ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಶ್ರೀಪಡ್ರೆ ಬ್ಲಾಗ್ "ಜೀವಜಲ"

ಕಳೆದವಾರ ಮಂಗಳೂರಿನಲ್ಲಿ ನೀರ ನಿಶ್ಚಿಂತೆ ಕಾರ್ಯಾಗಾರ ನಡೆಯಿತು. ಬ್ಲಾಗುಗಳನ್ನು ಬರೆಯುವುದು ಹೇಗೆ, ಅಂತರ್ಜಾಲದಲ್ಲಿ ಪ್ರಕಟಿಸುವುದು ಹೇಗೆ ,ಕನ್ನಡದಲ್ಲಿ ಟೈಪಿಸುವ ಬಗ್ಗೆ ವಿಚಾರ ವಿನಿಮಯ ಆಯಿತು. ಶ್ರೀಪಡ್ರೆಯವರಂತವರು ಇದುವರೆಗೆ ಬ್ಲಾಗು ಬರವಣಿ...

ASHOKKUMAR · ೨,೫೪೮ ವೀಕ್ಷಣೆಗಳು
ಓದಿ
ಕನ್ನಡ ತಮಿಳು ನವೆಂ ೨೫

ನಾನ್ ಯಾಕ್ ತಮಿಳ್ ಕಲಿಬೇಕು!?

ಎಂದಿನಂತೆ ಇವತ್ತ್ ಬೆಳಿಗ್ಗೆ ಜಾಗಿಂಗ್ ಆದ್ಮೇಲೆ ಕುಟ್ಟಿ ಚಾ ಅಂಗಡಿ ಹೋದವ ಚಾ ಹೀರುತಿದ್ದೆ.ಎದುರಿಗೆ ಕುಳಿತಿದ್ದ ತಾತ ಅದೇನೋ ತಮಿಳಿನಲ್ಲಿ ಆ ಕುಟ್ಟಿಗೆ ಹೇಳ್ತಿದ್ರು.ನನ್ನ ನೋಡಿದವರೇ ಆ ಕುಟ್ಟಿ ಅವರಿಗೆ ರಂಜಾನ್ ಬಿರಿಯಾನಿ ಕೊಡಿಸಿಲ್ಲ ಅಂತ ಅಂತ...

ರಾಕೇಶ್ ಶೆಟ್ಟಿ · ೨,೫೪೮ ವೀಕ್ಷಣೆಗಳು
ಕಾಫೀ ಬೀಜ ಗೇರುವಾಗ

ಕಾಫೀ ಬೀಜ ಗೇರುವಾಗ

ಹೊರನಾಡಿನ ದೇವಸ್ಥಾನದ ಒಳಗೆ ಕಾಣಿಸಿದ ಕಾಫೀ ಬೀಜ ಗೇರುವ ನೋಟ. ನಮ್ಮೂರಲ್ಲಿ ಈ ಕೆಲಸಕ್ಕೆ ಗೇರುವುದು ಅಂತಾನೂ ಮತ್ತೆ ಸಾಧನಕ್ಕೆ ಗೆರ್ಸಿ ಅಂತಾನೂ ಕರೀತಾರೆ. ನಿಮ್ಮ ಕಡೆ ಏನಂತಾರೆ ಅಂತ ನೀವು ತಿಳಿಸ್ತೀರಲ್ಲ... ಮೊದಲ ಚಿತ್ರದಲ್ಲಿ ಅಜ್ಜಿ ಮುಖ ಸ್ಪ...

ಪಾಲಚಂದ್ರ · ೨,೫೪೮ ವೀಕ್ಷಣೆಗಳು

ಕಾಲಕೋಶ (ಕಾಲ್ಸೆಂಟರ್ (ತರ್ಲೆ) ಪದಕೋಶ)

ಕಾಲೆಳೆಯುವ ವಿದ್ಯೆ: ಕಾಲ್ಸೆಂಟರ್ನಲ್ಲಿ ಒಂದು ಕರೆಯನ್ನು ಗಂಟೆಗಟ್ಟಲೆ ಎಳೆಯುವ ವಿದ್ಯೆ. ಕಾಲನೇಮಿ: ಕಾಲ್ಸೆಂಟರ್ನಲ್ಲಿ ಬಂದ ಕರೆಗಳನ್ನು ಬೇರೆಬೇರೆ ಉದ್ಯೋಗಿಗಳಿಗೆ ಹಂಚುವಾತ. ಕಾಲಪುರುಷ: ಕಾಲ್ಸೆಂಟರ್ನಲ್ಲಿ ಕೆಲಸ ಮಾಡುವ ಗಂಡಸು. ಕಾಲೇಜು: ಕಾಲ್...

