ಬೆಂಮನಸಾಸಂ ಬಸ್ಸಿನೊಳಗೊಂದು ಕನ್ನಡ ಸಂವಾದ!!!
"ನಮಸ್ಕಾರ" "ಯೆಸ್, ನಮಸ್ಕಾರ...ಟೆಲ್ ಮಿ" "ನೀವು ಕನ್ನಡದವರೇ?" "ಆಫ್ಕೋರ್ಸ್ ಹೌದು ನಾನ್ ಕನ್ನಡಿಗ" "ನೀವು ಏನ್ ಕೆಲ್ಸ ಮಾಡ್ಕೊಂಡು ಇದ್ದೀರಿ?" "ಐ ಆಮ್ ವರ್ಕಿಂಗ್ ಇನ್ ಆನ್ ಎಮ್ ಎನ್ ಸಿ" "ಅಂದ್ರೆ ?...ಅರ್ಥ ಆಗ್ಲಿಲ್ಲ" "ನಾನು ಒಂದು ಎಮ್ ಎನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೯ ಲೇಖನಗಳು
"ನಮಸ್ಕಾರ" "ಯೆಸ್, ನಮಸ್ಕಾರ...ಟೆಲ್ ಮಿ" "ನೀವು ಕನ್ನಡದವರೇ?" "ಆಫ್ಕೋರ್ಸ್ ಹೌದು ನಾನ್ ಕನ್ನಡಿಗ" "ನೀವು ಏನ್ ಕೆಲ್ಸ ಮಾಡ್ಕೊಂಡು ಇದ್ದೀರಿ?" "ಐ ಆಮ್ ವರ್ಕಿಂಗ್ ಇನ್ ಆನ್ ಎಮ್ ಎನ್ ಸಿ" "ಅಂದ್ರೆ ?...ಅರ್ಥ ಆಗ್ಲಿಲ್ಲ" "ನಾನು ಒಂದು ಎಮ್ ಎನ...
ಹಣೆಯ ಸಿಂಗರಿಸುವ ಕಾರ್ಯವಿಲ್ಲ ಹಿಂದಿನ ಬೇಡಿಕೆಯೂ ಇಲ್ಲ ಗೆಳತಿಯರ ನೋಡಲು ಹೊರಟಿತು ಬೇಸರಗೊಂಡ ಸಿಂಧೂರ. ಜೊತೆಗೆ ಅವರ ಸ್ಥಿತಿಗತಿ ಏನಾಗಿದೆಯೋ ಎಂಬ ಕಳವಳ ಆದ್ರೆ ಮನದಲ್ಲಿ ಅವರು ಸಂತಸದಿಂದಿರುವುದನ್ನು ನೋಡುವ ಆಶಯ. ರಸ್ತೆ ಬದಿಯಲ್ಲಿತ್ತು ದುಂಡು...
ಸಂಖ್ಯಾಶಾಸ್ತ್ರ ದ ಮೂಲಕ ನಿಮ್ಮ ಆದರ್ಶ / ಮೆಚ್ಚಿನ ನಾಯಕನ ಬಗ್ಗೆ ತಿಳಿದುಕೊಳ್ಳ ಬೇಕೆಂಬ ಆಸೆ ಇದೆಯೇ? ಹಾಗದಾರೆ ಮುಂದೆ ಲೆಕ್ಕ ಮಾಡಿ. >ಒಂದರಿಂದ ಒಂಬತ್ತರ ಒಳಗಿನ , ನಿಮಗೆ ತುಂಬಾ ಇಷ್ಟವಾದ ಅಂಕೆ ತಗೊಳ್ಳಿ. >ಅದನ್ನ ಮೂರರಿಂದ ಗುಣಿಸಿ. >ಬಂದ ಉತ...
ಪ್ರತಿವಾರವೂ ಸಹ - ವಿದ್ಯಾರ್ಥಿಗಳಿಗಾಗಿ-___LINK_OPEN_href="http://www.prajavani.net/dec192005/38227200501219.php" target="_self"___ರಾಜ್ಯದ ಅರ್ಚಕರಿಗೆ ನೇಪಾಳದ ರಾಜರಿ೦ದ ಪ್ರಶಸ್ತಿ.___LINK_OPEN_href="http://www.praj...
“ಇಲ್ಲಿ ಉಗುಳಬಾರದು…! ” ಈ ಬೋರ್ಡ್ ಇದ್ದಲ್ಲಿ ಉಗುಳಬಾರದು ಅಲ್ವಾ…?. ಹಾಗೆಂದು ಬೋರ್ಡ್ ಇಲ್ಲ ಎಂದಲ್ಲೆಲ್ಲಾ ಉಗುಳಲೇ..ಬೇಕು ಎಂದಲ್ಲ! ಇದು ಸ್ಥಳಗಳ ವಿಷಯವಾಯಿತು,ಇಲ್ಲಿ ಅಲ್ಲಿ ಉಗುಳಬಾರದೆಂದು. ಚಲಿಸುತ್ತಿರುವ ವಾಹನಗಳಿಂದ ತಲೆ ಹೊರಗೆ ಹಾಕಿ ಕ್ಯ...
