ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಚುಟುಕು ಬರಹ ನವೆಂ ೦೫

"ಬದುಕೋ ಆಸೇನೆ ಹೊರಟು ಹೋಗಿದೆ"

"ಬದುಕೋ ಆಸೇನೆ ಹೊರಟು ಹೋಗಿದೆ" ಹಾಗಂತ ಆ ಹುಡುಗ ನನ್ನ ಮುಂದೆ ಕಣ್ಣೀರಿಡುತ್ತಿದ್ದರೆ ನನಗೆ ನನ್ನ ___LINK_OPEN_href="/article/8530" target="_blank" title="ಸಾಯಬೇಕೆನಿಸಿದ ಕ್ಷಣದ"___ಸಾಯಬೇಕೆನಿಸಿದ ಕ್ಷಣದ ಹಳೆಯ ನೆನಪು. ಆತ ನಮ್ಮ ವ...

ರೂಪ · ೩೩ ವೀಕ್ಷಣೆಗಳು
ಓದಿ

ಅಕ್ಕ

ಮೈಲ್ ಅಲ್ಲಿ ಬಂದಿರೋದು . ಲೇಖಕ ಬ್ರಹ್ಮ -: ಗೊತ್ತಿಲ್ಲ . ಹೋಗಿದ್ದೆ ನಾನಂದು ಶಿಕಾಗೋಗೆ ನೋಡಲು ಅಕ್ಕ ನೋಡಿದ್ದು ಬರೀ ಚೆಲುವೆಯರನ್ನು ಅಕ್ಕ ಪಕ್ಕ ಅದರೊಬ್ಬಳು ಬಂದು ನಕ್ಕು ಕುಳಿತಾಗ ನನ್ನ ಪಕ್ಕ ಸಾರ್ಥಕವೆನಿಸಿತ್ತು ನಾ ಕೊಟ್ಟಿದ್ದ ಎಂಟ್ರಿ ರೊಕ...

ವಿಜೇಂದ್ರ ರಾವ್ · ೩೩ ವೀಕ್ಷಣೆಗಳು
ಅತ್ಯುತ್ತಮ ರಿಟೈರ್ ಮೆಂಟ್ ಪ್ಲಾನ್!

ಅತ್ಯುತ್ತಮ ರಿಟೈರ್ ಮೆಂಟ್ ಪ್ಲಾನ್!

(ನಗೆ ನಗಾರಿ ಕ್ರೀಡಾ ಕಿರಿಕಿರಿ ಬ್ಯೂರೋ) ರಿಟೈರ್ ಆದ ನಂತರ ಬದುಕು ಹೇಗಿರುತ್ತದೆ, ರಿಟೈರ್ ಆದ ತಕ್ಷಣ ಆಗುವ ಬದಲವಾಣೆಗಳು, ಸ್ಥಿತ್ಯಂತರಗಳು, ಎದುರಾಗುವ ಸವಾಲುಗಳು, ಬದಲಾದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಪ್ರತಿಕ್ರಿಯೆಗಳು, ರಿಟೈರ್ ಮೆಂಟ್...

ನಗೆ ಸಾಮ್ರಾಟ್ · ೩೩ ವೀಕ್ಷಣೆಗಳು

ಕಾಣ್ಕೆ

ಜಗದೊಳಿರುವ ಒಲವನೆಲ್ಲ ಕಣ್ಣಿನಲ್ಲಿ ತುಂಬಿದೆ ಪ್ರೀತಿಯೊಂದು ಅದ್ಬುತ ಪ್ರೀತಿಯೊಂದೆ ಅಮೃತ ಕೊಡುವೆನೊಂದು ಕಾಣಿಕೆ ಇಲ್ಲವದಕೆ ಹೋಲಿಕೆ ಒಲವೆ ಭಾವ ಚಂದ್ರಿಕೆ ತೊರೆದು ಹೋದೆ ಏತಕೆ ಕೊಂಡು ಹೋಗೆ ಕಾನೇಕೆ ನನ್ನ ಪುಟ್ಟ ಬಾಲಿಕೆ ಜಗದ ಜೀವದಾತಕೆ ಬೆಚ್ಚಿ...

ಹರೀಶ್ ಆತ್ರೇಯ · ೩೩ ವೀಕ್ಷಣೆಗಳು

ಮನವಿ

ಒಪ್ಪಿಕೊ ನನ್ನ ಗೆಳತಿ ಈ ಮನಕೆ ನೀನೆ ಒಡತಿ ನಿನಗಾಗೆ ಕಾಯುತಿಹೆ ನಾ ಬಯಸಿ ಬಯಸಿ........... ನನ್ನೀ ಹೃದಯ ವೀಣೆಯ ಮೀಟಿ ನೀ ನುಡಿಸುವಾ ಪರಿಯ ರೀತಿ ಮನದ ಗೂಡಲಿ, ಪ್ರೀತಿ ಅನುರಾಗದ ರಾಗ ಹೊಮ್ಮಿ, ಒಲವಿನಾಸರೆ ಬಯಸಿದೆ ಮನವು ಒಪ್ಪಿಕೊ ನನ್ನ ಗೆಳತಿ...

