ಮುಖಪುಟ / ಪುಸ್ತಕ ಸಂಪದ / ಟಾಲ್‌ಸ್ಟಾಯ್ ಅವರ ಕಥೆಗಳು
ಟಾಲ್‌ಸ್ಟಾಯ್ ಅವರ ಕಥೆಗಳು

ಟಾಲ್‌ಸ್ಟಾಯ್ ಅವರ ಕಥೆಗಳು

ಲೇಖಕರು: ಎಲ್. ಗುಂಡಪ್ಪ

₹350.00 ಲಭ್ಯವಿದೆ

ಪುಸ್ತಕದ ಬಗ್ಗೆ

ಇಲ್ಲಿಯ ಇಪ್ಪತ್ತಮೂರು ಕಥೆಗಳು ಕನ್ನಡಕ್ಕೆ ತೀರ ಹೊಸವು. ಅವು ಜೀವಂತ ಕಥೆಗಳು. ಎಲ್. ಗುಂಡಪ್ಪನವರು ಅಧಿಕೃತ ಭಾಷಾಂತರವೊಂದನ್ನು ಮನಸ್ಸಿನಲ್ಲಿ ಹಿಡಿದು, ಕನ್ನಡಕ್ಕೆ ತಂದಿದ್ದಾರೆ. ಟಾಲ್‌ಸ್ಟಾಯ್ ಅವರ ಸುಸಂಸ್ಕೃತ ಮನೋಧರ್ಮ, ಅವರ ಧಾರ್ಮಿಕ ನಂಬಿಕೆ, ಜನಪರ ಮನಸ್ಸು, ಉದಾರವಾದ ಮಾನವೀಯತೆ- ಇವುಗಳೆಲ್ಲವೂ ಈ ಕಥೆಗಳಲ್ಲಿ ಹರಡಿಕೊಂಡಿವೆ. ಈ ಕಥೆಗಳನ್ನು ಓದಿದಷ್ಟೂ ಮತ್ತೂ ಓದಬೇಕೆಂಬ ಅಪೇಕ್ಷೆ ಯಾರಿಗಾದರೂ ಮೂಡುತ್ತದೆ. ಇದು ಕನ್ನಡದ ಕಥೆಯೆಂಬಂತೆ ಗೋಚರಿಸುತ್ತವೆ. ಈ ಕಥೆಗಳ ಓದು ಕನ್ನಡಿಗರಿಗೆ ಹೊಸ ಚೈತನ್ಯ ನೀಡಬಲ್ಲವು ಎಂಬ ವಿಶ್ವಾಸ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹350.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?