ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ನಮ್ಮೂರಿನ ಪೋಸ್ಟಾಫೀಸ್ ನಲ್ಲೊಂದು ದುಃಖದ ಪ್ರಸಂಗ :(

ಜಾಗತೀಕ ಹಿಂಜರಿತದಿಂದ ನಾನು ಕೆಲಸ ಮಾಡೋ ಕಂಪನಿಯಲ್ಲೂ ಹತ್ತು ದಿನ ರಜೆ ಕೊಟ್ಟಿದ್ರು. ತುಂಬಾ ದಿನದಿಂದ ಊರಿಗೆ ಹೋಗದೆ ಇದ್ದ ನಾನು, ಇದೇ ಅವಕಾಶಾ ಬಳಸ್ಕೊಂಡು ಕೆಲ ಮಟ್ಟಿಗೆ ಕರ್ನಾಟಕ ಸುತ್ತಿದೆ. ಎಲ್ಲ ಕಡೆ ಮುಖ್ಯವಾಗಿ ಗಮನಿಸಿದ್ದೆನೆಂದರೆ, ರಾಷ್...

ವಸಂತ · ೩,೫೪೮ ವೀಕ್ಷಣೆಗಳು
ಓದಿ
ನೋವ ಮರೆಯುತ ನಕ್ಕಳಾ ತಾಯಿ
ನವೆಂ ೨೬

ನೋವ ಮರೆಯುತ ನಕ್ಕಳಾ ತಾಯಿ

ಕೋಗಿಲೆಯ ಇ೦ಚರಕೆ ತನುಮನತೂಗುತಿರಲ೦ಗಳದ ಕೋಳಿಯುಕೂಗುತೆಬ್ಬಿಸಿತೆನ್ನ ನಸುಕಿನ ಜಾಮದೊಳು ಸೊಗದಿ|ಮಾಗಿಯಾ ಚಳಿ ಮೈಯ ಕೊರೆಯುತಬೀಗುತಿರ್ದರು ಸ೦ತಸದಿ ನಾಬೇಗನೇಳುತಲೆಸೆದು ಹೊದಿಕೆಯ ಯೋಚಿಸಿದೆ ಮನದಿ||ಇ೦ದು ತಾರೀಕೆಷ್ಟು ಭೂಮಿಗೆಬ೦ದ ದಿನವಹುದೆನ್ನುತಲಿ...

ರಘುಮುಳಿಯ · ೩,೫೪೭ ವೀಕ್ಷಣೆಗಳು
"ಮಂಡಲ್ ಪ್ರಧಾನಿ"  ವಿ ಪಿ ಸಿಂಗ್ ಇನ್ನಿಲ್ಲ
ವಿ ಪಿ ಸಿಂಗ್ ನವೆಂ ೨೭

"ಮಂಡಲ್ ಪ್ರಧಾನಿ" ವಿ ಪಿ ಸಿಂಗ್ ಇನ್ನಿಲ್ಲ

ಮಾಜಿ ಪ್ರಧಾನಿ ವಿ ಪಿ ಸಿಂಗ್ ನಿಧನ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಂತೆ ತಮ್ಮ ಇಮೇಜ್ ಬೆಳೆಸಿಕೊಂಡ, ವಿ ಪಿ ಸಿಂಗ್ ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾಸುದ್ದಿ ಮಾಡಿದವರು. ರಾಜೀವ್ ಸಂಪುಟದಲ್ಲಿ ಅರ್ಥ ಮಂತ್ರಿಯಾಗಿ ಅಲ್...

ASHOKKUMAR · ೩,೫೪೬ ವೀಕ್ಷಣೆಗಳು

ಝೆನ್ ಕತೆಗಳು ೧೨: ಆರಿಹೋದ ದೀಪ

ಆರಿಹೋದ ದೀಪ ಹಿಂದಿನ ಕಾಲದ ಜಪಾನಿನ ಜನ ರಾತ್ರಿಯ ಹೊತ್ತಿನಲ್ಲಿ ಬಿದಿರಿನ ಬುಟ್ಟಿಗೆ ತೆಳ್ಳನೆಯ ಹಾಳೆಯನ್ನು ಸುತ್ತಿ, ಅದರೊಳಗೆ ಒಂದು ದೀಪವಿಟ್ಟುಕೊಂಡು ಓಡಾಡುತ್ತಿದ್ದರು. ಕುರುಡನೊಬ್ಬ ತನ್ನ ಗೆಳೆಯನನ್ನು ನೋಡಲೆಂದು ಹೋಗಿದ್ದ. ರಾತ್ರಿಯಾಯಿತು....

ಓ. ಎಲ್. ನಾಗಭೂಷಣ ಸ್ವಾಮಿ · ೩,೫೪೪ ವೀಕ್ಷಣೆಗಳು

ಬ್ರೋಚೇವಾರೆವರುರಾ ನಿನುವಿನಾ?

ಇದೇನಿದು, ಕನ್ನಡ ಬರಹಕ್ಕೆ ತೆಲುಗು ತಲೆಬರಹವೇ ಎಂದಿರಾ? ಕಾರಣವಿದೆ. ಇಂದು ಮೇ ೨೮ -ಮೈಸೂರು ವಾಸುದೇವಾಚಾರ್ಯರು ೧೮೬೫ರಲ್ಲಿ ಇದೇ ದಿನ ಹುಟ್ಟಿದ್ದು. ಮೈಸೂರು ವಾಸುದೇವಾಚಾರ್ಯ ಎಂದ ಕೂಡಲೆ, ನನಗೆ ನೆನಪಿಗೆ ಬರುವ ಕೃತಿ ಖಮಾಚ್ ರಾಗದ ಬ್ರೋಚೇವಾರೆವರ...

