ಈ ವರ್ಷ ಮುಂಗಾರುಮಳೆಯ ಹಾಡುಗಳುsuper hit.ಕಳೆದ ವರ್ಷ ಜೋಗಿ ಹಾಡುಗಳು super super hit.ಅದಕ್ಕೂ ಹಿಂದೆ ಆಪ್ತಮಿತ್ರhitಮೇಲೆhitಮೇಲೆhit.
ಈವಾಗ ಸ್ವಲ್ಪ flashbackಗೆ ಹೋಗೋಣ.ಹಿಂದೆ ಸಿನೆಮಾ ಬಿಡುಗಡೆಗಿಂತ ಮೊದಲೇ ರೇಡಿಯೋದಲ್ಲಿ ಹಾಡುಗಳು ಬರುತ್ತಿರಲಿಲ್ಲ.ಬಿಡುಗಡೆಗೆಯಾಗಿ ತಿಂಗಳುಗಳ ನಂತರ ಹೊಸ ಸಿನೆಮಾ ಹಾಡು ಎಂದು ರಾತ್ರಿ ೧೦ ಗಂಟೆ ಮೇಲೆ ಕೇಳಬೇಕಿತ್ತು.ಅದೂ ಸರಿಯಾಗಿ ಕೇಳುತ್ತಿರಲಿಲ್ಲ. ಎಲ್ಲೋ ಪಟ್ಟಣಗಳಲಿದ್ದ ಕ್ಯಾಸೆಟ್ ಅಂಗಡಿಯಲ್ಲೂ ಹಾಡುಗಳನ್ನು ಕೇಳುವ ಅವಕಾಶವಿರಲಿಲ್ಲ.೩೦ರೂಪಾಯಿಗೂ ಮೇಲ್ಪಟ್ಟು ಹಣತೆತ್ತು ಕ್ಯಾಸೆಟ್ ತಂದು ಮನೆಯಲ್ಲಿ ಕೇಳಬೇಕಿತ್ತು.ತಡೀರಿ....ತಂದೆಯವರು ಮನೆಯಲಿಲ್ಲದ ಸಮಯಕ್ಕೆ ಕಾಯಬೇಕು.ಎಲ್ಲಾದರು ತಂದೆಗೆ ಗೊತ್ತಾದರೆ "ಓದುವುದು ಬಿಟ್ಟು ಸಿನೆಮಾ ಹಾಡು ಕೇಳುತಿದ್ದೀಯಾ, ಪೋಲಿ..."ಎಂದು ಬೈಗುಳ ಸುರಿ(ಮುಂಗಾರು)ಮಳೆಯಾಗುತಿತ್ತು.ಅದೇ ಈಗ ನಮ್ಮ ಮನೆಯಲ್ಲೇ ಮುಂಗಾರು ಮಳೆಯ ೩ ಕ್ಯಾಸೆಟ್,ಜೋಗಿಯ ೨ ಕ್ಯಾಸೆಟ್ ಇದೆ.ಹಾಗಾದರೆ ಕ್ಯಾಸೆಟ್ ಮಾರಾಟವನ್ನೇ ಆಧಾರವಾಗಿಟ್ಟುಕೊಳ್ಳದೆ ಸಿನೆಮಾ ಹಾಡುಗಳಲ್ಲಿ ಸಾರ್ವಕಾಲಿಕ ದಾಖಲೆಗೆ ಅರ್ಹವಾದ "ಸಿನೆಮಾ" ಯಾವುದಿರಬಹುದು?
ಹೀಗೆ ನನಗೆ ಗೊತ್ತಿರುವ super hit ಹಾಡುಗಳ ಸಿನೆಮಾಗಳ ಪಟ್ಟಿ ಮಾಡುತ್ತಾ ಹೋದೆ-ಸಂಪತ್ತಿಗೆಸವಾಲ್,ಗಂಧದಗುಡಿ,ಗೆಜ್ಜೆಪೂಜೆ,ಉಪಾಸನೆ,ನಾಗರಹಾವು,ಭಕ್ತಕುಂಬಾರ,
ಮಯೂರ,ಬಭ್ರುವಾಹನ,ಅನುಭವ,ಬಂಧನ,ಬಂಗಾರದಮನುಷ್ಯ,ಚಂದನದಗೊಂಬೆ...
......ಮುಂಗಾರು ಮಳೆ;
ಯಾಕೋ ಏನೋ "ಪ್ರೇಮಲೋಕ"ವೇ ಸಾರ್ವಕಾಲಿಕ ದಾಖಲೆಗೆ ಅರ್ಹ ಅನಿಸುತಿದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಉಚಿತ ಪುಸ್ತಕ!
ಟಿವಿ ಜ್ಯೋತಿಷ್ಯ-ಪ್ರಕಾಂಡ ಜ್ಯೋತಿಷಿ ಅಂ.ಭಂ.ಸ್ವಾಮಿ ಸಲಹೆ..
ಕುಂಬಳಕಾಯಿ ಮರದಲ್ಲಿಟ್ಟನೂ...ನಮ್ಮ ಶಿವಾ!
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)