ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಏಪ್ರಿಲ್ ೧೬

ಪೌರಾಣಿಕ ಕಥೆಗಳು

Varun Kumar · ೩,೫೬೭ ವೀಕ್ಷಣೆಗಳು
ಓದಿ
ಆಗಸ್ಟ್ ೩೧

ಕೋಟಿ ವಚನಗಳು??

ಶರಣರು ತಮ್ಮ ಅನುಭಾವದಿಂದ ಮರ್ಜಿಸಿ ತೆಗೆದ ವಚನಗಳು ಒಂದೆರಡಲ್ಲ ಕೋಟಿಗೂ ಮಿಕ್ಕಿದವಂತೆ. ಸಿದ್ಧರಾಮೇಶ್ವರನ ಈ ವಚನವನ್ನು ನೋಡಿ. ಅಲ್ಲಯ್ಯನ ವಚನ ಎರೆಡೆಂಬತ್ತು ಕೋಟಿ ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮುವ್ವತ್ತಾರು ಸಾಸಿರ (ಬಸವಣ್ಣನ ವಚನಬಗ್ಗೆ) ಎ...

Vinayak khavasi · ೩,೫೬೭ ವೀಕ್ಷಣೆಗಳು
ಜೂನ್ ೧೮

ವೀರಭದ್ರನ ಕೊಂಡ

ಲೋಹದ ಹಕ್ಕಿ ಹಾರಲು,ಕಂಡಿದ್ದೇನು ಇರುಳಲು?ಊರೆಲ್ಲಾ ಹೊಳೆವ ಕೆಂಡ.ವೀರಭದ್ರನ ಕೊಂಡ ಉರಿದಿದೆ ಮೆರೆದಿದೆ ಜಗಜಗ ದೀಪಇರುಳಿನ ಕೊರಳಿಗೇ ಉರುಳು ಪಾಪ ಕತ್ತಲ ಕೊಲ್ಲಲು, ಬೆಳಕಿನ ಹೊನಲುಶಿವಸತಿ ಚಿತೆಯುರಿ ನಾಡಿನ ಮಡಿಲುಭೂಸುತೆಯಗ್ನಿ ಪರೀಕ್ಷೆಯ ಭುಗಿಲುಬ...

ಮೊದ್ಮಣಿ · ೩,೫೬೭ ವೀಕ್ಷಣೆಗಳು
ರಿಲಯನ್ಸ್‌ನಲ್ಲಿ ಕನ್ನಡ
ಆಗಸ್ಟ್ ೩೦

ರಿಲಯನ್ಸ್‌ನಲ್ಲಿ ಕನ್ನಡ

ನಿನ್ನೆ ನನ್ನ ರಿಲಯನ್ಸ್ ಫೋನಿಗೆ ಒಂದು ಸಂದೇಶ ಬಂತು. ಅದನ್ನು ತೆರದು ನೋಡಿದಾಗ ಆಶ್ವರ್ಯವಾಯಿತು. ಅದು ಅಚ್ಚ ಕನ್ನಡದಲ್ಲಿತ್ತು. ಚಿತ್ರ ನೋಡಿ. ರಿಲಯನ್ಸಿನಲ್ಲಿ ಕನ್ನಡ ಈಗಾಗಲೇ ಹಚ್ ಕಂಪೆನಿಯವರ ಕನ್ನಡ ವಿರೋಧಿ ನೀತಿ ಬಗ್ಗೆ ಚರ್ಚೆ ನಡೆದುದು ಎಲ್...

pavanaja · ೩,೫೬೬ ವೀಕ್ಷಣೆಗಳು
ಕನ್ನಡ ಕವನ ಜುಲೈ ೨೭

ಮನಸ್ಸು ಮರೀಚಿಕೆ !

ಹಿಂದಿರುಗಿ ನೋಡಿದೆ ಮತ್ತೆ ತಿರುಗಿ ನೋಡಿದೆ ಹಿಂದೆ -ಮುಂದೆ ನೋಡಿದೆ ಹೌದು ಅವಳೇ ಅದು ಮನಸ್ಸು ಹೇಳಿತ್ತು ಮತ್ತೆ ಹಿಂದೆ ನೋಡು ಬುದ್ದಿ ಮೆತ್ತಗೆ ಗದರಿತ್ತು ದ್ರಾಕ್ಷೆ ಹುಳಿ ,ಮುಂದೆ ನೋಡು ಮನಸ್ಸಿಗೆ ಬುದ್ದಿ ಇಲ್ಲ ಬುದ್ದಿಗೆ ಮನಸ್ಸಿಲ್ಲ ! ಕಣ್ಣ...

ಪ್ರವೀಣ ಸಾಯ · ೩,೫೬೬ ವೀಕ್ಷಣೆಗಳು
ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಕೋಲಾರದ ಸುನೀಲ್...
ಆಗಸ್ಟ್ ೧೦

ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಕೋಲಾರದ ಸುನೀಲ್...

ನಾವು ನೀರಿನಂತೆ ಓಡುತ್ತೇವೆ. ನೀರಿಗಾಗಿ ಓಡುತ್ತೇವೆ. ನಮ್ಮ ಭೂಮಿಯ ಮೇಲಿನ ಪ್ರತಿ ಐವರಲ್ಲಿ ಒಬ್ಬರನ್ನು ಕಾಡುತ್ತಿರುವ ಸಮಸ್ಯೆಯ ತುರ್ತು-ಸಂದೇಶವನ್ನು ನಾವು ಸಾಗುತ್ತಿರುವ ಪ್ರತಿ ಊರಿನ ಪ್ರತಿಯೊಬ್ಬರಿಗೂ ತಲುಪಿಸಲು ನಾವು ಓಡುತ್ತಿದ್ದೇವೆ.ಶುದ್ಧ...

