ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೦ ಲೇಖನಗಳು

ನವೆಂ ೧೯

’ಸಂಪದ ಕನ್ನಡ ತಾಣ" ಕ್ಕೆ ಪಾದಾರ್ಪಣೆ. ಅರ್ಥಾತ್ ಮೊದಲ ಹೆಜ್ಜೆ !

ಶಾಲೆಗೆ ಹೋಗುವ ಮಗುವಿನ ಮೊದಲ ದಿನದ ಸವಿ - ಕಹಿ ಸ್ಮೃತಿಗಳು - ಸಂಕೋಚ, ವಿಸ್ಮಯ, ಆನಂದ, ಹೆದರಿಕೆ, ಎವೆಲ್ಲಾ ನನಗೆ ಅನುಭವಕ್ಕೆ ಬಂದದ್ದು, ಸಂಪದ ಕ್ಕೆ ಪಾದಾರ್ಪಣೆಮಾಡಿದದಿನದಂದು. ಪೀ.ಸಿ. ಯನ್ನು ಮುಟ್ಟಲು ಹಿಂಜರಿಯುತ್ತಿದ್ದ ನನಗೆ, ನನ್ನ ಪ್ರೀತ...

Venkatesh/ವೆಂಕಟೇಶ್/ಹೊರಂಲವೆಂ · ೩,೦೧೮ ವೀಕ್ಷಣೆಗಳು
ಓದಿ
ಈ ಚಿತ್ರದಲ್ಲಿರುವವುಗಳನ್ನು ಹೆಸರಿಸ ಬಲ್ಲಿರಾ?
ಮಾರ್ಚ್ ೧೭

ಈ ಚಿತ್ರದಲ್ಲಿರುವವುಗಳನ್ನು ಹೆಸರಿಸ ಬಲ್ಲಿರಾ?

ನಿಮ್ಮ ಆಸಕ್ತಿದಾಯಕ ಪ್ರತಿಕ್ರೀಯೆಗಳಿಗೆ ನನ್ನ ನಮನಗಳುಉತ್ತರ ಎಲ್ಲರೂ ಕೊಟ್ಟರಾದರೂ ಮೂರಕ್ಕೂ ಸರಿಯುತ್ತರ ಕಳುಹಿಸಿದವರಲ್ಲಿ ನೀರ್ಕಜೆಯವರು ಮೊದಲಿಗರುಉತ್ತರ ಹೀಗಿದೆ೧. ದೀವ ಹಲಸು /ಜೀ ಗುಜ್ಜೆ೨. ಕಾಸರ್ಕನ ಮರ ಇದರ ಎಲೆ ತೊಗಟೆ ಬೀಜ ಹಣ್ಣು ಎಲ್ಲವೂ...

ಬೆಳ್ಳಾಲ ಗೋಪೀನಾಥ ರಾವ್ · ೩,೦೧೮ ವೀಕ್ಷಣೆಗಳು
ಅಡಿಗೆ ಫೆಬ್ರ ೦೨

ಹರಿಶಿಣದ ಎಲೆ ಗಟ್ಟಿ

ಎಲ್ಲರೂ ಸೌತೆ ಕೊದ್ದೆಲು, ಗೋಳಿಬಜೆ, ಮಸಾಲೆದೋಸೆ, ಬೋಂಡಾ, ಜಾಮೂನು ಬಗ್ಗೆ ಮಾತಾಡುತ್ತಿದ್ದರೆ ಆಹಾ! ಬಾಯಲ್ಲಿ ನೀರೂರುತ್ತಿದೆ. ರೂಪರವರು ನನಗೆ ಬೇರೆ ಅಡಿಗೆ ಬರಲ್ಲ ಅಂದುಕೊಂಡಿದ್ದಾರೆ. :-) ಅದಕ್ಕೆ ಹಾಗೇ ಯೋಚನೆ ಮಾಡ್ತಿದ್ದಾಗ idea ಹೊಳೆಯಿತು....

