ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಅನುಭವ ಕಥನ ಸೆಪ್ಟೆಂ ೧೬

ಸೇವಾಪುರಾಣ -18 : ಗುಲ್ಬರ್ಗ ತೋರಿಸಿದರು -3

ಕಣ್ಣು ಹಾಕೀರಿ, ಹುಷಾರ್!

kavinagaraj · ೪೧ ವೀಕ್ಷಣೆಗಳು
ಓದಿ
ಕಾವ್ಯ ಮತ್ತು ಕವನ ಸೆಪ್ಟೆಂ ೨೧

ಪರಿವರ್ತನೆ

ಪರಿವರ್ತನೆ ಬೆಳ್ಳಂಬೆಳಗೇ ಕೆಲಸದೋಳು ಬಂದು, ಸೆರಗೆತ್ತಿಕಟ್ಟಿ, ಪೊರಕೆ ತೆಗೆದುಕೊಂಡು ಹಾಲು, ರೂಮು, ಅಡುಗೆ ಮನೆ ಎಲ್ಲ ಗುಡಿಸಿಬಿಟ್ಟಳು; ಮತ್ತೆ ಹೋಗಿ, ಸಿಂಕಿನಲ್ಲಿ ಬಿದ್ದಿದ್ದನ್ನೆಲ್ಲ ತೊಳೆದು ಇಟ್ಟಳು. ಹಿತ್ತಲಿಗೆ ಹೋಗಿ, ಇದ್ದಬದ್ದ ಬಟ್ಟೆಯನ...

ravishankar · ೪೧ ವೀಕ್ಷಣೆಗಳು

ಅಯೋಧ್ಯೆ ತೀರ್ಪಿನ ಮುಂದೂಡುವಿಕೆಯಿಂದುಂಟಾದ ಕಷ್ಟನಷ್ಟಗಳು

(ಈ ಪಟ್ಟಿಯನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಅದಕ್ಕೆ ನಾನು ಹೊಣೆಗಾರನಲ್ಲ.)* ಶಾಲಾ ಮಕ್ಕಳಿಗೆ ಎರಡು ದಿನಗಳ ರಜಾ ಮಜಾ ಸದ್ಯಕ್ಕಂತೂ ಕೈತಪ್ಪಿಹೋಯಿತು.* ಪೋಲೀಸ್ ಬಂದೋಬಸ್ತ್‌ಗೆ ಮಾಡಿದ ಖರ್ಚೆಲ್ಲ ವ್ಯರ್ಥವಾಯಿತು.* ವಿವಿಧ ಸಂಘಟನೆಗಳ ಪ್ರತಿಭಟ...

ಅಕ್ಟೋ ೦೨

ಜನಪರ ಜ್ಯೋತಿಷ್ಯ- ಮದುವೆಯಲ್ಲಿ ಜಾತಕ ಹೊಂದಾಣಿಕೆ

ಕಸ್ತೂರಿಯಲ್ಲಿ 'ಜನಪರ ಜ್ಯೋತಿಷ್ಯ' ಎಂಬ ಸರಣಿ ಬರುತ್ತಿದೆ. ಇದರಲ್ಲಿ ಹಿಂದೆ ಒಂದು ಸಲ ಕಾಳಸರ್ಪಯೋಗ ಮುಂತಾದವು ಸುಳ್ಳು , ಇತ್ತೀಚೆಗೆ ಜ್ಯೋತಿಷಿಗಳು ಜನರನ್ನು ಹೆದರಿಸಿ ಹಣಗಳಿಸಲು ಇಂಥವನ್ನು ಪ್ರಚಾರಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದರು. ಅಕ್...

ಶ್ರೀಕಾಂತ ಮಿಶ್ರಿಕೋಟಿ · ೪೧ ವೀಕ್ಷಣೆಗಳು

ಒಂದಷ್ಟು ಹನಿ ಹನಿ ಮಾತುಗಳು!

ನಿನ್ನ ನೆನಪಿನಿಂದಲೇನನ್ನ ಬೆಳಗುನಿನ್ನ ನೆನಪಿನಿಂದಲೇನನ್ನ ಬೈಗು***ನೀನು ಇರದೇ ಇದ್ದರೂಸದಾ ನನ್ನ ಹತ್ತಿರನಿನ್ನ ನೆನಪಿನಿಂದಲೇ ಇರುವೆ ನಾನು ಎಚ್ಚರ***ಸದಾ ನೆನಪಾಗಿ ಹೀಗೆ ನನ್ನ ಕಾಡದಿರುಮರೆಯುವ ಮಾತನ್ನುನೀನೆಂದಿಗೂ ಆಡದಿರು***ಅದೆಂದೋ ಅದೆಲ್ಲೋ...

ಆಸು ಹೆಗ್ಡೆ · ೪೧ ವೀಕ್ಷಣೆಗಳು
ಅಕ್ಟೋ ೧೧

ನಿರಂತರ....

ಕಳಿಸಿ ಬಿಡಲೇ ಖಾಲಿ ಆಕಾಶಕ್ಕೆನನ್ನ ಕಾಡುವ ಒಂದಷ್ಟು ನೆನಪುಗಳನ್ನು..ಅಲ್ಲಿ ಬಿಳಿ ಮೊಡಗಳಾಗಿ ತೇಲಿ ಬಿಡಿಸಲಿ ಚೆಂದದ ಚಿತ್ತಾರವನ್ನು!ತೇಲಿಸಿ ಬಿಡಲೇ ನನ್ನ ನನಸಾಗದ ಕನಸುಗಳನ್ನುಜುಳು ಜುಳು ಹರಿವ ಜಲ ಧಾರೆಯಲ್ಲಿ..ಎಲ್ಲವನ್ನೂ ತನ್ನಂತರಾಳದಲ್ಲಿ ಕರ...

