ಬಾನು ಸುರಿಸಿದ ಅನಂತ ಮುತ್ತುಗಳನು ಪೋಣಿಸಿ
ಹಸಿರು ಸೀರೆಯಲಿ ಭುವಿಯು ಸಂಭ್ರಮಿಸುತಿರಲು
ಚಿಲಿಪಿಲಿ ನಾದ ಜುಳು ಜುಳು ನಿನಾದವಿರಲು
ಪನ್ನೀರ ಸಿಂಚನಗೈಯುತ್ತಾ ತುಂಬಿ
ಧುಮುಕುತಾ ಜಲಪಾತಗಳು ಧಾರೆಯೆರೆಯಲು
ನವಿಲಿನ ನಾಟ್ಯ ತರುಲತೆಗಳ
ಲಾಸ್ಯ ಕಣ್ಮನಗಳಿಗೆ ರಸದೂಟವಾಗಲು
ಮೋಡ ಮಂಜಿನ ಪರದೆಗಳು ಗಿರಿ ಶಿಖರಗಳನು
ಮಾಯವಾಗಿಸಿ ಬಾನು ಭುವಿಯನು ಒಂದಾಗಿಸಲು
ಸ್ವರ್ಗವೆ ಸೃಷ್ಟಿಯಾಯಿತು ಮಲೆನಾಡಿನಲಿ ಚೆಲುವು ತುಂಬಲು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹನಿಗಳು
ಸುಮ್ನೆ ಹೀಗೆ-೨೨
ಸುಮ್ನೆ ಹೀಗೆ-೨೧
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)