ಇಂಚರ · ೩,೦೧೮ ವೀಕ್ಷಣೆಗಳು
"ಗೆಳತಿ.. ಎಚ್ಚರ" -ಕವನ
ಕವನ ಏಪ್ರಿಲ್ ೨೮

"ಗೆಳತಿ.. ಎಚ್ಚರ" -ಕವನ

ಗೆಳತಿ.. ಎಚ್ಚರ ************** ಟೀನ್ ವಯಸೆಂದು ಬಣ್ಣದ ಚಿಟ್ಟೆಯೆಂದು ಚೆಲ್ಲಾಡದಿರು.. ಸ್ನೇಹಿತರು ಬೇಕೆಂದು ಹೊಸ ಸಂಬಂಧವೆಂದು ಮರುಳಾಗದಿರು.. ಮಾತುಗಳು ಸಮಯವ ಮೀರದಿರಲಿ.. ಭಾವನೆಗಳು ಏಕಾಗ್ರತೆಯ ಕಲಕದಿರಲಿ.. ಸಿಡಿಕೋಪವ ಹಿರಿಯರಲಿ ತೋರದಿರು....

ದಿವ್ಯಉಮೇಶ್ ಶಿಮ್ಲಡ್ಕ · ೩,೦೧೮ ವೀಕ್ಷಣೆಗಳು

ರಾಹು ಕೇತು ಕಾಟ, ಚಕ್ರವ್ಯೂಹ ಮತ್ತು ಅಭಿಮನ್ಯುವಿನ ಸಾವು

___LINK_OPEN_href="/blog/hamsanandi/26/06/2008/9515" target="_blank" title="ಹಿಂದಿನ ಭಾಗ ಇಲ್ಲಿ ಓದಿ"___ಈ ವಿಷಯದ ಮೇಲೆ ಹಿಂದಿನ ಬರಹ ಬರೆದ್ಮೇಲೆ ನಂತರ, ಕೆಲವು ಗೆಳೆಯರು ಇ-ಮೆಯ್ಲ್ ಮಾಡಿದ್ದರಿಂದ ನಾನು ಕೊಟ್ಟ ವಿವರ ಸ್ವಲ್ಪ ಕಮ...

ಹಂಸಾನಂದಿ · ೩,೦೧೮ ವೀಕ್ಷಣೆಗಳು
ಡಿಸೆಂ ೨೪

ಕುಣಿತ ಗೊತ್ತಿಲ್ಲದವರು ರಂಗಸ್ಥಳ ಓರೆ ಎಂದರಂತೆ

ಪ್ರಜಾವಾಣಿ ಪತ್ರಿಕೆಯಲ್ಲಿ ಕೆ. ಆರ್ ಚಂದ್ರಶೇಖರ ಎಂಬವರು ಎಲ್ಲ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶವೊಂದನ್ನು ತಯಾರಿಸಬೇಕು ಎಂಬ ಪ್ರಸ್ತಾಪವನ್ನು [http://www.prajavani.net/nov232005/35373200501123.php|ಮುಂದಿಟ್ಟರು]....

pavanaja · ೩,೦೧೭ ವೀಕ್ಷಣೆಗಳು
ಸಾಹಿತ್ಯ, ಭಾಷೆ ಅಕ್ಟೋ ೧೬

"ಕಪಿಲೆ "ಪದದ ಅರ್ಥ ಏನು ?

ಕಳೆದ ವಾರವಷ್ಟೆ, ನಾಡ ಹಬ್ಬ ದಸರಾ ವೈಭವವಾಗಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ನಡೆದಿರುವುದು ಎಲ್ಲರಿಗು ತಿಳಿದಿರುವುದೇ ಆಗಿದೆ.

ರೋಹಿತ್.ಎಸ್.ಹೆಚ್. · ೩,೦೧೭ ವೀಕ್ಷಣೆಗಳು
"ಆ ದಿನಗಳ ನೆನೆಪು!"
ಕವನ ಮೇ ೧೯

"ಆ ದಿನಗಳ ನೆನೆಪು!"

" ಆ ದಿನಗಳ ನೆನಪು!" **************** ಮರದ ಅಡಿಯಲಿ ಸುಕ್ಕುಗಟ್ಟಿ ಉದುರಿದ ಎಲೆಗಳು.. ಬಿಸಿಲಿನ ಕಾವಿಗೆ ಆವಿಯಾಗುತ್ತಿದ್ದ ಮಳೆಹನಿಗಳು.. ಕಡಲ ತೆರೆಯಲ್ಲಿ ಮರೆಯಾಗುತ್ತಿದ್ದ ಸಂಜೆ ರವಿಯು.. ಸಾರಿ ಸಾರಿ ನೆನಪಿಸುತ್ತಿದ್ದವು ಮಾಸಿ ಹೋಗುತ್ತಿದ್...

