ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೯ ಲೇಖನಗಳು

ಕವನ ಮೇ ೧೦

ಮಾತಾಪಿತರಿಗೆ ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು!!!

ಅಂದಿತ್ತು ನನಗೆ ಓದುಗರೇ ನಿಮ್ಮೆಲ್ಲರ ಹರಕೆಯ ನಿರೀಕ್ಷೆ* ಏಕೆಂದರೆ ಶುರುವಾಗಿತ್ತಂದು ಮಗಳು ಸ್ಮಿತಾಳಿಗೆ ಪರೀಕ್ಷೆ ಮಗಳು ಜಯಿಸಿದ್ದಾಳೆ ನಮ್ಮ ನಿರೀಕ್ಷೆಯ ಸುಳ್ಳಾಗಿಸದೇ ಇಂದು ಹೇಗೆ ಸುಮ್ಮನಿರಲಿ ಖುಷಿಯ ನಾ ಹಂಚಿಕೊಳ್ಳದೇ ನಿನ್ನೆ ೨೧ನೇ ವರುಷಕ್ಕ...

ಆಸು ಹೆಗ್ಡೆ · ೩,೧೦೮ ವೀಕ್ಷಣೆಗಳು
ಓದಿ
ಸಾಹಿತ್ಯ ಅಕ್ಟೋ ೧೦

ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ

ಇಂದು ವಿಜಯದಶಮಿ ಆದ್ದರಿಂದ ಅನೇಕ ಸ್ನೇಹಿತರು ಈಮೈಲ್ ಮುಖಾಂತರ ಶುಭಾಶಯಗಳನ್ನು ಕೋರುತ್ತಿದ್ದರು. ಬಹುದಿನಗಳಿಂದ ಸಿನೆಮ, ನಾಟಕ, ಸಾಹಿತ್ಯ ಇಂತಹ ವಿಷಯಗಳ ಬಗ್ಗೆ ಒಂದು ಬ್ಲಾಗ್ ಮಾಡಬೇಕು ಎಂದು ಕೊಂಡಿದ್ದೆ. ಇದಕ್ಕೆ ಸರಿಯಾಗಿ ನಿನ್ನೆ ಡಾ|| ಗುರುಲಿ...

Madhu Krishnamurthy · ೩,೧೦೬ ವೀಕ್ಷಣೆಗಳು

ಬೀchi ಜೋಕುಗಳು - ೫: ಬಿ.ಟಿ.ಎಸ್. ಬಸ್ಸು

ಶಾಪ ವಿಮೋಚನೆ....ಯಾವಾಗ? ಒಮ್ಮೆ ದೂರ್ವಾಸ ಮುನಿಗಳು ನಮ್ಮ ಸುಂದರ ಬೆಂದಕಾಳೂರನ್ನು ಕಣ್ಣಾರೆ ಕಂಡು ಅದರ ಆನಂದವನ್ನು ಸವಿಯ ಬೇಕೆಂದು ಭೂಲೋಕಕ್ಕೆ ಬಂದರು. ಇಲ್ಲಿಯ ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸುತ್ತಾ ಅಲ್ಲಿಯ ಗಗನ ಚುಂಬಿ ಕಟ್ಟಡಗಳನ್ನು ತಲೆಯೆತ...

ಶ್ರೀಧರ್ ಬಂಡ್ರಿ · ೩,೧೦೩ ವೀಕ್ಷಣೆಗಳು

ಒಂದು ಸಣ್ಣ ಸುಳ್ಳು ನೀನು

ಬ್ರಹ್ಮನನ್ನಎದೆಯಮೇಲೆಬರೆದು ಮರೆತಒಂದುಸಣ್ಣಸುಳ್ಳುನೀನು ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ ಮರೆಯಾದ ಒಂದು ಸಣ್ಣ ಗುರುತು ನಾನು ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ ಒಂದು ಸಣ್ಣ ಎಳೆಯು ನನ್ನ ಪ್ರೀತಿ ತಂಗಾಳಿಗೆ ನಿನ್ನ ಮುಂಗುರುಳು ಹಾ...

ಪ್ರಸನ್ನ · ೩,೧೦೩ ವೀಕ್ಷಣೆಗಳು
ಮಾಹಿತಿ ಫಲಕ ಜುಲೈ ೩೧

" ಜತೆಯೋದು" ಮತ್ತು "ಗಂಡಸರ ಅಡುಗೆ"

" ಜತೆಯೋದು" ಮತ್ತು "ಗಂಡಸರ ಅಡುಗೆ" ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇವಡಿ ಮಾಡಿದ್ದಾ ಅಂತ ಅಡುಗೆ ಭ...

