ಜನಪ್ರಿಯ ಪುಟಗಳು
Most Read · ೫೩,೭೨೩ ಲೇಖನಗಳು
ನಗೆಹನಿಗಳು ( ಹೊಸವು ?) - ಎಂಟನೇ ಕಂತು
-29- ಪೊಲೀಸ - ಏನ್ರೀ , ನಿಂ ಹೆಸರು ? ವ್ಯಕ್ತಿ - ರಮೇಶ್ ಕುಲಕರ್ಣಿ ಪೊಲೀಸ - ರೀ , ನಿಮ್ಮ ನಿಜವಾದ ಹೆಸರು ಹೇಳಿ. ವ್ಯಕ್ತಿ - ಸರಿ, ಹಾಗಾದರೆ ಶಿವರಾಮ ಕಾರಂತ ಅಂತಲೇ ಬರಕೊಳ್ಳಿ. ಪೊಲೀಸ - ಹೀಗೆ ಬನ್ನಿ ದಾರಿಗೆ .ಸುರೇಶ, ರಮೇಶ ಅಂತೆಲ್ಲಾ ಹೇಳಿ...
ನಗೆಹನಿಗಳು ( ಹೊಸವು ?) - ಹದಿನೈದನೇ ಕಂತು
-57- -ಅವನನ್ನು ನೀನು ಮದುವೆ ಆಗ್ತೀಯಾ ? -ಅದು ಪರಿಸ್ಥಿತಿಯನ್ನು ಅವಲಂಬಿಸಿದೆ -ಏನು ಪರಿಸ್ಥಿತಿ ? -ಅವನ ಆರ್ಥಿಕ ಪರಿಸ್ಥಿತಿ! -58- ಅವನು ಹೇಳಿದ - ನೀನು ನನ್ನನ್ನು ಮದುವೆ ಆಗಲು ನಿರಾಕರಿಸಿದರೆ ನಾನು ಸತ್ತೇಹೋಗುವೆ ಅವಳು ನಿರಾಕರಿಸಿದಳು. ಅವ...
ನಗೆಹನಿಗಳು ( ಹೊಸವು ?) - ಹದಿನೆಂಟನೇ ಕಂತು
-69- - Monologue ಅಂದರೆ ಏನು ಅಪ್ಪಾ ? ನಿಘಂಟಿನಲ್ಲೇನೋ ಆತ್ಮಾಲಾಪ , ಸ್ವಗತ ಅಂತೆಲ್ಲಾ ಇದೆ? - ಅದಾ ? ಅದು ಗಂಡಹೆಂಡಿರ ಸಂಭಾಷಣೆ, ಮಗನೇ! -70- - ಅವನು ನಿನ್ನ ಹೆಂಡತಿಯೊಂದಿಗೆ ಓಡಿ ಹೋದದ್ದು ಕೇಳಿ ನನಗೆ ಆಘಾತವೇ ಆಯಿತು. ಅವನು ನಿನ್ನ ಒಳ್ಳ...
ಗಾನಾಮೃತದಲ್ಲಿ ಮಿಳಿತವಾದ ಯಕ್ಷಗಾನ!
ಯಕ್ಷಗಾನದಲ್ಲಿ ‘ಗಾನ ವೈಭವ’ ಈಚೆಗಿನ ಭರಾಟೆ. ಮೊದಲಿತ್ತು, ಶುಭ ಸಮಾರಂಭಗಳಂದು ತಾಳಮದ್ದಳೆ, ವಿಮರ್ಶೆ. ಅದು ಬದುಕಿನೊಂದಿಗೆ ಮಿಳಿತವಾದ ಕಲಾಪ. ಈಗ ಹಾಗಲ್ಲ, ‘ಅಂಜಾಯ್’ ಮನಃಸ್ಥಿತಿ. ಹೀಗಾದಾಗ ಅದರಿಂದ ಸಿಗಬಹುದಾದ ರಸಾಸ್ವಾದನೆಯಿಂದ ವಂಚಿತರಾಗುತ್ತ...
