ಭಾರತ ನಮ್ಮೆಲ್ಲರ ತಾಯಿ
ಲೇಖಕರು: ಜಮನ್‌ಲಾಲ್ / ರಾಘವೇಂದ್ರ ಅಡಿಗ ಎಚ್.ಎಸ್.
₹220.00
ಲಭ್ಯವಿದೆ
ಪುಸ್ತಕದ ಬಗ್ಗೆ
ಸ್ವಾಮಿ ವಿವೇಕಾನಂದ:
“ಭಾರತವು ನಮ್ಮ ಜನಾಂಗದ ತಾಯಿನಾಡು ಮತ್ತು ಸಂಸ್ಕೃತವು ಯುರೋಪಿನ ಭಾಷೆಗಳ ತಾಯಿ. ಭಾರತವು ನಮ್ಮ ತತ್ವಶಾಸ್ತ್ರ, ನಮ್ಮ ಗಣಿತಶಾಸ್ತ್ರ, ಕ್ರಿಶ್ಚಿಯನ್ ಧರ್ಮದಲ್ಲಿ ಅಡಕವಾಗಿರುವ ಆದರ್ಶಗಳ.. ಸ್ವ-ಸರ್ಕಾರ ಮತ್ತು ಪ್ರಜಾಪ್ರಭುತ್ವದ ತಾಯಿಯಾಗಿತ್ತು. ಹೀಗೆ ಅನೇಕ ವಿಧಗಳಲ್ಲಿ ಭಾರತ ಮಾತೆಯೇ ನಮ್ಮೆಲ್ಲರ ತಾಯಿ.”
ಖ್ಯಾತ ತತ್ವಜ್ಞಾನಿ ವಿಲ್ ಡ್ಯುರಾಂಟ್ (ಅಮೆರಿಕಾ)
ಮಾನವ ಜನಾಂಗದ ತೊಟ್ಟಿಲು
ಪುರಾತನ ನಾಗರಿಕತೆಯ ದೃಶ್ಯದಲ್ಲಿ ಮಾನವ ಜನಾಂಗದ ವಿಶ್ವಾಸಾರ್ಹ ಅಥವಾ ಗೌರವಾನ್ವಿತನಾಗಿರುವ ಗೌರವವನ್ನು ಸಮರ್ಥಿಸುವ ಒಂದು ದೇಶ ಭೂಮಿಯ ಮೇಲೆ ಇದ್ದರೆ, ಪ್ರಾಚೀನ ಯುಗ ಮತ್ತು ಕಾಲದ ಎಲ್ಲಾ ಪ್ರಕಾರಗಳಲ್ಲಿ ಸಾಗಿದ ಸತತ ಅಭಿವೃದ್ಧಿ, ಮನುಷ್ಯನ ಎರಡನೇ ಜೀವನವಾದ ಜ್ಞಾನದ ಆಶೀರ್ವಾದ ಪಡೆದ, ಆ ದೇಶವು ಖಂಡಿತವಾಗಿಯೂ ಭಾರತವಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹220.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.