ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಸಾಲಿಮಠರೇ, ನಮಸ್ಕಾರಗಳು

ಸಾಲಿಮಠರೇ, ನಮಸ್ಕಾರಗಳು. >>ಯಾವತ್ತೋ ಹಾಕಿದ ಬಾಂಬು ಇವತ್ತು ಸಿಡಿದದ್ದು ಸಂತೋಷವೇ!>ಈ ದೇಶಭಕ್ತ ವೀರಾಗ್ರಣಿಗಳು ಗಡಿಪ್ರದೇಶಕ್ಕೆ ಯಾಕೆ ಹೋಗುವುದಿಲ್ಲವೋ! ಕೀಬೋರ್ಡ್ ವೀರರಿಗೆ ಸ್ವಾಗತ! ;)

ksraghavendranavada · ೨,೫೨೮ ವೀಕ್ಷಣೆಗಳು
ಓದಿ
ಜನ ೦೫

ನಾವು ಕನ್ನಡಿಗರು ಯಾಕೆ ವಿಲನ್ ಆಗುತ್ತಿವಿ ಪ್ರತಿಬಾರಿ ??

ಇದು ನನಗೆ ಬಹಳ ಯಕ್ಷಪ್ರಶ್ನೆಯಾಗಿ ಕಾಡಿದೆ, ಮುಖ್ಯವಾಗಿ ಯಾರಿಗಾದರು ಉತ್ತರ ಕೊಡುವಾಗ. ನಾವು ಏನು ಮಾಡಿದರು ಇತರರಿಗೆ ತಪ್ಪಾಗಿ ಕಾಣುತ್ತದೆ. ನಮ್ಮ ನೆಲ-ಜಲದ ಸಂರಕ್ಷಣೆ ನಮ್ಮ ಹಕ್ಕು ಅಲ್ಲವೇ ??. ನಾವು ಯಾಕೆ ಪ್ರತಿಯೊಬ್ಬರಿಗೂ ಉತ್ತರ ಕೊಡಬೇಕು ಅ...

ಪ್ರವೀಣ್ · ೨,೫೨೭ ವೀಕ್ಷಣೆಗಳು
ಫೆಬ್ರ ೧೫

ತಾಳೆ ಮರ, ರಾಜ ಮಾರ್ಗ, ಲಾಸ್ ವೇಗಸ್ ಮತ್ತು ಕಕ್ಕಸು

’ಬೆಂಗಳೂರು’ ಅಂತ ನಮ್ಮೂರಿಗೆ ಹೆಸರು ಹೇಗೆ ಬಂತಪ್ಪಾ ಅಂತ ತುಂಬಾ ಜನ ತಲೆ ಕೆಡಿಸಿಕೊಂಡಿರೋವ್ರು ನಂಗೊತ್ತು...ಬೆಂಗಳೂರು ಅಂದ್ರೆ, " ’ಬೆಂದ ಕಾಳೂರು’, ಇಲ್ಲಿ ಒಂದಾನೊಂದು ಕಾಲದಲ್ಲಿ ಬೊಂಬಾಟಾಗಿರೋ ಬಿಸಿ-ಬಿಸಿ ಬೆಂದಿರೋ ಕಾಳು ಸಿಗ್ತಿತ್ತಂತೆ,ಬರ್...

ಶ್ರೀನಿವಾಸ್ · ೨,೫೨೭ ವೀಕ್ಷಣೆಗಳು

ವಾರೆವ್ಹಾ ಕ್ರಿಸ್ಮಸ್ ಬಂತು

ಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮಸ್ ಸಂದೇಶಗಳುಳ್ಳ ಸಂದೇಶ...

ವೀಣಾ · ೨,೫೨೭ ವೀಕ್ಷಣೆಗಳು
ಆಗಸ್ಟ್ ೦೫

"ಪೋಸ್ಟ್ ಬ್ಯಾಂಕ್" - ಅಂಚೆ ಇಲಾಖೆಯ ಹೊಸ ಹೆಜ್ಜೆ

ಜುಲಾಯಿ ೧, ೨೦೧೩ರಂದು ಭಾರತದ ರಿಸರ್ವ್ ಬ್ಯಾಂಕ್ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಭಾರತದಲ್ಲಿ ಹೊಸ ಬ್ಯಾಂಕ್ ಆರಂಭಿಸಲು ಅರ್ಜಿ ಸಲ್ಲಿಸಿದ ೨೬ ಅರ್ಜಿದಾರರ ಹೆಸರು ಬಹಿರಂಗ. ಇದು ರಿಸರ್ವ್ ಬ್ಯಾಂಕಿನ ಅಪರೂಪದ ನಡೆ. ಆ ಪಟ್ಟಿಯಲ್ಲೊಂದು ಅಚ್ಚರಿ: ಅರ...

ಅಡ್ಡೂರು ಕೃಷ್ಣ ರಾವ್ · ೨,೫೨೬ ವೀಕ್ಷಣೆಗಳು
ಪ್ರಶಸ್ತಿ ಪಡೆದ ಈ ಚಿತ್ರ ಒಬ್ಬ ಅದ್ಭುತ ಛಾಯ ಚಿತ್ರಗಾರನ ಆತ್ಮಹತ್ಯೆಗೆ ಕಾರಣವಾಯಿತು!!!
ನವೆಂ ೧೭

ಪ್ರಶಸ್ತಿ ಪಡೆದ ಈ ಚಿತ್ರ ಒಬ್ಬ ಅದ್ಭುತ ಛಾಯ ಚಿತ್ರಗಾರನ ಆತ್ಮಹತ್ಯೆಗೆ ಕಾರಣವಾಯಿತು!!!

