ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಮಾರ್ಚ್ ೨೦

ಮತ್ತೊ೦ದಿಷ್ಟು ಹನಿಗಳು...

**** ೧ **** ಆಹ್..!! ಎ೦ದು ನಿಟ್ಟುಸಿರು ಬಿಟ್ಟುನನ್ನ ಭಾರ ಹೃದಯವನ್ನಹಗುರಾಗಿಸಬಹುದೆ೦ಬನನ್ನ ನ೦ಬಿಕೆ,ಅವಳು ಹೊರಟು ಹೋದ ನ೦ತರತಲೆಕೆಳಗಾಗಿದೆ...!! **** ೨ **** ರಾತ್ರಿ ಮಲಗುವಾಗಮರುದಿನದ ಕೆಲಸದ ಯೋಚನೆನಿದ್ದೆ ಮಾಡಲು ಬಿಡಲಿಲ್ಲ....ಮರುದಿನ...

ಪ್ರಸನ್ನ · ೩೪ ವೀಕ್ಷಣೆಗಳು
ಓದಿ
ಮೇ ೦೪

ಸಸ್ಯ ಜಗತ್ತಿನ ಅದ್ಭುತಗಳು

ಶತಾವರಿ ನಿಸರ್ಗದ ಒಂದು ಅದ್ಭುತ ಕೊಡುಗೆ. ಹೆಸರೇ ಸೂಇಸುವಂತೆ ನೂರು ಸಂಕಷ್ಟಗಳನ್ನು ಪರಿಹರಿಸಬಲ್ಲುದು. ಇಂಗ್ಲೀಷಿನಲ್ಲಿ Asparagus racemosus ಎಂದೂ ಕನ್ನಡದಲ್ಲಿ ಹಲವು ಮಕ್ಕಳ ಬಳಿ ಎಂದೂ ಕರೆಯುವರು.ಶತಾವರಿ sanskrit ಹೆಸರು. ಹಡೆದ ತಾಯಂದಿರಲ...

Harish Siddappa Byrapura · ೩೪ ವೀಕ್ಷಣೆಗಳು
ಜೂನ್ ೦೪

ಈ ಹೊತ್ತಿಗೆ ಒಂದೆರಡು ಸಾಲು ...

ಸಂಪದದಲ್ಲಿ ನಾನು ಹೆಚ್ಚು ಬರೆದವನಲ್ಲ (ಅಂದರೆ ಬೇರೆಡೆ ಹೆಚ್ಚು ಬರೆದಿದ್ದೇನೆ ಎಂದರ್ಥವಲ್ಲ!). ಬರೆಯಬೇಕೆಂದುಕೊಂಡ ಕೆಲವು ಸರಣಿಗಳು ಆರಂಭದಲ್ಲೇ ನಿಂತುಹೋಗಿ ನನ್ನ ಆರಂಭ ಶೂರತ್ವವನ್ನು ಸಾರುತ್ತಿವೆ. ನೋಡೋಣ, ಮುಂಬರುವ ಕೆಲ ದಿನಗಳಲ್ಲಿ ಅವುಗಳನ್ನ...

೨೯ ಮಹಡಿಯ ವಸತಿ ಗೃಹ !

ನಮಗೆ ಟೊರಾಂಟೋನಗರ ಹಳ್ಳಿ, ಪಟ್ಟಣ, ಮತ್ತು ಬೃಹತ್ ನಗರದ ತರಹ ಕಂಡಿದೆ. ಆಶ್ಕರ್ಯ ಪಡಬೇಕಾಗಿಲ್ಲ. ಕೆನಡಾದೇಶದ ಅತಿ ದೊಡ್ಡ ವಾಣಿಜ್ಯ ವಹಿವಾಟುಗಳು ಇಲ್ಲಿ ನಡೆಯುತ್ತವೆ. ಬೃಹದ್ ಸ್ಕೈ ಸ್ಕ್ರಾಪರ್ ಗಳು ಇವೆ. ಹಾಗೆಯೇ ಬ್ರಿಟಿಷ್ಕಾಟೇಜ್ ಗಳನ್ನೂ ಹೋಲು...

