ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

"ಕಾಲ"

ಓಂಟಿತನದ ಬೇಗೆಯಲ್ಲಿ ಬೆಂದು ನೊಂದಿದ್ದ ಹಕ್ಕಿಯೊಂದು ಕಾದು ಕುಳಿತ್ತಿತ್ತು ತನ್ನ ಜೊತೆಗಾಗಿ ಅಂದು... ಎಲ್ಲಿಂದಲ್ಲೊ ಬಂದಿತೊಂದು ಹಕ್ಕಿ ಗೊತ್ತೊ ಗೊತ್ತಿಲ್ಲದಂತೆಯ ಮೊಡಿತು ಬಿಸಿತು ಮೊಹದ ಅಲೆಯು ಆ ಹಕ್ಕಿಯ ಮೇಲೆ... ಜೊತೆ ಗೊಡಿದವು ಆಡಿದವು ಕೊಡಿ...

Dhananjaya.Vijai · ೩೩ ವೀಕ್ಷಣೆಗಳು
ಓದಿ

ಉಳಿದ ಪ್ರತಿಮೆಗಳು

___LINK_OPEN_href="http://bemkikaddi.blogspot.com/2008/12/blog-post_17.html"___ಉಳಿದ ಪ್ರತಿಮೆಗಳು ಚರಿತ್ರೆ ಈವರೆಗೂ ಸವೆಸಿದ ಪ್ರತಿಮೆಗಳನೆಲ್ಲ ಒಂದರ ಮೇಲೊಂದರಂತೆ ಇಟ್ಟು ಒಂದಪೂರ್ವ ರೂಪ ಮೂಡಿಸಿಬಿಡಬಹುದೆಂದು ವ್ರತಕ್ಕೆ ಕೂತವರು...

ಡಿ.ಎಸ್.ರಾಮಸ್ವಾಮಿ · ೩೩ ವೀಕ್ಷಣೆಗಳು
ಚಿಂತನೆ ಡಿಸೆಂ ೨೯

ಹೀಗೊ೦ದು ಎರಡು ಪ್ರಸ೦ಗಗಳು

ಅವನು ಒ೦ದು ಮು೦ಜಾನೆ ಗುರುಗಳ ಹತ್ತಿರ ಕೇಳಿದ; 'ಗುರುಗಳೇ, ಸತ್ತನ೦ತರ ಮನುಷ್ಯ ಎಲ್ಲಿಗೆ ಹೋಗುತ್ತಾನೆ?' ಗುರು ಆಶ್ಚರ್ಯದಿ೦ದ ಕೇಳಿದ, 'ನನಗೆ ಹೇಗಯ್ಯಾ ಗೊತ್ತಾಗಬೇಕು?' 'ಇದೇನು ಗುರುಗಳೇ ಹೀಗ೦ತೀರಿ? ನೀವು ಗುರುಗಳು, ದಿವ್ಯಜ್ಞಾನಿಗಳು.' 'ನೀನು...

ಕಳೆದು ಹೋದ ದಿನಗಳನು ನೆನೆಯುತಾ.........

ಮನಸಿನಾ ಮನೆಯಲಿ ಕನಸಿನ ಕಣ್ಣಿನಲಿ ನಾನಿಂದು ಕುಳಿತಿರುವೆ ಕಳೆದು ಹೋದ ದಿನಗಳಾ ನೆನೆಯುತಾ.. ಅಮ್ಮನಾ ಮಡಿಲಲಿ ಸ್ನೇಹಿತರ ತೋಳ್ ತೆಕ್ಕೆಯಲಿ.. ಕಳೆದು ಹೋದ ದಿನಗಳನು ನೆನೆಯುತಾ ಕುಳಿತಿರುವೆ. ಅಮ್ಮನ ಪ್ರಿತಿಯಲಿ ಸ್ನೇಹಿತರ ಒಲವಿನಲಿ ಮಿಂದೆದ್ದ ದಿನ...

