ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಆಗಸ್ಟ್ ೨೮

ಮ್ಯಾಗಿ ಪಕೋಡ

ಮ್ಯಾಗಿ ಪ್ಯಾಕಿನ ಹಿಂಬದಿಯಲ್ಲಿ ಬರೆದ ಇನ್ಸ್ಟ್ರಕ್ಶನ್ಸ್ ನೋಡಿಕೊಂಡು ಮ್ಯಾಗಿ ಮಾಡಿಟ್ಟುಕೊಳ್ಳಿ. ಅದನ್ನಾರಲು ಬಿಡಿ. ಒಂದಷ್ಟು ಕಡಲೇಹಿಟ್ಟಿಗೆ (ಸ್ವಲ್ಪ ಮಾತ್ರ) ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಜೊತೆಗೆ ಬೆರೆಸಿಟ್ಟುಕೊಂಡು ಮೆಣಸಿನಪುಡಿ, ಕೊತ್...

ಸಂಪದ ನಿರ್ವಹಣೆ ತಂಡ · ೩,೯೫೭ ವೀಕ್ಷಣೆಗಳು
ಓದಿ
ಮೇ ೧೩

ವಾರ್ಷಿಕೋತ್ಸವ

ವಾರ್ಷಿಕೋತ್ಸವಆಹಾ ನನ್ನ ಮದುವೆಯಂತೆ ಎಂದು ಹರ್ಷಿಸಿದ್ದೆ ಅಂದು,ದ್ವಾದಶ ಸಂವತ್ಸರವ ಕಳೆದಿರುವೆವುಮದುವೆಯಾಗಿ ನಾವು ಇಂದು,ನಾ ನೋಡಿದಾಗ ನನ್ನ ಜೀವನ ಪಥವ, ಹಿಂದು, ಮುಂದು,ತಿಳಿದೆನು, ಬಾಳಲ್ಲಿ ಸಾಧಿಸುವುದುಇನ್ನೂ ಬಹಳ ಉಳಿದಿದೆ ಎಂದುಸಂಗಾತಿಯಾಗಿ...

MADVESH. K.S · ೩,೯೫೭ ವೀಕ್ಷಣೆಗಳು
ಅಕ್ಟೋ ೦೧

ಷಡ್ಯಂತ್ರ

’ಷಡ್ಯಂತ್ರ’ -ಷಟ್ ಅಂದರೆ ಆರು. ’ಆರು ಯಂತ್ರಗಳು’ - ಹಾಗೆಂದರೇನು? ಮೇಲ್ನೋಟಕ್ಕೆ ಪಿತೂರಿ ಅಂತಲೋ ಏನೋ ಅರ್ಥ ಇರಬಹುದು. ಇತ್ತೀಚೆಗೆ ಈ ಪದದ ಬಳಕೆ ಹೆಚ್ಚಾಗುತ್ತಿದೆ. :-) ಹಾಗಾಗಿ ತಿಳಿದುಕೊಳ್ಳುವ ಕುತೂಹಲ.

ಮಾಧವ · ೩,೯೫೭ ವೀಕ್ಷಣೆಗಳು
ಮಾತು ಮೌನ ಮಾರ್ಚ್ ೦೫

ಮಾತು ಮೌನವಾದಾಗ-ಮೌನ ಮಾತಾದಾಗ-ಮೌನ ಮೌನವಾದಾಗ

ಮೌನ ನಗುತ್ತದೆ . ಈಗ ಹೇಳು ನೀ ಹೇಳಿದ್ದೆಲ್ಲಾ ಸತ್ಯವೇ?. ನೀನೆಂದು ತೋರಿಸಿಕೊಳ್ಳುತ್ತಿರುವ ಆ ನೀನು ನೀನೇನಾ?. ನಿನ್ನೊಳಗಿನ ಮಾತುಗಳ ಅರ್ಥವನ್ನು ಹೇಳಿದೆ ಎಂದುಕೊಂಡೆ . ನಿಜ ಹೇಳಿದೆಯಾ? ಮೌನ ಹಾಡುತ್ತದೆ ನಾನಿರದಿದ್ದಾಗ ನೀ ನುಡಿದಿದ್ದು ನಾ ಕೇಳ...

ರೂಪ · ೩,೯೫೭ ವೀಕ್ಷಣೆಗಳು

ಕನ್ನಡಿಗರಿಗೆ ಇತಿಹಾಸ ಪ್ರಗ್ನೆ ಇದೆಯೇ?!

ಇದು ಬಾರತೀಯರೆಲ್ಲರಿಗೂ ಅನ್ವಯಿಸೋ ಮಾತು. ಆದರೆ, ಇಲ್ಲಿ ಅದನ್ನು ಕನ್ನಡಿಗರಿಗಷ್ಟೆ ಸೀಮಿತಗೊಳಿಸಲಾಗಿದೆ. ಯಾಕಂದ್ರೆ, "ಬಾರತೀಯರೆಲ್ಲರೂ" ಅಂತ ಸೇರಿಸ್ಕಂಡುಬುಟ್ರೆ ಅದರ ಬಗ್ಗೆ ದೊಡ್ಡ ಗ್ರಂತಾನೇ ರಚಿಸಬೇಕಾಗ್ತದೆ.

ಶಶಿಕುಮಾರ್ · ೩,೯೫೬ ವೀಕ್ಷಣೆಗಳು
ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.
ಕನ್ನಡ ಸಂಗೀತ ಡಿಸೆಂ ೦೬

ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.

