ಮೌನ ಬೇಡ!
ಮೌನ ಬೇಡ!!!ಸಖೀ,ಬೂದಿ ಮುಚ್ಚಿದಕೆಂಡದಂತೆ ಆಡುತ್ತಾ ಇರಬೇಡಸದಾ ಒಳಗೊಳಗೇಬುಸುಗುಟ್ಟುತ್ತಾಇರಬೇಡನನ್ನ ಮೇಲಿರುವಸಿಟ್ಟನ್ನು ಇನ್ನಿತರರಮೇಲೆ ಬರಿದೇಹಾಯಬಿಡಬೇಡಒಳಗಿರುವ ಕ್ರೋಧವನುಕಾರಿಬಿಡು ಒಮ್ಮೆಗೇಚಿಂತೆಯಿಲ್ಲನಾ ನಾಶವಾದರೂ ಉರಿದುಕೊಂಡು ಧುತ್ತನೇಆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೮ ಲೇಖನಗಳು
ಮೌನ ಬೇಡ!!!ಸಖೀ,ಬೂದಿ ಮುಚ್ಚಿದಕೆಂಡದಂತೆ ಆಡುತ್ತಾ ಇರಬೇಡಸದಾ ಒಳಗೊಳಗೇಬುಸುಗುಟ್ಟುತ್ತಾಇರಬೇಡನನ್ನ ಮೇಲಿರುವಸಿಟ್ಟನ್ನು ಇನ್ನಿತರರಮೇಲೆ ಬರಿದೇಹಾಯಬಿಡಬೇಡಒಳಗಿರುವ ಕ್ರೋಧವನುಕಾರಿಬಿಡು ಒಮ್ಮೆಗೇಚಿಂತೆಯಿಲ್ಲನಾ ನಾಶವಾದರೂ ಉರಿದುಕೊಂಡು ಧುತ್ತನೇಆ...
ಇದೇ ಶನಿವಾರ ಮಧ್ಯಾಹ್ನ ೨ ಗಂಟೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನಲೋಕಪಾಲ್ ಮಸೂದೆಯ ಸಾರ್ವಜನಿಕ ಸಭೆ ನಡೆಯುತ್ತಿದೆ. ಸಾಧ್ಯವಾದರೆ ಬನ್ನಿ ಭಾರತದಿಂದ ಲಂಚವನ್ನು ಹೊಡೆದೋಡಿಸುವ ಈ ಮಸೂದೆಯ ಸಭೆಯನ್ನು ಯಶಸ್ವಿಗೊಳಿಸೋಣ
ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ ಶೈಲಿಯಲ್ಲಿ ಪಾಕಿಸ್ತಾನದ ಅರಿವಿಗೆ ಸುಳಿವಿಗೆ ಸಿಗದೇ ತನ್ನ ಸೀಲ್-೬ ಕಮಾಂಡೋಗಳ...
ಆತ್ಮೀಯ ಸಂಪದಿಗರೆ, "ಶ್ರೀ ಸರ್ವಜಿತ್ ಸಂವತ್ಸರ"ವು ನಿಮ್ಮ ಬಾಳಿನಲ್ಲಿ ನವಉತ್ಸಾಹ, ಸಂತೋಷ, ಸಮಾಧಾನ ಸಂತೃಪ್ತಿಯನ್ನು ತಂದುಕೊಡಲಿ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. ೧೯-೦೩-೨೦೦೭ ನೇ ಸೋಮವಾರದ ದಿನ ಆಚರಿಸಲಾಗುವುದು. ಸೌರಮ...
- ನವರತ್ನ ಸುಧೀರ್ ನಾನು ಸುಮಾರು ಮೂವತ್ತೈದು ವರ್ಷಗಳು ಕರ್ನಾಟಕದಿಂದ ಹೊರಗಿದ್ದು ಸೇವಾ ನಿವೃತ್ತನಾದಮೇಲೆ ಬೆಂಗಳೂರಿಗೆ ಹಿಂತಿರುಗಿದ ಕನ್ನಡಿಗ. ಬಂದ ಹಲವು ದಿನಗಳಲ್ಲೇ ಆದ ನನ್ನ ಅನುಭವಗಳನ್ನು ಆಧಾರಿಸಿ “ಮರಳಿ ಮಣ್ಣಿಗೆ - ಏನಾಗಿದೆ ನಮ್ಮ ಚೆಲುವ...