pavanaja · ೨,೫೪೭ ವೀಕ್ಷಣೆಗಳು
ಮೇ ೧೨

ಅಧೀನ - ಅಧೀರ

ಮಾಮೂಲಿನಂತೆ ಇಂದು ಬ್ಯಾಂಕಿಗೆ ೮.೩೦ ಕ್ಕೆ ಹೋದೆ. ಯಾಕೋ ಒಳಗೆಲ್ಲ ಕಡೆಯೂ ಕತ್ತಲೆ ತುಂಬಿತ್ತು. ಬಾಗಿಲ ಒಳಗೆ ಕಾಲಿಡುತ್ತಿದ್ದಂತೆ ಉಸಿರು ಕಟ್ಟಿಸುವಂತಹ ಹೊಗೆಯ ವಾಸನೆ ಮೂಗಿಗೆ ಬಡಿದಿತ್ತು. ಇನ್ನೊಂದು ಹೆಜ್ಜೆ ಮುಂದಿಡಲು ನೆಲದ ಮೇಲೆಲ್ಲಾ ನೀರು ಚ...

tvsrinivas41 · ೨,೫೪೭ ವೀಕ್ಷಣೆಗಳು
ಡಿಸೆಂ ೧೫

ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ- ೨೦೦೬ ವಿಶ್ವದೆಲ್ಲೆಡೆಯ ೮೦ ಚಿತ್ರಗಳು ೩ ಥಿಯೇಟರುಗಳು ಪ್ರತಿ ನಿತ್ಯ ೫ ಸ್ಕ್ರೀನಿಂಗ್ ೭ ದಿನಗಳ ಸಂ‌ಭ್ರಮ ದಿನಾಂಕ ೨೨- ೧೨ - ೨೦೦೬ ರಿಂದ ೨೮ - ೧೨ - ೨೦೦೬ ತ್ರಿಭುವನ್, ಕೈಲಾಶ್ ಮತ್ತು ಮೂ...

ಪ್ರಶಾಂತ.ಪಂಡಿತ · ೨,೫೪೭ ವೀಕ್ಷಣೆಗಳು
ಕಥೆಯಾದ ಲಹರಿ ಏಪ್ರಿಲ್ ೧೭

"ನಾನು ಮಲಗಿದ್ದಾಗ"

ಸುತ್ತಲೂ ಕಗ್ಗತ್ತಲು, ಕ೦ಡರಿಯದ ನಿರವತೆ, ನನ್ನ ಏದುಸಿರ ಸದ್ದು ಬಿಟ್ಟರೆ ಬೇರಾವುದೇ ಸದ್ದಿಲ್ಲ, ನಾನು ಓಡುತ್ತಿದ್ದೇನೆ, ಓಡುತ್ತಲೇ ಇದ್ದೇನೆ. ಎಷ್ಟು ದೂರದಿ೦ದ ಓಡುತ್ತಿದ್ದೇನೆ? ಎಲ್ಲಿಗೆ ಹೋಗುತ್ತಿದ್ದೇನೆ? ಎಲ್ಲಿ೦ದ ಬ೦ದಿದ್ದೇನೆ? ಯಾಕಾಗಿ ಓಡ...

ರಾಜೀವ.ಜೋಶಿ · ೨,೫೪೭ ವೀಕ್ಷಣೆಗಳು
ಜುಲೈ ೨೬

ನನ್ನ ಬ್ಲಾಗ್

ನನ್ನ ಹೆಸರು ಅಶ್ವಿನ್. ಮೂಲ ಬೆಂಗಳೂರು, ಮಾತೃ ಭಾಷೆ ಕನ್ನಡ. ಓದು ಬರಹ ಎಲ್ಲ ಬೆಂಗಳೂರಿನಲ್ಲಿ. ಈಗ ಸಿಂಗಾಪುರದಲ್ಲಿ ಓದು ಮುಂದುವರಿಸುತ್ತಿದ್ದೀನಿ.

