ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೨೩ ಲೇಖನಗಳು

ಮೈಸೂರು ನಗರದಲ್ಲಿ ಕಾಡಾನೆ ಮರಿಯ ಹಾವಳಿ!

೨೧ನೆಯ ಶತಮಾನದಲ್ಲಿ ಮೈಸೂರಿನಂತಹ ಮುಂದುವರಿದ ನಗರದಲ್ಲಿ ಕಾಡಾನೆಗಳೆರಡು ಓಡಾಡುತ್ತಾ ಗಾಬರಿಯಿಂದ ತಮಗೆ ತೋಚಿದ್ದನ್ನು ಮಾಡಿವೆ ಎಂಬ ಸುದ್ದಿ ಕೇಳಿನಿಜಕ್ಕೂ ಆಶ್ಚರ್ಯವಾಯಿತು. ನಂತರ ಯೋಚಿಸಿದರೆ, ೨೧ನೆಯ ಶತಮಾನದಲ್ಲೇ ಇಂತಹದ್ದೊಂದು ಸಾಧ್ಯ ಎಂಬ ಅರಿ...

ಶಶಿಧರ ಹೆಬ್ಬಾರ ಹಾಲಾಡಿ · ೩೯ ವೀಕ್ಷಣೆಗಳು
ಓದಿ
ಜೂನ್ ೨೪

ಭಾವನೆಗಳ ಮಾರಾಟ

ಜಗವೆಲ್ಲ ತುಂಬಿಹುದುಗುತ್ತಿಗೆ-ವ್ಯವಹಾರ,ಭಾವ ಶೂನ್ಯದ ಮನದಿಎಲ್ಲವೂ ವ್ಯವಹಾರ.ಮದುವೆ ಬಂಧದ ದಿನದಿಬಾಗಿಲಲಿ ನಿಂತುಭಾವವಿಲ್ಲದ ಮಂದಿನಗುವ, ನಗುವೂ ಮಾರಾಟ.ಭವ ಬಂಧನವ ತೊರೆದುಸತ್ತವನ ಮನೆ ಮುಂದೆವೇದನೆ ಇಲ್ಲದ ಮಂದಿಅಳುವ, ಅಳುವೂ ಮಾರಾಟ.

RAMAMOHANA.N · ೩೯ ವೀಕ್ಷಣೆಗಳು
kagga ಜುಲೈ ೦೯

ಮೂಢ ಉವಾಚ - 99

ತಪನಿರತಗಾಸಕ್ತಿ ಕಾಮಿತಫಲದಲಿ ಪಂಡಿತನಿಗಾಸಕ್ತಿ ಹಿರಿಮೆಗರಿಮೆಯಲಿ | ಕರ್ಮಿಗಿಹುದಾಸಕ್ತಿ ಬರುವ ಫಲದಲಿ ಯೋಗಿಗಾಸಕ್ತಿ ಪರಮಪದದಲ್ಲಿ ಮೂಢ || ಫಲವ ಬಯಸದೆ ಮಾಡುವನು ಕರ್ಮ ಸಮಚಿತ್ತದೆಸಗಿದ ಮಮರಹಿತ ಕರ್ಮ | ರಾಗ ರೋಷಗಳ ಸೋಂಕಿರದ ಕರ್ಮ ಕರ್ಮಯೋಗಿಯ ಮ...

kavinagaraj · ೩೯ ವೀಕ್ಷಣೆಗಳು
ಕಗ್ಗ ಜುಲೈ ೧೮

ಮೂಢ ಉವಾಚ - 101

ಸಮಸ್ಯೆ ತೊಡರು ಬಹುದೆಂದು ಓಡದಿರು ದೂರ ಓಡಿದರೆ ಸೋತಂತೆ ಸಿಗದು ಪರಿಹಾರ | ಸಮಸ್ಯೆಯ ಜೊತೆಯಲಿರುವವನೆ ಧೀರ ಒಗಟಿನೊಳಗಿಹುದು ಉತ್ತರವು ಮೂಢ || ಗುರುವಿನ ಕಷ್ಟ ಗುರುಹಿರಿಯರನುಸರಿಸಿ ಜನರು ಸಾಗುವರು ಗುರುವು ಸರಿಯೆನಲು ಜನರಿಗದು ಸರಿಯು | ಗುರುವಿಗ...

kavinagaraj · ೩೯ ವೀಕ್ಷಣೆಗಳು
ಸಾಂದರ್ಭಿಕ ಜುಲೈ ೨೦

ಪ್ರಿಯ ಜಯಂತ್, ಶುಭವಾಗಲಿ!

