ಚಾಣಕ್ಯ
ಲೇಖಕರು: ಸು. ರುದ್ರಮೂರ್ತಿ ಶಾಸ್ತ್ರಿ
₹995.00
₹1,050.00
5% ರಿಯಾಯಿತಿ
ಲಭ್ಯವಿದೆ
₹೫೫ ಉಳಿತಾಯ (5% ರಿಯಾಯಿತಿ)
ಪುಸ್ತಕದ ಬಗ್ಗೆ
ಸದ್ದು ಗದ್ದಲವಿಲ್ಲದೆ ತಮ್ಮಷ್ಟಕ್ಕೆ ತಾವು ಸಾಹಿತ್ಯಕೃಷಿಯಲ್ಲಿ ತೊಡಗಿರುವ ಶ್ರೀ ಸು. ರುದ್ರಮೂರ್ತಿಶಾಸ್ತ್ರಿ ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಇವರ ವೃತ್ತಿ ಮತ್ತು ಪ್ರವತ್ತಿ ಎರಡೂ ಸಾಹಿತ್ಯವೇ ಆಗಿರುವುದರಿಂದ ಇವರು ಏನನ್ನಾದರೂ ಬರೆಯುತ್ತಲೇ ಇರಬೇಕಾಗಿದೆ. ತಮ್ಮ ಸ್ವಂತ ಆಸಕ್ತಿಯ ವಿಷಯಗಳಲ್ಲದೆ, ಕೆಲವು ಸಲ ಪ್ರಕಾಶಕರ ಬೇಡಿಕೆಗೆ ಅನುಗುಣವಾಗಿ ಬರೆಯಲೇಬೇಕಾದ ಅನಿವಾರ್ಯ ಸ್ಥಿತಿ ಇವರದಾಗಿದೆ.
ಧರ್ಮಚಕ್ರಮರ್ತಿ ಅಶೋಕ, ಔರಂಗಜೇಬ, ಕುಮಾರ ರಾಮ - ಈ ಚಾರಿತ್ರಿಕ ಕಾದಂಬರಿಗಳು ಇವರಿಗೆ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ.
ಇವರ ನೂರನೇ ಕೃತಿ ಚಾಣಕ್ಯ ಬೃಹತ್ ಚಾರಿತ್ರಿಕ ಕಾದಂಬರಿಯನ್ನು ನಾವು ಹೆಮ್ಮೆಯಿಂದ ಕನ್ನಡ ಸಹೃದಯ ಲೋಕಕ್ಕೆ ಅರ್ಪಿಸುತ್ತಿದ್ದೇವೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹995.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.