ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೦ ಲೇಖನಗಳು

ಮಾರ್ಚ್ ೨೩

ಮರ್ಯಾದ ಪುರುಷೋತ್ತಮ....ಶ್ರೀಯುತ ವಾದಿರಾಜಾದಿಗಳ ಗಮನಕ್ಕೆ.

ನನ್ನ ಮರ್ಯಾದಪುರುಷೋತ್ತಮ ರಾಮ, ನಿನಗೆ ಕೆಲವು ಪ್ರಶ್ನೆಗಳು ಎಂಬ ಲೇಖನಕ್ಕೆ ಪ್ರತಿಕ್ರಿಯೆಯನ್ನು ನೀಡಿದ ವಾದಿರಾಜ, ಸಾಲಿಮಠ್ ಮುಂತಾದವರಿಗೆ ನನ್ನ ಧನ್ಯವಾದಗಳು ಹಾಗೂ ನನ್ನ ಕೃತಜ್ಞತೆಗಳು.೧. >>ಅವನನ್ನು ಕೊಲ್ಲುವುದಾಗಿ ರಾಮ ಶಪಥ ಮಾಡಿದ್ದರಾಮನು...

ನಾ.ಸೋಮೇಶ್ವರ · ೨,೯೮೮ ವೀಕ್ಷಣೆಗಳು
ಓದಿ

ಯೋಚಿಸಲೊ೦ದಿಷ್ಟು..... ೩

೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ, ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ, ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯಹಸ್ತವನ್ನು ಚಾಚಿ ದಾಗ, ನಮ...

ksraghavendranavada · ೨,೯೮೮ ವೀಕ್ಷಣೆಗಳು
ನೀಲ ಸಮುದ್ರದ ಕಪ್ಪು ಕಡಲಿನ ತಡಿಯಲ್ಲಿ

ನೀಲ ಸಮುದ್ರದ ಕಪ್ಪು ಕಡಲಿನ ತಡಿಯಲ್ಲಿ

ಸಂಜೇಯು ಕಳೆದುಸೂರ್ಯ ಜಾರಿ ಬೀಳುವ ಸಮಯದಲ್ಲಿನನ್ನಲ್ಲಿ ನೀ ಬಂದುಕೇಳಿದ್ದಾದರೂ ಏನು ಗೆಳತಿ?.ಆಗಸದಲ್ಲೊಂದು ಬೆಳಕನ್ನು ನೆಟ್ಟು ಬಾ ಎಂದು.ಕಳೆದು ಹೋಗಿರುವ ಸೂರ್ಯನನ್ನಾದರೂಹುಡುಕಿ ಕೊಡಲು ಪ್ರಯತ್ನಿಸುವೆ.ತುಸು ಚಂದ್ರನಿಗಾದರೂ ತಿಳಿಸುಬಿಡುಸ್ವಲ್ಪ...

ವಸಂತ್ ಆರ್ · ೨,೯೮೭ ವೀಕ್ಷಣೆಗಳು
ಆರೋಗ್ಯ ನವೆಂ ೧೯

ಮಾನಸಿಕ ಒತ್ತಡ

ಭಾನುವಾರ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಡಾ| ಚಂದ್ರಶೇಖರ್ ಅವರು ದಿನನಿತ್ಯದ ಮಾನಸಿಕ ಒತ್ತಡದಿಂದ ಪಾರಾಗಲು ಕೆಲವು ಸರಳ ಸೂತ್ರಗಳನ್ನು ಚೆನ್ನಾಗಿ ವಿವರಿಸಿದರು. ಕಾರ್ಯಕ್ರಮ ವೀಕ್ಷಿಸದವರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ:

ಲವ ಕುಲಕರ್ಣಿ · ೨,೯೮೭ ವೀಕ್ಷಣೆಗಳು
ಏಪ್ರಿಲ್ ೨೭

ನಮ್ಮದೆಲ್ಲ ಒಂದೆ ಜಾತಿ ಒಂದೆ ಭಾಷೆ ..ನಾವು ಭಾರತೀಯರು..