ಸಂಪದಿಗ ಮಿತ್ರ ಜಯಂತರನ್ನು ಈಗೊಂದೆರಡು ತಿಂಗಳ ಹಿಂದೆ ಪಂ. ಸುಧಾಕರ ಚತುರ್ವೇದಿಯವರನ್ನು ಭೇಟಿ ಮಾಡಲು ಆಹ್ವಾನಿಸಿದ್ದಾಗ ಬಂದಿದ್ದ ಸಂದರ್ಭದಲ್ಲಿ ಅವರು ಹಿರಿಯ ಸಾಧಕರೊಂದಿಗೆ ಇದ್ದಾಗ ತೆಗೆದಿದ್ದ ಎರಡು ಭಾವಚಿತ್ರಗಳನ್ನು ಜಯಂತರ ಜನ್ಮದಿನದ ಸಂದರ್ಭ...

kavinagaraj · ೩೯ ವೀಕ್ಷಣೆಗಳು
ಜುಲೈ ೨೪

ಲೋಕಾಯುಕ್ತರ ವರದಿ ಮತ್ತು ಪ್ರಭಾವ

ಇದು ನಮ್ಮ ಭವ್ಯ ಭಾರತ ರಾಮಾಯಣ ,ಮಹಾಭಾರತ ಎಲ್ಲಾ ಯುಗ ಗಳಿಂದಲೂ ನಮ್ಮ ಭಾರತೀಯ ಸಂಸ್ಕ್ರತಿ ,ಕಲೆ ಪರಂಪರೆ ಗಳನ್ನೂ ಉಳಿಸಿಕೊಂಡು ಬಂದಿದೆ .ಪಿತ್ರ ವಾಖ್ಯ ಪರಿಪಾಲನೆಗಾಗಿ ರಾಜ ಶ್ರೀ ರಾಮಚಂದ್ರನು ರಾಜ್ಯ ಭಾರವನ್ನು ತಮ್ಮ ಭರತನಿಗೆ ಒಪ್ಪಿಸಿ ಕುಟುಂಬ...

ಕುಂದಾಪುರ ನಾಗೇಶ್ ಪೈ · ೩೯ ವೀಕ್ಷಣೆಗಳು
ಜುಲೈ ೨೬

ಪಾಪ, ಪಾಶ್ಚಾತ್ಯ ಅತ್ತೆ

ಅತ್ತೆ ಯರ ಬಗೆಗೆ ಇರುವ quote ಗಳ ಬಗ್ಗೆ ಗೂಗ್ಲ್ ಮಾಡ್ತಾ ಇದ್ದೆ (ಯಾಕೆ ಅಂತ ಕೇಳ್ಬಾರ್ದು). ಪಾಶ್ಚಾತ್ಯ ಗಂಡಸರಿಗೆ ತಮ್ಮ ಅತ್ತೆಯಂದಿರ ಬಗ್ಗೆ ಅಂಥ ಒಳ್ಳೆ ಅಭಿಪ್ರಾಯ ಇಲ್ಲ ಅಂತ ಕಾಣುತ್ತೆ. ಆದರೆ ಭಾರತೀಯ ಗಂಡು ಈ ವಿಷಯದಲ್ಲಿ ಅದೃಷ್ಟಶಾಲಿ. ಮಗ...

ಕಗ್ಗ ಆಗಸ್ಟ್ ೧೮

ಮೂಢ ಉವಾಚ - 112

ರಾಗರಹಿತ ಮನ ದೀಪದ ಕಂಬವಾಗಿ ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ | ದೇವನ ನೆನೆವ ಮನ ಬತ್ತಿಯನು ಹಚ್ಚಲು ಜ್ಞಾನಜ್ಯೋತಿ ಬೆಳಗದಿಹದೆ ಮೂಢ || ಸತ್ವಗುಣ ಸಂಪನ್ನ ಸ್ವರ್ಗವನೆ ಸೇರುವನು ಇದ್ದಲ್ಲೆ ಇರುವನು ರಾಜಸಿಕ ಗುಣದವನು | ಪಶು ಪ್ರಾಣಿ ಕೀಟ...