ದಿವ್ಯಉಮೇಶ್ ಶಿಮ್ಲಡ್ಕ · ೩,೦೧೬ ವೀಕ್ಷಣೆಗಳು
ಏಪ್ರಿಲ್ ೨೭

ಮೆಹಂದಿ ಸೂಕ್ ಜಾತೀ ಹೈ ರಂಗ್ ದೇನೇ ಕೆ ಬಾದ್....

ಮೆಹಂದಿ ಸೂಕ್ ಜಾತೀ ಹೈ ರಂಗ್ ದೇನೇ ಕೆ ಬಾದ್| ಮೊಹಬ್ಬತ್ ಯಾದ್ ಆತೀ ಹೈ ಪ್ಯಾರ್ ಬಿಚಡ್ ಜಾನೇ ಕೆ ಬಾದ್|| ಮದರಂಗಿ/ಗೋರಂಟಿ/ಗೋರಿಂಟಾಕು/ಹೆನ್ನ/ಮೆಹಂದಿ/ಮರುದ್ವಾನ ಎಂಬ ನಾನಾ ಹೆಸರನ್ನು ಹೊಂದಿರುವ ಈ ಗಿಡದ ಸಸ್ಯಶಾತ್ರೀಯ ನಾಮಧೇಯ ಲಾಸೋನಿಯ ಇನೆರ್...

ನಾ.ಸೋಮೇಶ್ವರ · ೩,೦೧೬ ವೀಕ್ಷಣೆಗಳು
ಗುಡ್ ಅರ್ತ್
ಜುಲೈ ೧೧

ಗುಡ್ ಅರ್ತ್

“ಗುಡ್ ಅರ್ತ್” ನೋಬಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ. ವಾಂಗ್ ಲುಂಗ್ ಎಂಬ ಒಬ್ಬ ರೈತ, ಜಮೀನಿನ ಮಾಲೀಕನಾಗ ಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಂಡ ಕತೆ ಇದು. ಇದರಲ್ಲಿ ಅವನ ಪತ್ನಿ ಓಲನ್ ಅವಳದ್ದೂ ಪ್ರಧಾನ ಪಾತ್ರ. ವಾಂಗ್ ಲುಂಗನ ಮುದಿ ತಂದ...

ಅಡ್ಡೂರು ಕೃಷ್ಣ ರಾವ್ · ೩,೦೧೪ ವೀಕ್ಷಣೆಗಳು
ಅಕ್ಟೋ ೦೩

ಗಾಂಧೀ ಜಯಂತಿಯಲ್ಲಿ ಪ್ರತಿಜ್ಞಾ ವಿಧಿ

ನಿನ್ನೆ ಅಕ್ಟೋಬರ 2 ರಂದು ಮಹಾತ್ಮ ಗಾಂಧೀಜಿಯವರ ಜಯಂತಿಯಂದು ನಾನು ಕಾರ್ಯ ನಿರ್ವಹಿಸುವ ಕನ್ನಾಳ ಗ್ರಾಮ ಪಂಚಾಯತಿಗೆ ರಾಜ್ಯ ಸರಕಾರ ನೀಡಿರುವ ಗಾಂದೀ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಸಂತೋಷದ ವಿಷಯವಾಗಿತ್ತು. ಜೋತೆಗೆ ಗಾಂ...

Amaresh Patil · ೩,೦೧೪ ವೀಕ್ಷಣೆಗಳು
ಕನ್ನಡ ಸಕ್ಕದ ಫೆಬ್ರ ೦೬

ಭಾಷೆ ಕಿತ್ತಾಟ

ಭಾಷೆ , ಸಕ್ಕದ , ಕನ್ನಡ ಅಂತ ಅದೆಷ್ಟನೆಯೋ ಬಾರಿ ಕಿತ್ತಾಟ ಇಲ್ಲಿ ನಡೆದಿದೆ . ಹೌದೂ , ಭಾಷೆ ನಮಗೆ ಯಾಕೆ ಬೇಕು ? ನಮ್ಮ ಮನಸ್ಸಿನ ವಿಚಾರಗಳನ್ನು ಪರಸ್ಪರ ತಿಳಿಸಲು ತಾನೇ ? ಭಾಷೆ ಯಾಕೆ ಉಳಿಯಬೇಕೆಂದರೆ ಹಿಂದಿನ ವಿಚಾರಗಳು ಮುಂದಿನ ಕಾಲಕ್ಕೆ ಉಳಿಸಿ...

ಶ್ರೀಕಾಂತ ಮಿಶ್ರಿಕೋಟಿ · ೩,೦೧೩ ವೀಕ್ಷಣೆಗಳು