ರವಿ ಕೃಷ್ಣಾ ರೆಡ್ಡಿ · ೩,೫೬೫ ವೀಕ್ಷಣೆಗಳು
ಸಂಗೀತ ದಸರ ಅಕ್ಟೋ ೧೪

ನವರಾತ್ರಿಯ ಮೂರನೆಯ ದಿನ

ಇವತ್ತು ನವರಾತ್ರಿಯ ಮೂರನೆಯ ದಿನ. ಮೈಸೂರು ಮತ್ತು ತಂಜಾವೂರು ಎರಡೂ ೧೮-೧೯ ನೆ ಶತಮಾನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಾಂಸ್ಕೃತಿಕ ನೆಲೆಗಳಾಗಿ ರೂಪುಗೊಂಡವು. ಹಾಗಾಗಿಯೇ ಇಂದಿಗೂ ನಾವು ವೀಣೆ, ಚಿತ್ರಕಲೆ ಮತ್ತು ಭರತನಾಟ್ಯ ಇವೆರಡರಲ್ಲೂ, ಮೈಸೂರು...

ಹಂಸಾನಂದಿ · ೩,೫೬೪ ವೀಕ್ಷಣೆಗಳು
ರಚ್ಚೆ ಏತಕೊ ನಿನದು???
ಕವನ ಲಾಲಿ ಅಕ್ಟೋ ೩೦

ರಚ್ಚೆ ಏತಕೊ ನಿನದು???

ರಚ್ಚೆ ಏತಕೊ ನಿನದು ಬೆಚ್ಚನೆ ಹಾಲ ಕುಡಿದು ಮಲಗೋ ನೀನು ನನ ಕಂದ ಮಲಗೋ ನೀನು ನನ ಕಂದ... ಅಳುವ ನಿಲಿಸಿ ನೀನು ಬಳಸಿ ನಡುವ, ಜೇನು ನಿದ್ದೆಗೆ ಜಾರೋ ನನ ಕಂದ ನಿದ್ದೆಗೆ ಜಾರೋ ನನ ಕಂದ... ಮೆಲ್ಲನೆ ಬೆನ್ನನು ತಟ್ಟಿ ಗಲ್ಲಕೆ ಮುದ್ದನು ಇಟ್ಟು ಜೋಗುಳ...

ಶ್ರೀನಿವಾಸ್ · ೩,೫೬೩ ವೀಕ್ಷಣೆಗಳು
ಜೂನ್ ೦೩

ಒಂದು ಭೂಮಿ- ಒಂದು ಭವಿಷ್ಯ

ವಿಶ್ವಪರಿಸರ ದಿನಾಚರಣೆ - ೨೦೧೦ ಅಸಂಖ್ಯ ಪ್ರಭೇದಗಳು- ಒಂದು ಭೂಮಿ- ಒಂದು ಭವಿಷ್ಯ ಜೂನ್ ೫, ವಿಶ್ವ ಪರಿಸರ ದಿನಾಚರಣೆಯ ದಿನ. ನಮ್ಮ ಪರಿಸರದ ಬಗ್ಗೆ ಗಂಭೀರವಾಗಿ ಚಿಂತಿಸಲೆಂದೇ ಮೀಸಲಾಗಿರುವ ದಿನ. ಇಂತಹ ಮೊದಲ ದಿನವನ್ನು ೧೯೭೩ರಲ್ಲಿ ಆಚರಿಸಿದೆವು....

ನಾ.ಸೋಮೇಶ್ವರ · ೩,೫೬೩ ವೀಕ್ಷಣೆಗಳು
ಏಪ್ರಿಲ್ ೦೫

ಪ್ರೀತಿ - ನನ್ನ ಮನದಾಳದ ಮಾತುಗಳು

ಜೀವನವೆಂಬ ಸಾಗರವನ್ನು ಪ್ರೀತಿಯೆಂಬದೋಣಿಯಲ್ಲಿ ನೋಡಲು ನಾ ಹೊರಟೆ,ನೋಟವೆಂಬ ನಿನ್ನ ಮಾಟದಿಂದ ತೀರದಲ್ಲಿದ್ದನನ್ನನ್ನು ಸೆಳೆದೊಯ್ದು ನಡುಕಡಲಿನಲ್ಲಿ ಮುಳುಗಿಸಿ ಬಿಟ್ಟೆಯಲ್ಲಾ.ನೀ ಮುಳುಗಿಸಿದ್ದು ನೀರಿನಲ್ಲಾದರೆ ನಾ ಸಾಯುತ್ತಿದ್ದೆ,ಆದರೆ ನೀ ಮುಳುಗಿ...

ಸುನಿಲ್ ಕುಮಾರ್ ಆರ್ · ೩,೫೬೩ ವೀಕ್ಷಣೆಗಳು

ಇಂದು ಓದಿದ ವಚನ: ನೀರಿನಂಥ ಮನಸ್ಸು: ಸಿದ್ಧರಾಮ

ಅನೇಕ ತೆರದ ಯೋನಿಮುಖಂಗಳ ಪೊಕ್ಕು ನೀರ್ಗುಡಿಯಲೆಂದು ಪೋದಡೆ ಸುಡು ಪೋಗೆಂದು ನೂಂಕಿತ್ತೆ ಜಲ ಅದರಂತಿರಬೇಡಾ ಹಿರಿಯರ ಮನ ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ

ಓ. ಎಲ್. ನಾಗಭೂಷಣ ಸ್ವಾಮಿ · ೩,೫೬೨ ವೀಕ್ಷಣೆಗಳು