___LINK_OPEN_ href="http://2.bp.blogspot.com/_v1QXJ8RY4AE/TCWnO9-nRPI/AAAAAAAAIm4/_-tMlDcvAYw/s1600/kevin+carter+photo.jpg"___ ___LINK_OPEN_ href="http://3.bp.blogspot.com/_v1QXJ8RY4AE/TCWnLRS-q4I/AAA...

ಮಾರ್ಚ್ ೦೫

ಅನುಭವಾಮೃತ

ಸುಲಿದ ಬಾಳೆಯ ಹಣ್ಣಿನಂದದಿಕಳಿದ ಸಿಗುರಿನ ಕಬ್ಬಿನಂದದಿಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪಲಲಿತವಹ ಕನ್ನಡದ ನುಡಿಯಲಿತಿಳಿದು ತನ್ನೊಳು ತನ್ನ ಮುಕ್ತಿಯಗಳಿಸಿಕೊಂಡರೆ ಸಾಲದೇ?

Shyam Kishore · ೨,೫೨೫ ವೀಕ್ಷಣೆಗಳು

(ಮರ್ಕಟ )ನನ್ನೀ ಮನಸ್ಸು

ತಣ್ಣನೆಯ ತಿಳಿ ಗಾಳಿ ಬೀಸುತ್ತಿತ್ತು , ಆಗಸದಲ್ಲಿ ಸೂರ್ಯ ನಿಧಾನವಾಗಿ ತನ್ನ ಮನೆಯತ್ತ ಹೆಜ್ಜೆಹಾಕತೊಡಗಿದ್ದ ,ಅವನಿಗೂ ಪಾಪ ಕತ್ತಲಾಗಿರಬೇಕು ಕೆಂಪು ಬಣ್ಣದ ಟಾರ್ಚ್ ಹಿಡಿದಿದ್ದ ಅನ್ನಿಸುತ್ತೆ ಅದಕ್ಕೇನೋ ಹೋಗೋ ದಾರಿಯಲೆಲ್ಲ ಕೆಮ್ಪನ್ನೇ ಚೆಲ್ಲಿದ ಹ...

ವಿನಯ · ೨,೫೨೫ ವೀಕ್ಷಣೆಗಳು
ಸಾಹಿತ್ಯ, ಭಾಷೆ ಮಾರ್ಚ್ ೧೬

ಅಕ್ಷರದ ಮಹಿಮೆ!

ಶುಭಾಷಯ/ಶ ದ ಚರ್ಚೆಯನ್ನು ಗಮನಿಸಿದಾಗ ನಾನು ಇನ್ನೂ ಕೆಲವೆಡೆ ನೋಡಿದ ಕೆಲವೊಂದು ಬರಹಗಳು ನೆನಪಿಗೆ ಬಂದವು. ಈ ಬರಹಗಳಲ್ಲಿ ಕೆಲವು ಪ್ರಯೋಗಗಳು ಆಯಾ ಪ್ರದೇಶದ ಶಬ್ದಬಳಕೆಯಿಂದಲೇ ಒಡಮೂಡಿದ್ದರೆ, ಕೆಲವೊಂದು ಗೊಂದಲದಿಂದ ಆದಂಥವುಗಳು. ಕೆಲವು ಅಕ್ಷರಗಳೆ...

ರಘುನಂದನ · ೨,೫೨೪ ವೀಕ್ಷಣೆಗಳು
ಜನ ೨೮

ಸಂಪದದಲ್ಲಿ ಬರೆಯುವುದನ್ನು ಸ್ವಲ್ಪ ದಿನ ಬಿಟ್ಟುಬಿಡಲೇ?

ಹೆಚ್ಚಿನ ಪ್ರಮುಖ ವಿಚಾರವಿಲ್ಲದಿರುವುದಱಿಂದ ಸ್ವಲ್ಪ ದಿನಗಳ ಮಟ್ಟಿಗೆ ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸುತ್ತಿದ್ದೇನೆ. ಮಾಯಾಚೌಕಗಳ ರಚನೆಯಲ್ಲಿ C++ ಮತ್ತು Pascal programಗಳನ್ನು ಕೊಟ್ಟಿರುತ್ತೇನೆ. ಆಸಕ್ತಿಯಿದ್ದವರು ನೋಡಬಹುದು. ಕನಿಷ್ಠ...

Anantha Krishna K S · ೨,೫೨೩ ವೀಕ್ಷಣೆಗಳು
ಮಲೆಯಾಳ ನವೆಂ ೧೫

ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ ಹಾಡು

ಮಲೆಯಾಳಿಯೊಬ್ಬ ಹಾಡಿದ ಮಲೆಯಾಳ ಹಾಡು........ http://www.esnips.com/doc/71132399-eb19-4fad-989c-5f86c0495058/Swayamvara-Chandrike ಈತ ಮಲೆಯಾಳಿಯ೦ತೆ, ಕನ್ನಡದಲ್ಲೂ ಹಾಡಬಲ್ಲನ೦ತೆ. :) ಈ ಸಲ ಒ೦ದು ಮಲೆಯಾಳದ ಹಾಡು..ಒಪ್ಪಿಸಿಕೊಳ...

ಕೃಷ್ಣಪ್ರಕಾಶ ಬೊಳುಂಬು · ೨,೫೨೩ ವೀಕ್ಷಣೆಗಳು