ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಮಾಸ್ತಿ ಪುಸ್ತಕ ಆಗಸ್ಟ್ ೨೪

ಪುಸ್ತಕನಿಧಿ - ಆದಿಕವಿ ವಾಲ್ಮೀಕಿ - ಮಾಸ್ತಿಯವರ ಪುಸ್ತಕ

ನಿನ್ನೆ ತಮಸಾನದೀ ತೀರದಲ್ಲಿ ಎಂಬ ಪುಟ್ಟ ಬರಹವನ್ನು ಓದಿರಬಹುದು . ಇದನ್ನು ಮಾಸ್ತಿ ವೆಂಕಟೇಶ ಅಯಂಗಾರರ ಈ ಪುಸ್ತಕದಲ್ಲಿ ಓದಿದ್ದು . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=20300...

ಶ್ರೀಕಾಂತ ಮಿಶ್ರಿಕೋಟಿ · ೨,೬೫೩ ವೀಕ್ಷಣೆಗಳು
ಓದಿ
ಒಂಟಿ ಕಾಲಿನ ಎವರೆಸ್ಟ್ ಸಾಹಸಿ- ಅರುಣಿಮಾ ಸಿನ್ಹಾ
ಜೂನ್ ೦೬

ಒಂಟಿ ಕಾಲಿನ ಎವರೆಸ್ಟ್ ಸಾಹಸಿ- ಅರುಣಿಮಾ ಸಿನ್ಹಾ

ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ. ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ, ಬದುಕಿಗೆ ವಿದಾಯ...

ನವೀನ್ ಜೀ ಕೇ · ೨,೬೫೨ ವೀಕ್ಷಣೆಗಳು
ಸೆಪ್ಟೆಂ ೦೮

ಹಸಿವು

ಹಸಿವು--- ಜಯಂತ ಮಹಾಪಾತ್ರ (Hunger) ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.ಕಣ್ಣೊಳಗೆ...

Kamalakar · ೨,೬೫೨ ವೀಕ್ಷಣೆಗಳು

ಸ್ವರ ಕೇಳ್ತಾ ಇಲ್ಲ

೧. ಸ್ಮಾರ್ಟ್ ವಿದ್ಯಾರ್ಥಿಮಾಸ್ತರ್: ದೊಡ್ದವನಾಗಿ ಏನು ಮಾಡ್ಕೋತೀಯಾ?ಸ್ಮಾರ್ಟ್ ವಿದ್ಯಾರ್ಥಿ:ಮದುವೆ ಮಾಡ್ಕೋತೀನಿ ಮಾಸ್ತರ್: ಹಾಗಲ್ಲ ನೀನು ದೊಡ್ದವನಾದ್ಮೇಲೆ ಏನು ಆಗ್ತೀಯಾ?ಸ್ಮಾರ್ಟ್ ವಿದ್ಯಾರ್ಥಿ: ಮದು ಮಗ ಆಗ್ತೀನಿ.ಮಾಸ್ತರ್: ಅಲ್ಲ , ನೀನು ದ...

ಬೆಳ್ಳಾಲ ಗೋಪೀನಾಥ ರಾವ್ · ೨,೬೫೨ ವೀಕ್ಷಣೆಗಳು
ಅನುಭವ ಕಥನ ಪಯಣ ಜೂನ್ ೦೨

ಸವಾರೀನೋ ಪಯಣವೋ

ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿಂತನೆ ನಡೆಸಿತ್ತು. ಎಲ್ಲ...

ಉಮೇಶ್‌ ಕುಮಾರ್‍ ಶಿಮ್ಲಡ್ಕ · ೨,೬೫೨ ವೀಕ್ಷಣೆಗಳು
ಅನುವಾದ ಮೈಸೂರು ಆಗಸ್ಟ್ ೦೩

’ಹರಿ’ಸ್ಮರಣೆ ಮಾಡುತ್ತಾ ಒಂದು ಸರಸತಿಯ ಸ್ತುತಿ

ಮೈಯ ಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ; ತಾಯೆ! ಆ ಹರಿಹರ**ಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು! ಕಾಯೆನ್ನ ಸರಸತಿಯೆ ಎನ್ನನೆಂದಿಗೂ ಬಿಡದೆ ತೊಲಗಿಸುತ ಜ...

ಹಂಸಾನಂದಿ · ೨,೬೫೨ ವೀಕ್ಷಣೆಗಳು
ನಮ್ಮೂರ ಶಿಕಾರಿ ನೆನಪಿಸಿದ ಕರ್ವಾಲೊ
ಜನ ೩೧

ನಮ್ಮೂರ ಶಿಕಾರಿ ನೆನಪಿಸಿದ ಕರ್ವಾಲೊ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಪುಸ್ತಕವನ್ನು ಓದುತ್ತಿದ್ದೆ. ಈ ಕಾದಂಬರಿಯ ಪ್ರಮುಖ ಪಾತ್ರಧಾರಿಗಳು ಮಂದಣ್ಣ ಹಾಗೂ ಕರ್ವಾಲೋ. ಜೀವವಗತ್ತಿನ ವಿಸ್ಮಯಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವ ಮಂದಣ್ಣನ ಪ್ರತಿಭೆಯನ್ನು ಗುರುತಿಸಿದವರು ಜೀವ...

