ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಜ್ಯೋತಿ ಬಸು

ಇದು ನನ್ನ ಸ್ನೇಹಿತನಿಂದ ಇ-ಮೈಲ್ನಲ್ಲಿ ಬಂದ ಸ್ವಾನುಭವ. ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂದು ನೀವೂ ಒಪ್ಪುವುದಾದಲ್ಲಿ ದಯವಿಟ್ಟು ಮುಂದೆ ಓದಬೇಡಿ. ನಾನು ರಾಜಕೀಯದ ಬಗ್ಗೆ ಓದಲು ಹಾಗೂ ಬರೆಯಲು ಇಚ್ಛಿಸುವುದಿಲ್ಲ. ನಾನು ಯಾವಾಗಲೂ ನನ್ನ...

sb1966 · ೨,೩೮೩ ವೀಕ್ಷಣೆಗಳು
ಓದಿ
ನವೆಂ ೦೩

ಮಂಗಳೂರ ಮಾದರಿ...

ಮಂಗಳೂರಿಗೆ ಬಂದಾಗ ಇಲ್ಲಿನ ಪುಸ್ತಕ ರೀತಿಯ ಕನ್ನಡ ಪ್ರಯೋಗವನ್ನು ನೀವು ಕೇಳಿಯೇ ಇರುತ್ತೀರಿ. ಇಲ್ಲವೇ ಸಿನಿಮಾದಲ್ಲಿ ಎಂಥದು ಮಾರಾಯ ನಿನ್ನ ಪಿರಿಪಿರಿ.. ನಾನು ಮಂಗಳೂರು ಮಂಜುನಾಥ ಅಲ್ವೋ? ಅನ್ನುವ ಕೆಟ್ಟ ಅನುಕರಣೆಯನ್ನಂತೂ ಕೇಳಿಯೇ ಇರುತ್ತೀರಿ. (...

ಸಾತ್ವಿಕ್ ಎನ್.ವಿ. · ೨,೩೮೩ ವೀಕ್ಷಣೆಗಳು
ನವೆಂ ೨೩

ಸಾರ್ಥಕ ಜೀವನ:

ಪ್ರಕೃತಿಯನ್ನು ನೋಡಿ, ಗಮನಿಸಿ. ಒ೦ದು ಮರ ತೆಗೆದುಕೊಳ್ಳಿ. ಹೂ ಬಿಡುತ್ತದೆ. ಅದು ಕಾಯಿಯಾಗುತ್ತದೆ. ಆ ಕಾಯಿಯೂ ಮಾಗುತ್ತಾ ಬರುತ್ತದೆ. ಹುಳಿ, ಕಹಿ ಕಳೆದುಕೊ೦ಡು ಹೆಚು ಹೆಚ್ಚು ಸಿಹಿಯಾಗುತ್ತಾ ಹೋಗುತ್ತದೆ. ಕೊನೆಗೆ ಗಿಡದಿ೦ದ ಕಳಚಿ ಭೂದೇವಿಯ ಮಡಿಲನ...

ಜುಲೈ ೩೧

ಗ್ರಹಣ

ಇವತ್ತು ಆಟಿ ಅಮಾವಾಸ್ಯೆ. ಗ್ರಹಣ ಬೇರೆ ನಡೆಯಲಿದೆ. ಟಿವಿ ಚಾನೆಲ್‌ಗಳು ಜ್ಯೋತಿಷಿಗಳು ಕೆಟ್ಟದ್ದು ನಡೆಯಲಿದೆ ಎನ್ನುತ್ತಾರೆ. ಬಹುಶ: ನೀವೂ ಉಪವಾಸ,ವ್ರತ ಮಾಡಲಿದ್ದೀರಿ. ಗ್ರಹಣದ ಬಗ್ಗೆ ನಿಮ್ಮ ನಂಬಿಕೆಗಳೇನು? ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳು...

ASHOKKUMAR · ೨,೩೮೩ ವೀಕ್ಷಣೆಗಳು
ನವೆಂ ೧೯

ಇಂಟರ್ನೆಟ್ ಕುರಿತ ಇಪ್ಪತ್ತು ವಿಷಯಗಳು

ಗೂಗಲ್ ಕ್ರೋಮ್ ತಂಡದವರು ಇಂಟರ್ನೆಟ್ ಕುರಿತ ತೀರ ಸಾಮಾನ್ಯ ವಿಷಯಗಳಲ್ಲಿ ಇಪ್ಪತ್ತು ವಿಷಯಗಳನ್ನು ಸುಲಭವಾಗಿ ತಿಳಿಯುವಂತೆ ಒಂದು ಪುಸ್ತಕವನ್ನು ರೆಡಿ ಮಾಡಿದ್ದಾರೆ. ಈ ಪುಸ್ತಕವನ್ನು ನೀವು ನೇರ ಆನ್ಲೈನ್ ಓದಬಹುದು. ಇಂಟರ್ನೆಟ್ ಬೆಳವಣಿಗೆಗೆ ಕಾರಣವ...