ಆಗಸ್ಟ್ ೦೨

ಮೂಢ ಉವಾಚ - 154

ಚಿತ್ತವದು ದೂರವಿರೆ ರೂಪ ರಸ ಗಂಧದಿಂ ಮೇಣ್ ಕೇಳದಿರೆ ಶಬ್ದ ತಿಳಿಯದಿರೆ ಸ್ಪರ್ಶ | ನಿಂತೀತು ಮನವು ದೇವಸಾಮೀಪ್ಯದಲಿ ಭಕ್ತಿಯೇ ಸಾಧನವು ಇದಕೆ ಮೂಢ || ..307 ದೇವನನು ಬಯಸುವ ಉತ್ಕಟತೆ ಭಕ್ತಿ ಪ್ರೀತಿಯಾಮೃತದ ರಸಧಾರೆ ಭಕ್ತಿ | ಭಕ್ತಿಯದು ಸಾಧಿಸಲು...

kavinagaraj · ೩೪ ವೀಕ್ಷಣೆಗಳು
ಆಗಸ್ಟ್ ೦೬

ಸ್ವರ್ಗವೆ ಸೃಷ್ಟಿಯಾಯಿತು

ಬಾನು ಸುರಿಸಿದ ಅನಂತ ಮುತ್ತುಗಳನು ಪೋಣಿಸಿಹಸಿರು ಸೀರೆಯಲಿ ಭುವಿಯು ಸಂಭ್ರಮಿಸುತಿರಲು ಚಿಲಿಪಿಲಿ ನಾದ ಜುಳು ಜುಳು ನಿನಾದವಿರಲುಪನ್ನೀರ ಸಿಂಚನಗೈಯುತ್ತಾ ತುಂಬಿ ಧುಮುಕುತಾ ಜಲಪಾತಗಳು ಧಾರೆಯೆರೆಯಲು ನವಿಲಿನ ನಾಟ್ಯ ತರುಲತೆಗಳಲಾಸ್ಯ ಕಣ್ಮನಗಳಿಗೆ ರ...

ಪ್ರೇಮಾ ಎಸ್ · ೩೪ ವೀಕ್ಷಣೆಗಳು
ಸೆಪ್ಟೆಂ ೦೭

ಪರಿಸರ

ಉಳಿಸಿರಿ ನಮ್ಮ ಪರಿಸರವ ಬೆಳೆಸಿರಿ ನಿಮ್ಮ ಆಯುಷ್ಯವ ಹಗಲಿರುಳು ಕಡಿಯದಿರಿ ಮರವೆಂಬ ಸಂಪನ್ಮೂಲವ ಮರದಿಂದೆ ಜಲವ ಜಲದಿಂದೆ ಮಾನವ ತಿಲಿದುಕ್ಕೋಳ್ಳಿರಿ ಹಿರಿಯರ ಅನುಭವ ಹುಟ್ಟಿದ ಮಾನವ ಸಾಯುವುದು ಕ್ಷಣವ ಬತ್ತುವ ಜಲವ ವಣಗುವ ಮರವ ನೀ ಮಾಡದಿರು ಅವುಗಳಿಗ...

ಸೆಪ್ಟೆಂ ೦೭

ಹೊಟ್ಟೆಪಾಡಿಗೆ

ಬಡದ್ಯಾಡತಿನೀ ನನ್ನ ಹೊಟ್ಟೆಪಾಡಿಗೆ ನನ್ನ ಹೊಟ್ಟೆ ತೊಂಬಿದಮ್ಯಾಲ ನನ್ನ ಮಕ್ಕಳ ಹೊಟ್ಟೆಪಾಡಿಗೆ ಅವರ ಹೊಟ್ಟೆ ತೊಂಬಿದಮ್ಯಾಲ ಮುಂದಿನ ಪೀಳಿಗೆ....... ಆಸೆಗೆ ಇಲ್ಲ ಯಾವತ್ತು ಕೊನೆ. ನೀ ಇರಬೇಕು ಇದಷ್ಟರಲ್ಲಿ ಸುಮ್ಮನೆ ಎಂದಿಗೂ ನೀ ನೆನೆಯ ಬೇಕು ಆ ದ...

