ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಜನ ೦೫

ಧ್ವಜಾರೋಹಣಕ್ಕೂ ಇರುಸುಮುರುಸು ಪಕ್ಷಾತಿ ಗಣ್ಯರಲ್ಲಿ

ನಮ್ಮ ದೇಶದ ಉತ್ತರ ಶಿಖರ ನೆರೆಯ ರಾಷ್ತ್ರಗಳಿಂದ ಆಗಲೇ ಅರ್ಧ ಕಬಳಿಸಿ ಆಗಿದೆ.ಇನ್ನೂ ಮಂತ್ರಿ ಮಹೋದಯರು ಎನೇನು ಮಾಡಬೇಕೆಂದಿದ್ದಾರೋ ಎನೋ ಗೊತ್ತಿಲ್ಲ.ಜಮ್ಮು ಕಾಶ್ಮೀರದಲ್ಲಿ ಲಾ ಲ್ ಚೌಕ್ ಅಲ್ಲಿ ಭಾ.ಜ.ಪ ಯುವ ಮೊರ್ಚಸದಸ್ಯರ ಗಣತಂತ್ರ ದಿವಸದಂದು ಧ್ವ...

Arvind Aithal · ೩೯ ವೀಕ್ಷಣೆಗಳು
ಓದಿ

ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...?

ಇನ್ನೆಷ್ಟು ಕಾಡಲಿದ್ದಾಳೋ ಈ ವಿದೇಶೀ ಪೂತನಿ...? ನಮ್ಮ ಧ್ವಜವನ್ನು ಕಂಡು ಉರಿಯುವವರೂ ನಿಜದಿ ನಮ್ಮವರೇನ್ರೀಈ ಕಾಶ್ಮೀರ ಭಾರತದೊಳಗಲ್ಲದೇ ಪರದೇಶದೊಳಗೆ ಇದೆಯೇನ್ರೀನಮ್ಮ ದೇಶದ ವ್ಯವಸ್ಥೆ ಇಂದು ಯಾವ ಕೀಳು ಮಟ್ಟಕ್ಕಿಳಿದಿದೆ ನೋಡಿ ರಾಷ್ಟ್ರಧ್ವಜವನ್ನ...

ಆಸು ಹೆಗ್ಡೆ · ೩೯ ವೀಕ್ಷಣೆಗಳು
ಕವನ ಜನ ೧೧

ಗುರುದೇವನಿಗೆ........

ಒರಗಿ ಕುಳಿತವನಿಗೊ೦ದು ಕನಸು ಬಿದ್ದಿತ್ತುಸತ್ಯ ಅಲ್ಲಿ ಸತ್ತು ಮಲಗಿತ್ತುಹುಟ್ಟಿ, ಎದ್ದು ಬರಲು ಸ೦ಗಾತಿಗೆಕಾದಿದ್ದ೦ತೆ ಸತ್ತಿದ್ದ, ಬಿದ್ದಿದ್ದ ದಿಟಗೆದೀವಿಗೆ ಹಿಡಿದು ಜೊತೆಯಾವನು ಗುರುದೇವಬಾರಲೊಲ್ಲದು ನಿದ್ದೆಏಕಿದ್ದೆ ನಾ?, ಬೇಕಿದ್ದೆನಾ?ಸೋತಿದ್...

ಹರೀಶ್ ಆತ್ರೇಯ · ೩೯ ವೀಕ್ಷಣೆಗಳು
ಜನ ೨೩

ಶ್ರೀ ಜಯಚಾಮರಾಜೇಂದ್ರ ಒಡೆಯರವರ ಪಟ್ಟಾಭಿಷೇಕೋತ್ಸವದ ವರದಿ- ಆಯ್ದ ಭಾಗ

( ಈ ಕೆಳಗಿನ ಬರಹವು 'ಅಧ್ಯಯನ' - ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಾನು ಅದರ ಕೆಲ ಭಾಗವನ್ನು ಇಲ್ಲಿ ಆಸಕ್ತರಿಗಾಗಿ ಕುಟ್ಟಿದ್ದೇನೆ) ( ಈ ಭಾಗವನ್ನು ಮಹಾರಾಜಾ ಶ್ರೀ ಜಯಚಾಮರಾಜೇಂದ್ರ ಒಡೆಯರವರ ಚರಿತ್ರೆ (೧೯೦೩) ಎಂಬ ಕೃತಿಯಿಂದ ಆಯ್ದುಕೊ...