sheshagirirao · ೩೩ ವೀಕ್ಷಣೆಗಳು

ಒಂದು ನೀನು ಇನ್ನೊಂದು ಮಧು

ಕೋಪದಲಿ ಕಚ್ಚದಿರು ಬಿರುಸಾಗಿ ತುಟಿಯನು ನಾಲಿಗೆ ಹೊಂಚು ಹಾಕಿವೆ ಮಧು ಪಾನ ಮಾಡಲು *** *** *** ನೆನಪ ರಣಬೇಗೆಯಲಿ ತುಟಿಗಳು ಬಿರುಸಾಗಿವೆ ಬಿರುಕು ಬಿಟ್ಟ ಸಂಧಿಯಲಿ ತುಂಬು ಮಧುಪಾಕ *** *** *** ಮೊಗದಲ್ಲಿರುವ ತುಟಿಗಳು ತುಟಿಗಳಲ್ಲ: ಅವು

kupperao · ೩೩ ವೀಕ್ಷಣೆಗಳು

ಕನ್ನಡಿಗರಿಗೆ ನನ್ನ ಮನವಿ,

ಕನ್ನಡಿಗರಿಗೆ ನನ್ನ ಮನವಿ, ನಮ್ಮ ಕನ್ನಡದ ಶ್ರೇಷ್ಟ ಕೃತಿಕರಾದ...ಮಾಸ್ತಿ ವೆಂಕಟೇಶ್ಅಯ್ಯಂಗಾರ್, J P ರಾಜರತ್ನಂ, T P ಕೈಲಾಸಂ, K S ನಿಸಾರ್ ಅಹ್ಮದ್...ಇನ್ನು ಎಷ್ಟೋ ಮಹನೀಯರ ಮಾತೃಬಾಷೆ ಬೇರೆಯದಾದರು, ಕನ್ನಡ ಬಾಷಯೆಯ ನಿಜವಾದ ರುಚಿಯನ್ನು ಉಂಡವ...

Harsha Vardhan · ೩೩ ವೀಕ್ಷಣೆಗಳು

ಕನ್ನಡವೇ ಸತ್ಯ

ನಾವು ಒಮ್ಮೆ ಅರಮನೆ ಮೈದಾನಕ್ಕೆ ಕನಡವೇ ಸತ್ಯ ಕಾರ್ಯಕ್ರಮ ನೋಡಲು ಹೊರಟಾಗ ನಮಗಾದ ಈ ಅನುಭವವನ್ನು ಕವಿತೆ(ಕವನ) ರೂಪದಲ್ಲಿ ಬರೆದು ಕಳುಹಿಸಿದ್ದೇನೆ, ಪ್ರಕಟಿಸಬೇಕಾಗಿ ವಿನಂತಿ. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಒಮ್ಮೆ ಹೊರೆಟೆವು ನೋಡಲು ಕಾರ್ಯಕ್ರ...

Leela Chandrashekhar. · ೩೩ ವೀಕ್ಷಣೆಗಳು

ಕಡ್ಡಿಹುಳುಗಳ ರಕ್ಷಣಾ ತಂತ್ರ

ಕಡ್ಡಿಹುಳುಗಳ ರಕ್ಷಣಾ ತಂತ್ರಗಳಲ್ಲೂ ಎಷ್ಟೊಂದು ಬಗೆ ! ನಮಗರಿಯದಂತೆ ಜೀವಜಗತ್ತಿನಲ್ಲಿ ಹಲವಾರು ವೈವಿಧ್ಯಮಯ ಕೀಟಗಳಿರುತ್ತವೆ. ನಮಗೆ ಅಥವಾ ಶತ್ರುಗಳಿಗೆ ಹೆಚ್ಚಾಗಿ ಇವು ಗಮನಕ್ಕೆ ಬರುವುದಿಲ್ಲವೇಕೆಂದರೆ, ಅವುಗಳ ರಕ್ಷಣಾ ತಂತ್ರ. ಆಯಾ ಪರಿಸರ, ಬಣ್...

ಸಿದ್ಧರಾಮ ಹಿರೇಮಠ · ೩೩ ವೀಕ್ಷಣೆಗಳು

ಉತ್ಸುಕ ಒಬಾಮಾ

ಓ ಒಬಾಮಾ ಆಗುವೆಯಾ ನೀ ಜಗಕೆ ರಾಮಾ? ನಿನ್ನ ಬೆನ್ನೇರಿವುದು ಭರವಸೆಗಳ ಗಂಟು ನೀನೇನು ಮಾಡುವೆಯೆಂದು ಯಾರಿಗೆ ಗೊತ್ತುಂಟು? ಜಗಕೆ ಒಳಿತು ಮಾಡಲೆಂದೇ, ಸಿಕ್ಕಿದೆ ನಿನಗೆ ಗೆಲುವು ಸಾಮಾನ್ಯರೆಡೆಗೆ ಹರಿದು ಬರಲಿ ನಿನ್ನ ಒಲವು ನಿನ್ನ ಹಿಸ್ಟರಿ ಕೇಳೀಯೆ ನ...

ಸಂತೋಷ್ ಮೂಲಿಮನಿ · ೩೩ ವೀಕ್ಷಣೆಗಳು