ashwin · ೨,೫೪೬ ವೀಕ್ಷಣೆಗಳು

ವಿಶ್ವ ಪರಿಸರ ದಿನದಂದು ನಾವು ಬರೆದ ಚಿತ್ರ

ಇದನ್ನ ಬರೆಯಬೇಕೆಂದು ಕೊಂಡಿದ್ದು ಕೆಲ ದಿನಗಳ ಹಿಂದೆ, ಆದರೆ ಬರೆಯುತ್ತಿರುವುದು ಇಂದು.ನಾನು ನನ್ನ ಕೆಲಸಗಳೆಲ್ಲ ಇದೆ ತರ. ಈ ಚಿತ್ರ ಮೊನ್ನೆ ಮೊನ್ನೆ ಆಯ್ತಲ್ಲ 'ವಿಶ್ವ ಪರಿಸರ ದಿನ'ದಂದು ವಿಜೇತ ಮತ್ತೆ ನಾನು ಸೇರಿ ಬರೆದಿದ್ದು (೯೦% ಅವಳೇ ಬರೆದಿದ...

ರಾಕೇಶ್ ಶೆಟ್ಟಿ · ೨,೫೪೫ ವೀಕ್ಷಣೆಗಳು
ಕವನ ಜೂನ್ ೦೫

ಹೀಗೇ .... ಒಂದು ಸಂಜೆ ..

ಮುಂಗಾರಿನ ಹನಿಗಳಿಗೆ ಮುನ್ನುಡಿಯ ಬರೆವ ಹೊತ್ತು ಆಗಸದ ತುಂಬ ಮುನಿಸು ಬಿಟ್ಟ ಮೋಡಗಳ ಚಿತ್ತಾರ ಬುವಿಯೊಡಲ ಕುಡಿಗಳಿಗೆ ನೀರ ಗುಟುಕಿಸುವ ತವಕ ಮೊಟ್ಟೆಯೊಡೆದ ಮಂಡೂಕದ ಮರಿಗಳಿಗೆ ಹೊಸತೊಂದು ಪುಳಕ ಕಾಯುತ್ತಲೇ ಇತ್ತು ಇಳಿಸಂಜೆ ಮುಂಗಾರು ಮಳೆಯ ಸ್ಪರ್ಷಕ...

ಭವಾನಿ ಲೋಕೇಶ್ · ೨,೫೪೪ ವೀಕ್ಷಣೆಗಳು
ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ
ನವೆಂ ೨೭

ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ

ಕನ್ನಡ ಸಾಹಿತ್ಯರ೦ಗದಲ್ಲಿ ಡಾ|| ಬಿ.ಜಿ.ಎಲ್. ಸ್ವಾಮಿ ಎ೦ಬ ಹೆಸರಿಗೆ ವಿಶೇಷ ಸ್ಥಾನವಿದೆ. ವಿಜ್ಞಾನವನ್ನು ತಮ್ಮದೇ ಆದ ಶೈಲಿಯಲ್ಲಿ ಬರೆದು ಸಾಮಾನ್ಯರೂ ಅವರ ಬರಹಗಳಿಗೆ ಮುಗಿಬೀಳುವ೦ತೆ ಮಾಡಿದ್ದರು. ಹಾಸ್ಯ ಅವರ ಬರಹಗಳಲ್ಲಿನ ವೈಶಿಷ್ಟ್ಯತೆ. ಪ್ರತಿಯ...

ಶಿವಪ್ರಕಾಶ ರೆಡ್ಡಿ · ೨,೫೪೪ ವೀಕ್ಷಣೆಗಳು
ಸೆಪ್ಟೆಂ ೨೭

ತ್ಯಾಗದೆಡೆಗೆ ದೃಷ್ಟಿ ಹರಿದು ..

ಮನದ ಸಿರಿವ೦ತಿಕೆಯನರಸುವಅನುಪದಿಗಳನುಭೂತಿ ಪಡೆವರುಅನುಪಮದ ಭವವನಧಿಯೊಳಗದೊ ಮುಳುಗುತೇಳುತಲಿಮನದಿ ಮ೦ಥನಗೈದು ಕಾ೦ಬರುತನಿವೆಳಗು ಪಸರಿಸುವ ಸೊಬಗನುಇನನ ಉದಯದ ಸಮಯ ಮೂಡಣ ಬಾನು ತಳಿಸುವೊಲುಮರದ ಬೇರಿಗೆ ನೀರನೆರೆದರೆಬಿರಿವ ಸುಮಗಳು ಗರಗರಿಕೆಯಲಿಗರಿಯಕಟ್...

ರಘುಮುಳಿಯ · ೨,೫೪೩ ವೀಕ್ಷಣೆಗಳು