ಮುಖಪುಟ / ಪುಸ್ತಕ ಸಂಪದ / ಭುಜಂಗಯ್ಯನ ದಶಾವತಾರಗಳು
ಭುಜಂಗಯ್ಯನ ದಶಾವತಾರಗಳು

ಭುಜಂಗಯ್ಯನ ದಶಾವತಾರಗಳು

ಲೇಖಕರು: ಶ್ರೀಕೃಷ್ಣ ಆಲನಹಳ್ಳಿ

₹450.00 ಲಭ್ಯವಿದೆ

ಪುಸ್ತಕದ ಬಗ್ಗೆ

ಕನ್ನಡ ಕಾವ್ಯ, ಸಣ್ಣಕಥೆ ಮತ್ತು ಕಾದಂಬರಿ ಪ್ರಪಂಚದಲ್ಲಿ ಈಗಾಗಲೇ ಮಹತ್ವದ ಹೆಸರಾಗಿರುವ ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಪರಸಂಗದ ಗೆಂಡೆತಿಮ್ಮ, ಕಾಡು, ಕಾದಂಬರಿಗಳಂತೆ ಈ ಕೃತಿಯು ಲೇಖಕರ ಬಾಲ್ಯದ ಅನುಭವಗಳ ದಟ್ಟ ಸಂವೇದನೆ ಹಾಗೂ ಪ್ರಕೃತಿಯ ಅತೀ ಸೂಕ್ಷ್ಮ ವಿವರಗಳೊಡನೆ ಒಡಮೂಡಿದ ವಿಶಿಷ್ಟ ಕೃತಿಯಾಗಿದೆ. ಹಳ್ಳಿಗಾಡಿನ ಸಾಮಾನ್ಯನೊಬ್ಬನ ಬದುಕನ್ನು ಬಗೆಯುತ್ತಾ ಬರೆಯುತ್ತಾ ಹೋಗುವ ರೀತಿ ಅಸಾಧಾರಣವೆನಿಸಿ, ಅಪೂರ್ವ ಅನುಭವವನ್ನುಂಟುಮಾಡುತ್ತದೆ. ಆಲನಹಳ್ಳಿಯವರ ಇದುವರೆಗಿನ ಸಾಧನೆಯಲ್ಲಿ ಈ ಕೃತಿ ಬಹುದೊಡ್ಡ ಪ್ರಯತ್ನವಷ್ಟೇ ಅಲ್ಲ, ಅವರ ಜೀವಂತ ಸೃಜನಶಕ್ತಿಗೆ ಸಾಕ್ಷಿ ಕೂಡಾ. ಕನ್ನಡದ ಹಿರಿಯ ವಿಮರ್ಶಕರೊಬ್ಬರು ಹೇಳಿದಂತೆ 'ಇದು ಸಾಮಾನ್ಯ ಮನುಷ್ಯನೊಬ್ಬನ ಮಹಾಕಾವ್ಯ'
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹450.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?