ವಾಣಿ ಶೆಟ್ಟಿ · ೪೧ ವೀಕ್ಷಣೆಗಳು

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..

ನನ್ನೀ ದೇಹ ಪ್ರಕೃತಿಯ ಮಡಿಲಿಗೆ ..ಏನೋ ಆಗಿದೆ ನನಗೇನೋ ಆಗಿದೆ ಏನೆಂದು ಕೇಳ ಬೇಡ ನೀನು,ನೀ .. ಸಿಗಲಿಲ್ಲ ವಾದ್ದರಿಂದ ನನ್ನೀ ಜೀವನ ಬೇಸರವಾಗಿದೆ .ಹುಡುಕಾಡಿದೆ ನಿನ್ನನ್ನು ಸುತ್ತಾಡಿದೆ ನಿನ್ನ ಮನೆಯನ್ನು ಧಣಿದು ಬಸವಳಿದಿರುವೆ, ಆದರೋಹುಡುಕಲಾಗಲಿ...

SANGETHA · ೪೧ ವೀಕ್ಷಣೆಗಳು
ಆಸುಮನದ ಮಾತಗಳು ಅಕ್ಟೋ ೧೩

ತನಗೆ ಮತ್ತಾ ಸ್ಥಾನಕ್ಕೇ ಅಗೌರವ ತಂದಿಹರಿವರು!

ಗೌರವದ ಸ್ಥಾನದಲ್ಲಿದ್ದುಕೊಂಡುತನ್ನ ಗೌರವವನ್ನು ಉಳಿಸಿಕೊಂಡುನಿಷ್ಪಕ್ಷಪಾತಿಯಾಗಿ ಇದ್ದಿರಬೇಕಾದವರುದಿನ ಪ್ರತಿದಿನ ಹೇಳಿಕೆಗಳ ನೀಡಿಸರಕಾರವನ್ನು ಎಡೆಬಿಡದೇ ಕಾಡಿಮೆರೆಯಲು ಹೋಗಿ ಈಗ ಎಡವಿಬಿದ್ದಿಹರುವಿರೊಧಪಕ್ಷದವರ ಮಾತೇ ಬೇಕಿಲ್ಲಮಾತೃ ಪಕ್ಷದವರೇ ಬ...

ಆಸು ಹೆಗ್ಡೆ · ೪೧ ವೀಕ್ಷಣೆಗಳು
ಭಾಷೆ-ಕನ್ನಡ ಅಕ್ಟೋ ೩೧

ಸಂಪದಿಗರಿಗೆ ಇಲ್ಲುಂಟು ಎಂಟು ಬಗೆಯ ನಂಟು

ಅಷ್ಟಬಂಧ ಸಂಪದಿಗ ಸಹೃದಯರು ನಾವುಸ್ನೇಹಿತರೆ, ನಾವೆಲ್ಲ ಕನ್ನಡಿಗರುಕರ್ನಾಟಕ ಸದಾ ಹೆಮ್ಮೆರಾಜ್ಯೋತ್ಸವದ ಸಂತಸ ಪಡೋಣಶುಭಾಶಯ ಹಾರೈಸೋಣ ಇಂದು(ಎಡದಿಂದ ಬಲಕ್ಕೆ ಐದು ವಾಕ್ಯ ಮೇಲಿನಿಂದ ಕೆಳಕ್ಕೆ ಮೂರು ವಾಕ್ಯ ರಾಜ್ಯೋತ್ಸವದ ಈ ದಿನ ಇಲ್ಲುಂಟು ಎಂಟು ಭಾ...

ಹುಚ್ಚು ಬಯಕೆ

ನಿನ್ನ ಪ್ರೀತಿಯ ಸಾಲಗಾರ ನಾನಾಗ ಬೇಕಿದೆ ನನ್ನ ಕನಸ ಪಾಲುಗಾರ ನೀನಾಗ ಬೇಕಿದೆ ದಿನಕೆ ನೂರು ಬಾರಿ ಪ್ರೀತಿ ನಾ ಹೇಳಬೇಕಿದೆ ಈ ವಿಧದಲ್ಲೇ ನಾ ಮಾಡಿದ ಸಾಲ ತೀರಿಸಬೇಕಿದೆ ನನ್ನ ಕನಸ ಬುತ್ತಿಯ ಕೈ ತುತ್ತು ನಿನಗೆ ತಿನಿಸಬೇಕಿದೆ ನಿನ್ನೊಂದಿಗೆ ನನ್ನ ಪಾ...

ಪ್ರಚಲಿತ ನವೆಂ ೦೨

ಉಡುಪಿ: ಕೃಷ್ಣ ಮಠ/ದೇಗುಲ

ಉಡುಪಿ ಕೃಷ್ಣ ದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಕೊಡುವ ಪ್ರಸ್ತಾವ ಈ ಹಿಂದಿನಿಂದಲೇ ಬಿಜೆಪಿ ಸರಕಾರದ ಅಜೆಂಡಾದಲ್ಲಿದ್ದು, ಇತ್ತೀಚೆಗೆ ಅದಕ್ಕೆ ಅಧೀಕೃತವಾಗಿ ಕಾಲ ಕೂಡಿಬಂದಿದೆ. ಕುರುಬರು ಹಾಗೂ ಇತರ ಜನಾಂಗದವರು ಸರಕಾರದ ಈ ಆದೇಶವನ್ನು ತೀವ್ರವಾ...

ಆರ್ ಕೆ ದಿವಾಕರ · ೪೧ ವೀಕ್ಷಣೆಗಳು