ಹಂಸಾನಂದಿ · ೩,೫೪೪ ವೀಕ್ಷಣೆಗಳು
ಕವನ ಮೇ ೨೮

ಸೂರ್ಯೋದಯ

ಮೂಡಣದಲ್ಲಿ ಕೆಂಪು ಸೂರ್ಯನಿಂದಲೇ ಅರುಣೋದಯಕೆಂಗಿರಣಗಳಿಂದ ಸೃಷ್ಟಿಯಲಿ ಹರಿವ ಚೇತನ ನಿರಾಕಾರಮಯಭವ್ಯ ನಿರಾಡಂಬರ, ನೀಲಾಗಸದೊಳು ಕೆಂಬಣ್ಣದ ಪಸರಿಕೆ ವಿಶ್ವಾಕಾರ ಗಗನಸದೃಶ ಪ್ರೀತಿಯ ಶೋಭಿಸುವಿಕೆ ನೇಸರನ ಕಟಾಕ್ಷಕ್ಕೆ ಹೊಳೆಯುವ ಅಮೃತ ಬಿಂದುಗಳು ಸೊಗಡಿ...

ಸಂತೋಷ್ ಎನ್. ಆಚಾರ್ಯ · ೩,೫೪೩ ವೀಕ್ಷಣೆಗಳು

ಒಂದಿಷ್ಟು ಸಂಗ್ರಹಿತ ನಗೆಬುಗ್ಗೆಗಳು..

ನಗೆಸಾಮ್ರಾಟರು ಹೆಂಡತಿಗೆ ಫೋನ್ ಮಾಡಿದರು,"ಇವತ್ತು ಮನೆಗೆ ಬರಲಿಕ್ಕೆ ಆಗಲ್ಲ, ಕಾರಿನ ಗೇರ್, ಸ್ಟೀರಿಂಗ್ ಎಲ್ಲಾ ಕಳವಾಗಿದೆ.." ಎಂದು.ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರಿನ ಹಿಂದಿನ ಸೀಟ್ ನಲ್ಲಿ...

ranjith · ೩,೫೪೩ ವೀಕ್ಷಣೆಗಳು
ಡಿಸೆಂ ೨೦

ಕಾಡುತ್ತಿರುವ ಹಾಡು

೧) ರತ್ನಮಾಲ ಪ್ರಕಾಶ್ ಹಾಡಿರುವ ನಾನಳಿದ ಮೇಲೆನ್ನ - ಬರೆದವರು ಕುವೆಂಪು. ರತ್ನಮಾಲಾ ಪ್ರಕಾಶ್ ಮನಸ್ಸು ಕರಗುವಂತೆ ಹಾಡಿದ್ದಾರೆ. ಒಳ್ಳೆಯ ಹಾಡು.

ಸಂಗನಗೌಡ · ೩,೫೪೨ ವೀಕ್ಷಣೆಗಳು
ಬರಲಿವೆ ಪ್ಲಾಸ್ಮಾ ಜೆಟ್ಸ್  - ಹುಳುಕು ಹಲ್ಲಿಗೆ ಇನ್ನು ಕೊರೆವುದು ಬೇಕಿಲ್ಲ

ಬರಲಿವೆ ಪ್ಲಾಸ್ಮಾ ಜೆಟ್ಸ್ - ಹುಳುಕು ಹಲ್ಲಿಗೆ ಇನ್ನು ಕೊರೆವುದು ಬೇಕಿಲ್ಲ

ಮೊದಲನೆ ವಿದ್ಯುನ್ಮಾನ ಹಲ್ಲು ಕೊರೆತವನ್ನು ೧೮೭೫ ರಲ್ಲಿ ಪೇಟೆಂಟ್ ಮಾಡಲಾಯಿತು; ಆಧುನಿಕ ಡ್ರಿಲ್ ಗಳು ಕೊಳೆತ ಹಲ್ಲಿನ ಭಾಗವನ್ನು ೫೦೦,೦೦೦ ಅರ್.ಪಿ.ಎಂ ಗಳಷ್ಟು ವೇಗದಲ್ಲಿ ಕೊರೆಯ ಬಲ್ಲವು. ಆದರೆ ದಂತ ತಜ್ಞರು ಇನ್ನಿತರೆ ವಿಧಾನಗಳನ್ನು ಮೊಂಡು ಮತ್...

ಓಂಶಿವಪ್ರಕಾಶ ಎಚ್ ಎಲ್ · ೩,೫೪೧ ವೀಕ್ಷಣೆಗಳು
ಸೆಪ್ಟೆಂ ೩೦

ಹೆಣ್ಣು-ಹೊನ್ನು-ಮಣ್ಣು

ಹೆಣ್ಣು, ಹೊನ್ನು, ಮಣ್ಣು ಯಾಕಿಷ್ಟು ಬೆಲೆ ಇವಕೆ ಹೆಣ್ಣು: ಅವನಲ್ಲಿ ಇದ್ದಾಗ, ನನ್ನಲ್ಲಿಲ್ಲ ಎನ್ನುವ ಚಿಂತೆ ನನ್ನಲ್ಲಿ ಇದ್ದಾಗ ಅವ ನೋಡುವನೆನ್ನುವ ಚಿಂತೆ! ಹೊನ್ನು: ಇದ್ದಾಗ ಕಾದಿಡುವ ತವಕ ಇಲ್ಲದಿದ್ದಾಗ ಕೂಡಿಸುವ ತವಕ! ಮಣ್ಣು: ಅಗಿದು ತೆಗೆಯಲ...

ಮಂಜು ಹಿಚ್ಕಡ್ · ೩,೫೪೧ ವೀಕ್ಷಣೆಗಳು