___LINK_OPEN_href="http://68.178.224.54/udayavani/showstory.asp?news=1&contentid=467964&lang=2" target="_blank" title="ಉದಯವಾಣಿ"___ಉದಯವಾಣಿ (ಇ-ಲೋಕ-48)(13/11/2007) ಅಂತರ್ಜಾಲದ ಮೂಲಕ ಚುನಾವಣಾ ಪ್ರಚಾರ ಮಾಡಬಾರದೇಕ...
___LINK_OPEN_href="http://68.178.224.54/udayavani/showstory.asp?news=1&contentid=470041&lang=2" target="_blank" title="ಉದಯವಾಣಿ"___ಉದಯವಾಣಿ (ಇ-ಲೋಕ-49)(20/11/2007) ಹಿಮಾಲಯಕ್ಕೆ ಹೋದರೂ ಸೆಲ್ಫೋನ್ ಕಾಟ ತಪ್ಪದೇ?ಚ...
ಹನಿ ಹನಿ ಮಳೆಯಲಿ ತೋಯುತ ನಡೆಯಲಿ ಕೊಚ್ಚೆ ಕೊಸರಿನಲಿ ಹೆಜ್ಜೆ ಬಿರುಸಿನಲಿ ಡವ ಡವ ಬಡಿದಿದೆ ಎದೆ ಮಿಡಿತ ಸರ ಸರ ನಡೆದಿದೆ ಕಾಲ್ನಡೆತ ಅಲ್ಲಿಂದ್ದಿತ್ತ ಇಲ್ಲಿಂದ್ದತ್ತ ಜಿಗಿಯುತ ಹಾರುತ ಹೊರಟಿರುವೆ ನೀ ಯಾರ ಮನೆಯತ್ತ ಎನ್ನ ಮನಸಿನಲಿ ಎದ್ದ ಬಿರುಗಾಳಿ...
ಕೆಸರಿನಲ್ಲಿದ್ದೆ ನಾನು ಉಸಿರುಕೊಟ್ಟೆ ನೀನು ಹಸಿರಾಯಿತು ಬಾಳು ಹೊಸದಾಗಿದೆ ನಾಳು
ತಾನು ಬರೆಯಬೇಕಾದ ಲೇಖನಗಳ ಸಂಬಂಧ ಹೆನ್ರಿ ದೇಶಾದ್ಯಂತ ತುಂಬಾ ಸುತ್ತಾಡಬೇಕಾಗಿ ಬರುತ್ತಿತ್ತು. ಮೊದಮೊದಲು ನಾನೂ ಅವನ ಜೊತೆ ಹೋಗುತ್ತಿದ್ದೆ. ಆದರೆ ಬರೀ ವಿಮಾನದಲ್ಲಿ ಹೋಗುವ, ದುಬಾರಿ ಹೋಟೆಲ್‌ಗಳಲ್ಲಿ ಇಳಿದುಕೊಳ್ಳುವ, ಬೇರೆ ಪತ್ರಕರ್ತರೊಂದಿಗೆ ಬಾ...
ಬಸ್ಸಿನಲ್ಲಿ ಕೇಳದ, ಆದರೆ ಕೂಡುವ ಕ್ಷಣದಲ್ಲಿ ತಪ್ಪದೆ ಬರುವ ಮತ್ತೊಂದು ಪ್ರಶ್ನೆ ಇದೆ. ಏರುತ್ತಿರುವ ಅಂತಿಮ ಉದ್ರೇಕದ ಗಳಿಗೆಯಲ್ಲಿ ಮತ್ತೆ ಮತ್ತೆ ಕೇಳುತ್ತಾರೆ "ಎಷ್ಟು ಗಂಡಸರೊಂದಿಗೆ ಮಲಗಿದ್ದೀ ಹೇಳು, ಎಷ್ಟು ಜನರೊಂದಿಗೆ?
"ಇಂಥ ಮದುವೆಗಳ ಏರ್ಪಾಟು ಒಳ್ಳೆಯದೆ?" ಎಂದು ನಾನು ಅವನನ್ನು ಕೇಳಿದೆ. ಅವನು ನನ್ನ ಕಡೆ ತಿರುಗಿ "ನೀನಾದರೆ ಏನು ಮಾಡುತ್ತಿದ್ದೆ?" ಎಂದು ಪ್ರಶ್ನಿಸಿದ. ನಾನು ಪ್ರೀತಿ -ಗೀತಿ ಅಂತ ಏನೋ ಹೇಳಹೊರಟಾಗ ಅವನಿಗೆ ನಗು ಬಂತು. ಅದೆಲ್ಲ ಬರೀ ಸಿನೆಮಾಕ್ಕೆ ಮ...