ಭಾರತದಲ್ಲಿ ಎಲ್ಲೆಡೆಯೂ ಜಾತಿ ಮತ್ತು ಭಾಷೆಯ ರಾಜಕಾರಣವೇ ನಡೆದಿದೆ..ಯಾವುದೇ ರಾಜಕಾರಣಿ ಆಗಲಿ ಅಧಿಕಾರಿ ಆಗಲಿ ಇವೆರಡೂ ಶಬ್ದಗಳಿಲ್ಲದೇ ಮಾತನಾಡುವುದೇ ಇಲ್ಲಾ..ಇವೆರಡೂ ಶಬ್ದಕ್ಕೂ ಹಾಗೂ ದೇಶದ ಅಭಿವೃಧ್ಧಿಗೂ ಹಾವು ಮುಂಗಸಿ ಸಂಬಂಧ.. ಈಗ,ನೀವು ಜಗತ್ತ...

ಶ್ರೀಕಾoತ ಕಲಕೋಟಿ · ೨,೯೮೬ ವೀಕ್ಷಣೆಗಳು
ಏರೇರಿ ನೋಡಿ ಬಂದೆ ಶಿವನೇರಿ
ಡಿಸೆಂ ೧೫

ಏರೇರಿ ನೋಡಿ ಬಂದೆ ಶಿವನೇರಿ

ಹೊಸವರ್ಷದ ದಿನ. ಎಲ್ಲೆಲ್ಲೂ ಯಗಾದಿ ಆಚರಣೆಯ ಸಂಭ್ರಮ ತಯಾರಿ. ಎಲ್ಲರರೂ ಬೆಳಿಗ್ಗೆ ಎದ್ದು ಎಣ್ಣೆ ಸ್ನಾನ ಮಾಡುವ ಆತುರದ ಸಡಗರ.ನಾನು ಬೆಳಗಿನಜಾವ ನಾಲ್ಕುಗಂಟೆಗೆ ಎದ್ದು ಪಕ್ಕದ ಕೋಣೆಯಲ್ಲಿದ್ದ ಗೆಳೆಯ ಬಾಲಕೃಷ್ಣನನ್ನು ಎಬ್ಬಿಸಲು ಆಗದಷ್ಟು ಆಲಸ್ಯ ಮ...

kadakolla05 · ೨,೯೮೬ ವೀಕ್ಷಣೆಗಳು

ತುಳು ಭಾಷೆದ ಪೊರ್ಲುಗು ಯೆನ್ನ ಉಡಲ್ ದಿಂಜಿನ ಸೊಲ್ಮೆಲು.... ( ಸ್ವಾಮಿಲೆನ ಪಾತೆರೊ... )

ಸ್ವಾಮಿಲು ನಮಕ್ಕ್ ಪನ್ಪೆರ್ ನಮ ಇ ಸಮಾಜೊಗು ಬತ್ತಿ ಬೊಕ್ಕ ನಮ್ಮ ಕೆಲವು ಕರ್ತವ್ಯ ಬೊಕ್ಕ ಋಣೊ ಉಪ್ಪುಂಡು; ಈ ಋಣೊನು ಸಮಜೊಗು ಪಿರ ತಿರೀಸವೋಡು.... ಕೆರೆತ್ತ ನಿರ್ ನ್ ಕೆರೆಕ್ಕ ಚೆಲ್ಲೊಡು... . ಇನಿತ ಈ ಸಮಯದಾಂತಿನ ಸಮಾಜೊಡು ಸಂಸ್ಕಾರ, ಸಹಾಕಾರ,...

