ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೪ ಲೇಖನಗಳು

ಅಹ್ವಾನ ನವೆಂ ೦೯

ಸ೦ಪದ ಸಮ್ಮಿಲನ

ಆತ್ಮೀಯರೇಸ೦ಪದ ಸಮ್ಮಿಲನದ ದಿನಾ೦ಕ ಸಮಯವನ್ನು ಈಗಾಗಲೇ ಹಾಕಿಯಾಗಿದೆ. ಸಮ್ಮಿಲನದಲ್ಲಿನ ಕಾರ್ಯಕ್ರಮಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.ಸ೦ಪದಿಗರೇ ಮು೦ದೆ ನಿ೦ತು ನಡೆಸಬೇಕಾದ ಕಾರ್ಯವಾದ್ದರಿ೦ದ ಒಬ್ಬರೇ ನಿರ್ಧಾರ ತೆಗೆದುಕೊಳ್ಳುವುದು ಸಮ೦ಜಸವ...

ಹರೀಶ್ ಆತ್ರೇಯ · ೪೧ ವೀಕ್ಷಣೆಗಳು
ಓದಿ

ಕುಂಬ್ಳೆ ಅರ್ಧ ಶತಕ : ಹೊಸ ದಾಖಲೆ!

ಐವತ್ತರ ಸಂಭ್ರಮ ಮೊದಲಿಗೆ ಹರಿಪ್ರಸಾದ್ ನಾಡಿಗ್ ರಿಗೆ ನನಗೆ ಈ ಮಾಧ್ಯಮ ಒದಗಿಸಿದಕ್ಕಾಗಿ ಧನ್ಯವಾದಗಳನ್ನು ಹೇಳುತಿದ್ದೇನೆ, ಜೊತೆಗೆ ಹಿರಿಯರಾದ ಹೆಗ್ಡೆ ಸರ್, ಗೋಪಿನಾಥ್, ನಾಗರಾಜ್ ಸರ್ ಗೂ, ಮಂಜಣ್ಣ , ಕೋಮಲ್ ,ಪ್ರಸನ್ನ, ಮಾಲತಿ, ವಾಣಿ , ತೇಜಸ್ವ...

ನವೆಂ ೧೩

ನಿಂಬೆರಸದ ಅನ್ನ

ಸಾಮಗ್ರಿಗಳು ಬೆಳ್ಳುಳ್ಳಿ ಶುಂಠಿ ಜೀರಿಗೆ ಹಸಿಮೆಣಸಿನಕಾಯಿ ಎಣ್ಣೆ ಸಾಸಿವೆ ಕಡಲೆಬೇಳೆ ಉದ್ದಿನಬೇಳೆ ಜೀರಿಗೆ ಕಡಲೆಬೀಜ ಉಪ್ಪು ನಿಂಬೆ ರಸ ಅನ್ನ ಕೊತ್ತಂಬರಿ ಸೊಪ್ಪು ಕೊಬ್ಬರಿ ತುರಿ (ಬೇಕಾದರೆ) ಮಾಡುವ ವಿಧಾನ ಮಿಕ್ಸಿಗೆ ಬೆಳ್ಳುಳ್ಳಿ, ಶುಂಠಿ, ಜೀರ...

ಉಮಾದೇವಿ · ೪೧ ವೀಕ್ಷಣೆಗಳು
ನವೆಂ ೨೩

ಅಂದು - ಇಂದು

1810ರ ಡಿಸೆಂಬರ್ ತಿಂಗಳಿನಲ್ಲಿ ಬೊಕ್ಕಸದಿಂದ ದಿವಾನ್ ಪೂರ್ಣಯ್ಯ ಖರ್ಚು ಮಾಡಿದ 9,031,380 ಕಂಠೀರಾಯ ವರಹಗಳಿಗೆ ಲೆಕ್ಕ ಸಿಗದಿದ್ದಾಗ, ರೆಸಿಡೆಂಟ್ ಕೋಲ್ ಮಹಾರಾಜರ ಸಲಹೆ ಮೇರೆಗೆ ಪೂರ್ಣಯ್ಯರನ್ನು ಬಲವಂತ ನಿವೃತ್ತಿಗೊಳಿಸಿದರು. ಇಂಥ ಸಂದರ್ಭದಲ್ಲೂ...

ಶ್ರೀಕಾಂತ ಮಿಶ್ರಿಕೋಟಿ · ೪೧ ವೀಕ್ಷಣೆಗಳು

ತೊಡಿಸಲೇ ಮುತ್ತಿನ ತೋರಣ ನಿನ್ನ ಹಣೆಮೇಲೆ

ತೊಡಿಸಲೇ ಮುತ್ತಿನ ತೋರಣ ನಿನ್ನ ಹಣೆಮೇಲೆ ತಿನಿಸಲೇ ಪ್ರೀತಿಯ ಹೂರಣ ನನ್ನೀ ಕೈಯಿಂದಲೇ ಮೋಡದ ನಡುವಿನ ಚಂದಿರ ನನ್ನ ಗಾಳಕ್ಕೆ ಬೀಳಬೇಕಿದೆ ಅದ ತಂದು ನಾ ನಿನ್ನ ಮುನಿಸು ತಣಿಸ ಬೇಕಿದೆ ನಾ ಕಾಣದ ಬಣ್ಣವ ನೀನೇ ಹುಡುಕ ಬೇಕಿದೆ ಮಳೆ ಬಿಲ್ಲೊಳು ಆ ಬಣ್ಣವ...