kavinagaraj · ೩೯ ವೀಕ್ಷಣೆಗಳು
ಆಗಸ್ಟ್ ೨೦

ಪತಿಯ ಪ್ರೀತಿಯ ಕೊಡುಗೆ

ಮಿಡಿತ ಮಿಡಿಯುತಿರಲಿ ನಮ್ಮೊಲವ ಸವಿಮಾತು ,ನಮಗೆ ನಾವೇ ಸಾಕ್ಷಿ , ನಿನ್ನ ನೋವನ್ನೆಲ್ಲ ನನ್ನ ಲೆಕ್ಕಕ್ಕೆ ಜಮೆ ಮಾಡು,ನನ್ನ ಸಂತಸವೆಲ್ಲ ನಿನ್ನದೇ. ರಾತ್ರಿ ಕಳೆದು ಬೆಳಕಾಗುವುದು ನಿನ್ನಿಂದ, ನಿನ್ನೋಲುಮೆಯಲಿ ಮಿಂದು ಹೇಗಿದ್ದವನು ಹೇಗಾದೆ ನಾನು, ನಿ...

Hema Mallikarjuna Adoor · ೩೯ ವೀಕ್ಷಣೆಗಳು
ಸೆಪ್ಟೆಂ ೧೦

ಚಲೋ ಮಲ್ಲೇಶ್ವರ ೧೨

ಎಲ್ಲರೂ ಹೆಗ್ಡೆಯವರ ಸಮೀಪ ಹೋಗುತ್ತಿರುವಾಗ, ರಾಮ್‌ಮೋಹನರು ತಿರುಗಿ ಕಾರಿನ ಬಳಿ ಹೊರಟರು-"ತುಂಬಾ ತಡವಾಯಿತು. ಆರ್.ಟಿ.ನಗರಕ್ಕೆ ಹೋಗಲೇ ಬೇಕು. ನಾನಿನ್ನು ಬರ್ತೀನಿ".

ಗಣೇಶ · ೩೯ ವೀಕ್ಷಣೆಗಳು
ಅಕ್ಟೋ ೦೯

ಚೊಂಬೇಶ್ವರನು ಹೋದಾ ಬೆಂಚೇಶ್ವರನು ಹೋದಾ ಈಗ ಬಂದಾ ನೋಡಿ ವೆಂಕಟೇಶ್ವರಾ

ಭಕ್ತಿಯಿಂದಾ ದರುಶನಕ್ಕೆ ಸನ್ನಿಧಿಗೆ ಬಂದವರ ಕಾಪಾಡೋ ವೆಂಕಟೇಶ್ವರಾ ಬೋಳಾದ ತಲೆಯು ರೌಂಡಾಗಿ ಕಾಣುವುದು ಏನ್ಮಾಡ್ಲಿ ಮಾಡ್ಲಿ ವೆಂಕಟೇಶ್ವರಾ ಆಆಆ ಹೊರಗೊಬ್ಬ ಒಬ್ಬ ಒಬ್ಬ ಒಬ್ಬ ಭಕ್ತಾತ್ಮಾ ಪ್ರಸಾದ ಕೊಡು ಕೊಡು ಕೊಡು ಅಂತಾನೆ ನಮ್ಮಪ್ಪ ಅಪ್ಪ ಅಪ್ಪ ಅ...

ಸುಮ0ಗಲಾ ಬದಾಮಿ · ೩೯ ವೀಕ್ಷಣೆಗಳು
ಅಕ್ಟೋ ೧೪

ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ

ರೈತರ ತೊಂದರೆಗಳನ್ನು "ಲೈಫು ಇಷ್ಟೇನೆ" ಚಿತ್ರದ "ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು" ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ. ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು ರೈತರ ಗೋಳಿಗೆ ಇಲ್ಲ ಮುಲಾಮು ಹಳೆ ಸಿಎಂಗಳಿಗೆಲ್ಲ ದೊಡ್ಡ ಸಲಾಮು ಕಿವಿಯಲ್ಲಿ...

ಜಯಂತ್ ರಾಮಾಚಾರ್ · ೩೯ ವೀಕ್ಷಣೆಗಳು