ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಡಿಸೆಂ ೧೧

ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

- ಅಂತರ್ಜಾಲದಲ್ಲಿ ಕನ್ನಡ ಪುಸ್ತಕಗಳು (e-book ಮಾದರಿಯಲ್ಲಿ)ದೊರೆಯುವಂತಾಗಬೇಕು. - ಸದ್ಯಕ್ಕೆ ನನ್ನ gmail ಇಂದ ಕನ್ನಡ ವನ್ನು ಆಂಗ್ಲದಲ್ಲಿ ಬರೆದು ಮಿತ್ರರಿಗೆ ಕಳುಸುತ್ತಿದ್ದೆನೆ, ಇದು ಕನ್ನಡದಲ್ಲಿ ಆದರೆ ಚೆನ್ನ.

ಭೀಮೇಶ್ ಚಿನ್ನಸ್ವಾಮಿ · ೨,೫೩೭ ವೀಕ್ಷಣೆಗಳು
ಓದಿ
ನೆನಪು ಬಾಲ್ಯ ಫೆಬ್ರ ೨೨

ಮರೆತೇನೆಂದರೆ ಮರೆಯಲಿ ಹ್ಯಾಂಗ...?

’ಬಿಸಿಲು ಬಲಿಯುತ್ತಿದೆ’ ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬೆಳವಣಿಗೆಗಳೇನೂ ಆಗಿಲ್ಲ...

ಚಾಮರಾಜ ಸವಡಿ · ೨,೫೩೭ ವೀಕ್ಷಣೆಗಳು
ಡಿಸೆಂ ೨೪

ವಚನದಲ್ಲಿ ಆರೋಗ್ಯ - ಗಾಯನ ಮತ್ತು ವ್ಯಾಖ್ಯಾನ

ಮೊದಲ ಬಾರಿಗೆ ಒಂದು ಪ್ರಯತ್ನವನ್ನು ನಡೆಸುತ್ತಿದ್ದೇನೆ. ಶಿವಶರಣರ ವಚನಗಳ ಗಾಯನ ಹಾಗೂ ವ್ಯಾಖ್ಯಾನ ಹೊಸದೇನಲ್ಲ. ಆದರೆ ಮೊದಲ ಬಾರಿಗೆ ವಚನಗಳಲ್ಲಿ ಶಿವಶರಣರು ಹೇಳಿರುವ ಆರೋಗ್ಯದರಿವನ್ನು ಹಂಚಿಕೊಳ್ಳುವ ಬಯಕೆಯಾಗಿ, ಆ ದಿಶೆಯಲ್ಲಿ ಒಂದಷ್ಟು ವಚನಗಳನ್...

ನಾ.ಸೋಮೇಶ್ವರ · ೨,೫೩೫ ವೀಕ್ಷಣೆಗಳು
ಸಮಷ್ಠಿ ಜೂನ್ ೨೪

ಆ ಚಿಕ್ಕ ಹುಡುಗಿ..

ಚಿಕ್ಕಂದಿನಲ್ಲಿ ಒಮ್ಮೆ ಅಮ್ಮ ಹಬ್ಬಕ್ಕೆ ತರ ಹೇಳಿದ ಎಣ್ಣೆ,ತರಕಾರಿ ತರಲು ಅಂಗಡಿಯೊಂದಕ್ಕೆ ಹೋಗಿದ್ದೆ. ಖರೀದಿಸುತ್ತಿರುವಾಗ ಒಬ್ಬ ಹುಡುಗಿ ಕಂಕುಳಲ್ಲಿ ಹಸುಳೆಯೊಂದನ್ನು ಹಿಡಿದುಕೊಂಡು ಬಂದಳು. ಬಡವರೆಂದು ನೋಡಿದೊಡನೆ ತಿಳಿಯುತ್ತಿತ್ತು. ಬಂದವಳೇ "...

