ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು
ರದ್ದು

೧,೨೭೫ ಫಲಿತಾಂಶಗಳು · ದಾಸರು: ಪುರಂದರದಾಸ ×

ಯಾವ ಕರ್ಮವೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಗೌಳಿಪಂತು/ಸೌಳವಂತು. ಛಾಪು ತಾಳ)ಯಾವ ಕರ್ಮವೋ, ಇದು ಯಾವ ಪುಣ್ಯವೋ ||ಪ||ಸತ್ತವನು ಎತ್ತ ಹೋದ ಸತ್ತು ತನ್ನ ಜನ್ಮಕ್ಹೋದ ಸತ್ತವನು ಉಂಬುವನೆಂದು ನಿತ್ಯ ಪಿಂಡ ಇಕ್ಕಿದ...

ದಾಸರ ಪದ →

ಯಾವಾಗಲು ಚಿಂತೆ ಜೀವಕ್ಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಛಾಪುತಾಳ)ಯಾವಾಗಲು ಚಿಂತೆ ಜೀವಕ್ಕೆ ||ಪ|| ಈ ಜೀವ ಒಂದು ಪರಿಯಾಗೋ ತನಕ ||ಹೆಂಡತಿಲ್ಲದ ಚಿಂತೆ , ಹೆಂಡತಿದ್ದರು ಚಿಂತೆ ಚಂಡಿ ಕುರೂಪಿಯಾದರು ಚಿಂತೆಯು ಕೊ...

ದಾಸರ ಪದ →

ಯಾವಾಗಲು ಹೇಳಬಾರದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆರಭಿ ಅಟ ತಾಳ)ಯಾವಾಗಲು ಹೇಳಬಾರದೆ, ವಾಸು- ದೇವನೆ ಕೈ ಬಿಡಬೇಡವೆಂದೆನುತಲಿ ||ಪ||ಇಕ್ಕಿ ಎರೆವರಿಲ್ಲ ಇಷ್ಟ ಬಂಧುಗಳಿಲ್ಲ ಅಕ್ಕತಂಗಿಯರಣ್ಣ ತಮ್ಮರಿಲ್ಲ ಒಕ್ಕಟಿಯಾಗಿ...

ದಾಸರ ಪದ →

ರಕ್ಷಿಸು ಲೋಕನಾಯಕನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಅಟ ತಾಳ)ರಕ್ಷಿಸು ಲೋಕನಾಯಕನೆ, ನೀ ರಕ್ಷಿಸು ||ಪ||ಎಷ್ಟೆಷ್ಟು ಜನ್ಮವ ಕಳೆದೆನೊ ಇ- ನ್ನೆಷ್ಟೆಷ್ಟು ಜನ್ಮವ ಕಳೆವೆನೊ ಕಷ್ಟವ ಪಡಲಾರೆ ಕೃಷ್ಣ ಕೃಪೆಯಿಟ್ಟು...

ದಾಸರ ಪದ →

ರಕ್ಷಿಸು ಲೋಕನಾಯಕನೇ ಎನ್ನನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನೀಲಾಂಬರಿ ಅಷ್ಟ ತಾಳ)ರಕ್ಷಿಸು ಲೋಕನಾಯಕನೇ ಎನ್ನನು ರಕ್ಷಿಸು ಲೋಕನಾಯಕನೇ ||ಪ||ಎಷ್ಟೆಷ್ಟು ಜನ್ಮವ ಕಳೆದೆನೊ, ಇ- ನ್ನೆಷ್ಟೆಷ್ಟು ಜನ್ಮವ ಪಡೆವೆನೊ ಕಷ್ಟಪಡಲಾರೆ ಕೃಷ...

ದಾಸರ ಪದ →

ರಂಗ ಕೊಳಲಲೂದಲಾಗಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಂಗ ಕೊಳಲನೂದಲಾಗಿ. ರಾಗ: ಆರಭಿ. ಏಕ ತಾಳ.ಪಲ್ಲವಿ:ರಂಗ ಕೊಳಲನೂದಲಾಗಿ ಮಂಗಳಮಯವಾಯಿತು ಧರೆ ಜಗಂಗಳು ಚೈತನ್ಯ ಮರೆದು ಅಂಗ ಪರವಶವಾದುವುಚರಣ1:ತೀಡಿದ ಮಾರುತ ಮಂದಗತಿಗೈದ ಪಾಡಿ...

ದಾಸರ ಪದ →

ರಂಗ ದಧಿಯ ಮಥಿಸುವಂತರಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಪಿ ಆದಿ ತಾಳ) ರಂಗ ದಧಿಯ ಮಥಿಸುವಂತರಲ್ಲಿ , ಅವರು ಒ- ದಗಿ ಹೇಳಲು ಬಂದರಿಂತಿಲ್ಲಿ ನಿನ್ನ ಸೊ- ಬಗು ಗೋವಳರ ಕೂಡ ತಾ ಹೋದ್ಯಂತೆ (ರಂಗ ಚತುರತನದಿ ಬೆಣ್ಣೆ ಮೆದ್ಯಂತ...

