ಪ್ರಾಚೀನ ಭಾರತವೆಂಬ ಅದ್ಭುತ (The Wonder that was India)
ಲೇಖಕರು: ಎ.ಎಲ್. ಬಾಶಮ್ / ಡಿ.ಆರ್. ಮಿರ್ಜಿ
₹700.00
ಲಭ್ಯವಿದೆ
ಪುಸ್ತಕದ ಬಗ್ಗೆ
ಎ.ಎಲ್. ಬಾಶಮ್ ಅವರ The wonder that was India ಪುಸ್ತಕದ ಕನ್ನಡ ಅನುವಾದವಿದು. ಈಗಾಗಲೇ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ ಈ ಗ್ರಂಥ ಭಾರತದ ಪ್ರಾಚೀನ ಸಂಸ್ಕೃತಿಯ ಮೇಲಣ ವಿಶ್ವಕೋಶದಂತಿದೆ.ಸ್ವತಃ ಭಾರತೀಯರಾದ ನಮಗೇ ಗೊತ್ತಿರದ ಅನೇಕ ಸೂಕ್ಷ್ಮ ವಿವರಗಳನ್ನು ಈ ಪುಸ್ತಕದಲ್ಲಿ ಕಾಣಬಹುದು. ನಮ್ಮ ಅನೇಕ ಆಚರಣೆ, ಮಂತ್ರಗಳ ಹಿಂದಿರುವ ಭಾವ, ಅವುಗಳ ಮಹತ್ವವನ್ನು ಕುರಿತು ಈ ಪುಸ್ತಕ ಮನೋಜ್ಞವಾಗಿ ವ್ಯಾಖ್ಯಾನಿಸುತ್ತದೆ. ನಮ್ಮ ವಿವಿಧ ಕಲೆಗಳು ಮತ್ತು ಸಾಹಿತ್ಯಕ ವೈಭವದ ಮೇಲೂ ಬೆಳಕು ಚೆಲ್ಲುತ್ತದೆ. ಸಮಗ್ರ ಅಧಿಕಾರಯುತ ಮಾಹಿತಿಯನ್ನೊಳಗೊಂಡ ಪುಸ್ತಕದ ಅಂದ ಮತ್ತು ಉಪಯುಕ್ತತೆಯನ್ನು ಹೆಚ್ಚಿಸಲು ಸುಮಾರು ಒಂದು ನೂರು ಚಿತ್ರಗಳನ್ನೂ ಒಳಗೊಂಡಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹700.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.