ಶ್ರೀಕಾಂತ ಮಿಶ್ರಿಕೋಟಿ · ೩೯ ವೀಕ್ಷಣೆಗಳು
ಕಗ್ಗ ಫೆಬ್ರ ೦೩

ಮೂಢ ಉವಾಚ - 58

ಮೂಢ ಉವಾಚ - 58 ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲಒಳಗಣ್ಣು ತೆರೆದಿರಲು ಪತನದ ಭಯವಿಲ್ಲ|ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರುತಪ್ಪೆ ಸರಿಯೆಂದವರು ಜಾರುವರು ಮೂಢ|| ಬರುವಾಗ ತರಲಾರೆ ಹೋಗುವಾಗ ಒಯ್ಯೆಇಹುದು ಬಹುದೆಲ್ಲ ಸಂಚಿತಾರ್ಜಿತ ಫಲವ...

kavinagaraj · ೩೯ ವೀಕ್ಷಣೆಗಳು
ಫೆಬ್ರ ೧೪

ಟಾಪ್ 10ನಲ್ಲಿ ದೇಸಿಪುಸ್ತಕ - ಸರಸ್ವತಿ : ವಿಸ್ಮಯ ಸಂಸ್ಕೃತಿ

ದಿನಾಂಕ 13.2.2011 ಭಾನುವಾರ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಟಾಪ್ 10 ಪುಸ್ತಕಗಳ ಪಟ್ಟಿಯಲ್ಲಿ ಡಾ.ಬಿ.ಆರ್.ಸತ್ಯನಾರಾಯಣ ಅವರ ಸರಸ್ವತಿ : ವಿಸ್ಮಯ ಸಂಸ್ಕೃತಿ ಪುಸ್ತಕ ಆರನೆಯ ಸ್ಥಾನದಲ್ಲಿದೆ. ಪುಸ್ತಕ ಖರೀದಿಸಿದ ಓದುಗರೆಲ್ಲರಿಗೆ ದೇ...

Dr.B.R.Satyanarayana · ೩೯ ವೀಕ್ಷಣೆಗಳು
ಕಗ್ಗ ಫೆಬ್ರ ೨೩

ಮೂಢ ಉವಾಚ -63

ಮೂಢ ಉವಾಚ -63 ದಾಂಪತ್ಯವಿರೆ ಅನುರೂಪ ಮನೆಯು ಸ್ವರ್ಗಗುರು ಶಿಷ್ಯ ಪ್ರೇಮದಿಂ ಮನುಕುಲವು ಧನ್ಯ |ಶಬ್ದಗಳ ಜೋಡಿಸಲು ರಸಭಾವದನುರೂಪ ಒಡಮೂಡುವುದುತ್ತಮ ಕಾವ್ಯ ಮೂಢ || ಎಣಿಸದಲೆ ಅವ ಕೀಳು ಇವ ಮೇಲು ಬಡವ ಸಿರಿವಂತರೆನೆ ತರತಮವು ಇಲ್ಲ | ನೋವು ನಲಿವಿನಲ...

kavinagaraj · ೩೯ ವೀಕ್ಷಣೆಗಳು
ಮಾರ್ಚ್ ೦೧

ಆತ್ಮಹತ್ಯೆಯಾ, ಪ್ರೇಮಹತ್ಯೆಯಾ ಅಥವಾ ಸಮಾಜ ಮಾಡಿದ ಕೊಲೆಯಾ?

ಭಾರ್ಗವಿ ೧೮ ವರ್ಷ, ಮೊದಲನೆ ವರ್ಷದ ಬಿಬಿಎ೦ ವಿದ್ಯಾರ್ಥಿನಿ, ಶಿವಕುಮಾರ ೨೨ ವರ್ಷ, ಅ೦ತಿಮ ವರ್ಷದ ಬಿಬಿಎ೦ ವಿದ್ಯಾರ್ಥಿ, ಇವರಿಬ್ಬರೂ ನಿನ್ನೆಯವರೆಗೂ ಜೀವ೦ತವಾಗಿದ್ದರು. ಸತತ ಮೂರು ವರ್ಷಗಳಿ೦ದ ಒಬ್ಬರನ್ನೊಬ್ಬರು ಅದಮ್ಯವಾಗಿ ಪ್ರೀತಿಸುತ್ತಿದ್ದರು...