ಇದನ್ನು ರವಿಕೆರೆಡ್ಡಿಯವರ ಬ್ಲಾಗ್ ಬರಹಕ್ಕೆ ಟಿಪ್ಪಣಿಯಾಗಿ ಸೇರಿಸಿದ್ದೆ. ಇನ್ನೂ ಹೆಚ್ಚ್ಜಿನ ಕಣ್ಣುಗಳು ಇದರ ಮೇಲೆ ಬೀಳಬಹುದೆಂಬ ಆಶಯದಲ್ಲಿ ಇಲ್ಲಿ ಮತ್ತೆ ಬರೆಯುತ್ತಿದ್ದೇನೆ: ಸಂಪದಿಗರೆ,

ಹಂಸಾನಂದಿ · ೩,೯೫೬ ವೀಕ್ಷಣೆಗಳು
kavana ಜನ ೧೨

ದನಿ ಇರದ ಮೌನ (ಕವನ)

ಪದೇ ಪದೇ ನಿನ್ನ ನೆನಪಿಸಿಕೊಂಡಾಗ ಬಿಕ್ಕಳಿಸಿ ಅಳುತಿದೆ ಮನಸು ಯಾರದೋ ದನಿಯ ಕೇಳಿ ತಿರುಗಿ ನೋಡುತಿದೆ ಹೃದಯ ನೀ ಸನಿಹ ಬಂದಿಲ್ಲವೆಂದು ತಿಳಿದು ಬೇಸರದಿಂದ ಮುದುಡಿಕೊಳ್ಳುತ್ತಿದೆ ಕಣ್ಣು ಪ್ರೀತಿಯು ಹೃದಯದಲ್ಲಿ ಬಂದಿಯಾಗಿದೆ ಯಾತನೆಯ ಅನುಭವಿಸದೆ ನರಳ...

Vರ ( Venkatesha ರಂಗಯ್ಯ ) · ೩,೯೫೪ ವೀಕ್ಷಣೆಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ (ಮುಂಗಳೀಮನೆ) ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು...

ಶ್ರೀಪತಿ ಗೋಗಡಿಗೆ · ೩,೯೫೪ ವೀಕ್ಷಣೆಗಳು
ಜನ ೨೭

ಮೂರು "ಪಂಚಕ"ಗಳು....

೧) ಸಕ್ರೆ ಬೆಲೆ ಇಳಿಕೆ--ಆಯ್ತು ಮರೀಚಿಕೆ ನಾನೊಬ್ನೆ ದೋಷಿ ಅಲ್ಲ... ಪವಾರ್ ಸಾಹೇಬರ ಅಳಲು.. ಬ್ಯಾಟು ಹಿಡಿದ ಕೃಷಿಮಂತ್ರಿ ಯ ಮುಂದ್ಗಡೆ ನೇಗಿಲ್ಹಿಡಿದ ರೈತ ದೇಶದ್ತುಂಬಾ ಬಲೇ ದಿಗಿಲು....! ೨) ಪ್ಯಾಟೆ ಹೊತ್ತಿ ಉರೀತಾದೆ... ಕೇಳ್ತೀರಾ ಗೋಣಿತುಂಬ...

umesh desai · ೩,೯೫೦ ವೀಕ್ಷಣೆಗಳು

ಹೊತ್ತಲ್ಲದ ಹೊತ್ತಿನಲ್ಲಿ ಹೊತ್ತಿಗೆ ತೆರೆದು...

ರಾತ್ರಿಯಾಗಿದೆ. ಎಲೆಕ್ಟ್ರಾನಿಕ್‌ ಗಡಿಯಾರವಾದ್ದರಿಂದ ಟಿಕ್‌ ಟಿಕ್‌ ಸದ್ದಿಲ್ಲ. ಡಿಜಿಟಲ್‌ ಅಂಕೆಗಳಿರುವುದರಿಂದ ಮುಳ್ಳುಗಳು ಕಾಣುವುದಿಲ್ಲ. ಗಂಟೆಗೊಮ್ಮೆ ಸಂಗೀತ ಮೊಳಗಿಸಿ, ಗಂಟೆಯ ಸದ್ದು ಹೊರಡಿಸುವುದನ್ನು ಬಿಟ್ಟರೆ ಗಡಿಯಾರ ತನ್ನ ಗಡಿ ದಾಟಿ ತೊ...

ಚಾಮರಾಜ ಸವಡಿ · ೩,೯೪೮ ವೀಕ್ಷಣೆಗಳು

ಅಂತಿಂಥಾ ಗಂಡು...ನೀನೇನಾ?

ದೋಸೆಯನ್ನು ಕಾವಲಿಯಿಂದ ತೆಗಿಬೇಕಾದರೆ ಎಲ್ಲಾ ಪುಡಿ ಪುಡಿ, ಚಪಾತಿಯ ಆಕೃತಿ ಆಸ್ಟ್ರೇಲಿಯಾ ಅಥವಾ ಶ್ರೀಲಂಕಾದ ಭೂಪಟದಂತಿರುತ್ತದೆ. ನಂಗೇ ಇಡೀ ದೋಸೆ ಬೇಕು, ರೌಂಡ್ ಆಗಿರುವ ಚಪಾತಿ ಬೇಕು ಅಂತಾ ಕೇಳಿದರೆ ತಿನ್ನುವಾಗ ಹೊಟ್ಟೆಯೊಳಗೆ ಅದೇ ಶೇಪ್್ನಲ್ಲಿ...

Rashmi Kasaragod · ೩,೯೪೭ ವೀಕ್ಷಣೆಗಳು