ಪ್ರ ಸಾ ದ್ .ಬಿ. ಶೆ ಟ್ಟಿ · ೨,೯೮೫ ವೀಕ್ಷಣೆಗಳು
ಸತ್ಯೋಪದೇಶ
ಜನ ೩೧

ಸತ್ಯೋಪದೇಶ

___LINK_OPEN_href="http://4.bp.blogspot.com/-ycgrJYrouU4/UQoa4T7VfQI/AAAAAAAACdM/sw31JiL7_nE/s1600/satyaprema.bmp" imageanchor="1"___ ಅವಸರ ಅವಸರವಾಗಿ ಹೋಗುತ್ತಿದ್ದ ಮಡ್ಡಿಯನ್ನು ತಡೆದು ಮಂಕ ಕೇಳಿದ: 'ಯಾಕೋ ಇಷ್ಟೊಂ...

kavinagaraj · ೨,೯೮೫ ವೀಕ್ಷಣೆಗಳು
Bengaluru Decoded

Bengaluru Decoded

ಬೆಂಗಳೂರಿನಲ್ಲಿ ಹಲವಾರು Areaಗಳಿವೆ.. ಅವುಗಳಿಗೆ ಯಾಕೆ ಆ ಹೆಸರು ಬಂತು, ಆ Area ವಿಶೇಷತೆ ಏನು? ಗೊತ್ತಾ ನಿಮಗೆ? ನನಗೂ ಗೊತ್ತಿಲ್ಲಾ.. ಕಳೆದವಾರ ಒಂದು mail ಬಂತು ಅದರಲ್ಲಿ ಅಲ್ಪ ಮಾಗಿತಿ ಇತ್ತು.. ಹಾಗೆಯೇ ಅದನ್ನು ಭಾಷಾಂತರ ಮಾಡುವ ಪ್ರಯತ್ನ...

ವಿನಾಯಕ ಮುತಾಲಿಕ · ೨,೯೮೪ ವೀಕ್ಷಣೆಗಳು
ಕಚೇರಿ ಕತ್ತೆ ಏಪ್ರಿಲ್ ೧೭

ಕತ್ತೆ=ಕುದುರೆ=ಸಮಾನತೆ

ಶೀರ್ಷಿಕೆ ತಮಾಷೆಯಾಗಿದೆಯಲ್ವಾ? ವಾಸ್ತವ ಅದಕ್ಕಿಂತ ಹೆಚ್ಚು ತಮಾಷೆಯಾಗಿರುತ್ತದೆ. ಅಷ್ಟೇ ಅಲ್ಲ, ಅನೇಕ ಸಾರಿ ದುರಂತವೂ ಆಗಿರುತ್ತದೆ. ಒಂದು ಕತೆ ಕೇಳಿ. ಕಂಪನಿಯೊಂದರಲ್ಲಿ ಹಲವಾರು ಮಹತ್ವದ ಹುದ್ದೆಗಳು ಖಾಲಿ ಇದ್ದವು. ಸುದ್ದಿ ತಿಳಿಯುತ್ತಲೇ ಕುದು...

ಚಾಮರಾಜ ಸವಡಿ · ೨,೯೮೨ ವೀಕ್ಷಣೆಗಳು
ಮಾರ್ಚ್ ೨೪

ಪರೀಕ್ಷೆ ತಯಾರಿ.. -ಗಣೇಶ

‘ಪರೀಕ್ಷೆ ಸಮಯ. ಉಳಿದೆಲ್ಲಾ ವಿಷಯ ಬಿಟ್ಟು ಓದಿನ ಕಡೆ ಗಮನವಿರಬೇಕು. ...’ ಕಳೆದ ವರ್ಷ ಇದೇ ತಿಂಗಳ ಶುರುವಿಗೆ ಮಕ್ಕಳಿಗೆ ಬುದ್ಧಿ ಹೇಳಿ ಕೆಲಸಕ್ಕೆ ಹೋದೆ. ಸಂಜೆ ಬರುವಾಗ ಮಕ್ಕಳು ಪುಸ್ತಕ ಬಿಡಿಸಿಟ್ಟು ಕೂತಿದ್ದರು. ಆದರೆ.. ನೋಟ ಮಾತ್ರ ಟಿ.ವಿ.ಯೊ...

ಗಣೇಶ · ೨,೯೮೨ ವೀಕ್ಷಣೆಗಳು