ನ್ಯಾನೋ ಕತೆಗಳು (ಭಾಗ ಏಳು)
ಭಯೋತ್ಪಾದಕ ರಾಷ್ಟ್ರವೊಂದರ ದಾಳಿಗೆ ತುತ್ತಾದ ರಾಷ್ಟ್ರದ ಜನ ಆ ದೇಶದ ಜೊತೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಳ್ಳಬೇಕೆಂದು ಒತ್ತಾಯಿಸಿದರು,ಯಾವುದೇ ಸಹಾಯ ಮಾಡಬಾರದೆಂದರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೯ ಲೇಖನಗಳು
ಭಯೋತ್ಪಾದಕ ರಾಷ್ಟ್ರವೊಂದರ ದಾಳಿಗೆ ತುತ್ತಾದ ರಾಷ್ಟ್ರದ ಜನ ಆ ದೇಶದ ಜೊತೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಳ್ಳಬೇಕೆಂದು ಒತ್ತಾಯಿಸಿದರು,ಯಾವುದೇ ಸಹಾಯ ಮಾಡಬಾರದೆಂದರು...
ಇನ್ನು ಹಳತಾಯ್ತು ಹರಿದೀತುಬಣ್ಣ ಬಂದು ಮಾಸಿದೆಯೆಂದು ತೆಗೆದಿಟ್ಟುನಿನಗೆ ಕೊಟ್ಟ ಹಣತನಗಿಟ್ಟುಕೊಳ್ಳದೆಅಪ್ಪನ ಹೊಸ ಪಂಚೆಗೆ ಖರ್ಚು ಮಾಡಿದೆಯಲ್ಲ ಅಮ್ಮನೀನುಡುವ ಸೀರೆಯೂ ನಿನ್ನ ಶ್ರಮದ ಬದುಕಿಗೆಸೊರಗಿದೆ ಮಾಸಿದೆ ನಿನಗೆ ಹೇಗೆ ಅದು ನೆನಪಾಗಲಿಲ್ಲ?
‘ಭಾರತದ ಸಮಗ್ರತೆ ಹಾಗೂ ರಾಷ್ಟ್ರ ದ್ವಜದ ಗೌರವ ಕಾಪಾಡಲು ನಮ್ಮ ಬದುಕಿನ ಕೊನೆ ಕ್ಷಣದ ವರೆಗೂ ಹೋರಾಡುತ್ತೇವೆ. ಈ ವಿಷಯದಲ್ಲಿ ನಾವೂ ಸಾವಿಗೂ ಅಂಜುವುದಿಲ್ಲ’ ಲಾಲ ಬಹಾದ್ದೂರ ಶಾಸ್ತ್ರಿ ಗಾಂಧಿ ತತ್ವಗಳಲ್ಲಿ ನಂಬಿಕೆ ಇಟ್ಟ ಸ್ವಾತಂತ್ರ್ಯ ಸೇನಾನಿ, ಈ...
ಇತ್ತೀಚೆಗೆ ರನ್ನನ" ಗದಾಯುದ್ದ" ಓದುತ್ತಿದ್ದೇನೆ.ಲೇಖಕರು ಡಾ! ಎಲ್ ಬಸವರಾಜು. ನನಗಿರುವ ಸ೦ಶಯವೆ೦ದರೇ, ಈ ಪುಸ್ತಕದ ಹೆಸರು "ಸರಳ ಗದಾಯುದ್ದ", "ಗದೆ" ಮತ್ತು "ಗಧೆ " ಇದರಲ್ಲಿ ಯಾವುದು ಸರಿ...?
'ಸಂಪದ'ದಲ್ಲಿ ಸ್ಲ್ಯಾಶ್ ಡಾಟ್ ರೀತಿಯ ಸುದ್ದಿ ಕನ್ನಡದಲ್ಲಿ ಸೇರ್ಪಡೆಗೆಂದು ಹೊಸ ವಿಭಾಗವೊಂದನ್ನು ಪ್ರಾರಂಭಿಸಲಾಗಿದೆ. ಈ ಸುದ್ದಿ ಸಮೂಹ ಪುಟಕ್ಕೆ ಎಲ್ಲ ಸದಸ್ಯರೂ ಕನ್ನಡದಲ್ಲಿ ಸುದ್ದಿಯನ್ನು ಸೇರಿಸಬಹುದು. ಸುದ್ದಿ ಸೇರಿಸುವಾಗ ಚುಟುಕಾದ ಮಾಹಿತಿಯ...
ಒಂದಾನೊಂದು ಕಾಲದಲ್ಲಿ ಮಗು,ಒಂದಾನೊಂದು ಕಾಲದಲ್ಲಿಅವರು ಎದೆಯಾಳದಿಂದ ನಗುತ್ತಿದ್ದರುಮತ್ತು ನಗು ಕಣ್ಣುಗಳಲಿದ್ದವು;ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆಅವರ ಮಂಜಿನಂತ ತಣ್ಣಗಿನ ಕಣ್ಣುಗಳುಹುಡುಕುತ್ತವೆ ನನ್ನ ನೆರಳುಗಳ ಹಿಂದೆ.