ದಾಸರ ಪದ →

ರಂಗ ಬಂದ ಮನೆಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ:ರಂಗ ಬಂದ ಮನೆಗೆ ಶೃಂಗಾರ ನೋಡಿರೋ ಹಿಂಗದಂಥ ಬಡತನ ಭಂಗವಾಗಿ ಹೋಯಿತೋಚರಣಗಳು:ಮಾನಾಭಿಮಾನವ ಬಿಟ್ಟು ನಾನಾರಣ್ಯ ತಿರುಗಿದರೆ ಗೇಣು ಅರಿವೆ ಉಟ್ಟೇನೆನಲು ಹುಟ್ಟು ದೊರೆಯ...

ದಾಸರ ಪದ →

ರಂಗ ಬಾರೋ ಕೃಷ್ಣ ಬಾರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ. ಏಕ ತಾಳ)ರಂಗ ಬಾರೋ ಕೃಷ್ಣ ಬಾರೋ ||ಪ || ಮಂಗಳಾತ್ಮಕ ಮನಸಿಜಯ್ಯನೆ ಅಂಗಜಜನಕ ಕಾಳಿಂಗಮರ್ದನ ಬಾರೋ ||ಅ ||ಪುಂಡರೀಕಾಕ್ಷ ಶ್ರೀ ರಾಮಚಂದ್ರ ಬಾರೋ, ಕೋ- ದಂಡವನೆ...

ದಾಸರ ಪದ →

ರಂಗ ಬಾರೋ ಪಾಂಡುರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಆದಿ ತಾಳ)ರಂಗ ಬಾರೋ ಪಾಂಡುರಂಗ ಬಾರೋ ಶ್ರೀ ||ಪ || ರಂಗ ಬಾರೋ ನರಸಿಂಗ ಬಾರೋ ||ಅ ||ಕಂದ ಬಾರೋ ಎನ್ನ ತಂದೆ ಬಾರೋ ಇಂದಿರಾರಮಣ ಮುಕುಂದ ಬಾರೋ ||ಅಪ್ಪಬಾ...

ದಾಸರ ಪದ →

ರಂಗ ಬಾರೋ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮೋಹನ ಅಟತಾಳ)ರಂಗ ಬಾರೋ ರಂಗ ಬಾರೋ ರಂಗಯ್ಯ ಬಾರೋ ||ಪ || ಪೊನ್ನುಂಗುರ ನಿನಗೀವೆ ಪನ್ನಗಶಯನನೆ ಬಾರೋ ||ಅ ||ವೆಂಕಟರಮಣನೆ ಬಾರೋ ಪಂಕಜಚರಣವ ತೋರೋ ಮುಕುಂದ ಮುಂದೆ ನಿ...

ದಾಸರ ಪದ →

ರಂಗನ ನೋಡಿರೆ ರಾಜಕುವರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯಾ ಅಟತಾಳ)ರಂಗನ ನೋಡಿರೆ ರಾಜಕುವರ ನರ- ಸಿಂಗದೇವ ನಮ್ಮ ದೇವಕಿ ಸುತನ ||ಪ ||ಹಮ್ಮಿನ ತಾಯಿತ ತೋಳ ಬಾಪುರಿಯೊ ಘಮ್ಮನೆ ಘಲ್ಲೆಂಬ ಗೆಜ್ಜೆಯ ಧ್ವನಿಯೊ ಸುಮ್...

ದಾಸರ ಪದ →

ರಂಗನಾಯಕ ರಾಜೀವಲೋಚನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನುತ |ಪ|ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನುತ |ಅ ಪ|ಪಕ್ಷಿ ರಾಜನು ಬಂದು ಬಾಗಿಲಲ್ಲಿ ನಿಂದು ಅಕ್ಷಿತ...

ದಾಸರ ಪದ →

ರಂಗನೊಲಿದ (ದ್ರೌಪದಿಯ ಮಾನ ಸಂರಕ್ಷಣೆ)

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ. ಆದಿ ತಾಳ)ರಂಗನೊಲಿದ ನಮ್ಮ ಕೃಷ್ಣನೊಲಿದ||ಪ|| ಅಂಗನೆ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ||ಅ||ಕರಿಯ ಪುರದ ನಗರದಲ್ಲಿ ಕೌರವರು ಪಾಂಡವರು ಧರೆಯ ಒಡ್ಡಿ...

ದಾಸರ ಪದ →

ರಂಗಯ್ಯ ನಿನ್ನ ಯಾರೇನೆಂದರೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಛಾಪುತಾಳ )ರಂಗಯ್ಯ ನಿನ್ನ ಯಾರೇನೆಂದರೊ ||ಪ| ಸಕಲಭಾಗವತರು ಗತಿತಾಳಮೇಳದಿಂದ ತಕಕಿಟಕಿಟ ತಕಧಿಮಿಕೆಂದು ಕುಣಿವಾಗ ||ಅ||ಸಕ್ಕರೆ ಚೀಣಿ ಹಾಲಿನ ಕೆನೆ ರಸದಿಂದ ಉ...