guru.bhp · ೩೩ ವೀಕ್ಷಣೆಗಳು

ನಿನ್ನ ನೆನಪಲ್ಲಿ

೧) ಈ ಮನದ ಖಾಲಿಹಾಳೆಗಳ ಮೇಲೆ ನಿನ್ನ ನೆನಪು ಕವಿತೆ ಗೀಚಿದೆ.... ೨) ನಿನ್ನೆ ಸವೆಸಿದ ಹಾದಿಗುಂಟ ಹರಡಿದ ಮುಳ್ಳುಗಳ ಗಾಯವಿನ್ನು ಆರಿಲ್ಲ ಆದರೂ ನಾಳೆಯ ಅನೂಹ್ಯದಲಿ ನನ್ನ ಅಸ್ತಿತ್ವ ಹುಡುಕುತಿರುವೆ..... ೩) ಆಗೆಲ್ಲ ಕದ ತೆರೆದಾಗ ಎದೆ ತುಂಬ ನೀನೇ...

umesh desai · ೩೩ ವೀಕ್ಷಣೆಗಳು
ಕ್ಯಾಲಿಫೋರ್ನಿಯ ರಾಜ್ಯದ 'ಅನೆಹಮ್' ನಲ್ಲಿರುವ, 'ಡಿಸ್ನಿ ಲ್ಯಾಂಡ್' ನ, ಅತ್ಯಂತ ಸುಂದರ, ಹಾಗೂ ಭವ್ಯ, 'ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್' !
ಪ್ರವಾಸ ಕಥನ ನವೆಂ ೨೭

ಕ್ಯಾಲಿಫೋರ್ನಿಯ ರಾಜ್ಯದ 'ಅನೆಹಮ್' ನಲ್ಲಿರುವ, 'ಡಿಸ್ನಿ ಲ್ಯಾಂಡ್' ನ, ಅತ್ಯಂತ ಸುಂದರ, ಹಾಗೂ ಭವ್ಯ, 'ಸ್ಲೀಪಿಂಗ್ ಬ್ಯೂಟಿ ಕ್ಯಾಸಲ್' !

ಈ ತರಹದ ಫೇರಿಟೇಲ್ ವಿನ್ಯಾಸದ ಅತ್ಯಂತ ಸುಂದರವೂ ಕಲಾತ್ಮಕವೂ ಆದ, ಕ್ಯಾಸಲ್ ಇರುವುದು, ಕ್ಯಾಲಿಫೋರ್ನಿಯದ ಅನ್ಹೇಮ್ ನಲ್ಲಿ, ಮತ್ತೊಂದು ಕ್ಯಾಸಲ್ ಹಾಂಕಾಂಗ್ ದೇಶದಲ್ಲಿ. 'ಡಿಸ್ನಿ ಲ್ಯಾಂಡ್' ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ಯು. ಎಸ್. ಎ ರ...

ಪ್ರಚಲಿತ ಡಿಸೆಂ ೦೪

ಟಾಜ್, ಒಬೆರಾಯ್ ಹೋಟೆಲ್ ಗಳು, ನಾ. ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆ, ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ..ನಿಷ್ಕ್ರಿಯತೆ ?

ಮುಂಬೈನ, ಟಾಜ್, ಒಬೆರಾಯ್ ಹೋಟೆಲ್ ಗಳು, ನಾರಿಮನ್ ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆಸ್ಪತ್ರೆ,ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ಪಾಠಕಲಿಯದ ವ್ಯವಸ್ಥೆಯ-ರುವಾರಿಗಳ ಕಾರ್ಯವೈಖರಿಯಲ್ಲಿ, ಇನ್ನೂ ಏಕೆ ಈ ನಿಷ್ಕ್ರಿಯತೆ ?

ಆಶಯ

ಕಣ್ಣೆತ್ತರ ಮುಗಿಲೆತ್ತರ ಮೇಲೇರಲಿ ಕನಸು ಅಡಿಗಡಿಗೆ ಬದುಕೆಡೆಗೆ ಹಾಸಲಿ ಹೂಹಾಸು ಪನ್ನೀರಿನ ಸಿಂಚನದಿ ತೋಯಲಿ ಮನಸೆಲ್ಲಾ ನೀನಾಡುವ ನಿನ್ನಾಟಧಿ ಗೆಲುವೇ ನಿನಗೆಲ್ಲಾ ಕಡಲಾಳದ ರತ್ನದಂತೆ ನುದಿಮುತ್ತುಗಳಿರಲಿ ಒಡಲಾಳದ ಭಾವದಂತೆ ಮೈ ಮನಗಳಿರಲಿ ಪ್ರೇಮದೂ...

ಹರೀಶ್ ಆತ್ರೇಯ · ೩೩ ವೀಕ್ಷಣೆಗಳು

ಪ್ರೇಮ ಬ್ರಹ್ಮ

ಒಲವೆಂಬ ದೀವಟಿಗೆಯ ಹೊತ್ತು ಹೊರಟಿದ್ದೇನೆ ಜಗದಂಧಕಾರವನು ಕಳೆವೆನೆಂಬ ಭ್ರಮೆಯಿಂದ ಸತ್ಯವರಿಯೆ ಸತ್ವವರಿಯೆ ಪ್ರಾಣವರಿಯೆ ಪೂರ್ಣವರಿಯೆ ಆತ್ಮನರಿಯೆ ಬ್ರಹ್ಮನರಿಯೆ ಪ್ರೀತಿಯೊಂದೆ ಸಾಕೆನಗೆ ಜಗವ ಬೆಳಕಾಗಿಸಲು ಹು೦ಬನಾರ್ಭಟಕೆ ಜಗ ನಕ್ಕಿತು 'ನಿನ್ನ ಬೆಳ...

ಹರೀಶ್ ಆತ್ರೇಯ · ೩೩ ವೀಕ್ಷಣೆಗಳು