ಮಂಕುತಿಮ್ಮನ ಕಗ್ಗ ----- ಅತೀಯಾಗಿ ಕಾಡುತಿರುವ ನಾಲ್ಕು ಸಾಲುಗಳು
ಹಳೆಬೇರು - ಹೊಸತಳಿರು ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ ಹಳದೆಂದು ನೀನದನು ಕಳೆಯುವೆಯ, ಮರುಳೆ ? ತಳಹದಿಯದಲ್ಲೆ ನಮ್ಮೆಲ್ಲ ಹೊಸ ತಿಳಿವಿಂಗೆ ? ಹಳೆ ಬೇರು ಹೊಸ ತಳಿರು - ಮಂಕುತಿಮ್ಮ ಸಾರಂಶ: ಒಂದು ಕಾಲದ ಅರಿವು ಯುಗಯುಗಕ್ಕೂ ಬೆಳಕಾಗಿತ್ತು...