ಸುಶೀಲ್ ಕುಮಾರ್ · ೨,೫೩೫ ವೀಕ್ಷಣೆಗಳು
ಲಲಿತ ಬರಹ ಜೂನ್ ೦೬

ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ

ನಮ್ಮ ಅಮ್ಮನ ಮನೆಯಲ್ಲಿ ಇದ್ದಾಗ ನಂಗೆ ಅಡಿಗೆ ಮಾಡೋಕೆ ಬರ್ತಿರಲಿಲ ಅನ್ನೊ ವಿಷಯ ಈಗಾಗಲೆ ಹೇಳಿದೀನಿ ಅದರಿಂದಾದ ಪಜೀತಿನೊ ಒಳ್ಳೆ ಮೆಗಾ ಧಾರವಾಹಿ ತರಹ ಎಳೆದು ಬರೆದಿದ್ದೀನಿ ಹ್ಯಾಗೊ ಅಲ್ಲಿ ಇಲ್ಲಿ ನೋಡಿ ಕಲಿತು ಒಂದದು ಹುಳಿ , ಸಾರು ಆಂಬೊಡೆ, ಜಾಮೂ...

ರೂಪ · ೨,೫೩೪ ವೀಕ್ಷಣೆಗಳು
ಜನ ೨೭

ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಏಕೆ ಇಡುತ್ತಾರೆ?

ಸಾಮಾನ್ಯವಾಗಿ ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಇಡುತ್ತಾರೆ ಏಕೆಂದರೆ ಪ್ರಾಣಿ ಪಕ್ಷಿಗಳ ಮೂಲಕ ಪ್ರಸಾರವಾಗುವ ಫಲಗಳು ಎಂಜಲು ಫಲಗಳಾಗಿರುತ್ತವೆ ಆದರೆ ಬಾಳೆಹಣ್ಣಿನ ಸಸಿ ಅದರ ಮುಖ್ಯ ಬೇರಿನಿಂದಲೇ ಬರುತ್ತದೆ ಮತ್ತು ತೆಂಗಿನ...

ಶ್ರೀನಿವಾಸ ನಾಯಿಕ · ೨,೫೩೩ ವೀಕ್ಷಣೆಗಳು

ಅವಿವೇಕಿಯ ವಿವೇಕ 1

………………………………………….ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಕೂತು ತಿಂದರೆ ಕುಡಿಕೆ ಹೊನ್ನು ಕೂಡಿಡಲು ಸಮಯ ಸಾಲದೆಂದೇ ಬೆಂಗಳೂರಿನಂತಹ ವೇಗದ ನಗರದಲ್ಲಿ ಕೂರಲಿಕ್ಕೆ ಆಸ್ಪದವೇ ಇಲ್ಲದ ದರ್ಶಿನಿಗಳು ಎದ್ದು ‘ನಿಂತಿರುವುದು’………………………………………….

ನಗೆ ಸಾಮ್ರಾಟ್ · ೨,೫೩೨ ವೀಕ್ಷಣೆಗಳು
ಜನ ೦೭

"ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ

ಇತ್ತೀಚಿಗೆ "ದಟ್ಸ್‌ಕನ್ನಡ"ದಲ್ಲಿ ನನ್ನ ನೆಚ್ಚಿನ ಅಂಕಣಕಾರರಲ್ಲಿ ಒಬ್ಬರಾದ "ಜಾನಕಿ"ಯವರ ಹಳೆಯ ಅಂಕಣಗಳನ್ನು ಓದುತ್ತಿದ್ದೆ. "ಹಾಯ್ ಬೆಂಗಳೂರ್"ನಲ್ಲಿ ಪ್ರಕಟವಾದ ಅವರ ಅಂಕಣಗಳಲ್ಲಿ ಆಯ್ದ ಕೆಲವನ್ನು "ದಟ್ಸ್‌ಕನ್ನಡ"ದಲ್ಲಿ "ತೆರೆದ್ ಬಾಗಿಲು" ಅನ್...

Shyam Kishore · ೨,೫೩೨ ವೀಕ್ಷಣೆಗಳು