ದಾಸರ ಪದ →

ರಮಣನಿಲ್ಲದ ನಾರಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆ ತಾಳ)ರಮಣನಿಲ್ಲದ ನಾರಿ ಪರರ ಕಣ್ಣಿಗೆ ಮಾರಿ ||ಪ|| ಹಡೆದವಳ ಎದೆ ಕೊರಳ ಕೊಯ್ವಂಥ ಚೂರಿ ||ಅ.ಪ||ಮಾತು ಕಲಿತರೆ ಏನು ಮಹ ಜಾಣೆಯಾದರೇನು ಚಾತುರ್ಯವಿದ್ದರೇ...

ದಾಸರ ಪದ →

ರಮೆಯ ರಮಣನು ತಾನು ಬೊಮ್ಮಾದಿಗಳನೆಲ್ಲ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

(ಅರ್ಘ್ಯ) ರಮೆಯ ರಮಣನು ತಾನು ಬೊಮ್ಮಾದಿಗಳನೆಲ್ಲ ಸುಮನಸರೊಳು ಸೂರ್ಯಗರ್ಘ್ಯವನಿತ್ತು ನಿಮ್ಮ ಪಾಪಗಳನೆಲ್ಲ ಚಿಮ್ಮಿ ಕಳೆಯಿರೆಂದು ಬೊಮ್ಮಮೂರುತಿ ತಾನು ಘಮ್ಮನೆ ಪೇಳಿರೆ ನಿಮ್...

ದಾಸರ ಪದ →

ರಾಗಿ ತಂದೀರ್ಯಾ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯ ಛಾಪು ತಾಳ)ರಾಗಿ ತಂದೀರ್ಯಾ ,ಭಿಕ್ಷಕೆ ರಾಗಿ ತಂದೀರ್ಯಾ ||ಪ|| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಅ.ಪ||ಅನ್ನದಾನವ ಮಾಡುವರಾಗಿ ಅನ್ನ ಛತ...

ದಾಸರ ಪದ →

ರಾಜಭೋಗಕಿಂತಧಿಕ ಭೋಗವುಂಟೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ ಝಂಪೆ(/ಅಟ) ತಾಳ) ರಾಜಭೋಗಕಿಂತಧಿಕ ಭೋಗವುಂಟೆ || ಪ || ರಾಜೀವಾಕ್ಷನಿಗಿಂತಧಿಕ ದೈವವುಂಟೆ ||ಅ || ಶರೀರ ಧರ್ಮ ಅರಿಯದಗೆ ಜಾಗ್ರವುಂಟೆ ಗುರುವಿಂದಲಧಿಕ ಮ...

ದಾಸರ ಪದ →

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆತಾಳ)ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ ||ಪ||ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿತಗತವಾದ ಅತಿ ಪಾಪವನ್ನು...

ದಾಸರ ಪದ →

ರಾಮ ಗೋವಿಂದ ಸೀತಾರಾಮ ಗೋವಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಅಟತಾಳ)ರಾಮ ಗೋವಿಂದ ಸೀತಾರಾಮ ಗೋವಿಂದ ||ತೃಪ್ತಿ ಅಹುದೆ(/ಹೌದೆ) ಹೆತ್ತ ತಾಯಿ ಇಕ್ಕದನಕ ಭಕ್ತಿ ಅಹುದೆ(/ಹೌದೆ) ಭಕ್ತಜನರ ಸಲಹದನಕ ಮುಕ್ತಿ ಅಹುದೆ(/ಹೌದ...

ದಾಸರ ಪದ →

ರಾಮ ನಾಮ ಪಾಯಸಕ್ಕೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ರೂಪಕ ತಾಳ) (ರಾಗ ಪಂತುವರಾಳಿ ಏಕತಾಳ)ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಟ್ಠಲನಾಮ ತುಪ್ಪವ ಕಲಸಿ ಬಾಯಿ ಚಪ್ಪರಿಸಿರೊ ||ಪ||ಒಮ್ಮಾನ ಗೋಧಿಯ ತಂದು...

ದಾಸರ ಪದ →

ರಾಮ ನಾಮವ ನುಡಿ ನುಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯ ಆದಿತಾಳ)ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ ಶ್ರೀರಾಮ ನಾಮವ ನುಡಿ ನುಡಿಗುರುಗಳ ಚರಣವ ಹಿಡಿ ಹಿಡಿ ಹರಿ ನಿರ್ಮಾಲ್ಯವ ಮುಡಿ ಮುಡಿ ಕರಕರೆ ಭವ...

ದಾಸರ ಪದ →

ರಾಮ ಮಂತ್ರವ ಜಪಿಸೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ ಆದಿ ತಾಳ)ರಾಮ ಮಂತ್ರವ ಜಪಿಸೊ ಹೇ ಮನುಜಾ ||ಪ|| ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ || ಅ ||ಕುಲಹೀನನಾದರು...

ದಾಸರ ಪದ →