಪರ ನಾರಿಯರ ಸಂಗವಿಲ್ಲಿ, ಉಕ್ಕು ಎರದ ಸತಿಯರ ತಕ್ಕೈಸುವರಲ್ಲಿ ಗುರು ಹರಿಯರ...
ಮರ್ಕಟನ ಕೈನೂಲು
ಮರ್ಕಟನ ಕೈನೂಲು ಗುಕ್ಕರಿಯ ತೆರನಂತೆ ಸಿಕ್ಕಿಕೊಂಡು ಕಾಮಕ್ರೋಧಾದಿಗಳೆನ್ನ ಹಿಕ್ಕಿ ಹೀರುತಲಿವೆ ಏಕೆ ನೋಡುತಲಿದ್ಯೊ ಅಕ್ಕಟಕಟ ನಿನ್ನ ದಾಸನಲ್ಲವೆ ನಾನು ಸಿಕ್ಕು ಬಿಡಿಸಿ ನಿನ...
ಮಲ ಮೂತ್ರ ಮಾಡುವಾಗ
(ಮಲ ಮೂತ್ರ ವಿಸರ್ಜನ) ಮಲ ಮೂತ್ರ ಮಾಡುವಾಗ ಕರದಲ್ಲಿ ಜಲವಿರೆ ಮಲಕೆ ಸಮಾನ ಅದು ಶುದ್ಧವಲ್ಲ ವಿಲಸಿತ ಕರ್ಮವಾಚರಿಸಿ ಹರಿಯ ನೆನೆಯು ಒಲಿವ ಪುರಂದರವಿಠಲ ||
ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ
(ರಾಗ ಸೌರಾಷ್ಟ್ರ ಆದಿ ತಾಳ )ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ, ಎದ್ದ ಕಾಣೆ ಅಮ್ಮ ಛಲಹೋರಿ ಅಳುತಾನೆ ಮೊಲೆ ಕೊಡೆ ರಂಗಗೆ, ಎದ್ದ ಕಾಣೆ ||ಪ ||ಧರೆಯೊಳು ತಮನ ಮರ್ದಿಸಲ...
ಮಲಗಿ ಪಾಡಿದರೆ ಕುಳಿತು ಕೇಳುವನು
ಮಲಗಿ ಪಾಡಿದರೆ ಕುಳಿತು ಕೇಳುವನು ಕುಳಿತು ಪಾಡಿದರೆ ನಿಂತು ಕೇಳುವನು ನಿಂತು ಪಾಡಿದರೆ ನಲಿದು ಕೇಳುವನು ನಲಿದು ಪಾಡಿದರೆ ಸ್ವರ್ಗ ಸೂರೆಬಿಟ್ಟೆನೆಂಬ ಪುರಂದರವಿಠಲ
ಮಲವ ತೊಳೆಯಬಲ್ಲರಲ್ಲದೆ
(ರಾಗ ಕಾಪಿ. ಏಕ ತಾಳ)ಮಲವ ತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ ||ಪ|| ಹಲವು ತೀರ್ಥಂಗಳಲಿ ಮುಳುಗಿ ಹಲುಬಿದರೆ ಫಲವೇನು ||ಅ.ಪ||ಭೋಗ ವಿಷಯ ಫಲವನುಂಡು ರಾಗ ಲೋಭದಿಂದ ಮತ್ತ...
ಮಹದಾದಿ ದೇವ ನಮೋ
(ರಾಗ ನಾಟ. ತ್ರಿಪುಟ ತಾಳ).ಮಹದಾದಿ ದೇವ ನಮೋ ||ಪ|| ಮಹದಾದಿ ದೇವ ನಮೋ ಮಹಾ ಮಹನೀಯ ನಮೋ ಪ್ರಹ್ಲಾದ ವರದ ಅಹೋಬಲ ನಾರಸಿಂಹ ||ಅ.ಪ||ಧರಣಿಗುಬ್ಬಸವಾಗೆ ತಾರಾಪಥವು ನಡುಗೆ ಸುರ...
ಮಾ ಮಝ ಬಾಪುರೇ
(ರಾಗ ಮೋಹನ ಅಟತಾಳ )ಮಾ ಮಝ ಬಾಪುರೇ ಭಳಿರೆ ಹನುಮಂತ ||ಪ || ರಾಮಪದ ಸೇವಿಪ ವೀರ ಹನುಮಂತ ||ಅ ||ಹುಟ್ಟುದಲೆ ಹೊನ್ನ ಕಚ್ಚುಟವ ಕುಂಡಲವೆರಸಿ ನಿಷ್ಠೆಯಲಿ ರಘುಪತಿಯ ಪಾದವನೆ ಕ...
ಮಾಡಬಾರದೆ ಮದ್ದು
(ರಾಗ ಶಂಕರಾಭರಣ ಆದಿ ತಾಳ )ಮಾಡಬಾರದೆ ಮದ್ದು ಮಾಯಾದೇವಿ, ಮಾಡಬಾರದೆ ||ಪ ||ಕರಗಳಿಂದಲಿ ಹರಿಯ ಮಂದಿರದ ಕಸವ ತೆಗೆಯೋದಕ್ಕೆ ನಿರತದಲ್ಲಿ ಬೇಸರದೆ ಹರುಷ ಪುಟ್ಟೋ ಹಾಗೆ ||ವಚನ...
ಮಾಡಿದ ಎನ್ನ ಫಕೀರನು
(ರಾಗ ಧನಶ್ರೀ ಅಟತಾಳ )ಮಾಡಿದ ಎನ್ನ ಫಕೀರನು ಸದ್ಗುರು ಮಾಡಿದ ಎನ್ನ ಫಕೀರ ||ಪ ||ಅನುಭವ ಖಪ್ಪರಿ ಹೃದಯದ ಜೋಳಿಗೆ ಎನ್ನಯ ಕಂಕುಳಲಿಟ್ಟು ಅನಿಮಿಷಧಟ್ಟಿ ಅರಗಿನ ರೊಟ್ಟಿ ಎನ್ನ...