ಮುಖಪುಟ / ಪುಸ್ತಕ ಸಂಪದ / ಎಳೆಯರಿಗಾಗಿ ಪಂಚತಂತ್ರದ ಕಥೆಗಳು
ಎಳೆಯರಿಗಾಗಿ ಪಂಚತಂತ್ರದ ಕಥೆಗಳು

ಎಳೆಯರಿಗಾಗಿ ಪಂಚತಂತ್ರದ ಕಥೆಗಳು

ಲೇಖಕರು: ಎನ್. ಗೋಪಾಲಕೃಷ್ಣ ಉಡುಪ

₹200.00 ಲಭ್ಯವಿದೆ

ಪುಸ್ತಕದ ಬಗ್ಗೆ

ಪಂಚತಂತ್ರದ ಕಥೆಗಳನ್ನು ವಿಶ್ವದ ಕಾಲ್ಪನಿಕ ಕಥಾಸಾಹಿತ್ಯಕ್ಕೆ ಸಂಸ್ಕೃತ ಭಾಷೆಯ ಅನನ್ಯ ಕೊಡುಗೆಯೆಂದು ಪರಿಗಣಿಸಲಾಗಿದೆ. ಪ್ರಾಣಿ-ಪಕ್ಷಿಗಳೇ ಪಾತ್ರವಾಗಿರುವ ಇಲ್ಲಿನ ಕಥೆಗಳಲ್ಲಿ ಮನುಷ್ಯನ ವಂಚನೆ, ದುರಾಸೆ, ಲೋಭ ಮೊದಲಾದ ನಡೆ-ನುಡಿಗಳನ್ನು ಬಹಿರಂಗಪಡಿಸುವ ಪಶು-ಪಕ್ಷಿಗಳ ವರ್ತನೆಗಳೊಡನೆ ಹೋಲಿಸಿರುವ ಅಸಾಮಾನ್ಯ ರೀತಿ ಇದೆ. ಸುಮಾರು ಕ್ರಿ.ಶ. ೫೫೦ರ ವೇಳೆಗೆ ರಚಿತವಾಗಿರಬಹುದಾದ ಈ ಕಥೆಗಳು ಶಿಶು ಮನೋವಿಜ್ಞಾನವನ್ನೂ ಭಾರತೀಯ ನೀತಿಶಾಸ್ತ್ರದ ನೆಲೆಗಟ್ಟನ್ನೂ ಹೊಂದಿದೆ. ಪ್ರಪಂಚದ ಐವತ್ತಕ್ಕೂ ಅಧಿಕ ಭಾಷೆಗಳಲ್ಲಿ ಅನುವಾದಗೊಂಡಿರುವ ಪಂಚತಂತ್ರದ ಕಥೆಗಳು ಕಿರಿಯರಿಂದ ಹಿರಿಯವರೆಗೆ ಮೆಚ್ಚುಗೆ ಗಳಿಸಿವೆ. ತತ್ತ್ವಶಾಸ್ತ್ರ, ಮನಶಾಸ್ತ್ರ, ರಾಜ್ಯಶಾಸ್ತ್ರ, ಜ್ಯೋತಿಷ್ಯ ಹಾಗೂ ಮಾನವ ಸಂಬಂಧಗಳ ಕೆಲವು ಮುಖ್ಯ ವಿಚಾರಗಳನ್ನು ಒಳಗೊಂಡ ಈ ಕಥೆಗಳು ಅಂತಿಮವಾಗಿ ಮಾನವನ ದೈನಂದಿನ ಬದುಕಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವಂತಿವೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹200.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?