ಅಭಿನವ್ ಬಿಂದ್ರಾ : ಭಾರತಕ್ಕೆ ಒಲಂಪಿಕ್ಸ್ ನ ಮೊದಲ ಚಿನ್ನ
(ಚಿತ್ರ : beijing2008.cn) ಒಲಂಪಿಕ್ಸ್ ನಲ್ಲಿ ಭಾರತದ ಅಭಿನವ್ ಬಿಂದ್ರಾ ೧೦ಮೀಟರ್ ಏರ್ ರೈಪ್ಲಲ್ ನಲ್ಲಿ ಮೊತ್ತ ಮೊದಲ ವೈಯುಕ್ತಿಕ ಚಿನ್ನವನ್ನ ಪಡೆಯುವುದರ ಮೂಲಕ ಹೊಸ ಇತಿಹಾಸವನ್ನ ದಾಖಲಿಸಿದ್ದಾರೆ. ಈ ಗೆಲುವು ಇತರೆ ಭಾರತೀಯ ಆಟಗಾರರನ್ನು ಹುರಿ...