ಬೆಳ್ಳಾಲ ಗೋಪೀನಾಥ ರಾವ್ · ೩,೧೦೩ ವೀಕ್ಷಣೆಗಳು
ಕಾಮನ್ ವೆಲ್ತ್ ಗೇಮ್ಸ್ ‘ಸರ್ಕಸ್’ ಅಡಿ ಅಪ್ಪಚ್ಚಿಯಾದ ‘ಸ್ಲಂ -ಡಾಗ್’ ಗಳ ಬೆನ್ನೇರಿ...
ನವೆಂ ೧೬

ಕಾಮನ್ ವೆಲ್ತ್ ಗೇಮ್ಸ್ ‘ಸರ್ಕಸ್’ ಅಡಿ ಅಪ್ಪಚ್ಚಿಯಾದ ‘ಸ್ಲಂ -ಡಾಗ್’ ಗಳ ಬೆನ್ನೇರಿ...

‘ಕಾಮನ್ ವೆಲ್ತ್ ಗೇಮ್ಸ್’ ಅರ್ಥಾತ್ ‘ಕಾಂಗ್ರೆಸ್ ವೆಲ್ತ್ ಗೇಮ್ಸ್’ ಎಂದು ಲೇವಡಿ ಮಾಡಿ ನಮ್ಮ ಮಾಧ್ಯಮಗಳು ಕ್ರೀಡಾಕೂಟದ ಸಂಘಟನೆಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾದವರಾದಿಯಾಗಿ ‘ಸುರೇಶ’ ನಂತೆ ಬಿಂಬಿಸಿ, ದೇಶದ ಮಾನವನ್ನು ‘ಕಲ್ ಮಾಡಿ’ಹರಾಜಿಗ...

harshavardhan v. sheelavant · ೩,೧೦೨ ವೀಕ್ಷಣೆಗಳು
ಕವಿತೆ ಜನ ೨೫

ಮಿಸ್ಸಿಂಗ್ ಯೂ...

ನೀನಿಲ್ಲದೆಯೂ ಖುಷಿಯಾಗಿರಲು ಸಾಧ್ಯ ಎಂಬ ಪಾಠವನು ಕಲಿಯಲಾಗದೇ ಸುಮ್ಮನೆ ಹಟ ಮಾಡುತಿಹುದು ಪುಂಡ ಹುಡುಗನಂತಹ ಸಂಜೆ… ಯಾವಾಗಲೂ ತನ್ನನ್ನು ನಿನ್ನ ಮುದ್ದು ಮೊಗಕೆ ಹೋಲಿಸಿ ನಿರ್ಲಕ್ಷ್ಯ ಮಾಡುತ್ತೇನೆಂದು ನೊಂದು ಮುನಿಸಿಕೊಂಡಿಹನು ಚಂದಿರ… ನೀನೆಲ್ಲೋ ದ...

ranjith · ೩,೧೦೧ ವೀಕ್ಷಣೆಗಳು
ಜನ ೨೮

tejaswi avara maayaaloka

ತೇಜಸ್ವಿ ಅವರು ಎಂದಿನಂತೆಯೇ ತಮ್ಮ ಪರಿಸರದ 'ಅತ್ಯಂತ ನಿಕೃಷ್ಟ'ಎಂದು ನಾವೆಲ್ಲಾ ಭಾವಿಸುವ ಸಾಮಾನ್ಯ ಜನರ 'ದೈನಿಕ' ದಲ್ಲಿಯೂ,ಅವರ ಪೀಕಲಾಟಗಳ ನಡುವೆಯೂ ಮಹತ್ತಾದುದನ್ನು ಕಾಣಬಲ್ಲವರಾಗಿದ್ದಾರೆ.

klnsimha · ೩,೧೦೦ ವೀಕ್ಷಣೆಗಳು
ಫೆಬ್ರ ೧೪

ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!

'ಚಿಗುರಿದ ಕನಸು' ಚಿತ್ರದಲ್ಲ ಈ ಹಾಡು ಬಹಳ ಕುತೂಹಲಕರವಾಗಿದೆ . ನಾಯಕಿ ಹಿಂದಿ ಭಾಷಿಕಳು , ನಾಯಕ ಕನ್ನಡಿಗ . ಇವ್ರ ಈ ಯುಗಳ ಪ್ರೇಮ ಗೀತೆ ಎರಡು ಭಾಷೆಯ ಸಾಲುಗಳಿಂದ ಕೂಡಿದ್ದರೂ ತುಂಬ ಸಹಜವಾಗಿ ಹಾಲು ಜೇನಿನಂತೆ ಬೆರೆತುಕೊಂಡಿದೆ.

ಶ್ರೀಕಾಂತ ಮಿಶ್ರಿಕೋಟಿ · ೩,೦೯೮ ವೀಕ್ಷಣೆಗಳು