ದಿನಚರಿ: "ಇಲಿ ಕೈಕೊಡ್ತು - ಹೆಚ್ ಪಿ ಶಾಪಿಂಗ್ ಮಾಡ್ದ"
"ಇಲಿ ಕೈಕೊಡ್ತು" ಮೊನ್ನೆ ಪವನಜರವರು ಮನೆಗೆ ಬಂದಿದ್ದಾಗ yours truly ಉವಾಚ - "format ಪದವನ್ನ format ಆಗಿಯೇ ಕನ್ನಡದಲ್ಲಿ ಬರೆದಿಟ್ಟು ಅನುವಾದದ ಗೋಜಿಗೆ ಹೋಗದೇ ಇರುವುದೇ ಒಳ್ಳೆಯದಲ್ವೆ? ಕನ್ನಡದ ಈ difficult ಪದವನ್ನ ನೀವು ಉಪಯೋಗಿಸಿ ಬಿಟ...