ಮಮತಾ ಕಾಪು · ೨,೬೫೧ ವೀಕ್ಷಣೆಗಳು

ಏನ್ ಮಾಡಬಕಿತ್ತೊ...? ಏನ್ ಮಾಡಿದ್ನ..? ಈಗೇನ್ ಮಾಡಕತ್ತೇನ...?

ಟೈಮೆಶ್ಟು ? ಹ್ಹೂಂ......ಒಂಭತ್ತೂವರಿ...... ಟೈಮ್ ನೋಡ್ಕ್ಯಂಡಾಗೆಲ್ಲಾ ಒಂಭತ್, ಹತ್, ಹನ್ನೊಂದೂವರಿನ ಆಗಿರ್ತವಲ..... ಇವತ್ ಬುದ್ವಾರ ಅಲ..., ಮೊನ್ನಿನು ಸೋಮ್ವಾರ ಸುರು ಆಗಿತ್ತಲ. ಇವತ್ ಡೇಟ..? (ಟಾಸ್ಕ್ಬ್-ಬಾರ್ ತಳ-ಬಲಬದಿ ಮೌಸ್ ಸರಿಸಿದ್ರ...

ಹರ್ಷ ಬಿ · ೨,೬೫೦ ವೀಕ್ಷಣೆಗಳು
ಒಂದು ಅನಿಸಿಕೆ ಸೆಪ್ಟೆಂ ೦೨

ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

ಬ್ರಾಹ್ಮಣರಲ್ಲಿ ಶಾಸ್ತ್ರೋಕ್ತವಾಗಿ ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ? ಪಾಶ್ಚಿಮಾತ್ಯ ದೇಶ್ದಲ್ಲಿ ಬಿಡಿ, ಗನ್ ಷಾಟ್ ಮದುವೆಗಳು ನಡೆಯುವುದು ಸಾಮಾನ್ಯ. ಇಲ್ಲಿ ಮದುವೆಯಾಗೊರು ಇಬ್ಬ್ರು ಬಿಜಿ-ಬೀಗಳಾಗಿದ್ರೆ ಹೆ೦ಗ...

ಕೃಷ್ಣ · ೨,೬೪೯ ವೀಕ್ಷಣೆಗಳು
ಮಾಹಿತಿ ಫಲಕ ನವೆಂ ೦೩

ಸಿನಿಮಾ ವಿಮರ್ಶೆ (movie review)

'ಸಂಪದ'ದ ಸದಸ್ಯರು ಇಂದಿನಿಂದ ತಾವು ನೋಡಿದ ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು. ಚಿತ್ರ ಯಾವುದೇ ಭಾಷೆಯದ್ದಾದರೂ ಆಗಿರಬಹುದು. ಆದರೆ ವಿಮರ್ಶೆ ಮಾತ್ರ ಕನ್ನಡದಲ್ಲಿರಲೇಬೇಕು :)

ಹರಿ ಪ್ರಸಾದ್ ನಾಡಿಗ್ · ೨,೬೪೯ ವೀಕ್ಷಣೆಗಳು
ಆಗಸ್ಟ್ ೦೫

ದ್ವ್ರಿರುಕ್ತಿ ದ್ವಿರುಕ್ತಿ - ೪ : ಭೋಜರಾಜನ ಅಕ್ಷರಲಕ್ಷ

[ ___LINK_OPEN_href="http://personal.pavanashree.org/mt-blogs/2006/08/aaaaaaa_aaaaaaa.html"___ನನ್ನ ಬ್ಲಾಗಿನಿಂದ ಮರುಪ್ರಕಟನೆ - ವೆಂ. ] ಭೋಜರಾಜ ಚಾರಿತ್ರಿಕ ವ್ಯಕ್ತಿ, ಸುಮಾರು ೧೧ನೆಯ ಶತಮಾನದವನು. ಆದರೂ ೫-೬ನೆಯ ಶತಮಾನದ ಕ...

ಜೀವೆಂ · ೨,೬೪೯ ವೀಕ್ಷಣೆಗಳು
ಸಂಗೀತ ರಾಗ ಅಕ್ಟೋ ೦೩

ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

ರಾಗಮಾಲಿಕೆಗಳ ಬಗ್ಗೆ ನಾನು ಹಿಂದೇ ಒಂದು ಬಾರಿ ಬರೆದಿದ್ದೆ. ಹೇಗೆ ಬಗೆಬಗೆ ಹೂವುಗಳನ್ನು ಸೇರಿಸಿ ಕಟ್ಟಿದ ಮಾಲೆ ಕಣ್ಣಿಗೆ ಸುಂದರವೋ, ಹಾಗೇ ಬೇರೆ ಬೇರೆ ರಾಗಗಳನ್ನು ಸೇರಿಸಿ ಹೊಸೆದ ರಾಗಮಾಲಿಕೆಗಳೂ ಕಿವಿಗೆ ಕೇಳಲು ಚೆನ್ನ. ಅದರಲ್ಲೂ ದೇವೀ ಸ್ತುತಿಯ...

ಹಂಸಾನಂದಿ · ೨,೬೪೯ ವೀಕ್ಷಣೆಗಳು