ಕೋಗಿಲೆಯ ಹಾಡ ಕೇಳಿದೆ...
ನವೆಂ ೨೪

ಕೋಗಿಲೆಯ ಹಾಡ ಕೇಳಿದೆ...

___LINK_OPEN_href="http://3.bp.blogspot.com/_Xahtxjj2WYE/TO05TobxlTI/AAAAAAAAAyM/AHq-8roCVq8/s1600/3cm3fk2.jpg"___ ಕೋಗಿಲೆಯ ಕವಿತೆ ಕೇಳಿದೆ ಆಗ ನಿನ್ನೊಲವಿನ ಭಾವ ನನ್ನೆದಯಲ್ಲಿ ಮೂಡಿತು... ಕೋಗಿಲೆಯ ಸ್ವರವ ಆಸ್ವಾದಿಸಿದ...

ರೇವನ್ ಜೇವೂರ · ೪೧ ವೀಕ್ಷಣೆಗಳು
ಡಿಸೆಂ ೧೪

ಕತ್ತೆ ಕಲಿಸಿದ ಪಾಠ

ಕತ್ತೆ ಎಂದ ಕೂಡಲೇ ಸೋಮಾರಿ, ಹೆಡ್ಡ, ಪೆದ್ದ ಎಂದೇ ನಮ್ಮ ಭಾವನೆ. ಯಾರಾದರೂ ಕರ್ಕಶವಾಗಿ ಹಾಡಿದರೆ ಆಹಾ, ಎಂಥ ಗಾರ್ದಭ ಸ್ವರ ಎಂದು ಗೇಲಿ. ಬಾಲ್ಯದ ನೆನಪು. ಐದನೇ ಕ್ಲಾಸಿನಲ್ಲಿ ಗಣಿತದಲ್ಲಿ ನಾನು ಹಿಂದೆ ಇದ್ದಿದ್ದರಿಂದ ಸುಶೀಲಮ್ಮ ಟೀಚರ್ ಬೆನ್ನಿಗೆ...

ಡಿಸೆಂ ೨೩

ಬಾಲ್ಕನಿಯ ತುಳಸಿ

ಹಳ್ಳಿ ಬಿಟ್ಟರೂ ಬಿಡದು ಮಣ್ಣ ವಾಸನೆ ಹೊಗೆ ತಿನ್ನುತ್ತಾ ನೆಲದಿಂದ ಮೇಲಕ್ಕೇರಿ ಏರಿ ಎತ್ತರಕ್ಕೇರಿದರೂಮಾರ್ಬಲ್ಲುಗಳ ಮೇಲೆ ಮಣ್ಣಿನ ಚಟ್ಟಿಯೊಳಗೊಂದು ನನಗೂ ಸ್ಥಾನ ಕೆಳಗಿನ ತುಳಸಿಗಳೀಗ ನನ್ನ ಮಟ್ಟವಿಲ್ಲದ ನೋವುನನಗೋ ಉಳಿವಿಗಾಗಿ ದ್ಯುತಿ ಸಂಶ್ಲೇಷಣೆ...

ಸಂತೋಷ್ ಎನ್. ಆಚಾರ್ಯ · ೪೧ ವೀಕ್ಷಣೆಗಳು
ಗಾಳಿಯಲ್ಲಿ ಬರೆದ ಬರಹ
ಜನ ೦೩

ಗಾಳಿಯಲ್ಲಿ ಬರೆದ ಬರಹ

ಗಾಳಿಯಲ್ಲಿ ಬರೆದ ಬರಹ ಗುಳೆ ಹೊರಟಿದ್ದೆವಂದುತಿಂಗಳಬೆಳಕಿನ ಹೊನಲಲ್ಲಿಮಣ್ಣಿನ ರಸ್ತೆಯಲ್ಲಿಹಸು ಕರು ಬೆಕ್ಕು ನಾಯ ಕಟ್ಟಿಕೊಂಡುಮನೆಯ ಪರಿಕರವೆಲ್ಲ ಎತ್ತಿನ ಗಾಡಿಯಲ್ಲಿ ತುಂಬಿಕೊಂಡುನಡೆಯಲು ಆಡಲು ಬೆಳೆಯಲು ಕಲಿಸಿದ್ದಹಳ್ಳಿಯ ಪರಿಸರ ಹಿಂದೆ ಬಿಟ್ಟುತ...

ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! ಬ್ಲಾಗ್ ಸಾಮ್ರಾಜ್ಯದಲ್ಲಿ ನನ್ನ ಬ್ಲಾಗಿಗೆ ಮೂರುವರ್ಷ ತುಂಬಿದೆ.!!!
ಜನ ೧೫

ಕಬಿನಿಯ ಮಡಿಲ ಕಾನನದಲ್ಲಿ ,ಮೆರೆದಿರುವ ಆನೆಗಳ ಸಾಮ್ರಾಜ್ಯ !!! ಬ್ಲಾಗ್ ಸಾಮ್ರಾಜ್ಯದಲ್ಲಿ ನನ್ನ ಬ್ಲಾಗಿಗೆ ಮೂರುವರ್ಷ ತುಂಬಿದೆ.!!!

___LINK_OPEN_ href="http://4.bp.blogspot.com/_v1QXJ8RY4AE/TTGyMKdSW-I/AAAAAAAALY0/5sUol_9ZQHg/s1600/balle+elephants+sreedhar+..09.jpg"___ ___LINK_OPEN_ href="http://3.bp.blogspot.com/_v1QXJ8RY4AE/TTGz...