ಬಂಗಾರದೋಲೆಯಲ್ಲ, ಕೈ ಬಳೆ ನಾದವಲ್ಲ, ಕಾಲ್ಗೆಜ್ಜೆ ಸದ್ದಲ್ಲ, ನನ್ನೊಲವಿನಾರತಿ ಈ ಮೂಗುತಿ. ಚೆಲುವಿನ ನಾಸಿಕ, ಶೃಂಗಾರದ ಪ್ರತೀಕ, ಬಂಗಾರದ ತಿಲಕ, ನನ್ನೊಲವಿನಾರತಿ ಈ ಮೂಗುತಿ. ಬೆರಗು ಕಣ್ಗಳು, ಚೆಂದುಟಿ ಮೂಗು, ಕೆಂದಾವರೆ ಕೆನ್ನೆ, ಕಲಶವಿಟ್ಟಂತೆ...
ಇಂದಿನ ಸುದ್ದಿ ನೋಡಿ, ನಗಬೇಕೋ ಅಳಬೇಕೋ ರಾಮ ರಾಮಾ!. . ರಾಮಸೇತುವನ್ನು ರಕ್ಷಿಸಿ;ದೇಶ ಉಳಿಸಲು ಹೋಗಿ ಇದೀಗ ನಾವು ಶ್ರೀರಾಮನನ್ನೇ ಉಳಿಸಿಕೊಳ್ಳಲು ಹೆಣಗಬೇಕಿದೆಯಲ್ಲ! ರಾಮನೇ ಇಲ್ಲಾಂದ್ಮೇಲೆ ಶ್ರೀಕೃಷ್ಣ ಇನ್ನೆಲ್ಲಿ?
ಆತ್ಮೀಯ ಸ್ನೇಹಿತರೇ, ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ ತುಂಬಾ ಚೆನ್ನಾಗಿರುವ ಪಾಲೀಶೇ ಮಾಡದಿರುವ ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ ಅಥವಾ ಮುಂಡಗ ಅಕ್ಕಿ)ಸಿಕ್ಕುತ್ತಿದೆ. ದಯವಿಟ್ಟು ನನ್ನ ಗುರುತು ಹೇಳಿ ಆ ಅಕ್ಕಿಯನ್ನು ಎಲ್ಲರೂ ತೆಗೆದುಕೊಳ್ಳುವುದು.
ದೂರ ಆಗಸದಲ್ಲಿ ಹಾರುತ್ತಿರೋ ಈ ಹಕ್ಕಿಗಳನ್ನ ಕಂಡರೆ ನಿಮಗೆ ಏನನ್ನಿಸ್ತದೆ ಅಂತ ಹೇಳ್ತೀರಾ? ಸಂಪದದ ಬಾನಂಗಳದಲ್ಲಿ ಹಾರುತ್ತ ಹಾರುತ್ತಾ, ನಾನೂ ೨ ವರ್ಷ ಕಳೆದದ್ದಾಯಿತು.
ಈ ವಿಷಯದ ಬಗ್ಗೆ ಎಷ್ಟೋ ದಿವಸದಿಂದ ಬರೀಬೇಕು ಅಂತಿದ್ರೂ, ಸಂಪದದಲ್ಲಿ ಇವತ್ತು ನೋಡಿದ ಸುಪರ್ ಮಾರ್ಕೆಟ್ ಬರಹ ಮತ್ತ ಗೋಡಂಬಿ ಪಲ್ಯ ದ ಬರಹದಿಂದ ತಕ್ಷಣ ಬರೆಯೋಣ ಅನ್ನಿಸ್ತು.
ಪ್ರತಾಪ ಸಿಂಹನ ಲೇಖನ ಓದಿ ಟೆಕ್ಕಿಗಳಿಗೀಗ ಸಿಟ್ಟು ಇವನ ರಾಗ ಬೇರೆ, ಮೊದಲೇ ಉಣಲು ಇಲ್ಲಿಲ್ಲ ಹಿಟ್ಟು ಜಾಣನಾಗಿದ್ದರೆ ಮುನ್ಸೂಚನೆ ನೀಡಿ ಎಚ್ಚರಿಸಬೇಕಿತ್ತು ಗಾಯದ ಮೇಲೇಕೆ ಉಪ್ಪು ಸವರಿ ನೋಯಿಸಬೇಕಿತ್ತು ಯಾರೂ ಅರಿತಿಲ್ಲ ಸ್ವಾಮಿ ನಾಳೆ ಏನಾಗುವುದೆಂ...
ಚಕ್ಕೆ, ಲವoಗ, ಜಾಪತ್ರೆ ಮತ್ತು ಗೋಡoಬಿಯನ್ನು 1 ಘoಟೆ ನೀರಿನಲ್ಲಿ ನೆನೆಸಿಡಿ. (ನೆನೆಸದಿದ್ದರೆ ಒಗ್ಗರಣೆ ಮಾಡುವಾಗ ಕರಟಿ ಹೋಗುತ್ತದೆ) ಬೆಳ್ಳುಳ್ಳಿಯನ್ನು ಬಿಡಿಸಿಟ್ಟು ಕೊಳ್ಳಿ. ಪುದಿನ ಸೊಪ್ಪನ್ನು ಬಿಡಿಸಿಕೊoಡು ಚೆನ್ನಾಗಿ ತೊಳೆದು ಶುಭ...