ಸೆಪ್ಟೆಂ ೦೯

ಹಬ್ಬದ‌ ಆಚರಣೆ

ಸಂಪದಿಗರೆಲ್ಲರಿಗೂ ಗೌರಿಗಣೇಶ ಹಬ್ಬದ‌ ಶುಭ‌ ಕಾಮನೆಗಳು.ನಾವು ಸಂಭ್ರಮದಲ್ಲಿದ್ದರೆ ಅದನ್ನು ಹಬ್ಬದ‌ ವಾತಾವರಣ‌ ಎನ್ನುತ್ತಾರೆ.ಖುಷಿಯಾಗಿ ಇರುವುದೇ ಹಬ್ಬ‌.ಆಧ್ಯಾತ್ಮಿಕವಾಗಿ,ವೈಜ್ಞಾನಿಕವಾಗಿ ಆಚರಿಸುವದರಿಂದ‌ ನಾವು ಮತ್ತು ನಮ್ಮ‌ ಸುತ್ತಲಿನವರೂ ಆಚ...

ಶಶಿಕಾಂತ‌ ಪಿ ದೇಸಾಯಿ · ೩೪ ವೀಕ್ಷಣೆಗಳು
ನಾಟಕ ಮಾರ್ಚ್ ೨೭

ರಾಮಾಯಣದೊಳಗೆ ಮತ್ತೊಮ್ಮೆ ಹೊಕ್ಕಾಗ...

ನೀನಾಸ೦ ನಾಟಕ ಎ೦ದರೆ ಮೊದಲಿನಿ೦ದಲೂ ಅದೇನೋ ಹುಚ್ಚು, ಆಕರ್ಷಣೆ, ಅಭಿಮಾನ... ಒ೦ದು ಕಾಲದಲ್ಲಿ ಮ೦ಗಳೂರಿನಲ್ಲಿ ಪ್ರಸಿದ್ಢವಾಗಿದ್ದ ತುಳು ನಾಟಕಗಳ ಕ್ಯಾಸೆಟ್ ಗಳು ಕೇಳಿ ಕೇಳಿ ನಾಟಕ ಎ೦ದರೆ ಇಷ್ಟೇನಾ ಅ೦ದುಕೊ೦ಡು ಬಿಟ್ಟು ಬಿಟ್ಟಿದ್ದ ನನಗೆ, ವರುಷಕ್ಕ...

ಹರಿ ಪ್ರಸಾದ್ ನಾಡಿಗ್ · ೩೪ ವೀಕ್ಷಣೆಗಳು

ಈಶ್ವರಚಂದ್ರರ ಸಾಹಿತ್ಯ ಸೇವೆ

ಈಶ್ವರಚಂದ್ರರು ಶಿವಮೊಗ್ಗ ಜಿಲ್ಲೆ, ಚನ್ನಗಿರಿ ತಾಲ್ಲೂಕು ಹೋದಿಗ್ಗೆರೆ ಗ್ರ್ರಾಮದಲ್ಲಿ (ಈಗಿನ ದಾವಣಗೆರೆ ಜಿಲ್ಲೆ) ಎಚ್.ಎನ್.ರಾಮರಾವ್ ಮತ್ತು ಪದ್ಮಾವತಮ್ಮ ದಂಪತಿಯ ಪುತ್ರರಾಗಿ ೧೪-೭-೧೯೪೬ರಲ್ಲಿ ಜನಿಸಿದರು. ಅವರು ತಮ್ಮ ವಿದ್ಯಾಭ್ಯಾಸವನ್ನು ಹೋದ...

ಮರಿಜೋಸೆಫ್ · ೩೪ ವೀಕ್ಷಣೆಗಳು