ಟೈಮೆಶ್ಟು ?
ಹ್ಹೂಂ......ಒಂಭತ್ತೂವರಿ......
ಟೈಮ್ ನೋಡ್ಕ್ಯಂಡಾಗೆಲ್ಲಾ ಒಂಭತ್, ಹತ್, ಹನ್ನೊಂದೂವರಿನ ಆಗಿರ್ತವಲ.....
ಇವತ್ ಬುದ್ವಾರ ಅಲ..., ಮೊನ್ನಿನು ಸೋಮ್ವಾರ ಸುರು ಆಗಿತ್ತಲ. ಇವತ್ ಡೇಟ..?
(ಟಾಸ್ಕ್ಬ್-ಬಾರ್ ತಳ-ಬಲಬದಿ ಮೌಸ್ ಸರಿಸಿದ್ರ...., ಹ್ಯಾಂಗ್.., ಎಲ್ಲಾ ಹ್ಯಾಂಗ್....)
(ವಾಚ್ ನೋಡ್ಕ್ಯಂಡೆ..)
ಆಲೇ, ಮಾರ್ಚ್ ಹದ್ನೆಂಟು.. ಮೊನ್ನಿನು ಜನವರಿ ಒಂದ್ ಆಗಿತ್ತಲೋ....
ಎರಡೂವರೆ ತಿಂಗ್ಳು ಕಳೀತ....!!
ಹೆಂಗ್ ಕಳೀತೋ ಮಾರಾಯಾ....!!
ಜನವರ್ಯಾಗ ಏನ್ ಮಾಡ್ದೇ...
ಫೆಬ್ರರ್ಯಾಗ ಏನ್ ಮಾಡ್ಬೇ...
ಏನ್ ಮಾಡೇನಿ ನಾ ಎರೆಡೂವರಿ ತಿಂಗ್ಳಾಗ..??
..........!?!?!?!?!?!?!................ ........ ....... ..... .... ... .. . 0!!
ಪ್ರತಿಕ್ರಿಯೆ (3)