ಈಗಾಗಲೇ ೨೫-೩೦ ವರ್ಷಗಳು ಸಂದಿವೆ. ಮಕ್ಕಳು ದೊಡ್ಡವರಾಗಿ ಬೆಳೆದು, ರೆಕ್ಕೆ-ಪುಕ್ಕಗಳು ಬಂದು ಎಲ್ಲೆಲ್ಲೊ ಹಾರಿಹೋಗಿದ್ದಾರೆ. ಒಟ್ಟು ೪೦ ವರ್ಷಗಳಕಾಲ ಮುಂಬೈವಾಸ. ಈಗ ೨೩ ವರ್ಷಗಳಿಂದ ನಮ್ಮ ಸ್ವಂತ ಮನೆಯಲ್ಲಿ ಘಾಟ್ಕೋಪರ್, ನಲ್ಲಿದ್ದೇವೆ. ಆದರೂ ನಾವು...
ಮಾಡುವ ವಿಧಾನ: ಮೊಧಲು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆಧು ಹೆಚ್ಚಿಕೊಳ್ಳಿ.(ಸಾಂಬಾರಿಗೆ ಹೆಚ್ಚೋ ಹಾಗೆ) ಬಾಣಲೆಗೆ ಉದ್ದಿನಬೇಳೆ, ಕಡ್ಲೆಬೇಳೆ, ಹಸಿಮೆಣಸು, ಹಾಕಿ ಸ್ವಲ್ಪ ಎಣ್ಣೆ ಹಾಕಿ ಕೆಂಪಾಗುವ ವರೆಗೆ ಹುರಿಧುಕೊಳ್ಳಿ. ನಂತರ ತೆಂಗಿನತುರಿ ಸೇರಿ...
ಹಿಂದೆ ಬೆಂಗಳೂರಿನ ಹೆಸರು ಬೆನ್ಧಕಾಳುರು ಈಗ ಬೆಂಗಳೂರು. ಹೆಸರು ಬದಲಾಗಿದ್ದು ಅಸ್ಟೇ ಅಲ್ಲ, ಇಲ್ಲಿಯ ಜನ ಹಾಗು ಇಲ್ಲಿಯ generation ಕೂಡ ಹಾಗೆಯೆ ಬದಲಾಗಿದೆ. ಈಗ ಬೆಂಗಳೂರು ಒಂದು popular city.ಈಗಂತು ವಾರ ಕ್ಕೆ ಒಂದು ಹೊಸ ಸಿನಿಮಾ ಬರುತ್ತದೆ....
'ರಾಖಿ' ಹಬ್ಬದ ದಿನ ನೀ ಬಂದು 'ರಾಕಿ' ಎಂದು ನನ್ನ ಕರೆದಾಗಲೇ ಮನದಲ್ಲಿ ಅನ್ನಿಸಿತ್ತು , ಏನೋ 'ಅನಾಹುತ' ನನಗಾಗಿ ಕಾಯುತ್ತಿದೆ ಎಂದು. 'ರಕ್ಷಾ ಬಂಧನ'ವ ಕಟ್ಟಲು ನೀ ಬಂದೆಯಾ? ಎಂದು ನಾ ಕೇಳುವಷ್ಟರಲ್ಲಿ , ನೀ ಕಟ್ಟಿದ್ದೆ ನನಗೆ 'ಪ್ರೇಮ ಬಂಧನ'ವ. '...
ಭಾರತೀಯ ಮಾಧ್ಯಮಗಳು ಮತ್ತು ಅವು ಬಿತ್ತರಿಸುವ ಅಂತರ್ರಾಷ್ಟ್ರೀಯ ವರದಿಗಳನ್ನು ಬಿಟ್ಟರೆ ಮಿಕ್ಕವರು ಸುಮಾರು ಜನ ಭಾರತೀಯ ತಂಡವನ್ನು, ಹರ್ಭಜನ್ ಸಿಂಗ್‍ರನ್ನು ವಿಶೇಷ ಪದಗಳಿಂದ ಬಯ್ಯುತ್ತಿದ್ದಾರೆ. ನಮ್ಮ ಕ್ರಿಕೆಟ್ಟಿಗರೂ ರೇಸಿಸ್ಟ್ ಭಾಷೆ ಬಳಸುತ್ತರ...
ಸಮುದ್ರ ಘನವೆಂಬೆನೆ ಧರೆಯ ಮೇಲಡಗಿತ್ತು ಧರೆ ಘನವೆಂಬೆನೆ ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ನಾಗೇಂದ್ರನ ಘನವೆಂಬೆನೆ ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು ಅಂತಹ ಪಾರ್ವತಿಯ ಘನವೆಂಬನೆ ಪರಮೇಶ್ವರನ ಅರ್ಧಾಂಗಿಯಾದಳು ಅಂತಹ ಪರಮೇಶ್ವರನ ಘನವೆ...