ಕಗ್ಗ ಏಪ್ರಿಲ್ ೨೮

ಮೂಢ ಉವಾಚ - 79

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ | ಬದಲಾಗದು ಬೆಳೆಯದು ನಾಶವಾಗದು ಚಿರಂಜೀವ ನಿತ್ಯ ಶಾಶ್ವತವು ಮೂಢ || ಅಚ್ಚರಿಯು ಅಚ್ಚರಿಯು ಏನಿದಚ್ಚರಿಯು ಆತ್ಮವಿದು ಅಚ್ಚರಿಯು ಹೇಳಲಚ್ಚರಿಯು | ಕೇಳಲಚ್ಚರಿಯು ಅರ...

kavinagaraj · ೩೯ ವೀಕ್ಷಣೆಗಳು
ಮೇ ೦೬

ಬೊಜ್ಜಿನ ಕಡೆ ಗಮನವಿರಲಿ

ಒಂದ್ ‘ಜಮಾನಾ’ ದಲ್ಲಿ ಡಾಕ್ಟ್ರು ಅಂದ್ರೆ ಬಿಳೀ ಕೋಟು, ಸ್ಟೆತಾ ಸ್ಕೋಪು ಮಡಗಿ ಕೊಂಡಿರೋ ವ್ಯಕ್ತಿ. ಈಗ ಈ ಅಲಂಕಾರಕ್ಕೆ ಮತ್ತೊಂದು ಭೂಷಣ ಸೇರ್ಕೊಂತು. ಅದೇ ನಮ್ ಪಾಂಡು ಟೈಲರ್ ನೇತು ಹಾಕ್ಕೊಳ್ಳೋ ಬೆವರು, ಧೂಳು, ಕೊಳಕು ತುಂಬಿದ ಟೇಪು. measureme...

ಜೂನ್ ೦೧

ಮೊನ್ನೆ ಅಪ್ಪ ಬಂದಿದ್ದ.....!

ನನಗೆ ಅವಗೆ ವರುಷದ ನಂಟು ವರುಷದಿಂದೀಚೆ.......ಆತ ಪ್ರೀತಿಯ ತೊಟ್ಟಿಲಲ್ಲಿ ಸಂಶಯದ ಕೂಸನ್ನಿಟ್ಟು.... ಚಿವುಟಿ.....ಲಾಲಿ ಹಾಡುವ ಹುಚ್ಚು ಹುಡುಗನಾಗಿ ಬಿಟ್ಟಿದ್ದಾನೆ...! ಆಗಾಗ ಇಬ್ಬರೂ..... ನರಳುತ್ತೇವೆ....ನೋವಿನಲ್ಲಿ ರಾಜಿಯಾದಾಗ ಖುಷಿಯಲ್ಲಿ...

ನಾರಾಯಣ ಭಾಗ್ವತ · ೩೯ ವೀಕ್ಷಣೆಗಳು
ಕಗ್ಗ ಜೂನ್ ೦೭

ಮೂಢ ಉವಾಚ - 88

ದುಷ್ಟಶಿಕ್ಷಕ ಶಿಷ್ಟರಕ್ಷಕ ದೇವನವನೊಬ್ಬನೆ ಶಕ್ತರಲಿ ಶಕ್ತ ಬಲ್ಲಿದರ ಬಲ್ಲಿದನವನೊಬ್ಬನೆ | ಮುನಿಗಳಿಗೆ ಮುನಿ ಕವಿಗಳಿಗೆ ಕವಿಯವನೆ ಸರ್ವೋತ್ತಮರಲಿರುವವನವನೆ ಮೂಢ || ರವಿಯ ಬೆಳಕು ಚಂದ್ರಕಾಂತಿ ಸುಡುವಗ್ನಿ ನಿಲ್ವನೆಲ ಹರಿವ ಜಲ ಜೀವರಕ್ಷಕ ಗಾಳಿ |...

kavinagaraj · ೩೯ ವೀಕ್ಷಣೆಗಳು