ಹರಿ ಪ್ರಸಾದ್ ನಾಡಿಗ್ · ೨,೩೮೨ ವೀಕ್ಷಣೆಗಳು

ಚಿತ್ರಾನ್ನ ಚಿತ್ರಾನ್ನ... ಟ್ವಿಟರ್ ನ ಟ್ವೀಟುಗಳು.. ಭಾಗ-2

ಲೇಖನದ ಶೀರ್ಷಿಕೆ ನೋಡಿ, ಬುದ್ಧಿವಂತ ಸಿನಿಮಾ ಬಗ್ಗೆ ಹೇಳ್ತಾ ಇದ್ದೀನಿ ಅನ್ಕೋಬೇಡಿ. ನಾನು ಬಹಳ ದಿನದಿಂದ ಬ್ಲಾಗ್ ಬರೆಯೋಕೆ ಆಗಿರಲಿಲ್ಲ. ಅದಕ್ಕೆ.. ಅದಕ್ಕೆ.. ಈ ಚಿತ್ರಾನ್ನ.. ಗೊತ್ತಾಗಲಿಲ್ಲವಾ? ಮನೆಯಲ್ಲಿ ರಾತ್ರಿ ಜಾಸ್ತಿ ಅನ್ನ ಉಳಿದಿದ್ದರೆ...

ಶಿವಶಂಕರ ವಿಷ್ಣು ಯಳವತ್ತಿ · ೨,೩೮೨ ವೀಕ್ಷಣೆಗಳು
ಕಾವ್ಯ ಮತ್ತು ಕವನ ಸೆಪ್ಟೆಂ ೦೯

ಕೆಲವು ಹನಿಗವನಗಳು

---------------------------------------ಕನ್ನಡ ಪೂಜೆ---------------------------------------ಕನ್ನಡವನ್ನು ಕಂಡರೆ ನಮಗೆ ಅಪಾರ ಹೆಮ್ಮೆ, ಆದರ, ಪೂಜ್ಯ ಭಾವನೆ. ಹಾಗಾಗಿಯೇ ಅದನ್ನು ಬಳಸುವುದೂ ಕಡಿಮೆ, ಪೂಜಿಸುತ್ತೇವೆ ಸುಮ್ಮನೆ!

Shyam Kishore · ೨,೩೮೨ ವೀಕ್ಷಣೆಗಳು
ಮಾರ್ಚ್ ೧೬

ನನ್ನ ಮದುವೆಗೆ ಬನ್ನಿ

ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ "ಜೀವನದ ಪ್ರೀತಿಯನ್ನು ಹಂಚಿಕೊಂಡು, ಬದುಕಿನ ಹಸಿರು ಉಳಿಸಿಕೊಳ್ಳಲು, ಸಮಾನ, ಸಹಬಾಳ್ವೆ ಬೆಳಸಿಕ...

ಸದಸ್ಯರ ಗಮನಕ್ಕೆ: ಲೇಖನಗಳ ನಕಲು ಮಾಡ ಕೂಡದು

ಇತ್ತೀಚೆಗೆ ಸದಸ್ಯರೊಬ್ಬರು ಬೇರೊಂದು ಕನ್ನಡ ವೆಬ್ಸೈಟಿನಿಂದ ಬೇರೆ ಲೇಖಕರು ಬರೆದ ಲೇಖನಗಳನ್ನು ಕಾಪಿ ಮಾಡಿ ಸಂಪದಕ್ಕೆ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂಪದದ ಸಮುದಾಯಕ್ಕೆ ಕೆಟ್ಟ ಹೆಸರು ತರಬಹುದಾದ ಕೆಲಸ ಇದು. ಹೀಗೆ ಮಾಡಿದವರ ವಿರುದ್...

ಸಂಪದ ನಿರ್ವಹಣೆ ತಂಡ · ೨,೩೮೨ ವೀಕ್ಷಣೆಗಳು
ಹಾಸ್ಯ ನವೆಂ ೧೧

ಉತ್ತರ ಕರ್ನಾಟಕದ ಮುಸ್ಲೀಮರ ಮಾತುಗಳು

ಗೆಳೆಯರೆ, ನಮ್ಮ ಕಡೆ ಮುಸ್ಲೀಮರು ಹೆಂಗ ಮಾತಾಡ್ತಾರ ನೋಡ್ರಿ. ಕುಂಬಿ ಪೆ ಮಂಗ್ಯಾ ಬೈಟಾ ಥಾ ಕಲ್ಲ ತಗೊಂಡು ಮಾರ್‍ಯಾ.. ಮಂಗ್ಯಾ ಬುದುಗ್ನ ಹಟ್ಗಯಾ... ಮೆ ಹೊಲಕ್ ಜಾರಹಾ ಥಾ.. ಅಡ್ಡಡ್ಡ ಹಾದಿ ಮೆ ಉದ್ದುದ್ದ ಹಾವು ಪಡ್ಯಾ ಥಾ ಮೆ ಬಡಗಿ ಲೇಕೆ ಹಿಂಗ ಮ...

ಗಿರೀಶ ರಾಜನಾಳ · ೨,೩೮೨ ವೀಕ್ಷಣೆಗಳು
ಓದಿದ್ದು ಕೇಳಿದ್ದು ನೋಡಿದ್ದು-61 ದಿವಾಳಿ ಅನ್ನದಿರಿ..ದೀಪಾವಳಿ ಎನ್ನಿ
ಸುತ್ತಮುತ್ತ ಅಕ್ಟೋ ೨೬

ಓದಿದ್ದು ಕೇಳಿದ್ದು ನೋಡಿದ್ದು-61 ದಿವಾಳಿ ಅನ್ನದಿರಿ..ದೀಪಾವಳಿ ಎನ್ನಿ

ಹರುಷ ತರಲಿ ದೀಪಗಳ ಹಬ್ಬ ------------------------------------------------------ ___LINK_OPEN_href="http://www.prajavaniepaper.com/pdf/2008/10/27/20081027a_006100001.jpg" target="_blank" title="ಪ್ರಜಾವಾಣಿ"_...

ASHOKKUMAR · ೨,೩೮೧ ವೀಕ್ಷಣೆಗಳು