ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೯ ಲೇಖನಗಳು

ಮಾರ್ಚ್ ೨೨

ಬಿಬಿಎಂಪಿ: ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಪ್ರಣಾಳಿಕೆ ಬಗ್ಗೆ ಎರೆಡು ಮಾತು

ಎಲ್ಲರಿಗು ನಮಸ್ಕಾರ,ಇನ್ನೇನು ಬಿಬಿಎಂಪಿ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ನಮ್ಮ ಪಕ್ಷಕ್ಕೆ ಓಟು ನೀಡಿ ಅಂತ ಕೇಳಿರುತ್ತಾರೆ (ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳು)...

ಚೇತನ್ ಜೀರಾಳ · ೩,೧೨೯ ವೀಕ್ಷಣೆಗಳು
ಓದಿ
ಸೆಪ್ಟೆಂ ೦೨

ಮೇಸ್ಟ್ರುಗಳಿಗೊಂದು ನಮನ

‘ಗುರುವಿನ ಗುಲಾಮನಾಗುವವರೆಗೆ ದೊರೆಯದಣ್ಣ ಮುಕುತಿ’- ದಾಸರು ಬರೆದುದನ್ನು ಹಾಡಾಗಿಸಿ ಬಿತ್ತರಿಸುವ ಆಕಾಶವಾಣಿಯ ಗೀತಾರಾಧನವನ್ನು ಕೇಳಿದಾಗ ಸೆಪ್ಟೆಂಬರ್ ಐದರ ಶಿಕ್ಷಕರ ದಿನಾಚರಣೆಯ ನೆನಪು ಬರುವುದು! ಗುರುವಿನ ‘ಗುಲಾಮ’ನಾಗಬೇಕೆನ್ನುವುದನ್ನು ತನಗೆ...

ಡಿ.ಎಸ್.ರಾಮಸ್ವಾಮಿ · ೩,೧೨೮ ವೀಕ್ಷಣೆಗಳು
ಸಿನಿಮಾ ಜುಲೈ ೧೨

ರಾಜೇಶ್ vs ರಾಜ್

ನಾನು ಹಳೆಯ ಚಿತ್ರಗಳನ್ನು ಹೆಚ್ಚಾಗಿ ನೋಡಿಲ್ಲ. ಡಾ.ರಾಜ್ ಚಿತ್ರಗಳನ್ನು ಸಹ ಹೆಚ್ಚಾಗಿ ನೋಡಿದ್ದು, ಮೆಚ್ಚಿದ್ದು ಅಮೇರಿಕೆಗೆ ಬಂದ ನಂತರ!

ಕಲ್ಪನ · ೩,೧೨೮ ವೀಕ್ಷಣೆಗಳು
ವಿಜಯವಾಣಿಯಲ್ಲಿ ಸಂಪದ ಶ್ರಾವ್ಯ
ಮೇ ೩೦

ವಿಜಯವಾಣಿಯಲ್ಲಿ ಸಂಪದ ಶ್ರಾವ್ಯ

‍ವಿಜಯವಾಣಿ ಪತ್ರಿಕೆಯಲ್ಲಿ 'ಸಂಪದ ‍ಶ್ರಾವ್ಯ' Android application ಕುರಿತು ಒಂದು ಪುಟ್ಟ ಟಿಪ್ಪಣಿ ಪ್ರಕಟಗೊಂಡಿದೆ. ನೀವು ನೋಡಿದಿರ? ‍‍ ಲಿಂಕ್ ಇಲ್ಲಿದೆ: http://www.epapervijayavani.in/Details.aspx?id=6179&boxid=151211119‍

ಸುಮ ನಾಡಿಗ್ · ೩,೧೨೭ ವೀಕ್ಷಣೆಗಳು
ಜೀವನ ಪಯಣದ ಯಾತ್ರೆ !!!!
ನವೆಂ ೨೦

ಜೀವನ ಪಯಣದ ಯಾತ್ರೆ !!!!

___LINK_OPEN_ href="http://2.bp.blogspot.com/-KjFz9BJWGqg/TsiphOyz2-I/AAAAAAAAPDA/zRtcgtGT1Zs/s1600/IMG_0309.JPG" rel="nofollow"___ ವರ್ಷಗಳೇ ಹಾಗೆ !!!! ಸಮುದ್ರದ ತೆರೆಗಳಂತೆ ತೆರೆಗಳಲ್ಲಿನ ನೋರೆಗಳಂತೆ ಬರುತ್ತಲೇ ಇ...

ಶುಭಾಶಯ ಮಾರ್ಚ್ ೧೫

ಚೇತನ್ (ಚಿಕ್ಕು ೧೨೩) ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!!!