ಕಗ್ಗ ದರ್ಶನ – 18 (1)
ಒಲ್ಲೆನೆನದಿರು ಬಾಳನ್; ಒಲವದೇನೆನದಿರು ಉಲ್ಲಾಸಕ್ಕೆಡೆ ಮಾಡು ನಿನ್ನಿದಾದನಿತು ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ ಎಲ್ಲಕಂ ಸಿದ್ಧನಿರು - ಮಂಕುತಿಮ್ಮ ಬಾಳಿನಲ್ಲಿ ಒಂದಾದ ಮೇಲೊಂದು ಕಷ್ಟಕಾರ್ಪಣ್ಯಗಳು ನುಗ್ಗಿ ಬರುತ್ತಲೇ ಇರುತ್ತವೆ. ಕಾಲಸರಿದ...
ಮೂಢ ಉವಾಚ - 354
ತಿಳಿದಿರದ ಹಾದಿಯಲಿ ಸಾಗಿಹುದು ಬಂಡಿ ಹಿಂದೆನಿತು ಬಂಡಿಗಳೊ ಲೆಕ್ಕವಿಟ್ಟವರ್ಯಾರು | ಪಯಣವದು ಮುಗಿಯದಿರೆ ಮುಂದೆನಿತೊ ಬಂಡಿಗಳು ಒಳ್ಳೆಯ ಹಾದಿಯಲಿ ಸಾಗು ನೀ ಮೂಢ ||
ಕಗ್ಗ ದರ್ಶನ – 22 (1)
ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? ಬೆದರಿಕೆಯನದರಿಂದ ನೀಗಿಪನು ಸಖನು ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ ವಿಧಿ ಹೇರುವ ಹೊರೆಗಳಿಂದ ತಪ್ಪಿಸಿಕೊಳ್ಳುವವನು ಎಲ್ಲಿದ್ದಾನೆ? ಎಂಬ ಮೂಲಭೂತ ಪ್ರ...
ಮೂಢ ಉವಾಚ - 363
ಜೀವ ತಾ ಧರಿಸಿರಲು ಮೂಳೆ ಮಾಂಸದ ತಡಿಕೆ ಬಗೆ ಬಗೆಯಲಾಡಿಹುದು ಪಂಚಭೂತದ ಗೊಂಬೆ | ಕಾಣುವವನಾಟಕೆ ಕಾಣದವ ಕಾರಣನೆ ಒಗಟಿಗುತ್ತರಿಪ ಗುರುವೆಲ್ಲಿಹನೊ ಮೂಢ ||
ಮೂಢ ಉವಾಚ - 364
ಕಮರಿ ಹೋಗುವ ತನುವ ಕಸುವು ತಾನಾಗಿಹನು ಜೀವಜ್ಯೋತಿಯೆ ಅವನು ಅಮರ ಶಕ್ತಿಯೆ ಅವನು | ದೇಹದೊಂದಿಗೆ ಬೆಳೆದು ತನ್ನಿರುವ ತೋರುವನು ಅವನಿಲ್ಲದಿರುವಲ್ಲಿ ಬೆಳಕೆಲ್ಲಿ ಮೂಢ ||
ಮೂಢ ಉವಾಚ - 383
ಸತ್ಯಜ್ಞಾನದ ಅರಿವ ಸರ್ವಮೂಲದಿ ಪಡೆದು ಅಂತರಂಗದೊಳಿರಿಸೆ ದೇವನವ ಕಾಣುವನು | ಕಣ್ಣಿರುವ ಕುರುಡನು ಕಿವಿಯಿರುವ ಕಿವುಡನು ಪಾಪಮಾರ್ಗದಿ ನಡೆದು ಬೀಳುವನು ಮೂಢ ||
ಮೂಢ ಉವಾಚ - 390
ಮನದ ಕತ್ತಲೆ ಸರಿಸಿ ಅರಿವ ಬೆಳಕನು ಪಡೆಯೆ ದುರ್ಗತಿಯು ದೂರಾಗಿ ನಿರ್ಭಯತೆ ನೆಲೆಸುವುದು | ಬೆಳಕಿರುವ ಬಾಳಿನಲಿ ಜೀವನವೆ ಪಾವನವು ಬೆಳಕಿನೊಡೆಯನ ನುಡಿಯನಾಲಿಸೆಲೊ ಮೂಢ ||