ಚೇತನ್ (ಚಿಕ್ಕು ೧೨೩) ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!!! ಅಲ್ಲದೆ ಅವರೊಂದಿಗೆ ಇಂದು ತಮ್ಮ ಜನ್ಮ ದಿನ ಆಚರಿಸುತ್ತಿರುವ ಎಲ್ಲಾ ಸಂಪದಿಗ ಮತ್ತು ಸಂಪದಿಗಿತ್ತಿಯರಿಗೂ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಈ ದಿನ ಮರಳಿ ಮರಳಿ ಬರುತ್ತಿರಲಿ ನಿ...

ಆಸು ಹೆಗ್ಡೆ · ೩,೧೨೬ ವೀಕ್ಷಣೆಗಳು

ದುರ್ಭಿಕ್ಷದಲ್ಲಿ ಅಧಿಕ ಮಾಸ ??

ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ಅಥವಾ ಇದೇ ಅರ್ಥದ ಕ್ಷಾಮದಲ್ಲಿ ಅಧಿಕಮಾಸ ಅನ್ನೋದನ್ನಾದ್ರೂ ಕೇಳಿರ್ತೀರಿ. ಈ ಗಾದೆನಲ್ಲಿ ಅಲ್ಲಿ ಎಂಬ ವಿಭಕ್ತಿ ಸೂಚಕ ಬಿಟ್ಟರೆ, ಇನ್ಯಾವುದೂ ಕನ್ನಡ ಪದ ಇಲ್ಲದಿರುವುದು...

ಹಂಸಾನಂದಿ · ೩,೧೨೬ ವೀಕ್ಷಣೆಗಳು
ಪೆಂಗ್ವಿನಾಸನ

ಪೆಂಗ್ವಿನಾಸನ

ಪಾತಾಂಜಲಿಯವರ ಸೂತ್ರಗಳಲ್ಲಿ ಇಲ್ಲದಿರುವು ಕೆಲವು ಆಸನಗಳು ಈ ಕಡಲ ಕೋಳಿ ವ್ಯಕ್ತಪಡಿಸುತ್ತಿದ್ದಂಗಿದೆ... ;-) ಪ್ರಾರಂಭದಲ್ಲಿ ಗಂಭೀರವಾಗಿ ನಿಂತ್ಕೊಳಿ... ಆಮೇಲೆ, ಕಾಲಿನಿಂದ ಮೂಗನ್ನು ಮುಟ್ಟಿ... ಇನ್ನು ಸ್ವಲ್ಪ ಕಷ್ಟ ಪಟ್ಟು, ಕಾಲಿನಿಂದ ಬಲಗಡೆಯ...

msanjay75 · ೩,೧೨೫ ವೀಕ್ಷಣೆಗಳು
ಮಾರ್ಚ್ ೧೩

’ಸೂಪರ್ ಮೂನ್’ ಅಪಾಯಕಾರಿಯಲ್ಲ

ಮೊದಲಿಗೆ ಜಪಾನ್’ನ ಭೂಕಂಪ ಮತ್ತು ಅದರಿಂದ ಉಂಟಾದ ತ್ಸುನಾಮಿಯ ಅವಘಡದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಲೆಕ್ಕಕ್ಕೆ ಸಿಗದಿರುವಷ್ಟು ಜನರ ಮರಣ, ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋದ ಬದುಕು, ಕುಟುಂಬದವರನ್ನು, ಬಂಧುಗಳನ್ನು, ಸ್...

ಶ್ರೀಕಾಂತ · ೩,೧೨೫ ವೀಕ್ಷಣೆಗಳು
ಕವನ ಭಾವ ಮೇ ೧೧

ಭಾವಾಭಿಷೇಕ

ಭಾವಾಭಿಷೇಕ ಬಂದುಬಿಡು ನಲ್ಲೆ ನೀನೊಮ್ಮೆ ಕನಸಿನಲಿ ನನ್ನ ಆ ಸೂರ್ಯರಶ್ಮಿಗಳು ಸೋಕಿ ನಾ ಎಚ್ಚರಾಗುವ ಮುನ್ನ ಹೇಗೆ ನಾ ಅರಿಯಲಿ ನೀ ಅಡಗಿರುವ ಮೂಲೆ ಹೀಗೆ ನೀ ಕಾಡದಿರು ಆಡುತ ಕಣ್ಣಾಮುಚ್ಚಾಲೆ ಬರುವೆಯೊ, ಬಾರೆಯೊ ನೀ ನನ್ನ ಕನಸಿನಲಿ ನನ್ನ ಏಕಾಂತದೊಡತಿ...

ಅರುಣ ಸಿರಿಗೆರೆ · ೩,೧೨೫ ವೀಕ್ಷಣೆಗಳು